ಬೆಡ್ ಶಿಟ್ ದಿಂಬಿನ ಕವರ್ ನ ಈ ಸೂಪರ್ ಟಿಪ್ಸ್ ತಿಳಿದರೆ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ.. - Karnataka's Best News Portal

ಬೆಡ್ ಶಿಟ್ ದಿಂಬಿನ ಕವರ್ ನ ಈ ಸೂಪರ್ ಟಿಪ್ಸ್ ತಿಳಿದರೆ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ..

ಬರೀ ನಾಲ್ಕು ರಬ್ಬರ್ ಬ್ಯಾಂಡ್ ಇದ್ದರೆ ಸಾಕು, ಈ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ.

ಪ್ರತಿದಿನ ಮನೆಯಲ್ಲಿ ಎಲ್ಲರೂ ಎದ್ದ ಮೇಲೆ ಒಂದು ದೊಡ್ಡ ಕೆಲಸ ನಮಗೆ ಇರುವುದು ಎಂದರೆ ಬೆಡ್ ಶೀಟ್ ಗಳನ್ನು ಸರಿ ಮಾಡುವುದು ಇನ್ನು ಹಾಸಿಗೆಗೆ ಬೆಡ್‌ಶೀಟ್ ಅನ್ನು ಎಷ್ಟೇ ಸರಿಯಾಗಿ ಹಾಕಿ ಸ್ವಲ್ಪ ಹೊತ್ತು ಅಷ್ಟೇ ನಂತರ ಮತ್ತೆ ಹಾಗೆ ಬಿಚ್ಚಿಕೊಳ್ಳುತ್ತದೆ ಮತ್ತು ಅದನ್ನು ಸರಿ ಮಾಡಿಕೊಳ್ಳುವುದೇ ಕೆಲಸ ಆಗುತ್ತದೆ ಇನ್ನು ಮಕ್ಕಳಿರುವ ಮನೆಗಳಲ್ಲಿ ಪದೇಪದೇ ಬೆಡ್ ಶೀಟ್ ಗಳನ್ನು ಹಾಸಿಗೆಯನ್ನು ನೀಟ್ ಮಾಡುವುದೇ ಒಂದು ದೊಡ್ಡ ಕೆಲಸ ಎಂದು ಹೇಳಬಹುದು.

ಇನ್ನು ಸ್ವಲ್ಪ ದಿನಕ್ಕೆ ಬೆಡ್ ಶೀಟ್ಗಳಲ್ಲಿ ಜುಂಗು ಎದ್ದಿರುತ್ತದೆ ಅಂದರೆ ಲಿಂಟ್ ಗಳು ಎದ್ದಿರುತ್ತದೆ ಇದನ್ನು ಸರಿ ಮಾಡಲು ಕೈಯಲ್ಲಿ ಆದಷ್ಟು ತೆಗೆಯಲು ಪ್ರಯತ್ನ ಪಡುತ್ತೇವೆ ಆಮೇಲೆ ಈ ರೀತಿ ನೀವು ಮಾಡುತ್ತಿದ್ದರೆ ನಾವಿಲ್ಲಿ ತಿಳಿಸುವಂತಹ ಕೆಲವೊಂದು ಟಿಪ್ಸ್ ಗಳನ್ನು ಉಪಯೋಗ ಮಾಡಿಕೊಂಡು ಈ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು.

ಬೆಡ್ ಶೀಟ್ ಗಳಲ್ಲಿ ಅಥವಾ ಪಿಲ್ಲೋ ಕವರ್ ಗಳಲ್ಲಿ ಜುಂಗು ಎದ್ದಿದ್ದರೆ ಅದು ಚೆನ್ನಾಗಿ ಕಾಣಿಸುವುದಿಲ್ಲ ಹಳೆಯದಾದ ರೀತಿಯಲ್ಲಿ ಕಾಣುತ್ತದೆ ಆದ್ದರಿಂದ ಯಾವುದಾದರೂ ಒಂದು ಸ್ವಲ್ಪ ಮೊಂಡು ಆಗಿರುವಂತಹ ಅಂದರೆ ಯೂಸ್ ಮಾಡಿರುವಂತಹ ಬ್ಲೇಡ್ ಗಳನ್ನು ತೆಗೆದುಕೊಂಡು ಶೇವ್ ಮಾಡುವ ರೀತಿಯಲ್ಲಿ ಪಿಲ್ಲೋ ಕವರ್ ಗಳ ಮೇಲೆ ಬ್ಲೇಡ್ ಇಂದ ಉಜ್ಜಬೇಕು.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

