ಆಸ್ತಿ ಹಂಚುವಾಗ ಮದುವೆ ಮಾಡಿಕೊಟ್ಟ ಹೆಣ್ಣು ಮಗಳು ಮರಣ ಹೊಂದಿದ್ರೆ ಆಸ್ತಿ ಯಾರಿಗೆ ಸೇರುತ್ತದೆ.. - Karnataka's Best News Portal

ಆಸ್ತಿ ಹಂಚುವಾಗ ಮದುವೆ ಮಾಡಿಕೊಟ್ಟ ಹೆಣ್ಣು ಮಗಳು ಮರಣ ಹೊಂದಿದ್ರೆ ಆಸ್ತಿ ಯಾರಿಗೆ ಸೇರುತ್ತದೆ..

ಆಸ್ತಿ ಹಂಚುವಾಗ ಮದುವೆ ಮಾಡಿಕೊಟ್ಟ ಹೆಣ್ಣು ಮಗಳು ಮರಣ ಹೊಂದಿದ್ರೆ ಆಸ್ತಿ ಯಾರಿಗೆ ಸೇರುತ್ತದೆ.. ಕಾನೂನುಬಾಹಿರವಾಗಿ ಯಾವುದಾದರು ಪ್ರಶ್ನೆಗಳಿದ್ದರೆ ಅನುಮಾನವಿದ್ದರೆ ವಾಟ್ಸಪ್ ಮುಖಾಂತರ ಅಥವಾ ಕಮೆಂಟ್ ಮಾಡುವುದರ ಮೂಲಕ ನಿಮ್ಮ ಪ್ರಶ್ನೆಗಳನ್ನ ಕೇಳಬಹುದು ನಾವು ನಿಮ್ಮ ಪ್ರಶ್ನೆಗಳಿಗೆ ಸೂಕ್ತ ಮಾಹಿತಿ ಹಾಗೂ ಸಲಹೆಯನ್ನ ಕೊಡುವ ಪ್ರಯತ್ನ ಮಾಡುತ್ತೇವೆ.

ನಿಮ್ಮ ಪ್ರಶ್ನೆಗಳಿಗೆ ಉತ್ತರಿಸೋಕೆ ಇಂದು ನಮ್ಮೊಂದಿಗೆ ಖ್ಯಾತ ನ್ಯಾಯವಾದಿಯಾದಂತಹ ಎಂ ಆರ್ ಸತ್ಯನಾರಾಯಣ್ ಅವರು ಇದ್ದಾರೆ ಸರ್ ಕಾರ್ಯಕ್ರಮಕ್ಕೆ ಸ್ವಾಗತ, ಸರ್ ಇವತ್ತು ನಾವು ವಾಟ್ಸಪ್ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ವಾಟ್ಸಪ್ ನಲ್ಲಿ ಬಂದಿರುವ ಎಲ್ಲವನ್ನೂ ಪರಿಶೀಲಿಸಿ ಅದರಲ್ಲಿ ಕೆಲವೊಂದನ್ನು ಆಯ್ಕೆ ಮಾಡಿ ಪ್ರಶ್ನೆಗಳನ್ನು ರೆಡಿ ಮಾಡಿಕೊಂಡು ಬಂದಿದ್ದೇನೆ.

ನಾಗರಾಜ್ ಜಿಕೆ ತುಮಕೂರಿನ ಗಂಗನಾಳ ದಿಂದ ಈ ಪ್ರಶ್ನೆಯನ್ನ ಕಳಿಸಿದ್ದಾರೆ ವಾಟ್ಸಪ್ ಮುಖಾಂತರ ತುಂಬಾ ಹಾಳವಾಗಿ ಕೇಳಿದ್ದಾರೆ ಇದನ್ನು ಇಂಗ್ಲಿಷ್ನಲ್ಲಿ ಕೇಳಿದ್ದಾರೆ ಸರ್.ಹಾಯ್ ಮಾಮ್ ಮೈ ಫಾದರ್ ಅಂಡ್ ಫೋರ್ ಡಾಟರ್ ಅಂಡ್ ವನ್ ಸನ್ ಅಂದರೆ ಅವರೇ ಮೈ ಫಾದರ್ ಆಪ್ 2.5 ಎಕರ್ಸ್ ಆಫ್ ಲ್ಯಾಂಡ್ ಅಂಡ್ ವಿ ಆರ್ ಫ್ರಮ್ ಫಾರ್ಮಿಂಗ್ ಬ್ಯಾಗ್ರೌಂಡ್ ಐ.

ಟು ಕೇರ್ ಆಫ್ ಆಲ್ ಮೈ 4 ಸಿಸ್ಟರ್ಸ್ ಮ್ಯಾರೇಜ್ ಅಂಡ್ ದೇ ಆಲ್ ಆರ್ ಇನ್ ವೆರಿ ಗುಡ್ ಪೊಸಿಷನ್ ಓನ್ಲಿ ಟೆಲ್ ಮೈ ಫಾದರ್ ವಾಸ್ ಎ ಲೀವ್ ವಿವೇರ್ ವೆರಿ ಗುಡ್ ಅಂಡ್ ಮೋಸ್ಟ್ ಆಫ್ ದ ಪ್ರಾಪರ್ಟಿ ಎಕ್ಸಿಟ್ ಇನ್ ಮೈ ಗ್ರಾಂಡ್ ಫಾದರ್ ನೇಮ್ ಇಟ್ ಸೆಲ್ಫ್ ವಿ ನೆವರ್ ಬೋದ ರಿಟ್ ಅಬೌಟ್ ದಿ ಪ್ರಾಪರ್ಟಿ ಅಂಟಿಲ್ ದಿ ಲ್ಯಾಂಡ್ ವ್ಯಾಲ್ಯೂ ರೈಸ್ಡ್ ಮೈ ಫಾದರ್ ಇಸ್ ಡೇಡ್ ಅಂಡ್.

