ಗುಡ್ಡಾಪುರದ ದಾನಮ್ಮ ದೇವಿ ಅಖಂಡ ಅನುಗ್ರಹದಿಂದ 2 ರಾಶಿಗೆ ಎಲ್ಲಿಲ್ಲದ ಅದೃಷ್ಟ ಹಣ ಆಸ್ತಿ ವಿಷಯದಲ್ಲಿ ಜಯ ಖಚಿತ - Karnataka's Best News Portal

ಮೇಷ ರಾಶಿ :- ಹಣಕಾಸಿನ ವಿಚಾರದಲ್ಲಿ ಇಂದು ನಿಮಗೆ ಅದೃಷ್ಟವಾದ ದಿನವಾಗಲಿದೆ ನೀವು ಇದ್ದಕ್ಕಿದ್ದಂತೆ ಇಂದು ಸಂಪತ್ತು ಗಳಿಸುವ ಸಾಧ್ಯತೆ ಇದೆ ಇಂದು ನೀವು ಅಮೂಲ್ಯವಾದದ್ದು ಸಹ ಪಡೆಯಬಹುದು ನೀವೇನಾದರೂ ನಿರುದ್ಯೋಗಿಗಳಾಗಿದ್ದರೆ ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮ್ಮ ಸ್ನೇಹಿತರ ಸಹಾಯದಿಂದ ನೀವು ಉದ್ಯೋಗವನ್ನು ಪಡೆಯಬಹುದು. ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7:25 ರಿಂದ ಮಧ್ಯಾಹ್ನ 12ರವರೆಗೆ.

ವೃಷಭ ರಾಶಿ :- ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ನಿಮ್ಮ ಮಾತು ಮತ್ತು ನಡವಳಿಕೆಯ ಮೇಲೆ ವಿಶೇಷವಾದ ಕಾಳಜಿಯನ್ನು ವಹಿಸಿ ಸಹೋದ್ಯೋಗಿಗಳೊಂದಿಗೆ ಮನಸ್ತಾಪವಿದ್ದರೆ ಈ ವಿಷಯವನ್ನು ಬೆಳೆಯಲು ಬಿಡಬೇಡಿ. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಈ ದಿನ ತುಂಬಾ ಕಾರ್ಯನಿರ್ಥದಿನವಾಗಲಿದೆ. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 3.50 ರವರೆಗೆ.

ಮಿಥುನ ರಾಶಿ :- ಕೆಲಸದ ಆರಂಭದಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ನೀವು ಉದ್ಯೋಗ ಮಾಡುತ್ತಿದ್ದರೆ ಪ್ರಗತಿಯ ಹೊಸ ಮಾರ್ಗಗಳು ನಿಮಗಾಗಿ ತೆಗೆದುಕೊಳ್ಳುತ್ತದೆ ನೀವು ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಇಂದು ಉತ್ತಮವಾದ ಕೊಡುಗೆಯನ್ನು ಪಡೆಯಬಹುದು. ವ್ಯಾಪಾರಸ್ಥರಿಗೆ ಇಂದು ಹೆಚ್ಚಿನ ಪರಿಹಾರ ಸಿಗಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 2:45 ರಿಂದ ಸಂಜೆ 7 ರವರೆಗೆ.

ಕರ್ಕಾಟಕ ರಾಶಿ :- ನಿಮ್ಮ ವಯಕ್ತಿಕ ಜೀವನದಲ್ಲಿ ಹೊರಗಿನವರು ಪ್ರವೇಶಿಸದಿದ್ದರೆ ಉತ್ತಮ ಇತರರ ಮಾತುಗಳನ್ನು ಕೇಳಿ ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ ಮನೆಯ ಸದಸ್ಯರ ಭಿನ್ನಾಭಿಪ್ರಾಯವು ತುಂಬಾ ಗಾಢವಾಗಬಹುದು. ನಿಮ್ಮ ತಾಯಿ ಅಥವಾ ತಂದೆಯ ಆರೋಗ್ಯ ಕ್ಷಣಿಸಬಹುದು ಅವರನ್ನು ಒತ್ತಡದಿಂದ ದೂರವಿದ್ದರೆ ಉತ್ತಮ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6:25 ರಿಂದ ಮಧ್ಯಾಹ್ನ 2 ರವರೆಗೆ.

