ಮಹಾಶಿವರಾತ್ರಿ ಸಿಕ್ಕರೆ ಬಿಡಬೇಡಿ ಕೈಯಲ್ಲಿ ಇಡಿದುಕೊಂಡು ಕೋಟಿ ಕೇಳಿದರು ಸಿಗುತ್ತದೆ.. - Karnataka's Best News Portal

18 ಫೆಬ್ರವರಿ ಮಹಾಶಿವರಾತ್ರಿಯ ದಿನ ಮಾಡುವಂತಹ ಶಕ್ತಿಶಾಲಿ ಉಪಾಯ.

ಕೆಲವರಿಗೆ ರಾತ್ರಿ ನಿದ್ರೆ ಬರುತ್ತಿರುವುದಿಲ್ಲ ಸರಿಯಾಗಿ ನಿದ್ರೆ ಆಗುವುದಿಲ್ಲ ಎಂದರೆ ಎದ್ದೇಳಲು ಸಹ ಆಗುವುದಿಲ್ಲ ಇದರಿಂದ ಇವರ ಕೆಲಸಗಳು ಸರಿಯಾಗಿ ನಡೆಯುವುದಿಲ್ಲ ಯಾಕೆಂದರೆ ಹಲವಾರು ಚಿಂತೆಗಳು ಯಾವುದಾದರೂ ವ್ಯಕ್ತಿಯ ಜೀವನದಲ್ಲಿ ಇದ್ದರೆ ನೆಮ್ಮದಿಯಾಗಿ ನಿದ್ರೆ ಸಹ ಬರುವುದಿಲ್ಲ. ಇಂತಹವರು ಮಾಡಬೇಕಾದ ಕೆಲಸ ಎಂದರೆ ಬಿಲ್ವಪತ್ರೆ ಮರದಿಂದ ಇದರ ಎಲೆ, ಹಣ್ಣು, ಬೇರುಗಳನ್ನು ಎಲ್ಲವನ್ನು ಸೇರಿಸಿ ತರಬೇಕು.

ಇಲ್ಲವಾದರೆ ಬಿಲ್ವಪತ್ರೆ ಹಣ್ಣು ಅಥವಾ ಎಲೆಯನ್ನು ತೆಗೆದುಕೊಳ್ಳಿ ಈ ಎಲ್ಲ ವಸ್ತುಗಳನ್ನು ಸುಟ್ಟು ಹಾಕಿ ಬಸ್ಮವನ್ನು ರೆಡಿ ಮಾಡಿ ಇಟ್ಟುಕೊಳ್ಳಿ. ಇದನ್ನು ಸುಡಲು ನೀವು ಯಾವುದಾದರೂ ಕಟ್ಟಿಗೆಯನ್ನು ಬಳಕೆ ಮಾಡಿ. ಮಹಾಶಿವರಾತ್ರಿಯ ದಿನದಂದು ಯಾವುದೇ ಸಮಯದಲ್ಲಾದರೂ ಈ ಒಂದು ಭಸ್ಮವನ್ನು ನೀವು ತಯಾರು ಮಾಡಿಕೊಳ್ಳಬಹುದು. ಮೊದಲು ಮಹಾಶಿವರಾತ್ರಿಯ ದಿನ ಈ ಭಸ್ಮವನ್ನು ಶಿವನಿಗೆ ಅರ್ಪಿಸುವುದನ್ನು ಮರೆಯಬೇಡಿ.

ನಂತರ ರಾತ್ರಿ ಮಲಗುವಂತಹ ಸಂದರ್ಭದಲ್ಲಿ ಈ ಒಂದು ಭಸ್ಮವನ್ನು ನಿಮ್ಮ ಎರಡು ಕಣ್ಣಿನ ಮಧ್ಯ ಹಣೆಗೆ ಇಟ್ಟುಕೊಂಡು ಮಲಗಿರಿ. ಈ ಭಸ್ಮದಿಂದ ಇನ್ನೂ ಹಲವಾರು ರೀತಿಯಾದಂತಹ ಲಾಭಗಳು ಸಿಗುತ್ತದೆ ನಿಮ್ಮ ಜೀವನದಲ್ಲಿ ಶತ್ರುಗಳ ಸಮಸ್ಯೆ ನಡೆಯುತ್ತಿದ್ದರೆ ಶತ್ರುಗಳು ಹೆಚ್ಚಾಗಿ ತೊಂದರೆ ಕೊಡುತ್ತಿದ್ದಾರೆ ಈ ಭಸ್ಮವನ್ನು ಹಚ್ಚಿಕೊಳ್ಳುವುದರಿಂದ ಯಾವುದೇ ಕಾರಣಕ್ಕೂ ಶತ್ರುಗಳು ನಿಮಗೆ ತೊಂದರೆ ಕೊಡುವುದಿಲ್ಲ.

