ಬಟ್ಟೆ ಒಗೆಯುವಾಗ ಬರಿ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾನೆ ಚೆನ್ನಾಗಿ ಕ್ಲೀನ್ ಆಗುತ್ತೆ..ವಾಷಿಂಗ್ ಮೆಷಿನ್ / ಕೈ ಹೇಗಾದರು ಒಂದೆ ಟಿಪ್ಸ್.. » Karnataka's Best News Portal

ಬಟ್ಟೆ ಒಗೆಯುವಾಗ ಬರಿ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾನೆ ಚೆನ್ನಾಗಿ ಕ್ಲೀನ್ ಆಗುತ್ತೆ..ವಾಷಿಂಗ್ ಮೆಷಿನ್ / ಕೈ ಹೇಗಾದರು ಒಂದೆ ಟಿಪ್ಸ್..

ಬಟ್ಟೆ ಒಗೆಯುವ ಮೊದಲು ಬರಿ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾನೇ ಚೆನ್ನಾಗಿ ಕ್ಲೀನ್ ಆಗುತ್ತೆ.ನಮಗೆಲ್ಲರಿಗೂ ಬಟ್ಟೆ ಒಗೆಯುವಂತಹ ಕೆಲಸ ಒಂದು ದೊಡ್ಡ ಕೆಲಸ ಎಂದು ಹೇಳಬಹುದು ಇನ್ನು ವಾಷಿಂಗ್ ಮಷೀನ್ ನಲ್ಲಿ ಒಗೆದರು ಕೂಡ ಬಟ್ಟೆ ಅಷ್ಟೊಂದು ಚೆನ್ನಾಗಿ ಕ್ಲೀನ್ ಆಗುವುದಿಲ್ಲ ಇದಕ್ಕಾಗಿ ಎಷ್ಟೋ ಜನರ ಮನೆಯಲ್ಲಿ ವಾಷಿಂಗ್ ಮಷೀನ್ ಇದ್ದರೂ ಕೂಡ ಕೈಯಿಂದಲೇ ಬಟ್ಟೆಯನ್ನು ಒಗೆಯುತ್ತಾರೆ.

WhatsApp Group Join Now
Telegram Group Join Now

ಕೈಯಿಂದ ಬಟ್ಟೆಯನ್ನು ಒಗೆಯುವಾಗ ಕೂಡ ಬಟ್ಟೆಯಲ್ಲಿ ಜಾಸ್ತಿ ಕೊಳೆ ಇರುತ್ತದೆ ಅಷ್ಟು ಚೆನ್ನಾಗಿ ಕ್ಲೀನ್ ಆಗುವುದಿಲ್ಲ ಉಜ್ಜಿ ಉಜ್ಜಿ ಸಾಕಾಗುತ್ತದೆ ಆದ್ದರಿಂದ ಎಲ್ಲರಿಗೂ ಕೂಡ ಈ ಒಂದು ಟಿಪ್ಸ್ ಅನುಕುಲವಾಗುತ್ತದೆ ಈ ರೀತಿಯಾಗಿ ನೀವು ಮಾಡಿದರೆ ಸಾಕು ವಾಷಿಂಗ್ ಮೆಷಿನ್ ನಲ್ಲಿ ಒಗೆಯಿರಿ ಅಥವಾ ಕೈಯಲ್ಲಿ ಬಟ್ಟೆ ಒಗೆಯಿರಿ.

ಬಟ್ಟೆ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ ಹಾಗೆ ಹೊಸದರಂತೆ ಕಾಣುತ್ತದೆ ಕೈಯಲ್ಲಿ ಬಟ್ಟೆಯನ್ನು ಒಗೆಯುತ್ತಿರ ಎಂದರೆ ಬಟ್ಟೆ ಒಗೆಯಲು ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ ಎಂದರೆ ಈ ರೀತಿಯಾಗಿ ನೀವು ಬಟ್ಟೆಯನ್ನು ಒಗೆಯುವುದರಿಂದ ಸುಮಾರು 30 ನಿಮಿಷದಲ್ಲಿ ಹೊಗೆಯಬಹುದು ಬಟ್ಟೆಗಳು ಅಷ್ಟೇ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ ಕೊಳೆ ಬಿಡುತ್ತದೆ.

