ಆರೋಗ್ಯಕ್ಕೆ ಈ ರಂಗೋಲಿ ಹಾಕಿ ಸ್ತೋತ್ರ ಹೇಳಿ ಬಹಳ ಜನರಿಗೆ ಫಲ ಕೊಟ್ಟಿದೆ.....ಆರೋಗ್ಯಕ್ಕೆ ವಿಶೇಷ ಸ್ತೋತ್ರ » Karnataka's Best News Portal

ಆರೋಗ್ಯಕ್ಕೆ ಈ ರಂಗೋಲಿ ಹಾಕಿ ಸ್ತೋತ್ರ ಹೇಳಿ ಬಹಳ ಜನರಿಗೆ ಫಲ ಕೊಟ್ಟಿದೆ…..ಆರೋಗ್ಯಕ್ಕೆ ವಿಶೇಷ ಸ್ತೋತ್ರ

ಆರೋಗ್ಯಕ್ಕೆ ಈ ರಂಗೋಲಿ ಹಾಕಿ ಸ್ತೋತ್ರ ಹೇಳಿ ಬಹಳ ಜನರಿಗೆ ಫಲ ಕೊಟ್ಟಿದೆ…..!!

WhatsApp Group Join Now
Telegram Group Join Now

ಮನೆಯಲ್ಲಿರುವ ಪ್ರತಿಯೊಬ್ಬರೂ ಕೂಡ ತಮ್ಮ ಜೀವನ ದಲ್ಲಿ ಹಣ ಐಶ್ವರ್ಯ ಇಲ್ಲದೆ ಇದ್ದರೂ ಆರೋಗ್ಯ ಭಾಗ್ಯ ಚೆನ್ನಾಗಿರಬೇಕು ಎಂದು ಹಲವಾರು ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವೊಂದು ವಿಧಾನಗಳನ್ನು ಅನುಸರಿಸುತ್ತಾರೆ. ಹಾಗೂ ಆರೋಗ್ಯಕ್ಕೆ ಒಳ್ಳೆಯ ಜೀವನ ಶೈಲಿಯನ್ನು ಕೂಡ ಅನುಸರಿಸುತ್ತಿರುತ್ತಾರೆ. ಆದರೆ ಕೆಲವೊಬ್ಬರ ಮನೆಗಳಲ್ಲಿ ಕೆಲವರಿಗೆ ಎಷ್ಟೇ.

ಒಳ್ಳೆಯ ಆಹಾರ ಪದ್ಧತಿಯನ್ನು ಅನುಸರಿಸಿದರೂ ಕೂಡ ಅವರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆ ಕಾಣಿಸಿಕೊಳ್ಳುತ್ತಿರುತ್ತದೆ. ಅದಕ್ಕಾಗಿ ಅವರು ಹಲವಾರು ಹಣಗಳನ್ನು ಖರ್ಚು ಮಾಡಿ ಆಸ್ಪತ್ರೆಗಳಿಗೆ ತಿರುಗಿ ಜೀವನವೇ ಸಾಕಾಗಿ ಹೋಗಿರುತ್ತದೆ. ಅಂತವರು ಈ ಸಮಸ್ಯೆ ಬರುವುದರ ಬದಲು ಒಂದೇ ಸರಿ ಪ್ರಾಣವಾದರೂ ಹೋಗಬಾರದ ಎನ್ನುವಂತಹ ಸನ್ನಿವೇಶಗಳನ್ನು ಕೂಡ ಅವರು ಅನುಭವಿಸುತ್ತಿರುತ್ತಾರೆ.

ಆದರೆ ಕೆಲವೊಮ್ಮೆ ನೀವು ಆಸ್ಪತ್ರೆಗಳಿಗೆ ಹೋಗಿ ಎಷ್ಟೇ ತೋರಿಸಿದರು ಕೂಡ ಅಲ್ಲಿ ಗುಣವೂ ಕೂಡ ಆಗುವುದಿಲ್ಲ. ಅದಕ್ಕಾಗಿ ಹಲವಾರು ಜನ ಹಲವಾರು ದೇವಸ್ಥಾನಗಳಿಗೆ ಹೋಗಿ ಆರೋಗ್ಯ ಸುಧಾರಿಸುವಂತೆ ಪೂಜೆಗಳನ್ನು ಮಾಡಿಸಿ, ವ್ರತಗಳನ್ನು ಮಾಡುತ್ತಿರುತ್ತಾರೆ. ಹಾಗೂ ಮನೆಯಲ್ಲಿಯೂ ಕೂಡ ಕೆಲವೊಂದು ಪೂಜೆಗಳನ್ನು ಮಾಡುವುದರ ಮೂಲಕ ಕೆಲವೊಂದು ವಿಧಾನಗಳನ್ನು ಅಂದರೆ ತಂತ್ರಗಳನ್ನು ಮಾಡುವುದರ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳುತ್ತಿರುತ್ತಾರೆ.

ಅದೇ ರೀತಿಯಾಗಿ ಈ ದಿನ ನಾವು ಹೇಳುವಂತಹ ಈ ಒಂದು ರಂಗೋಲಿ ಯನ್ನು ನೀವು ನಿಮ್ಮ ಮನೆಯಲ್ಲಿ ಹಾಕಿ ಈ ರಂಗೋಲಿ ಯನ್ನು ಪೂಜೆ ಮಾಡುತ್ತಾ ಈ ದಿನ ನಾವು ಹೇಳುವ ಈ ಸ್ತೋತ್ರವನ್ನು ನೀವು ಪಠಣೆ ಮಾಡಿದ್ದೆ ಆದಲ್ಲಿ, ನಿಮ್ಮ ಆರೋಗ್ಯದಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತದೆ. ಅಂದರೆ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತದೆ. ಹಾಗಾದರೆ ಆ ರಂಗೋಲಿಯನ್ನು ಹೇಗೆ ಹಾಕುವುದು.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಇದನ್ನು ಪೂಜೆ ಮಾಡುವ ಸಮಯದಲ್ಲಿ ಯಾವ ಸ್ತೋತ್ರವನ್ನು ಹೇಳ ಬೇಕು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳೋಣ. ಪ್ರತಿದಿನ ಮನೆಯಲ್ಲಿರುವ ಹೆಣ್ಣು ಮಕ್ಕಳು ಬೆಳಗಿನ ಸಮಯ ಸೂರ್ಯ ಉದಯಿಸುವುದಕ್ಕೂ ಮುನ್ನ ಸ್ನಾನ ಮಾಡಿ ಮನೆಯಲ್ಲಿ ಸ್ವಚ್ಛ ಮಾಡಿ ದೇವರ ಪೂಜೆಯನ್ನು ಮಾಡಿ ನಂತರ ಈ ರಂಗೋಲಿಯನ್ನು ನಿಮ್ಮ ದೇವರ ಮನೆಯಲ್ಲಿ ಹಾಕಬೇಕು. ಈ ರಂಗೋಲಿಯ ಹೆಸರು ಸಂಜೀವಿನಿ ಬೆಟ್ಟ ಎಂದು.

ಆಂಜನೇಯ ಸ್ವಾಮಿಯನ್ನು ನೆನೆದು ಈ ರಂಗೋಲಿಯನ್ನು ಹಾಕಿ. ಈಗ ನಾವು ಹೇಳುವ ಶ್ಲೋಕವನ್ನು ಹೇಳುತ್ತಾ ಬರುವುದರಿಂದ ನಿಮ್ಮ ಆರೋಗ್ಯದ ಎಲ್ಲಾ ಸಮಸ್ಯೆ ದೂರವಾಗುತ್ತದೆ ಅದು ಯಾವುದೆಂದರೆ.
ರೋಗಾನ್ವಿನಾಶಯ
ರಿಪೂನಥವಿಘ್ನಜಾಲಂ
ತಾಪತ್ರಯಂ ಯಮಭಯಂ
ಭವಪಾಪ ಸಂಘಮ್
ದು:ಖಾನಿ ನಾಶಯ
ವಿನಾಶಯರಿಷ್ಟಕಷ್ಟಂ
ಶ್ರೀರಾಮದೂತ ಸತತಂ
ಹನುಮನ್ನಮಸ್ತೇ
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">