ಮಕರ ರಾಶಿಗೆ ಗುರುಪರಿವರ್ತನೆ .ಗುರು ಬಲ ಜಾಸ್ತಿ ಆದಾಗ ಏನಾಗುತ್ತೆ ನೋಡಿ. ‌ - Karnataka's Best News Portal

ಮಕರ ರಾಶಿ ಗುರು ಪರ್ವತ ಪರಿವರ್ತನೆ 2023.
ಗುರು ನಾಲ್ಕನೇ ಮನೆಯಲ್ಲಿ ಇದ್ದಾಗ ಆರಕ್ಕೆ ಇರುವುದಿಲ್ಲ ಮೂರಕ್ಕೆ ಇಳಿಯುವುದಿಲ್ಲ ಎಂದು ಅಂತಹ ಮಾತು ಸತ್ಯವಾಗುತ್ತದೆ. ಈ ವರ್ಷ ನಾಲ್ಕನೇ ಮನೆಯಲ್ಲಿ ಗುರು ಜೊತೆ ರಾಹು ಸೇರಿಕೊಳ್ಳುತ್ತಾರೆ ಈ ಟೈಮಲ್ಲಿ ಕೆಲವರು ಜಾಗ ಖರೀದಿ ಮಾಡಲು ಜಮೀನು ಖರೀದಿ ಮಾಡುವ ಮನಸ್ಸು ಮಾಡುತ್ತೀರಾ ಇರುವಂತಹ ಎಲ್ಲಾ ಹಣವನ್ನು ಇದರ ಮೇಲೆ ಇನ್ವೆಸ್ಟ್ ಮಾಡುತ್ತೀರಾ ಗುರು ಅಷ್ಟೊಂದು ಲಾಭ ಮಾಡಿಕೊಳ್ಳುವಂತಹ ಸೂಚನೆ ಕೊಡುವುದಿಲ್ಲ

ಜೊತೆಯಲ್ಲಿ ಇರುವಂತಹ ರಾಹು ತೊಂದರೆ ಮಾಡಬಹುದು ಮೊದಲೆ ರಾಹು ಭ್ರಮೆಯನ್ನು ಸೃಷ್ಟಿ ಮಾಡುವಂತಹ ಸರದಾರ ಕಮ್ಮಿ ರೇಟಿಗೆ ಕೊಳ್ಳಿಕೊಳ್ಳುವ ಜಾಗಕ್ಕೆ ಹೆಚ್ಚಿನ ಬೆಲೆ ತೆರೆಯುವ ಹಾಗೆ ಮಾಡಿಸಬಹುದು ಇಲ್ಲ ಕಾಗದಪತ್ರದ ವಿಚಾರದಲ್ಲಿ ತುಂಬಾ ಕೇರ್ಫುಲ್ ಆಗಿ ಇರುವುದು ಒಳ್ಳೆಯದು. ದುಡ್ಡು ಬರುತ್ತದೆ ಎಂದು ಟಾಪ್ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ನೋಡುತ ವ್ಯಾಲ್ಯು ಡೌನ್ ಆಗುವಂತಹ ಚಾನ್ಸಸ್ ಜಾಸ್ತಿ ಇರುತ್ತದೆ.


ಗುರು ಎಂದರೆ ದುಡ್ಡು ಅದೃಷ್ಟ ಆದರೆ ಈ ಬಾರಿ ನಿಮಗೆ ಸ್ವಲ್ಪ ಡೌನ್ ಇದೆ ಎಂದೇ ಹೇಳಬಹುದು ಮತ್ತು ಗೊಂದಲದ ಮನೋಭಾವ ನಿಮ್ಮಲ್ಲಿ ಸೃಷ್ಟಿಯಾಗಿರುತ್ತದೆ ಆಯ್ಕೆ ಸರಿ ಇದೆಯೇ ಇಲ್ಲವೋ ಹಾಗೆ ಬೇಕು ಬೇಡವೋ ಎನ್ನುವಂತಹ ಸಾಕಷ್ಟು ಗೊಂದಲಗಳು ಇರುತ್ತದೆ. ಈ ಸಮಯದಲ್ಲಿ ನಿಮಗೆ ಯೋಚನೆ ಮಾಡುವಂತಹ ಬುದ್ಧಿಯು ಕಡಿಮೆಯಾಗಿರುತ್ತದೆ ಅಥವಾ,