ನೀವು ಕೆಲಸ ಮಾಡುವಂತಹ ಸಂದರ್ಭದಲ್ಲಿ ನೌಕರಿ ಮಾಡುವಂತಹ ಜಾಗದಲ್ಲಿ ನಿಮಗೆ ತೊಂದರೆ ಕೊಡುತ್ತಿರುತ್ತಾರೆ ಈ ಭಸ್ಮದ ಉಪಾಯವನ್ನು ಅಲ್ಲಿ ಸಹ ಮಾಡಿ ಯಾವಾಗ ನೌಕರಿಗಾಗಿ ಹೋಗುತ್ತಿರುತ್ತೀರಾ ಈ ಒಂದು ಭಸ್ಮ ಹಣೆಗೆ ಹಚ್ಚಿಕೊಂಡು ಹೋಗುವುದರಿಂದ ನಿಮ್ಮ ತೊಂದರೆಗಳು ಕೊಡುವುದಿಲ್ಲ ಯಾರ ಮೇಲೆ ತಾಂತ್ರಿಕ ಕ್ರಿಯೆ ನಡೆಯುತ್ತಿರುತ್ತದೆ ಅಂತಹವರಿಗೆ ಸಹಾಯ.

ಭಸ್ಮವನ್ನು ಹಚ್ಚಿಕೊಂಡರೆ ಎಲ್ಲಾ ಪ್ರಕಾರದ ತಾಂತ್ರಿಕ ಕ್ರಿಯೆಗಳಿಂದ ಎಲ್ಲಾ ಪ್ರಕಾರದ ಶತ್ರುಗಳಿಂದ ಶತ್ರುಗಳ ಶತ್ರುತ್ವದಿಂದಾಗಲಿ ಅವರ ಕೆಟ್ಟ ವ್ಯವಹಾರಗಳಿಂದ ಮುಕ್ತಿ ಸಿಗುತ್ತದೆ. ಯಾರ ಜೀವನದಲ್ಲಿ ಸಾಲದ ಸಮಸ್ಯೆ ಇರುತ್ತದೆಯೋ ಮಹಾಶಿವರಾತ್ರಿಯ ದಿನ ಭಜರಂಗ್ ಬಾಲದ ಅನುಷ್ಠಾನವನ್ನು ಮಾಡುವುದನ್ನು ಮರೆಯಬೇಡಿ.

ಇದು ತುಂಬಾನೇ ಉತ್ತಮವಾದದ್ದು ತುಂಬಾ ವಿಶೇಷ ಕೂಡ ಹೌದು ಭಗವಂತನಾದ ಆಂಜನೇಯ ಸ್ವಾಮಿ ಶಿವನ ರುದ್ರಾವತಾರವೇ ಆಗಿದೆ, ಯಾರ ಜೀವನದಲ್ಲಿ ಸಾಲದ ಸಮಸ್ಯೆಗಳು ಇರುತ್ತದೆಯೋ ಈ ಸಮಸ್ಯೆಗಳು ಯಾಕೆ ಬಂದಿರುತ್ತದೆ ಎಂದರೆ, ಇವರ ಜೀವನದಲ್ಲಿ ಇರುವಂತಹ ಮಂಗಳ ಗ್ರಹ ದುರ್ಬಲವಾಗಿರುತ್ತದೆ ಹಿಂದಿನ ಜನ್ಮದಲ್ಲಿ ಇವರು ತಪ್ಪು ಕರ್ಮಗಳನ್ನು ಮಾಡಿರುತ್ತಾರೆ. ಈ ಕಾರಣದಿಂದ ಇವರ ಕುಂಡಲಿಯಲ್ಲಿ ಇರುವ ಗ್ರಹಗಳು ದುರ್ಬಲವಾಗಿರುತ್ತದೆ ಆದ್ದರಿಂದ ಶಿವರಾತ್ರಿ ದಿನ ಈ ಒಂದು ಕೆಲಸಗಳನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಕಷ್ಟಗಳು ದೂರವಾಗುತ್ತದೆ.

By admin

Leave a Reply

Your email address will not be published. Required fields are marked *