2023 ಫೆಬ್ರವರಿ ಮಹಾಶಿವರಾತ್ರಿಯ ದಿನ ಹೀಗೆ ಪೂಜೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳು ಸುಲಭವಾಗಿ ದೂರವಾಗುತ್ತೆ - Karnataka's Best News Portal

2023 ಫೆಬ್ರವರಿ ಮಹಾಶಿವರಾತ್ರಿ ಹೀಗೆ ಮಾಡಿ ನಿಮ್ಮ ಕಷ್ಟಗಳು ದೂರವಾಗುತ್ತವೆ.ಒಂದು ಗ್ರಂಥದ ಪ್ರಕಾರ ಮಹಾ ರಾಜ್ ಶಿವರಾತ್ರಿ ದಿನವೇ ಸಾಕ್ಷಾತ್ ಶಿವನ ಕಲ್ಯಾಣ ನಡೆಯಿತು ಎಂದು ಮಾಹಿತಿ ಕೇಳಿ ಬರುತ್ತವೆ. ಶಿವನಿಗೆ ಮದುವೆ ನಡೆದಾಗ ನಮಗೆ ಹಬ್ಬ ಶಿವ ಇನ್ನು ಕೆಲವು ಗ್ರಂಥಗಳ ಪ್ರಕಾರ ಶಿವನು ಲೋಕ ಕಲ್ಯಾಣಕ್ಕಾಗಿ ಮೊದಲ ಬಾರಿಗೆ ತಾಂಡವ ನೃತ್ಯ ಮಾಡಿದಾಗ ಶುಭರಾತ್ರಿ ಎಂದು ಪರಿಗಣಿಸುತ್ತಾರೆ ಸಾಧಾರಣವಾಗಿ ಈ ದಿನ ಎಲ್ಲರೂ ಅಂದುಕೊಂಡಿದ್ದರು ಅದು ಏನೆಂದರೆ ಬೆಳಗ್ಗೆ ಸೂರ್ಯೋದಯಕ್ಕೂ ಮುಂಚಿತವಾಗಿ ಸ್ನಾನದಿಗಳನ್ನ ಮುಗಿಸಬೇಕು.

ಪಂಚಾಕ್ಷರಿ ಮಂತ್ರ ಅಂದರೆ ನಮ್ಮ ಶಿವಾಯ ಮಂತ್ರವನ್ನು ಜಪಿಸಬೇಕು ಎಂದು ತುಂಬೆ ಹೂವು ಹಾಗೆ ಬಿಲ್ಪತ್ರೆ ಬಿಲ್ಪತ್ರೆಯನ್ನು ಶಿವನಿಗೆ ಅರ್ಪಿಸುತ್ತಾರೆ. ಶಿವನ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿ 24 ಗಂಟೆ ಕಾಲ ಉಪವಾಸವಿದ್ದು ಮತ್ತೆ ರಾತ್ರಿ ಜಾಗರಣೆಯನ್ನು ಮಾಡಬೇಕು ಎಂದು ಕೆಲವು ಕಡೆ ಪದ್ದತಿ ಇದೆ ಮಾಡದೇ ಇರುವುದು ಹೀಗಾಗಿ ಭಕ್ತಾದಿಗಳು ರಾತ್ರಿ ಪೂರ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಿರುತ್ತಾರೆ.

ಇನ್ನು ಕೆಲವರು ಶಿವ ಅಷ್ಟೋತ್ತರ ಶತನಾಮಾವಳಿ ಶಿವ ಸ್ತೋತ್ರಗಳು ಈ ರೀತಿ ಜಪವನ್ನು ಮಾಡಿಕೊಂಡು ಪಾರಾಯಣ ಮಾಡಿಕೊಂಡು ಕಾಲ ಕಳೆಯುತ್ತಾರೆ. ಆದರೆ ಕೆಲವರು ರಾತ್ರಿ ಇಡೀ ಶಿವರಾತ್ರಿಯ ದಿನ ನಿದ್ರೆ ಮಾಡದೆ ಕಾರ್ಡ್ಸ್ ಆಡುವುದು ಮಧ್ಯಪಾನ ಮಾಡುವವರು ಇದಕ್ಕೂ ಶಿವರಾತ್ರಿ ಆಚರಣೆಗೂ ಯಾವ ರೀತಿಯ ಸಂಬಂಧವು ಸಹ ಇಲ್ಲ ಈ ರೀತಿಯಾಗಿ ಶಿವರಾತ್ರಿ ಮಾಡಿದರೆ ಎಳ್ಳಷ್ಟು ಸಹ ಪುಣ್ಯ ಬರುವುದಿಲ್ಲ.

