ಶಿವರಾತ್ರಿ ದಿನ ಈ 5 ಮಹಿಳೆಯರು ಶಿವರಾತ್ರಿ ವ್ರತ ಉಪವಾಸ ಮಾಡಬಾರದು ..ಮಾಡಿದರೆ ಏನಾಗುತ್ತೆ ನೋಡಿ. - Karnataka's Best News Portal

ಶಿವರಾತ್ರಿ ದಿನ ಈ 5 ಮಹಿಳೆಯರು ವೃತ ಉಪವಾಸ ಮಾಡಬಾರದು..||

ಭಾರತದ ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಹಾ ಶಿವರಾತ್ರಿಯ ಬಗ್ಗೆ ಅನೇಕ ಪೌರಾಣಿಕ ಕಥೆಗಳು ಇವೆ, ಶಿವನು ಪಾರ್ವತಿಯನ್ನು ಮದುವೆಯಾದ ದಿನವೇ ಶಿವರಾತ್ರಿ ಎಂದೂ ಕೆಲವು ಕಡೆ ಉಲ್ಲೇಖಗಳು ಇವೆ. ಇನ್ನು ಕೆಲವರು ಶಿವ ರಾಕ್ಷಸರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ ಶಿವ ಅದನ್ನು.

ಕುಡಿದ ಆ ವಿಷ ಶಿವನ ಗಂಟಲಿನೊಳಗಡೆ ಇಳಿಯದಂತೆ ಪಾರ್ವತಿ ತಡೆದಳು ಎಂದು ಹೇಳಲಾಗುತ್ತದೆ. ಈ ಬಾರಿ ಶಿವರಾತ್ರಿಯನ್ನು ಫೆಬ್ರವರಿ 18ನೇ ತಾರೀಖು ಆಚರಿಸಲಾಗುತ್ತದೆ. ಈ ದಿನ ಶಿವನಿಗೆ ಕಬ್ಬಿನ ರಸ, ಹಸಿ ಹಾಲು, ತುಪ್ಪವನ್ನು ಅರ್ಪಣೆ ಮಾಡಬೇಕು, ಅಲ್ಲದೆ ಈ ದಿನ ಶಿವನಿಗೆ ನೆಚ್ಚಿನ ವಸ್ತುಗಳಾದ ಬಿಲ್ವಪತ್ರೆಯನ್ನು ಅರ್ಪಣೆ ಮಾಡುವುದರಿಂದಲೂ ಕೂಡ ಶಿವನ ಕೃಪೆಗೆ ಪಾತ್ರರಾಗಬಹುದು.

ಹಾಗೆಯೇ ಈ ದಿನ ದಾನ ಧರ್ಮ ಮಾಡುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಬಡವರಿಗೆ ಆಹಾರ, ಮಕ್ಕಳಿಗೆ ಹಾಲು, ಹಾಗೂ ಸಿಹಿ ತಿಂಡಿಗಳನ್ನು ದಾನ ಮಾಡುವುದರಿಂದ ಕಷ್ಟಗಳು ನಿವಾರಣೆ ಯಾಗುತ್ತದೆ ಎನ್ನುವ ನಂಬಿಕೆ ಇದೆ. ಇದರ ಜೊತೆ ಈ ದಿನ ಅನ್ನದಾನ ಮಾಡುವುದು ಕೂಡ ಬಹಳ ಒಳ್ಳೆಯದು. ಶಿವರಾತ್ರಿಯ ಹಬ್ಬದಂದು ಭಕ್ತರು ಮುಂಜಾನೆ ಬೇಗ ಎದ್ದು.

ನದಿಯಲ್ಲಿ ಪುಣ್ಯ ಸ್ಥಾನವನ್ನು ಮಾಡಬೇಕು, ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದೇ ಇದ್ದವರು ಮನೆಯಲ್ಲಿಯೇ ಸ್ನಾನ ಮಾಡುವ ನೀರಿಗೆ ಸ್ವಲ್ಪ ಎಳ್ಳನ್ನು ಹಾಕಿ ಆ ನೀರನ್ನು ಕುದಿಸಿ ಆ ನೀರಿನಲ್ಲಿ ಸ್ನಾನ ಮಾಡಿ. ನಂತರ ಮಾಡಿ ವಸ್ತ್ರವನ್ನು ಧರಿಸಿ ಶಿವನ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಶಿವನಿಗೆ ಹಾಲು ಮತ್ತು ಜೇನಿನ ಅಭಿಷೇಕವನ್ನು ಮಾಡಿಸಿ, ಹೂ ಮತ್ತು ಹಣ್ಣುಗಳನ್ನು ಅರ್ಪಿಸಿ.

ಶಿವ ಮಂತ್ರಗಳನ್ನು ಪಠಿಸಿ ಇದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು. ಒಬ್ಬ ವಿವಾಹಿತ ಮಹಿಳೆ ತನ್ನ ಗಂಡ ಮಕ್ಕಳಿಗೆ ಒಳ್ಳೆಯದಾಗಲಿ ಎನ್ನುವ ಉದ್ದೇಶದಿಂದ ಈ ವ್ರತವನ್ನು ಮಾಡುತ್ತಾರೆ. ಇನ್ನು ಅವಿವಾಹಿತ ಹೆಣ್ಣು ಮಕ್ಕಳು ಶಿವನಂತ ಗಂಡ ಸಿಗಲಿ ಎಂದು ಸಂಕಲ್ಪವನ್ನು ಮಾಡಿಕೊಂಡು ಉಪವಾಸವಿದ್ದು ಭಗವಾನ್ ಶಿವನನ್ನು ಆರಾಧಿಸುತ್ತಾರೆ. ಇನ್ನು ಈ ದಿನ ಉಪವಾಸ ವ್ರತವನ್ನು ಕೈಗೊಳ್ಳುವುದರಿಂದ ಆಗುವ ಪ್ರಯೋಜನಗಳು ಏನು ಎಂದು ನೋಡುವುದಾದರೆ.

ಹಾಗೂ ಈ ರೀತಿಯ ವ್ರತವನ್ನು ಪಾಲಿಸುವುದರಿಂದ ದಿನನಿತ್ಯದ ಬದುಕಿನಿಂದ ಒಂದು ಬದಲಾವಣೆ ಉಂಟಾಗುತ್ತದೆ, ಹಾಗೂ ಉಪವಾಸ ವನ್ನು ಮಾಡುವುದರಿಂದ ದೇಹದಲ್ಲಿರುವ ಎಲ್ಲಾ ಕಲ್ಮಶವನ್ನು ಕೂಡ ಹೊರಹಾಕುವುದು, ಅಲ್ಲದೆ ಉಪವಾಸವನ್ನು ಮಾಡುವುದರಿಂದ ನಮ್ಮಲ್ಲಿರುವ ಥಾಮಸ ಗುಣವನ್ನು ನಿಯಂತ್ರಿಸಬಹುದು, ಇದರಿಂದ ನಮ್ಮನ್ನು ನಾವು ನಿಯಂತ್ರಿಸುವ ಸಾಮರ್ಥ್ಯ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *