ಸ್ತನ ಕ್ಯಾನ್ಸರ್ ನ ಸ್ವಯಂ ಪರೀಕ್ಷೆ ಮಾಡಿಕೊಳ್ಳಿ ಮನೆಯಲ್ಲೇ...ಮನಸ್ಸಲ್ಲಿ ಭಯ ಬೇಡ...ಗಂಟು ಕರಗಿಸಲು ಮನೆಮದ್ದು - Karnataka's Best News Portal

ನಮಸ್ಕಾರ ‌ಸ್ನೇಹಿತರೇ ಈ ದಿನದಲ್ಲಿ ನಾವು ಹೆಣ್ಣು ಮಕ್ಕಳಿಗೆ ಉಪಯುಕ್ತವಾದ ಮಾಹಿತಿ ಅದೇನೂ ಅಂದರೆ ಸ್ತನದಲ್ಲಿ ಗಡ್ಡೆಗಳು ಈ ಸಮಸ್ಯೆ ನಿಮಗೆ ಎದುರಾಗಿದೆ ಅಂದರೆ‌ ನಿರ್ಲಕ್ಷ್ಯ ಮಾಡಬೇಡಿ ಹಲವಾರು ಸಂಧರ್ಭದಲ್ಲಿ ಕ್ಯಾನ್ಸರ್ ಆಗುತ್ತದೆ ಹಾಗಾದರೆ ಈ ಸಮಸ್ಯೆ ಬಂದರೆ ಮುನ್ನೆಚ್ಚರಿಕೆಯನ್ನು ಹೇಗೆ ನಾವು ವಹಿಸಬೇಕು ಈ ಗಡ್ಡೆ ಬಂದ ತಕ್ಷಣವೇ ಕೆಲವೊಂದಿಷ್ಟು ಮನೆಮದ್ದುಗಳನ್ನು ಮಾಡಿಕೊಳ್ಳಿ ಈ ಸಮಸ್ಯೆ ಬರುವುದಕ್ಕೆ ಕಾರಣ ಏನು ಯಾಕೆ ಹೆಚ್ಚಾಗುತ್ತದೆ ಇಂತಹ ಸಮಸ್ಯೆ ಈಗಿನ ಹೆಣ್ಣು ಮಕ್ಕಳು ಮಕ್ಕಳಿಗೆ ಸರಿಯಾಗಿ ಸ್ತನಪಾನವನ್ನು ಮಾಡಿಸುತ್ತಿಲ್ಲ.

ಈ ಸ್ತನಪಾನವನ್ನ ಸರಿಯಾದ ಸಮಯದ ವರೆಗೆ ಮಾಡಿಸದೆ ಇದ್ದರೆ ಗಂಟುಗಳು ಆಗುತ್ತದೆ ಕೆಲವೊಂದು ಸಂದರ್ಭಗಳಲ್ಲಿ ಕ್ಯಾಲ್ಸಿಯಂ ಅಂಶ ಇಮ್ ಬೆಲೆನ್ಸ್ ಅದರೂ ಈ ಗಂಟು ಬರುತ್ತದೆ ಇನ್ನೂ ಕೆಲವು ಸಮಯದಲ್ಲಿ ಆ ಭಾಗಕ್ಕೆ ಏಟು ಅದರೂ ಸಹ ಗಂಟು ಆಗುತ್ತದೆ ಹಲವಾರು ಸಂಧರ್ಭದಲ್ಲಿ ಹೆರಿಡೇಟರಿ ಇಂದಾನೂ ಬರುತ್ತದೆ ಮಲಭದ್ದತೆಯ ಅಜೀರ್ಣ ದಿಂದಾಗಿ ರಕ್ತದ ಆಶುದ್ದತೆಯಿಂದ ಈ ಸಮಸ್ಯೆ ಕೆಲವು ಸಂದರ್ಭಗಳಲ್ಲಿ ಬರುತ್ತದೆ.


ಹೀಗೆ ಈ ಸಮಸ್ಯೆಗೆ ಇಷ್ಟೆಲ್ಲಾ ಕಾರಣಗಳಿವೆ ಬಹಳ ಪ್ರದಾನವಾಗಿರುವಂತಹ ಕಾರಣ ಅಂದರೆ ಸರಿಯಾಗಿ ಸ್ತನಪಾನವನ್ನ ಮಾಡಿಸದೆ ಇರುವುದು ಅಮೇಲೆ ಸರಿಯಾಗಿ ಗರ್ಬಿಣಿ ಚಿಕಿತ್ಸೆಯನ್ನು ಮಾಡಿಸಿಕೊಳ್ಳದೆ ಇರುವುದು ಅದಕ್ಕಾಗಿ ನಿಮ್ಮ ಬಾಣಂತನದ ಸಮಯದಲ್ಲಿ ಪಾರಂಪರಿಕ ಸಂಪ್ರದಾಯದ ‌ರೀತಿಯಲ್ಲಿ ಮಾಡಿಕೊಳ್ಳಿ ಸ್ತನಗಳಿಗೆ ಆಗಿರುವ ‌ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.