ಸಿಂಹ ರಾಶಿ :- ಆರೋಗ್ಯವಾಗಿರಲು ಆನೇಕ ವಿಚಾರಗಳ ಬಗ್ಗೆ ಗಮನಹರಿಸಬೇಕು ನಿಮ್ಮ ಮೇಲೆ ಕೆಲಸದ ಹೊರೆಯನ್ನು ಏರಬೇಡಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ ನೀವು ಅಸಡ್ಡೆ ಮಾಡದೇ ಇದ್ದರೆ ಉತ್ತಮ. ಜೀವನದಲ್ಲಿ ಸಂತೋಷವನ್ನು ತುಂಬಲು ನಿಮ್ಮ ಆಲೋಚನೆಗಳನ್ನು ಬದಲಾಯಿಸಬೇಕು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ.

ಕನ್ಯಾ ರಾಶಿ :- ಆರ್ಥಿಕವಾಗಿ ಈ ದಿನ ಉತ್ತಮವಾದ ದಿನವಾಗಲಿದೆ ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು ಉದ್ಯೋಗಸ್ಥರು ಶೀಘ್ರದಲ್ಲೇ ಫಲಿತಾಂಶವನ್ನು ಪಡೆಯುತ್ತಾರೆ ಕೆಲವು ದಿನಗಳ ಹಿಂದೆ ಮೇಲಾಧಿಕಾರಿಗಳ ವರ್ತನೆಹಿಂದೆ ಮೇಲಾಧಿಕಾರಿಗಳ ವರ್ತನೆ ಬೇರೆ ರೀತಿ ಇದ್ದರೆ ಇಂದು ನಿಮ್ಮ ಕೆಲಸವನ್ನು ನೋಡಿ ಅವರು ಮೆಚ್ಚುತ್ತಾರೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 2 ರಿಂದ ಸಂಜೆ 4:00 ವರೆಗೆ.

ತುಲಾ ರಾಶಿ :- ಇಂದು ನಿಮ್ಮ ಜೀವನದಲ್ಲಿ ಏರುಳಿತದ ಪರಿಸ್ಥಿತಿ ಇರುತ್ತದೆ ದಿನದ ಆರಂಭ ಅಷ್ಟೇನೂ ಉತ್ತಮವಾಗಿ ಇರುವುದಿಲ್ಲ ಬೆಳಗ್ಗೆಯಿಂದಲೇ ನಿಮ್ಮ ಜೀವನದ ಒತ್ತಡ ಹೆಚ್ಚಾಗಿರಬಹುದು ನೀವು ನಿಮ್ಮನ್ನು ನಿಭಾಯಿಸಲು ಅತ್ತೆ ತಮ್ಮ ಪ್ರಯತ್ನವನ್ನು ಮಾಡುತ್ತೀರಿ. ಕೆಲಸದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತೇನೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗೆದ್ದರಿಂದ ಮಧ್ಯಾಹ್ನ 12ರವರೆಗೆ.

ವೃಶ್ಚಿಕ ರಾಶಿ :- ವ್ಯಾಪಾರಸ್ಥರು ಉತ್ತಮವಾದ ಲಾಭವನ್ನು ಪಡೆಯಬಹುದು ನೀವು ಮರಳಿನ ಕೆಲಸವನ್ನು ಮಾಡಿದರೆ ನೀವು ಉತ್ತಮವಾದ ನಿರೀಕ್ಷೆತ ಕ್ರಾಂತಿ ಫಲಿತಾಂಶವನ್ನು ಪಡೆಯುತ್ತೀರಿ ಉದ್ಯೋಗಸ್ಥರವಾದಷ್ಟು ತಾಳ್ಮೆಂದಿರಬೇಕು. ಮೇಲಾಧಿಕಾರಗಳೊಂದಿಗೆ ಸರಿಯಾಗಿ ವರ್ತಿಸಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 3:30 ರಿಂದ ಸಂಜೆ 7 ರವರೆಗೆ.