ಮಾತುಗಳನ್ನು ಕೇಳಿಸಿಕೊಳ್ಳುವಂತಹ ತಾಳ್ಮೆ ನಿಮ್ಮಲ್ಲಿ ಇರುವುದಿಲ್ಲ, ಕೆಲವೊಬ್ಬರಿಗೆ ನೀವು ಟಾರ್ಗೆಟ್ ಆಗುವಂತಹ ಸಂದರ್ಭಗಳು ಎದುರಾಗಬಹುದು ಇದರಿಂದ ನಿಮಗೆ ಮುಜುಗರ ಆಗಬಹುದು.
ಸುಖ ಸ್ಥಾನಕ್ಕೆ ಧಕ್ಕೆ ಬರುವುದು ಹೆಚ್ಚಾಗಿ ನಿಮ್ಮ ಕುಟುಂಬದಿಂದ ಇರಬಹುದು ನೀವು ಮನೆಯಲ್ಲಿ ಅಥವಾ ಕೆಲಸ ಮಾಡಿ ತಲೆಯಲ್ಲಿ ಏನೇ ಟೆನ್ಶನ್ ಇರಲಿ ಕುಟುಂಬದ ಮಾತು ಬಂದಾಗ ಚೆನ್ನಾಗಿ ಟೈಮ್ ಸ್ಪೆಂಡ್ ಮಾಡುವ ಆಸೆ ಎಲ್ಲರಿಗೂ ಇರುತ್ತದೆ.

ಆದರೆ ಹೆಚ್ಚಿನವರಿಗೆ ಮನೆಯವರಿಗೆ ಸ್ವಲ್ಪ ದೂರವೇ ಇರೋಣ ಯಾರಿಗೆ ಬೇಕು ಬೇಡದ ಹೊಸಬರಿ ಎನಿಸಬಹುದು ಯಾಕೆಂದರೆ ಮನೆಯಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಜಗಳ ಮನಸ್ತಾಪ ಮಾತಲ್ಲಿ ಚುಚ್ಚುವುದು ಇಂತಹದೆಲ್ಲ ಆಗುವಂತಹ ಸಾಧ್ಯತೆ ಹೆಚ್ಚು ಆದ್ದರಿಂದ ಮನಸ್ ಶಾಂತಿ ದೂರಾಗಬಹುದು ಇನ್ನು ಕೆಲವೊಂದು ಜನ ಜೀವನದಲ್ಲಿ ದುಃಖಗಳು ಘಟಿಸಬಹುದು.

ಮನಸ್ಸಿಗೆ ಹತ್ತಿರವಾದವರು ಅಥವಾ ಫ್ರೆಂಡ್ಸ್ ಜೊತೆ ಜೋರು ಜಗಳ ಆಫೀಸಲ್ಲಿ ಬಾಸ್ ನಿಂದ ಬೈಗುಳ ಹಣವು ನಿಲ್ಲುತ್ತಿಲ್ಲ ಬೇರೆಯವರ ಮುಂದೆ ಕೈಚಾಚಲು ಮರ್ಯಾದೆ ಪ್ರಶ್ನೆ ಯಾವುದಾದರೂ ಒಂದು ವಸ್ತುವನ್ನು ತುಂಬಾ ಇಷ್ಟಪಟ್ಟು ತೆಗೆದುಕೊಂಡು ಇರುತ್ತೀರ ಅದು ಕಾಣೆಯಾಗಿ ಅಥವಾ ಯಾರಾದರೂ ಹೊಡೆದು ಹಾಕಿದ್ದರಿಂದ ಬೇಸರ ಉಂಟಾಗಬಹುದು ಯಾವುದಾದರು ಎಡವಟ್ಟು ಮಾಡಿ ಮುನಿಸಿಕೊಳ್ಳುವುದು.

Leave a Reply

Your email address will not be published. Required fields are marked *