ಅಣ್ಣನ ಆಸ್ತಿಯಲ್ಲಿ ತಮ್ಮನಿಗೆ ಪಾಲು ಇದೆಯಾ..ಕಾನೂನು ತಿಳಿಯಿರಿ ದಾಯಾದಿಗಳ ಕಲಹ ಬಂದಾಗ ಇದನ್ನು ಮರೆಯಬಾರದು.. - Karnataka's Best News Portal

ಅಣ್ಣನ ಆಸ್ತಿಯಲ್ಲಿ ತಮ್ಮನಿಗೆ ಪಾಲು ಇದೆಯಾ..ಕಾನೂನು ತಿಳಿಯಿರಿ ದಾಯಾದಿಗಳ ಕಲಹ ಬಂದಾಗ ಇದನ್ನು ಮರೆಯಬಾರದು..

ಅಣ್ಣನ ಆಸ್ತಿಯಲ್ಲಿ ತಮ್ಮನಿಗೆ ಪಾಲು ಇದೆಯಾ….??

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿರುವ ಅಣ್ಣ ತಮ್ಮಂದಿರ ನಡುವೆ ಆಸ್ತಿ ವಿಚಾರವಾಗಿ ಹಲವಾರು ತೊಂದರೆಗಳು ಬರುತ್ತದೆ. ಅದೇ ರೀತಿಯಾಗಿ ಉದಾಹರಣೆಗೆ ಈ ದಿನ ಒಂದು ವಿಷಯವನ್ನು ತೆಗೆದುಕೊಳ್ಳುವುದರ ಮೂಲಕ ಅಲ್ಲಿ ನಡೆಯುವ ಸನ್ನಿವೇಶ ಹಾಗೂ ಆ ಪರಿಸ್ಥಿತಿಗೆ ತಕ್ಕಂತೆ ಈ ದಿನ ಮೇಲಿನ ಪ್ರಶ್ನೆಗೆ ಉತ್ತರವನ್ನು ಕೆಳಗೆ ವಿವರಿಸಿತ್ತಾ ಹೋಗುತ್ತೇವೆ. ಹಾಗಾದರೆ ಈ ದಿನ ಅಣ್ಣನ ಆಸ್ತಿಯಲ್ಲಿ ತಮ್ಮನಿಗೆ ಪಾಲು ಇದೆಯಾ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಚರ್ಚಿಸೋಣ. ಒಂದು ಕುಟುಂಬದಲ್ಲಿ ಇಬ್ಬರು ಅಣ್ಣ ತಮ್ಮಂದಿರು ಇರುತ್ತಾರೆ, ಅವರಿಬ್ಬರಲ್ಲಿ ಅಣ್ಣ ಯಾವುದೋ ಬೇರೆ ಊರಿನಲ್ಲಿ ವಾಸವಿದ್ದು ಅವನು ತನ್ನ ಕೆಲಸವನ್ನು ಮಾಡುತ್ತಾ ತನ್ನ ಸಂಪಾದನೆಯಲ್ಲಿ ಒಂದಿಷ್ಟು ಜಾಗವನ್ನು ಖರೀದಿಸಿ ಅಲ್ಲಿ ತನ್ನ ಸ್ವಂತ ಹಣದಿಂದ.

ಮತ್ತು ತನ್ನ ಹೆಂಡತಿಯ ಮನೆಯವರ ಸಹಾಯದಿಂದ ಮನೆಯನ್ನು ನಿರ್ಮಿಸಿದ್ದರೆ, ಆ ಸಮಯದಲ್ಲಿ ಆ ಆಸ್ತಿ ತನ್ನ ತಮ್ಮನಿಗೂ ಸೇರುತ್ತದೆಯಾ, ಸೇರುವುದಿಲ್ಲವ, ಎನ್ನುವುದು ಹಲವಾರು ಜನರಿಗೆ ಪ್ರಶ್ನೆ ಇದೆ? ಆದರೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶದ ಮೇರೆಗೆ ಇಂತಹ ವಿಷಯದಲ್ಲಿ ಯಾವುದೇ ರೀತಿಯ ಆಸ್ತಿ ಹಕ್ಕನ್ನು ತಮ್ಮ ಹೊಂದಿರುವುದಿಲ್ಲ. ಏಕೆಂದರೆ ಅಣ್ಣ ತನ್ನ ಸ್ವಂತ ಹಣದಲ್ಲಿ ಹಾಗೂ ತನ್ನ ಅತ್ತೆ ಮಾವನ ಸಹಾಯದಿಂದ ಅವನು ಆ ಮನೆಯನ್ನು ನಿರ್ಮಿಸಿರುತ್ತಾನೆಯೇ. ಹೊರತು ತನ್ನ ತಮ್ಮನ ಹಣದಿಂದ ಅವನು ಆ ಮನೆಯನ್ನು ನಿರ್ಮಿಸಿರುವುದಿಲ್ಲ ಹಾಗೂ ಅವರ ತಂದೆಯ ಆಸ್ತಿಯಲ್ಲಿ ಅವನು ನಿರ್ಮಿಸಿರುವುದಿಲ್ಲ. ಆ ಸಮಯದಲ್ಲಿ ಆ ಆಸ್ತಿಯಲ್ಲಿ ತಮ್ಮನಿಗೆ ಯಾವುದೇ ರೀತಿಯ ಪಾಲು ಹೋಗುವುದಿಲ್ಲ.