ಧನಸು ರಾಶಿ :- ನಿಮ್ಮ ಆರೋಗ್ಯದಲ್ಲಿ ಮತ್ತು ಮನಸ್ಸಿನಲ್ಲಿ ಸರಿಯಾಗಿ ಇಲ್ಲದಿದ್ದರೆ ಪೂಜಾ ಪಟ್ಟಣಗಳ ಬಗ್ಗೆ ಹೆಚ್ಚಿನ ಗಮನ ಕೊಡಿ ಆದಷ್ಟು ಸಕಾರಾತ್ಮಕ ವಿಚಾರಗಳ ಬಗ್ಗೆ ಯೋಚಿಸಿ ಸಾಕಷ್ಟು ಶಾಂತಿಯನ್ನು ನೀಡುತ್ತದೆ ಮತ್ತೆ ನಿಮ್ಮ ಆತ್ಮವಿಶ್ವಾಸವು ಕೂಡ ಹೆಚ್ಚಿಸುತ್ತದೆ. ಉನ್ನತಾಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಗೆ ಹೆಚ್ಚು ಸಂತೋಷವನ್ನು ಹೊಂದಿರುತ್ತಾರೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 12 ರಿಂದ 3:45 ರವರೆಗೆ.

ಮಕರ ರಾಶಿ :- ಕಾರ್ಯಕ್ಷಮತದಲ್ಲಿ ಈ ದಿನ ಉತ್ತಮವಾಗಲಿದೆ ಮತ್ತು ನಿಮ್ಮ ಬಾಸ್ ನಿಮ್ಮ ಕೆಲಸದ ಬಗ್ಗೆ ತೃಪ್ತರಾಗಿರುತ್ತಾರೆ ಸಹೋದ್ಯೋಗಿಗಳ ಸಂಬಂಧವು ಕೂಡ ಉತ್ತಮವಾಗಿರುತ್ತದೆ ಮತ್ತು ನೀವು ಅದರಿಂದ ಸಂಪೂರ್ಣ ಲಾಭವನ್ನು ಕೂಡ ಪಡೆಯುತ್ತೀರಿ. ಕೋಪ ಮತ್ತು ಅಹಂ ಭಾವನೆಗಳಿಂದ ದೂರವಿರುವುದು ಉತ್ತಮ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 6 ರಿಂದ ರಾತ್ರಿ 8:45 ರವರೆಗೆ.

ಕುಂಭ ರಾಶಿ :- ಇನ್ನು ನಿಮಗೆ ಮಿಶ್ರಫಲದ ದಿನವಾಗಲಿದೆ ನೀವು ಕೆಲಸ ಮಾಡುತ್ತಿದ್ದರೆ ನೀವು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಸವಾಲುಗಳನ್ನು ನೀವು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ ವ್ಯಾಪಾರಸ್ಥರು ಒಳ್ಳೆಯ ಸುದ್ದಿಗಳನ್ನು ಕೂಡ ಪಡೆಯಬಹುದು. ಆದಾಯದ ಕಡೆ ಬಿಚ್ಚು ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 5 ರಿಂದ ರಾತ್ರಿ 8 ರವರೆಗೆ.

ಮೀನಾ ರಾಶಿ :- ಹಣಕಾಸಿನ ವಿಚಾರದಲ್ಲಿ ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕು ಶೇರು ಮಾರುಕಟ್ಟೆಯಿಂದ ನೀವು ಕೆಲಸವನ್ನು ಅನುಭವಿಸುತ್ತಿದ್ದಾರೆ ಬಹಳ ಎಚ್ಚರಿಕೆಯಿಂದ ಇರಿ ನೀವು ನಿಮ್ಮ ವ್ಯವಹಾರವನ್ನು ಪಾಲುದಾರಿಕೆಯಲ್ಲಿ ಮಾಡುತ್ತಿದ್ದಾರೆ ನಿಮ್ಮ ಪಾಲುದಾರಿಕೆಯಿಂದ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ. ನೀವು ಅತ್ಯುತ್ತಮವಾಗಿ ನೀಡಲು ನಿಮಗೆ ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ.

By admin

Leave a Reply

Your email address will not be published. Required fields are marked *