ಈ ಲಕ್ಷಣಗಳು ಇದ್ದರೆ ಕೂಡಲೆ ಕ್ಯಾಲ್ಸಿಯಂ ಜಾಸ್ತಿ ಮಾಡಿಕೊಳ್ಳಿ..ಕ್ಯಾಲ್ಸಿಯಂ ಹೆಚ್ಚಿಸುವ ಮನೆಮದ್ದು.. - Karnataka's Best News Portal

ಕ್ಯಾಲ್ಸಿಯಂ ಹೆಚ್ಚಿಸುವ ಮನೆಮದ್ದು
ಕ್ಯಾಲ್ಸಿಯಂ ಕೊರತೆ ಏನಿಕ್ಕೆ ಬರುತ್ತದೆ ಎಂದು ನೋಡುವುದಾದರೆ ಜೀರ್ಣಿಸಿಕೊಳ್ಳಲು ಶಕ್ತಿ ಇರುವುದಿಲ್ಲ ಸಮಯಕ್ಕೆ ಸರಿಯಾಗಿ ತಿನ್ನದೆ ಇರುವುದು ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದೇ ಇರುವುದು ನಾವು ಏನನ್ನು ತಿನ್ನುತ್ತೇವೆ ಎನ್ನುವುದಕ್ಕಿಂತ ಹೇಗೆ ಜೀರ್ಣಿಸಿಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ ಆದ್ದರಿಂದ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಯಿಂದ ಸರ್ವರೋಗ ಉತ್ಪತ್ತಿ ಎಂದು ಆಯುರ್ವೇದ ಹೇಳುತ್ತದೆ.

ಊಟ ಮಾಡುವಂತ ಸಂದರ್ಭದಲ್ಲಿ ಮೊಬೈಲ್ ಟಿವಿ ಇಂತಹದನ್ನು ನೋಡಿ ತಿನ್ನುವ ಬದಲು ದೇವರನ್ನು ಪ್ರಾರ್ಥಿಸಿ ಏಕಾಗ್ರತೆಯಿಂದ ನೀವು ಊಟವನ್ನು ಮಾಡಬೇಕು ಪ್ರಸನ್ನವಾಗಿ ಊಟವನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿರುತ್ತದೆ. ಅಜೀರಣದಿಂದ ಈ ರೀತಿಯಾದಂತಹ ಸಮಸ್ಯೆಗಳು ಉದ್ಭವವಾಗುತ್ತದೆ ಆದ್ದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಕ್ರಿಯಾಶೀಲವಾಗಿ ಇಟ್ಟುಕೊಳ್ಳಬೇಕಾದರೆ ಆಹಾರಕ್ಕಿಂತ ಮೊದಲು,


ಎಲೆ ಅಡಿಕೆಯನ್ನ ತಿನ್ನಬೇಕು ವೀಳ್ಯದೆಲೆಯಲ್ಲಿ ಒಂದಷ್ಟು ಓಂ ಕಾಳು ಸೋಂಪು ಕಾಳು ಸ್ವಲ್ಪ ಸುಣ್ಣ ಈ ರೀತಿಯಾಗಿ ತಿಂದರೆ ಆ ಸುಣ್ಣ ಕ್ಯಾಲ್ಸಿಯಂ ಡಿಫಿಷಿಎನ್ಸಿ ಯನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ ಪ್ರಪಂಚದಲ್ಲಿ ಕ್ಯಾಲ್ಸಿಯಂ ಡಿಫಿಷಿಯೆನ್ಸಿ ಯನ್ನು ವಸ್ತು ಮಾಡುವಂತಹ ಅದ್ಭುತ ವಸ್ತು ಎಂದರೆ ಸುಣ್ಣ. ಆದ್ದರಿಂದ ಎರಡು ಗೋದಿ ಕಾಳಿನಷ್ಟು ಸುಣ್ಣವನ್ನು ಎಲೆಗೆ ಹಾಕಿಕೊಂಡು ತಿನ್ನುವುದರಿಂದ ಅತ್ಯದ್ಭುತವಾದಂತಹ ಪರಿಣಾಮವನ್ನು ಬೀರುತ್ತದೆ.