ಹಾಗೆ ಆ ಒಂದು ಸಮಸ್ಯೆಯಿಂದ ಸ್ತನದಲ್ಲಿ ಗಡ್ಡೆ ಆಗುತ್ತದೆ ಇನ್ನೂ ಕೆಲವು ಜನ ಹೆಣ್ಣುಮಕ್ಕಳಲ್ಲಿ ಸೌಂದರ್ಯ ಪ್ರಜ್ಞೆ ಅವರ ಬಾವನೆ ಹೇಗಿರುತ್ತೆ ಅಂದರೆ ಸ್ತನಪಾನ ಮಾಡಿಸಿದರೆ ಸ್ತನಗಳು ಜೋತು ಬೀಳುತ್ತವೆ ಇದರಿಂದ ನಮ್ಮ‌ ಸೌಂದರ್ಯ ಹಾಳಾಗುತ್ತದೆ ಎಂದು ಭಾವಿಸುತ್ತಾರೆ ಮಕ್ಕಳಿಗೆ ಸ್ತನಪಾನವನ್ನ ಮಾಡಿಸುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ಕೂಡ ಸರಿಯಾಗಿ ಆ ಒಂದು ಹಾರ್ಮೋನುಗಳು ಇಮ್ ಬೆಲೆನ್ಸ್ ಆದಾಗ ಹಾಲಿನ ಸೇವನೆಯನ್ನು ಮಾಡಿಸಿದಾಗ ಏನಾಗುತ್ತದೆ ಆ ಹಾಲು ಸಮರ್ಪಕವಾಗಿ ಹೋಗುತ್ತದೆ ಆಗ ಅಲ್ಲಿ ರಕ್ತ‌ ಸಂಚಾರ ಸರಿಯಾಗಿ ಆಗುತ್ತದೆ ಹಾಲನ್ನು ಮಕ್ಕಳಿಗೆ ಕುಡಿಸದೆ ಇದ್ದಾಗ ಉತ್ಪತ್ತಿಯಾಗುತ್ತದೆ.ಅಲ್ಲೇ ಗಟ್ಟಿಯಾಗುತ್ತದೆ ಯಾವಾಗ ಹಾಲು ಸ್ತನದಲ್ಲಿ ಗಟ್ಟಿ ಆಗುತ್ತದೆ ಅಲ್ಲೇ ಗಡ್ಡೆ ಕಟ್ಟುತ್ತದೆ.

ಸ್ತನದಲ್ಲಿ ಗಡ್ಡೆ ಆಗುವುದಕ್ಕೆ ಅದೇ ಪ್ರದಾನವಾದ ಕಾರಣ ಆಗುತ್ತೆ ಇಗೇ ಸ್ತನದಲ್ಲಿ ಗಡ್ಡೆಆಗಲಿಕ್ಕೆ ಸ್ತನಪಾನವನ್ನ ಮಾಡಿಸದೆ ಇರುವುದು ಕೂಡ ಒಂದು ಪ್ರದಾನ ಕಾರಣ ಕೆಲವರಿಗೆ ಹಾರ್ಮೋನ್ ಗಳ ವ್ಯತ್ಯಾಸದಿಂದಾಗಿ ಗರ್ಭಕೋಶದ ಸಮಸ್ಯೆಗಳಿಂದಾಗಿ ಋತುಚಕ್ರ ಸರಿಯಾಗಿ ಅಗದೆ ಇರುವುದರಿಂದ ಕೂಡ ಸ್ತನದಲ್ಲಿ ಗಡ್ಡೆಗಳು ಕಟ್ಟಿಕೊಳ್ಳುವಂತಹ ಸಮಸ್ಯೆಗಳು ಎದುರಾಗುತ್ತದೆ.ಹೀಗೆ ಯಾವುದೇ ಕಾರಣಗಳಿಂದ ಗಡ್ಡೆ ಕಟ್ಟಿಕೊಂಡಾಗ ಆ ಕಾರಣವನ್ನು ಸರಿಯಾಗಿ ಕಂಡು ಹಿಡಿಯಬೇಕು ‌ಆ ಕಾರಣಕ್ಕೆ ತಕ್ಕ ಹಾಗೆ ಚಿಕಿತ್ಸೆ ಮಾಡಿಕೊಳ್ಳಬೇಕು ಇದಕ್ಕೆ ಏನು ಮಾಡಬೇಕು ಅಂದರೆ.

ಬಿದಿರಿನ ಸೊಪ್ಪಿನ ಸ್ವರಸ ಒಂದು ಎರಡು ಚಮಚದಷ್ಟು ಹಾಗೆನೆ ಗರಿಕೆ ಹುಲ್ಲಿನ ಸ್ವರಸ ಅಂದರೆ ಅದನ್ನು ಜಜ್ಜಿ ತೆಗೆದಿರುವಂತಹ ರಸ ಎರಡು ಚಮಚದಷ್ಟು ಇನ್ನೂ ಮುಟ್ಟಿದರೆ ಮುನಿ ಆ ಸೊಪ್ಪನ್ನು ಸಹ ಅದರ ಸ್ವರಸ ಎರಡು ಚಮಚದಷ್ಟು ಈ ಮೂರನ್ನು ಎರಡು ಚಮಚದಷ್ಟು ಸೇರಿಸಿ ಎಲ್ಲಾ ಸೇರಿ ಆರು ಚಮಚ ಸ್ವರಸಕ್ಕೆ ಒಂದು ಅರ್ಧದಷ್ಟು ಜೀರಿಗೆ ಪುಡಿಯನ್ನು ಹಾಕಿ ಇದರ ಜೊತೆಗೆ ಅರ್ಧ ಚಮಚದಷ್ಟು ಓಂಕಾಳಿನ ಪುಡಿಯನ್ನು ಇಂದು ನಾಲ್ಕು ಚಿಟಿಕೆ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಬೆಳಿಗ್ಗೆ ರಾತ್ರಿ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತ ಬಂದರೆ ಆ ಗಂಟುಗಳು ಕರಗುತ್ತ ಬರುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

Leave a Reply

Your email address will not be published. Required fields are marked *