See also  ರಾಮನ ಗರ್ಭಗುಡಿಗೆ ನುಗ್ಗಿತು ಗರುಡ ಮೂರು ಪ್ರದಕ್ಷಿಣೆ ಹಾಕಿ ಮೇಲೆ ಕುಳಿತ ಜಟಾಯು..ಕಣ್ಣೇದುರೆ ನಡೆದ ಪವಾಡದ ವಿಡಿಯೋ ನೋಡಿ

ಕೋರ್ಟ್ ಡಿಕ್ಲೇರ್ಡ್ ಈಕ್ವಲ್ ಶೇರ್ಸ್ ಟು ಡಾಟರ್ ಅಂಡ್ ನೌ ಐ ಹಾವ ಮೈ ಓಲ್ಡ್ ಫ್ಯಾಮಿಲಿ ಆಫ್ ತ್ರೀ ಡಾಟರ್ಸ್ ಅಂಡ್ ವನ್ ಸನ್ ಹೂ ಇಸ್ ಡಿಪೆಂಡೆಂಟ್ ಆನ್ ದ ಸೇಮ್ ಲ್ಯಾಂಡ್ ಅಂಡ್ ಇಫ್ ಐ ವಾಂಟ್ ಟು ಶೇರ್ ದಿ ಪ್ರಾಪರ್ಟಿ ಐ ವಿಲ್ ಬಿ ಲೆಫ್ಟ್ ವಿಥ್ ನಥಿಂಗ್ ಫಾರ್ ಮೈ ಲೈಫ್…ಅಂಡ್ ಐ ಹ್ಯಾವ್ ಸಮ್ ಎಮೋಷನಲ್ ಫೀಲಿಂಗ್ಸ್ ಅಬೌಟ್ ದ ಲ್ಯಾಂಡ್ ರೇಧಾರ್ದೇನ್.

ಇಟ್ ಪ್ರೈಸ್ ಬಿಕಾಸ್ ಇನ್ ದ ವೆರಿ ಕ್ರಿಟಿಕಲ್ ಟೈಮ್ಸ್ ಆಲ್ಸೋ ಐ ನೆವರ್ ಸೋಲ್ಡ್ ಇಟ್ ನೌ ಆಲ್ಸೋ ಐ ವಾಂಟ್ ಟು ಕೀಪ್ ಮೈ ಫಾದರ್ ಲ್ಯಾಂಡ್ ಇಸ್ ಮೆಮೊರಿ ಅಂಡ್ ಮೈ ಎಲ್ಲಡರ್ ಲೇಗೆಸಿ ಫಾರ್ ಮೈ ಸೆಲ್ಫ್ ಟಿಲ್ ಮೈ ಡೆತ್ ಅಂಡ್ ಐ ಯಾಮ್ ವಿಲ್ಲಿಂಗ್ ಟು ಪೇ ದ ಗೌರ್ನಮೆಂಟ್ ವ್ಯಾಲ್ಯೂಯೇಷನ್ ಪ್ರೈಸ್ ಟು ಮೈ ಸಿಸ್ಟರ್ಸ್ ಅಂಡ್ ಮೈ ಡಾಟರ್ ಐ ವಾಂಟ್ ಟು ಗಿವ್ ದ ಹೋಲ್.

2.5 ಎಕರೆಸ್ ಆಫ್ ಲ್ಯಾಂಡ್ ಟು ಮೈ ಸನ್..ಸೊ ಇಸ್ ದೇರ್ ಎನಿ ವೆ ಕ್ಯಾನ್ ಐ ಡು ದಟ್? ಎಂದು ಕೇಳಿದ್ದಾರೆ ಬಿಕಾಸ್ ಆಸ್ ಎನಿ ಹಿಂದು ಫ್ಯಾಮಿಲಿ ಅಂಡ್ ಅಸ್ ಎ ಗೌಡಾಸ್ ಫ್ಯಾಮಿಲಿ ದಿಸ್ ಲ್ಯಾಂಡ್ ಇಸ್ ಅವರ್ ಸೋಲ್ ಪ್ರೈಡ್ ವಿಚ್ ಅವರ್ ಆನ್ ಸಿಸ್ಟರ್ ಟು ಕೇರ್,,,ಪ್ಲೀಸ್ ಗೈಡ್ ಮಿ….ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ರಾಮನ ಗರ್ಭಗುಡಿಗೆ ನುಗ್ಗಿತು ಗರುಡ ಮೂರು ಪ್ರದಕ್ಷಿಣೆ ಹಾಕಿ ಮೇಲೆ ಕುಳಿತ ಜಟಾಯು..ಕಣ್ಣೇದುರೆ ನಡೆದ ಪವಾಡದ ವಿಡಿಯೋ ನೋಡಿcrossorigin="anonymous">