ಆದ್ದರಿಂದ ನಾವು ಆಹಾರಕ್ಕೆ ಮೊದಲು ಒಂದು ಸಾರಿ ಒಂದು ಗಂಟೆ ಮೊದಲು ಸೇವನೆ ಮಾಡಿ ಆಹಾರದ ನಥಿಂಗ್ ನಂತರ ಸೇವನೆ ಮಾಡುವುದು ತುಂಬಾ ಒಳ್ಳೆಯದು ಆದ್ದರಿಂದ ಹಿಂದಿನ ಕಾಲಗಳಲ್ಲಿ ಈ ರೀತಿಯಾಗಿ ಸುಣ್ಣ ಮತ್ತು ಎಲೆಯನ್ನು ಹಾಕಿಕೊಂಡು ತಿನ್ನುತ್ತಿದ್ದರು. ಹಿತಮಿತವಾದಂತ ಆಹಾರವೇ ಇಂದಿನ ಕಾಲದವರ ಆರೋಗ್ಯಕ್ಕೆ ಮೂಲಸೂತ್ರ ಎಂದು ಹೇಳಬಹುದು.

ಕ್ಯಾಲ್ಸಿಯಂ ಕೊರತೆಯನ್ನು ನಿವಾರಣೆ ಮಾಡುವಂತಹ ಸೊಪ್ಪುಗಳನ್ನು ನೋಡುವುದಾದರೆ ಪಾಲಕ್ ಸೊಪ್ಪು ನುಗ್ಗೆ ಸೊಪ್ಪು ಮೆಂತೆ ಸೊಪ್ಪು ಈ ಒಂದೊಂದು ಸೊಪ್ಪಿನ ಜ್ಯೂಸ್ ಒಂದೊಂದು ದಿನ ಕುಡಿಯುವುದು ತಪ್ಪು ಬಹಳ ಬೇಗ ನಮ್ಮ ದೇಹಕ್ಕೆ ಅಬ್ಸರ್ಬ್ ಆಗುತ್ತದೆ ಆದ್ದರಿಂದ ಕ್ಯಾಲ್ಸಿಯಂ ಬೇಗ ಸಿಗುತ್ತದೆ. ಎರಡು ಮೂರು ತಿಂಗಳುಗಳು ಕುಡಿಯುವುದರಿಂದ ಕ್ಯಾಲ್ಸಿಯಂ ಕೊರತೆ ನಿವಾರಣೆಯಾಗುತ್ತದೆ ಹಲವಾರು ಜನರು ಕ್ಯಾಲ್ಸಿಯಂ ಕೊರತೆಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಇದರಿಂದ ಹಲವಾರು ಅಡ್ಡ ಪರಿಣಾಮಗಳು ಉಂಟಾಗುತ್ತದೆ.

ಹಾರ್ಟ್ ಅಟ್ಯಾಕ್ ಹಾರ್ಟ್ ಬ್ಲಾಕೆಜ್ ಆದ್ದರಿಂದ ನಾವು ಕ್ಯಾಲ್ಸಿಯಂ ಗೆ ರಾಸಾಯನಿಕ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಪಾಯ ಅದರ ಬದಲಾಗಿ ನಾವು ನ್ಯಾಚುರಲ್ ಆಗಿ ಒಳ್ಳೆಯ ಆಹಾರ ಪದ್ಧತಿಯನ್ನು ಅಭ್ಯಾಸ ಮಾಡಿಕೊಂಡು ಸೊಪ್ಪು ಮತ್ತು ತರಕಾರಿಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಕ್ಯಾಲ್ಸಿಯಂ ಕೊರತೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಯಾರಿಗೆಲ್ಲ ಕ್ಯಾಲ್ಸಿಯಂ ಕೊರತೆ ಇದೆಯೋ ಅಂತಹವರು ಇಂದಿನಿಂದ ಅಭ್ಯಾಸಗಳನ್ನು ರೂಡಿಸಿಕೊಳ್ಳಿ

Leave a Reply

Your email address will not be published. Required fields are marked *