See also  ಕೊಡುವ ಹಣ 100 ರೂ ಆದರೆ ಹಾಕುವ ಪೆಟ್ರೋಲ್ 90 ರೂ..ಬಂಕ್ ಗಳಲ್ಲಿ ಹೇಗೆ ಮೋಸ ಹೋಗ್ತೀರಾ ನೋಡಿ


ಹಾಗೇನಾದರೂ ತಮ್ಮ ಈ ಸಮಯದಲ್ಲಿ ಬಂದು ನಾನು ನಿನಗೆ ಮನೆ ಕಟ್ಟಿಸುವ ಸಮಯದಲ್ಲಿ ಇಂತಿಷ್ಟು ಹಣ ಕೊಟ್ಟು, ನಿನಗೆ ಕೆಲವೊಂದು ಸಮಯದಲ್ಲಿ ಸಹಾಯ ಮಾಡಿದೆ, ಆದ್ದರಿಂದ ನೀನು ನನಗೆ ಈ ಆಸ್ತಿಯಲ್ಲಿ ಪಾಲನ್ನು ಕೊಡಲೇಬೇಕು ಎಂದು ಅವನು ಪ್ರಶ್ನೆ ಮಾಡುತ್ತಿದ್ದರೆ, ಇದು ಅವನ ಮೂರ್ಖತನವಾಗಿರುತ್ತದೆಯೇ ಹೊರತು ಅವನಿಗೆ ಇದು ಸರಿಯಾದ ಮಾರ್ಗ ಅಲ್ಲ, ಹಾಗೂ ಈ ವಿಷಯವಾಗಿ ನೀನೇನಾದರೂ ನನಗೆ ಆಸ್ತಿಯನ್ನು ಭಾಗ ಮಾಡಲಿಲ್ಲ ಎಂದರೆ ನಾನು ಈ ವಿಷಯವಾಗಿ ಕೋರ್ಟ್ ಗೆ ಹೋಗಿ ಅರ್ಜಿಯನ್ನು ಹಾಕುವುದರ ಮೂಲಕ ನಿನ್ನ ಆಸ್ತಿಯಲ್ಲಿ ನಾನು ಪಾಲನ್ನು ತೆಗೆದುಕೊಳ್ಳುತ್ತೇನೆ ಎಂಬ ಮಾತನ್ನು ಹೇಳುತ್ತಾನೆ. ಆದರೆ ಅವನು ಈ ರೀತಿಯ ಯಾವುದೇ ಪ್ರಶ್ನೆಯನ್ನು ಹಾಕಿ ನಿಮಗೆ ಹೆದರಿಸಿದರು ಕೂಡ ಅವನಿಗೆ ಇದರಲ್ಲಿ ಯಾವುದೇ ರೀತಿಯ ಹಕ್ಕು ಬರುವುದಿಲ್ಲ.

ಅಣ್ಣನಾದವನು ತನ್ನ ತಂದೆಯ ಹಾಗೂ ಅವನ ಪಿತ್ರಾರ್ಜಿತ ಆಸ್ತಿಯಲ್ಲಿ ಅವನು ಮನೆಯನ್ನು ಕಟ್ಟಿದ್ದರೆ ಆ ಸಮಯದಲ್ಲಿ ಅಣ್ಣನಾದವನು ತಾನು ಕಟ್ಟಿರುವಂತಹ ಮನೆ ಹಾಗೂ ಹಳ್ಳಿಯಲ್ಲಿ ಏನಾದರೂ ಜಮೀನು ಮನೆ ಇದ್ದರೆ ಅವೆಲ್ಲದರಲ್ಲಿಯೂ ಕೂಡ ತಮ್ಮನಿಗೆ ಪಾಲನ್ನು ಕೊಡಲೇ ಬೇಕಾಗಿರುತ್ತದೆ. ಆದರೆ ಮೇಲೆ ಹೇಳಿದ ವಿಷಯಕ್ಕೆ ಅಂದರೆ ಅವನ ಸ್ವಂತ ದುಡಿಮೆಯಲ್ಲಿ ಅವನು ಕಟ್ಟಿದರೆ ಆ ಆಸ್ತಿಯಲ್ಲಿ ತಮ್ಮ ಯಾವುದೇ ರೀತಿಯ ಹಕ್ಕನ್ನು ಹೊಂದಿರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ವಿಷಯವಾಗಿ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಈ ರೀತಿಯ ಸಮಯದಲ್ಲಿ ಕೋರ್ಟ್ ಗೆ ಕೇಸ್ ಹಾಕುವುದರ ಮೂಲಕ ತಮ್ಮ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಕೆಇಬಿ ಹೊಸ ಹುದ್ದೆಗಳು ಯಾವುದೇ ಪರೀಕ್ಷೆ ಇಲ್ಲ ಈ ನೇಮಕಾತಿ ಮಿಸ್ ಮಾಡ್ಕೊಬೇಡಿ..ಕನ್ನಡಿಗರೆ ಈಗಲೇ ಅರ್ಜಿ ಹಾಕಿ

[irp]


crossorigin="anonymous">