ಕರ್ಮಯುಕ್ತ ಯೋಗ ಈ ಒಂದು ಶಿವರಾತ್ರಿಯ ದಿನ ಉಂಟಾಗಲಿದ್ದು ಈ ದಿನ ಸರಿಯಾದ ರೀತಿಯಲ್ಲಿ ಶಿವನನ್ನು ಸ್ಥಾನವನ್ನು ಯಾರು ಮಾಡುತ್ತಾರೋ ಅಂತಹವರಿಗೆ ಶೀಘ್ರದಲ್ಲೇ ಅತ್ಯದ್ಭುತ ಫಲಗಳು ಲಭಿಸುತ್ತದೆ. ಶಿವರಾತ್ರಿ ಆಚರಣೆಯ ಬಗ್ಗೆ ನೋಡುವುದಾದರೆ ಪರಮಾತ್ಮನಿಗೆ ಭಕ್ತಿಯನ್ನು ತೋರಿಸಬೇಕಾದರೆ ಶಿವರಾತ್ರಿಯ ದಿನ ಬಹಳ ಕಠಿಣ ಪರಿಹಾರಗಳು ಅವಶ್ಯಕತೆ ಇಲ್ಲ.

ಯಾವಾಗಲು ದೇವರು ನಿಮ್ಮ ದೇಹವನ್ನು ದಂಡಿಸಿ ಎಂದು ಹೇಳಿಲ್ಲ ಈ ಬಾರಿ ಶಿವರಾತ್ರಿ ದಿನ ಸಾಕ್ಷಾತ್ ಶಿವನ ಆಶೀರ್ವಾದ ಬೇಕಾದರೆ ಏನು ಮಾಡಬೇಕು ಎಂದು ನೋಡುವುದಾದರೆ. ಉಪವಾಸ ಅವಶ್ಯಕತೆ ಇಲ್ಲ ಶಿವರಾತ್ರಿ ದಿನದಿಂದ ಮೂರು ದಿನಗಳು ಬ್ರಹ್ಮಚರ್ಯ ಪಾಲನೆ ಅತಿ ಮುಖ್ಯ ಶಿವರಾತ್ರಿ ದಿನದಿಂದ 18 ದಿನಗಳು ಸಸ್ಯಹಾರ ಬಹಳ ಶ್ರೇಷ್ಠ

18ನೇ ತಾರೀಕು ಫೆಬ್ರವರಿ ಸೂರ್ಯಾದಕ್ಕೂ ಮುಂಚೆ ಒಂದು ಗಂಟೆ ಮುಂಚೆ ಎದ್ದೇಳಬೇಕು. ಶಿವರಾತ್ರಿ ದಿನ ಬೆಳಿಗ್ಗೆ 5: 45 ನಿಮಿಷಕ್ಕೆ ಎದ್ದು ನಿತ್ಯ ಕರ್ಮಾದಿಗಳನ್ನು ಮುಗಿಸಿ ದೇವರ ಮನೆಯಲ್ಲಿ ಅಲಗೆಯ ಮೇಲೆ ಕುಳಿತು ತುಂಬೆ ಹೂವ ಹಾಗೂ ಬಿಲ್ಪತ್ರೆಯನ್ನು ಶಿವನಿಗೆ ಅರ್ಪಿಸಿ ಶಿವ ಪಾರ್ವತಿಯ ಸಣ್ಣದೊಂದು ಫೋಟೋವನ್ನು ಇಟ್ಟುಕೊಂಡು ಪೂಜಿಸಿ

Leave a Reply

Your email address will not be published. Required fields are marked *