ಮೊದಲಿಗೆ ಏನು ಮಾಡಬೇಕು ಎಂದರೆ ಎಲ್ಲಾ ಕೊಳೆ ಬಟ್ಟೆಗಳನ್ನು ಉಲ್ಟಾ ಮಾಡಿ ಒಗೆಯಲು ಹಾಕಬೇಕು ಹೀಗೆ ಮಾಡುವುದರಿಂದ ಬಟ್ಟೆ ಚೆನ್ನಾಗಿ ಕೊಳೆ ಬಿಡುತ್ತದೆ ಹಾಗೆಯೇ ಬಟ್ಟೆ ಕಲರ್ ಬೇಗ ಹೋಗುವುದಿಲ್ಲ. ನಂತರ ಒಂದು ಬಕೆಟ್ ನಲ್ಲಿ ನೀರನ್ನು ತೆಗೆದುಕೊಂಡು ಇದರಲ್ಲಿ ನೀವು 30 ನಿಮಿಷಗಳ ಕಾಲ ಬಟ್ಟೆಗಳನ್ನ ಒಂದೊಂದಾಗಿ ನೆನೆಸಿಡಬೇಕು ಬರಿ ನೀರಲ್ಲಿ ಬಟ್ಟೆಯನ್ನು ನೆನೆಸಿರುವುದರಿಂದ ಬಟ್ಟೆಯಲ್ಲಿ ಬೆವರು ವಾಸನೆ ಹಾಗೆಯೇ ಕೊಳೆ ಡಸ್ಟ್ ಇರುತ್ತದೆ ಇಂತಹದ್ದು ಬರೀ ನೀರಿನಲ್ಲಿ ಬಿಡುವುದರಿಂದ ನೀರಿನಲ್ಲಿ ನೆನೆಸಿಡಿ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ನಂತರ ಮತ್ತೊಂದು ಬಕೆಟ್ ನಲ್ಲಿ ನೀರನ್ನು ತೆಗೆದುಕೊಂಡು ಇದಕ್ಕೆ ಒಂದು ಚಮಚದಷ್ಟು ಅಡುಗೆ ಸೋಡವನ್ನು ಹಾಕಬೇಕು ಅಡುಗೆ ಸೋಡಾ ಬಟ್ಟೆಯಲ್ಲಿ ಇರುವಂತಹ ವಾಸನೆಯನ್ನು ಅಂದರೆ ಬೆವರು ವಾಸನೆಯನ್ನು ತೆಗೆದು ಹಾಕುತ್ತದೆ ಹಾಗೆಯೇ ಕೊಳೆಯನ್ನು ಕೂಡ ಹೋಗಲಾಡಿಸುತ್ತದೆ ಯಾವುದಾದರೂ ರೀತಿಯ ಕಲೆಗಳು ಆಗಿದ್ದರೂ ಕೂಡ ಅದನ್ನು ತೆಗೆದು ಹಾಕುತ್ತದೆ.

ನಂತರ ನಿಮಗೆ ಬೇಕಾದಷ್ಟು ಸೋಪ್ ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಸೋಪ್ ಪೌಡರ್ ನೀರಿನಲ್ಲಿ ಚೆನ್ನಾಗಿ ಮಿಕ್ಸ್ ಆಗಬೇಕು ನಂತರ ಬಟ್ಟೆಗಳನ್ನು ಈ ಸೋಪ್ ನೀರಿಗೆ ಹಾಕಿ ಇದನ್ನು 30 ನಿಮಿಷಗಳ ಕಾಲ ನೆನೆಸಿರಬೇಕು. ನಂತರ ನೀವು ಬಟ್ಟೆಗಳನ್ನು ಕೈಯಲ್ಲಿ ಅಥವಾ ವಾಷಿಂಗ್ ಮಷಿನ್ ನಲ್ಲಿ ವಾಶ್ ಮಾಡುವುದರಿಂದ ನಿಮ್ಮ ಬಟ್ಟೆಯಲ್ಲಿ ಇರುವಂತಹ ಕೊಳೆ ಅಥವಾ ವಾಸನೆ ಅತಿ ವೇಗವಾಗಿ ಕ್ಲಿಯರ್ ಆಗುತ್ತದೆ.

[irp]


crossorigin="anonymous">