ಹೀಗೆ ಮಾಡುವುದರಿಂದ ಬೆಡ್ ಶೀಟ್ ಮತ್ತು ಪಿಲ್ಲೋ ಕವರ್ ಗಳ ಮೇಲೆ ಬರುವಂತಹ ಲಿಂಟ್ ಹೋಗುತ್ತದೆ. ನೀವು ಹಾಸಿಗೆ ಮೇಲೆ ಬೆಡ್ ಶೀಟ್ ಗಳನ್ನು ಸರಿಯಾಗಿ ಹಾಕಿದರೂ ಕೂಡ ಅದು ಬಿಚ್ಚಿಕೊಳ್ಳುತ್ತಲೆ ಇರುತ್ತದೆ ಅದಕ್ಕಾಗಿ ನೀವು ಬೆಡ್ಡಿಗೆ ಮೊದಲಿಗೆ ಬೆಡ್ ಶೀಟ್ ಗಳನ್ನು ಹಾಕಿಕೊಳ್ಳಿ ನಂತರ ನಾಲ್ಕು ಕಾರ್ನರ್ ಗಳಲ್ಲಿ ಬೆಡ್ ಶೀಟ್ ತುದಿಯನ್ನು ಟ್ವಿಸ್ಟ್ ಮಾಡಿ ನಂತರ ಅದಕ್ಕೆ ಒಂದು ರಬ್ಬರ್ ಬ್ಯಾಂಡ್ ಅನ್ನು ಹಾಕಿಕೊಳ್ಳಿ ಹೀಗೆ ಮಾಡುವುದರಿಂದ ಸ್ವಲ್ಪ ಟೈಟ್ ಆಗಿ ಆಗುತ್ತದೆ.

ಪದೇಪದೇ ಬೆಡ್ ಶೀಟ್ ಬಿಚ್ಚಿಕೊಂಡರೆ ರಬ್ಬರ್ ಬ್ಯಾಂಡ್ ಸಹಾಯದಿಂದ ಸೆಕ್ಯೂರ್ ಮಾಡಿಕೊಳ್ಳಬೇಕು. ಹೀಗೆ ಪ್ರತಿ ನಾಲ್ಕು ತುದಿಗಳಲ್ಲೂ ಕೂಡ ಮಾಡಿದ ನಂತರ ಉಳಿದಿರುವಂತಹ ಸೈಡಲ್ಲಿ ಇರುವಂತಹ ಎಲ್ಲಾ ಬೆಡ್ ಶೀಟನ್ನು ನೀವು ಒಳಗೆ ಟಕ್ ಮಾಡಬೇಕು. ಹೀಗೆ ಮಾಡುವುದರಿಂದ ಬೆಡ್ ಶೀಟ್ ಕದಲುವುದಿಲ್ಲ ಮಕ್ಕಳು ಇರುವಂತಹ ಮನೆಗಳಲ್ಲಿ ಈ ರೀತಿಯಾದಂತಹ ಟಿಪ್ಸ್ ಗಳನ್ನು ಉಪಯೋಗಿಸಿ ಖಂಡಿತವಾಗಿಯೂ ನಿಮ್ಮ ಮನೆಯ ಹಾಸಿಗೆ ಮತ್ತು ಪಿಲ್ಲೋ ಬೆಡ್ ಶೀಟ್ ಗಳು ಹಾಳಾಗುವುದಿಲ್ಲ.

[irp]


crossorigin="anonymous">