ಫ್ಯಾನ್ ಗಾಳಿ ಎಸಿ ತರ ತಂಪಾಗಿ ಬರಬೇಕಾ ಫ್ಯಾನ್ ಅನ್ನೇ ಎಸಿ ಮಾಡಿ ಬಾರಿ ಉಳಿತಾಯದ ಟಿಪ್ಸ್.. - Karnataka's Best News Portal

ಫ್ಯಾನ್ ಗಾಳಿ ಅನ್ನೇ AC ತರ ಮಾಡಿ|| ಕೂಲ್ ಕೂಲ್ ಗಾಳಿ ಒಂದು ರೂಪಾಯಿ ಖರ್ಚಿಲ್ಲ….!!

ಇನ್ನೇನು ಬೇಸಿಗೆ ಕಾಲ ಶುರುವಾಗುತ್ತಿದೆ ಎಷ್ಟೇ ಫ್ಯಾನ್ ಹಾಕಿದರೂ ಕೂಡ ಶೆಕೆ ಹೋಗುವುದಿಲ್ಲ ಅದಕ್ಕಾಗಿ ಕೆಲವರು ಈ ಸಮಯದಲ್ಲಿ AC ಹಾಕಿಸಿಕೊಳ್ಳುತ್ತಾರೆ. ಆದರೆ ಕೆಲವೊಬ್ಬರಿಗೆ AC ಆಗುವುದಿಲ್ಲ ಕೆಲವೊಬ್ಬರಿಗೆ ಇದರಿಂದ ಹಲವಾರು ಸಮಸ್ಯೆ ಎದುರಾಗುತ್ತದೆ ಹಾಗಾದರೆ ಫ್ಯಾನ್ ಇದ್ದರೂ ಕೂಡ ಅದರ ಮೂಲಕ AC ತರ ಗಾಳಿ ಬರುವಂತಹ ವಿಧಾನವನ್ನು ಹೇಗೆ ಮಾಡುವುದು.

ಈ ಒಂದು ವಿಧಾನವನ್ನು ಅನುಸರಿಸುವುದಕ್ಕೆ ಏನಿಲ್ಲ ವಸ್ತುಗಳು ಬೇಕಾಗುತ್ತದೆ. ಹೀಗೆ ಈ ವಿಷಯವಾಗಿ ಹಲವಾರು ಮಾಹಿತಿಗಳನ್ನು ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಫ್ಯಾನ್ ಹಾಕುವಂತ ಸಮಯದಲ್ಲಿ ಯಾವುದೇ ರೀತಿಯ ಕಿಟಕಿ ಬಾಗಿಲು ಇದ್ದರೂ ಕೂಡ ಅವುಗಳನ್ನು ತೆಗೆಯುತ್ತೇವೆ ಹಾಗೂ ಹಚ್ಚಿದರು ಕೂಡ ಫ್ಯಾನ್ ಹಾಕಿ ಕೊಳ್ಳುತ್ತೇವೆ ಆದರೆ AC ಹಾಕುವಂತಹ ಸಮಯದಲ್ಲಿ.

ಮನೆಯ ಹಾಗೂ ರೂಮ್ ನಲ್ಲಿರುವ ಎಲ್ಲಾ ಕಿಟಕಿಗಳನ್ನು ಬಾಗಿಲು ಗಳನ್ನು ಮುಚ್ಚಿ ನಂತರ AC ಯನ್ನು ಆನ್ ಮಾಡುವುದರಿಂದ ಆ AC ಅಷ್ಟು ಜಾಗದಲ್ಲಿಯೇ ಅಂದರೆ, ಆ ಸ್ಥಳಕ್ಕೆ ಮಾತ್ರ ಸೀಮಿತವಾಗಿ ಇರುತ್ತದೆ. ಆದ್ದರಿಂದ ಈ ವಿಧಾನಗಳನ್ನು ನಾವು ಅನುಸರಿಸಲೇಬೇಕು ಆದರೆ ಇತ್ತೀಚಿನ ದಿನದಲ್ಲಿ ಎಲ್ಲರೂ ಕೂಡ ಈ ರೀತಿಯ ವಿಧಾನವನ್ನು ಸಲ್ಲಿಸಲು ಸಾಧ್ಯವಿಲ್ಲ ಅಂದರೆ AC ಹಾಕಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಕೆಲವೊಬ್ಬರು ಶ್ರೀಮಂತರು ಮನೆಯಲ್ಲಿ AC ಯನ್ನು ಹಾಕಿಸಿಕೊಂಡಿರು ತ್ತಾರೆ. ಆದರೆ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಫ್ಯಾನ್ ಇದ್ದೇ ಇರುತ್ತದೆ. ಹಾಗಾದರೆ ಫ್ಯಾನ್ ಇರುವಂತಹವರು ಅದರ ಮೂಲಕವೇ AC ಗಾಳಿ ಬರುವ ಹಾಗೆ ಯಾವ ವಿಧಾನವನ್ನು ಅನುಸರಿಸಬೇಕು, ಅದನ್ನು ಹೇಗೆ ಮಾಡುವುದು ಎನ್ನುವಂತಹ ಮಾಹಿತಿ ಯಾರಿಗೂ ಕೂಡ ಹೆಚ್ಚಾಗಿ ತಿಳಿದಿಲ್ಲ ಆದರೆ ಈ ದಿನ ಇದೇ ವಿಷಯಕ್ಕೆ ಸಂಬಂಧಿಸಿದಂತೆ.

ಫ್ಯಾನ್ ಮೂಲಕ AC ಗಾಳಿಯನ್ನು ಪಡೆದುಕೊಳ್ಳುವುದು ಹೇಗೆ ಎನ್ನುವ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ. ರಾತ್ರಿ ಮಲಗುವ ಸಮಯದಲ್ಲಿ ಒಂದು ದಪ್ಪನೆಯ ಯಾವುದಾದರೂ ಬಟ್ಟೆ ಅಥವಾ ಟವಲ್ ತೆಗೆದುಕೊಂಡು ಅದನ್ನು ತೇವ ಮಾಡಿ ಅದನ್ನು ರೂಮ್ ಒಳಗಡೆ ಒಂದು ಚೇರ್ ಹಾಕಿ ಅದರ ಮೇಲೆ ಟವಲ್ ಹಾಕಿ ನಂತರ ಫ್ಯಾನ್ ಹಾಕುವುದರಿಂದ ಫ್ಯಾನ್ ಗಾಳಿಗೆ.

ಆ ಟವಲ್ ಆರುತ್ತದೆ ಅಂದರೆ ತನ್ನ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಆ ಸಮಯದಲ್ಲಿ ಆ ತೇವಾಂಶ ಇಡೀ ರೂಮ್ ಗೆ ಹಬ್ಬುತ್ತದೆ. ಆದ್ದರಿಂದ ಈ ವಿಧಾನ ಅಷ್ಟೇನೂ ಕಷ್ಟವಲ್ಲ ಸುಲಭವಾಗಿದ್ದು ಪ್ರತಿಯೊಬ್ಬರೂ ಕೂಡ ಇದನ್ನು ಮಾಡಬಹುದು. ಅದೇ ರೀತಿ ಇದರಿಂದ ಯಾವುದೇ ರೀತಿಯ ತೊಂದರೆಗಳು ಕೂಡ ಉಂಟಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *