ಡ್ರೋನ್ ನೋಡಿ ಕೃಷಿಕರು ಫುಲ್ ಖುಷ್….!!
ಈ ದಿನ ನಾವು ಪುತ್ತೂರಿನಲ್ಲಿ ನಡೆದಿರುವಂತಹ ಕೃಷಿ ಮೇಳದಲ್ಲಿ ಯಾವುದೆಲ್ಲ ರೀತಿಯ ಕೃಷಿಗೆ ಸಂಬಂಧಿಸಿದ ಪದಾರ್ಥಗಳನ್ನು ಇಟ್ಟಿದ್ದರು ಹಾಗೂ ಅದು ಕೃಷಿ ಕೆಲಸ ಮಾಡುವವರಿಗೆ ಎಷ್ಟರ ಮಟ್ಟಿಗೆ ಉಪ ಯೋಗಕ್ಕೆ ಬರುತ್ತದೆ, ಹಾಗೂ ಅಲ್ಲಿರುವ ಎಲ್ಲಾ ಕೃಷಿ ಸಾಮಾನುಗಳನ್ನು ನೋಡಿ ರೈತರು ಎಷ್ಟು ಖುಷಿ ಪಟ್ಟರು ಹಾಗೂ ಅವುಗಳನ್ನು ಯಾವುದರ ಉಪಯೋಗಕ್ಕೆ ಬಳಸಬಹುದು ಎನ್ನುವ ಮಾಹಿತಿಗಳನ್ನು ಕೂಡ ಅವರು ಅಲ್ಲಿ ತಿಳಿದುಕೊಂಡರು.
ಅದೇ ರೀತಿ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ಕೃಷಿ ಮೇಳದಲ್ಲಿ ಹಲವಾರು ರೀತಿಯ ಕೃಷಿಗೆ ಸಂಬಂಧಿಸಿದ ಪದಾರ್ಥಗಳನ್ನು ಇಡುವುದರ ಮೂಲಕ, ಹಾಗೂ ಕೃಷಿ ಕೆಲಸಕ್ಕೆ ಸಹಾಯವಾಗುವಂತೆ ಯಾವುದೆಲ್ಲ ವಿಧಾನಗಳನ್ನು ಅನುಸರಿಸುವುದು, ಅದಕ್ಕೆ ಕೆಲವೊಂದು ಸುಲಭ ವಿಧಾನವನ್ನು ಹೇಗೆ ಮಾಡಿಕೊಳ್ಳುವುದು ಹಾಗೆಯೇ ಕೃಷಿಯಲ್ಲಿ ಏನಾದರೂ ಬೆಳೆ ಬೆಳೆದಂತಹ ಸಮಯದಲ್ಲಿ.
ಅಲ್ಲಿ ಯಾವುದಾದರೂ ಪ್ರಾಣಿಗಳ ಕಾಟ ಇದ್ದರೆ ಅವುಗಳನ್ನು ಹೇಗೆ ಸರಿದೂಗಿಸಬಹುದು. ಈ ಎಲ್ಲಾ ಸಮಸ್ಯೆಗಳನ್ನು ಹೇಗೆ ನಿವಾರಣೆ ಮಾಡಬಹುದು ಹಾಗೂ ಅದಕ್ಕೆ ಯಾವ ಸುಲಭ ತಂತ್ರವನ್ನು ಉಪಯೋಗಿಸಿ ರೈತರು ನೀವೇ ನಿಮ್ಮ ಹೊಲಗಳನ್ನು ಅಂದರೆ ನಿಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು, ಇದಕ್ಕೆ ಬೇಕಾಗುವ ಸಾಮಗ್ರಿಯನ್ನು ಪುತ್ತೂರಿನ ಈ ಕೃಷಿ ಮೇಳದಲ್ಲಿ ಹಲವಾರು ರೈತರು ಇದನ್ನು ಮಾಡಿಕೊಂಡು ಬಂದು ಮಾರಾಟ ಮಾಡುತ್ತಾರೆ.
ಈ ಪದಾರ್ಥಗಳನ್ನು ತೆಗೆದುಕೊಳ್ಳಲು ಆ ಸಮಯದಲ್ಲಿ ಹಲವಾರು ರೈತ ಸಮುದಾಯದವರು ಹಾಗೆಯೇ ಸಾಮಾನ್ಯ ಜನರು ಕೂಡ ಸೇರುತ್ತಾರೆ. ಇದನ್ನು ನೋಡುವುದಕ್ಕೆ ಹಲವಾರು ಜನ ಬರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇನ್ನೂ ರೈತರಿಗೆ ಇಲ್ಲಿರುವ ಎಲ್ಲಾ ವಸ್ತುಗಳ ಮೇಲೆ ಆಕರ್ಷಣೆಯಾಗುತ್ತದೆ ಎಂದು ಪ್ರತಿಯೊಬ್ಬರೂ ಕೂಡ ಹೇಳುತ್ತಾರೆ. ಹಾಗೂ ರೈತರಿಗೆ ಇದು ಅವಶ್ಯಕತೆಯೂ ಕೂಡ ಹೌದು ಎಂದು ಹೇಳುವುದರ ಮೂಲಕ ಎಲ್ಲರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ಅದೇ ರೀತಿಯಾಗಿ ಈ ಸಮಯದಲ್ಲಿ ಕೆಲವೊಂದಷ್ಟು ರೈತರ ತಮ್ಮದೇ ಆದಂತಹ ಬುದ್ಧಿವಂತಿಕೆಯನ್ನು ಉಪಯೋಗಿಸಿ ಯಾವ ಸಮಸ್ಯೆಗೆ ನಾವೇ ಹೇಗೆ ಪರಿಹಾರವನ್ನು ಮಾಡಿಕೊಳ್ಳುವುದು ಎಂಬುವಂತೆ ಅವರು ಕೆಲವೊಂದು ವಿಧಾನಗಳನ್ನು ಅಂದರೆ ತಂತ್ರಗಳನ್ನು ಮಾಡಿ ಅವುಗಳಲ್ಲಿ ಯಶಸ್ವಿಯನ್ನು ಕಂಡಿರುತ್ತಾರೆ. ಇದರಿಂದ ಇನ್ನೂ ಮತ್ತಷ್ಟು ಜನರಿಗೆ ಸಹಾಯವಾಗುವಂತೆ, ಈ ಸಮಯದಲ್ಲಿ ಅವರು ಅದನ್ನು ಎಲ್ಲ ರೈತರಿಗೂ ಕೂಡ ಹೇಳಿಕೊಡುತ್ತಾರೆ.
ಅದೇ ರೀತಿಯಾಗಿ ಇತ್ತೀಚಿನ ದಿನದಲ್ಲಿ ಟೆಕ್ನಾಲಜಿ ಎಷ್ಟು ಬೆಳೆದಿದೆ ಎಂದರೆ ಡ್ರೋನ್ ಮೂಲಕ ಗಿಡಗಳಿಗೆ ಹೇಗೆ ಔಷಧಿಯನ್ನು ಸಿಂಪಡಿಸು ವುದು ಕಳೆ ಗಿಡ ನಾಶಪಡಿಸುವುದಕ್ಕೆ, ಹಾಗೆಯೇ ಕೆಲವೊಂದು ಗಿಡ ಗಳಿಗೆ ಔಷಧಿ ಸಿಂಪಡಿಸುವುದಕ್ಕೆ, ಹೇಗೆ ಈ ರೀತಿಯ ಡ್ರೋನ್ ಬಳಸಿ ಔಷಧಿ ಸಿಂಪಡಿಸಬಹುದು ಎನ್ನುವ ವಿಷಯವನ್ನು ತಿಳಿದು ಎಲ್ಲ ರೈತರು ಕೂಡ ಆಶ್ಚರ್ಯ ಪಡುತ್ತಾರೆ! ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.