ಭಾನುವಾರ ಜನಿಸಿದವರ ಬಗ್ಗೆ ನೀವು ತಿಳಿಯದ ಶಾಕಿಂಗ್ ಸತ್ಯಗಳು ..ಇವರೊಡನೆ ವ್ಯವಹರಿಸಬೇಕಾದರೆ ಹುಷಾರ್.. - Karnataka's Best News Portal

ಭಾನುವಾರ ಹುಟ್ಟಿದವರ ಬಗ್ಗೆ ಯಾರಿಗೂ ತಿಳಿಯದ ರಹಸ್ಯಗಳು || ಭಾನುವಾರ ಜನಿಸಿದ ಜನರು ಕುತೂಹಲಕಾರಿ ಸಂಗತಿಗಳು||

ನಮ್ಮ ಶಾಸ್ತ್ರ ಪುರಾಣಗಳಲ್ಲಿ ಒಂದೊಂದು ದಿನಕ್ಕೆ ಒಂದೊಂದು ವಿಶೇಷವಾದಂತಹ ಮಹತ್ವವಿದ್ದು, ಅದರಲ್ಲೂ ಇಂತಹ ದಿನದಂದು ಹುಟ್ಟಿದ ಮಕ್ಕಳು ತಮ್ಮ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ ಹಾಗೆಯೇ ಈ ದಿನ ಹುಟ್ಟಿದ ಮಕ್ಕಳು ಯಾವುದೇ ರೀತಿಯ ಸಾಧನೆಯನ್ನು ಮಾಡುವುದಿಲ್ಲ ಹೀಗೆ ಹಲವಾರು ವಿಷಯವಾಗಿ.

ನಮ್ಮ ಶಾಸ್ತ್ರ ಪುರಾಣಗಳು ಹಾಗೂ ನಮ್ಮ ಜಾತಕಗಳು ತಿಳಿಸುತ್ತದೆ. ಆದರೆ ಇದೆಲ್ಲಾ ಸರಿ ಹಾಗೂ ತಪ್ಪು ಎನ್ನುವಂತಹ ವಿಷಯವನ್ನು ಕೆಲವೊಂದಷ್ಟು ಜನ ನಂಬುವುದಿಲ್ಲ. ಆದರೆ ಇಂತಹ ವಿಷಯಗಳಲ್ಲಿ ಕೆಲವೊಮ್ಮೆ ಪ್ರತಿಯೊಬ್ಬರೂ ಕೂಡ ಆಶ್ಚರ್ಯ ಪಡುವಂತಹ ಸನ್ನಿವೇಶಗಳು ಕೂಡ ಬರುತ್ತದೆ ಹೌದು ಅದೇನೆಂದರೆ. ಯಾವ ದಿನ ಹುಟ್ಟಿದ ಮಗು ತನ್ನ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾನೆ ಹಾಗೂ.

ಅವನು ಈ ದಿನ ಹುಟ್ಟಿ ತನ್ನ ಜೀವನವೆಲ್ಲ ಸಮಸ್ಯೆಯನ್ನು ಎದುರಿಸುತ್ತಿದ್ದಾನೆ ಎನ್ನುವಂತೆ ಹಲವಾರು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಆದರೆ ಈ ವಿಷಯವಾಗಿ ಹೆಚ್ಚಾಗಿ ಯಾರೂ ಕೂಡ ಗಮನಿಸಿರುವುದಿಲ್ಲ. ಅದೇ ರೀತಿಯಾಗಿ ಈ ದಿನ ಭಾನುವಾರದ ದಿನ ಜನಿಸಿದಂತಹ ಮಗು ತನ್ನ ಜೀವನದಲ್ಲಿ ಯಾವ ರೀತಿಯ ಸಾಧನೆ ಯನ್ನು ಮಾಡಬಹುದು! ಹಾಗೂ ಅವನು ತನ್ನ ಜೀವನದಲ್ಲಿ ಯಾವ ರೀತಿ ಬದುಕುತ್ತಾನೆ ಎನ್ನುವಂತಹ ಮಾಹಿತಿಯನ್ನು ನೀವೇನಾದರೂ ತಿಳಿದುಕೊಂಡರೆ.

ಪ್ರತಿಯೊಬ್ಬರೂ ಕೂಡ ಆಶ್ಚರ್ಯ ಪಡುತ್ತೀರಾ, ಹೌದು ಅಷ್ಟರಮಟ್ಟಿಗೆ ಭಾನುವಾರದ ದಿನ ಹುಟ್ಟಿದ ಮಕ್ಕಳು ತಮ್ಮ ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಹಾಗಾದರೆ ಅವರು ಯಾವ ರೀತಿ ಇರುತ್ತಾರೆ ಎಂದು ನೋಡುವುದಾದರೆ ಇವರು ತಮ್ಮ ಬದುಕಿನಲ್ಲಿ ಯಾವುದೇ ಒಂದು ಕೆಲಸವನ್ನು ಮಾಡಿದರು ಅಂದರೆ ಇವರು ಮುಟ್ಟಿದ್ದೆಲ್ಲವೂ ಕೂಡ ಚಿನ್ನ ವಾಗುವಂತಹ ಸನ್ನಿವೇಶಗಳು ಇವರ ಜೀವನದಲ್ಲಿ ಎದುರಾಗುತ್ತದೆ

ಹಾಗೂ ಪ್ರತಿಯೊಂದು ದೇವಾನುದೇವತೆಗಳ ಕೃಪಾಕಟಾಕ್ಷ ಇವರ ಮೇಲೆ ಸದಾ ಕಾಲ ಇರುತ್ತದೆ. ಭಾನುವಾರ ದ ದಿನದ ಅಧಿಪತಿ ಸೂರ್ಯದೇವ ಆದ್ದರಿಂದ ಭಾನುವಾರ ದಿನ ಜನಿಸಿದ ವ್ಯಕ್ತಿಗಳು ಸೂರ್ಯದೇವನಂತೆ ಪ್ರಜ್ವಲಿಸುತ್ತಾರೆ ಅದೇ ರೀತಿ, ನಮ್ಮ ಶಾಸ್ತ್ರ ಪುರಾಣಗಳಲ್ಲಿ ಭಾನುವಾರದ ದಿನಕ್ಕೆ ಬಹಳ ವಿಶೇಷವಾದಂತಹ ಮಹತ್ವ ಇದೆ ಎಂದೇ ಹೇಳಿದ್ದಾರೆ ವಾರದಲ್ಲಿ ಮೊದಲನೆಯ ದಿನವಾಗಿ ಬರುವ ಭಾನುವಾರ ಬಹಳ ವಿಶೇಷ ಎಂದು ಹೇಳಬಹುದು.

ಅದೇ ರೀತಿಯಾಗಿ ಭಾನುವಾರ ಜನಿಸಿದ ವ್ಯಕ್ತಿಗಳು ತಮ್ಮ ಯಾವುದೇ ರೀತಿಯ ವ್ಯಾಪಾರ ವ್ಯವಹಾರ ಅಥವಾ ತಮ್ಮ ವೃತ್ತಿ ಜೀವನದಲ್ಲಿ ಇದ್ದರೆ ಅವರು ಯಾವ ವಿಷಯವಾಗಿ ಹೆಚ್ಚು ಸಾಧನೆಯನ್ನು ಮಾಡಬೇಕು ಎಂದು ಪ್ರಯತ್ನಿಸುತ್ತಿರುತ್ತಾರೋ ಅವೆಲ್ಲವನ್ನು ಕೂಡ ಸಾಧಿಸುವ ತನಕ ಅವರು ನಿದ್ದೆ ಮಾಡುವುದಿಲ್ಲ! ಅಷ್ಟರಮಟ್ಟಿಗೆ ಅವರು ತಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *