ಮೇಷ ರಾಶಿ :- ನೀವೇನಾದರೂ ವ್ಯಾಪಾರ ಮಾಡುತ್ತಿದ್ದರೆ ಇಂದು ಉತ್ತಮವಾದ ಲಾಭ ಸಿಗಬಹುದು ಮತ್ತು ನೀವು ಇಂದು ಕೆಲವು ಹೊಸ ಯೋಜನೆಗಳು ಕೂಡ ನಡೆಸಬಹುದು ನೀವು ಸಹಭಾಗಿತ್ವದಲ್ಲಿ ಕೆಲಸ ಮಾಡಲು ಬಯಸಿದರೆ ಇಂದು ಸರಿಯಾದ ಸಮಯವಿರುತ್ತದೆ. ಅಧಿಕಾರಿಗಳೊಂದಿಗೆ ನಿಮ್ಮ ಸಂಬಂಧ ಇನ್ನಷ್ಟು ಸುಧಾರಿಸುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.
ವೃಷಭ ರಾಶಿ :- ಇಂದು ಕೆಲಸ ಮಾಡುತ್ತಿರುವವರಿಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ಕೆಲಸದ ಕ್ಷೇತ್ರದಲ್ಲಿ ಇಂದು ಬಹಳ ಜವಾಬ್ದಾರಿ ದಿನವಿರುತ್ತದೆ ನಿಮ್ಮ ಪ್ರಗತಿಯು ಕೂಡ ಹೆಚ್ಚಾಗುತ್ತದೆ ಪ್ರಗತಿಯ ಮಾರ್ಗಗಳು ನಿಮಗಾಗಿ ತೆರೆಯುತ್ತವೆ. ಬ್ಯಾಂಕಿನ ಕ್ಷೇತ್ರದಲ್ಲಿ ಏನಾದರೂ ಕೆಲಸ ಮಾಡುತ್ತಿದ್ದರೆ ನಿಮಗೆ ಉತ್ತಮವಾದ ಲಾಬಾ ದೊರೆಯಲಿದೆ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 9:30ರಿಂದ ಮಧ್ಯಾಹ್ನ 2 ಗಂಟೆಯವರೆಗೆ.
ಮಿಥುನ ರಾಶಿ :- ನಿಮ್ಮ ಆರ್ಥಿಕ ಪ್ರಯತ್ನಗಳು ಕೂಡ ಯಶಸ್ವಿಯಾಗಬಹುದು ನಿಮ್ಮ ಆದಾಯ ಕೂಡ ಹೆಚ್ಚಾಗಬಹುದು ಯಾವುದೇ ಹಳೆಯ ಸಾಲವನ್ನು ತೆಗೆದು ಹಾಕಬಹುದು ನಿಮ್ಮ ಕೈಯಲ್ಲಿ ಆದಷ್ಟು ಹೆಚ್ಚಿನ ಪರಿಶ್ರಮವನ್ನು ವಹಿಸುತ್ತಾ ಇರಿ. ಸಹೋದ್ಯೋಗಿಗಳೊಂದಿಗೆ ಕಚೇರಿಯಲ್ಲಿ ಭಿನ್ನಾಭಿಪ್ರಾಯ ಆಗುವ ಸಾಧ್ಯತೆ ಇರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ರಿಂದ ರಾತ್ರಿ 8 ರವರೆಗೆ.
ಕರ್ಕಾಟಕ ರಾಶಿ :- ನಿಮ್ಮ ಕೋಪದ ಸ್ವಭಾವದಿಂದಾಗಿ ಎಂದು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಇದರಿಂದ ನೀವು ಸಾಕಷ್ಟು ಟೀಕೆಗೆ ಗುರಿಯಾಗಿರುತ್ತೀರಿ ಇಂಥ ಸಮಯದಲ್ಲಿ ನಿಮ್ಮನ್ನು ನೀವು ಶಾಂತವಾಗಿ ಇಟ್ಟುಕೊಳ್ಳಿ ಬುದ್ಧಿವಂತಿಕೆಯಿಂದ ವರ್ತಿಸಿದರೆ ಒಳ್ಳೆಯದು. ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ಹೆಚ್ಚು ಓಡಾಟವಾಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 6:00ಯಿಂದ ಮಧ್ಯಾಹ್ನ 12:30 ವರೆಗೆ.
ಸಿಂಹ ರಾಶಿ :- ಇಂದು ನೀವು ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಉದ್ಯೋಗ ಸಂಬಂಧ ಪಟ್ಟಂತೆ ವ್ಯಾಪಾರ ಮಾಡುವ ಸಾಧ್ಯತೆಇದೆ ಆದರೆ ನೀವು ನಿರುದ್ಯೋಗಿಯಾಗಿದ್ದರೆ ಎಂದು ಉತ್ತಮವಾದ ಉದ್ಯೋಗ ಅವಕಾಶವನ್ನು ಪಡೆಯಬಹುದು. ಉನ್ನತ ಅಧಿಕಾರಿಗಳ ಹೃದಯ ಗೆಲ್ಲಲು ನೀವು ಯಶಸ್ವಿ ಪಡೆಯುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ – 9 ಅದೃಷ್ಟದ ಬಣ್ಣ- ಹಳದಿ ಸಮಯ – ಸಂಜೆ 5 ರಿಂದ ರಾತ್ರಿ 7 ರವರೆಗೆ.
ಕನ್ಯಾ ರಾಶಿ :- ನೀವು ಇತರರ ಮಾತನ್ನು ಕೇಳುವುದು ಬಟ್ಟೆ ನಿಮ್ಮ ಮನಸ್ಸಿನ ಮಾತನ್ನು ಕೇಳಬೇಕು ನಿಮಗೆ ಯಾವುದು ಒಳ್ಳೆಯದು ಮತ್ತು ಯಾವುದು ಒಳ್ಳೆಯದಲ್ಲ ಎಂಬುದು ಚೆನ್ನಾಗಿ ತಿಳಿದಿರುತ್ತದೆ ನೀವು ವ್ಯಾಪಾರಕ್ಕೆ ಸಂಬಂಧಪಟ್ಟನೀವು ವ್ಯಾಪಾರಕ್ಕೆ ಸಂಬಂಧಪಟ್ಟಂತೆ ನಿಮ್ಮ ಮನಸ್ಸಿನ ಮಾತನ್ನು ಕೇಳಿ ಮುಂದುವರಿಯೋದು ಒಳ್ಳೆಯದುದು. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.
ತುಲಾ ರಾಶಿ:- ಆರೋಗ್ಯ ಸಂಬಂಧಿ ಪಟ್ಟಂತೆ ಏನಾದರೂ ಸಮಸ್ಯೆ ಇದ್ದರೆ ನೀವು ಹೆಚ್ಚಿನ ಗಮನವನ್ನು ಕೊಡಿ ವಿಶ್ರಾಂತಿಯನ್ನು ಪಡೆದುಕೊಳ್ಳಿ ನೀವು ಕೆಲಸಕ್ಕೆ ಸಂಬಂಧಪಟ್ಟನೀವು ಕೆಲಸಕ್ಕೆ ಸಂಬಂಧಪಟ್ಟಂತೆ ನೀವು ಬಹಳ ಒತ್ತಡದಿಂದ ಕೂಡಿದರೆ ನಿಮಗೆ ಹೊರೆಯಾಗಿದ್ದರೆ ನಿಮಗೆ ಕೆಲಸದಿಂದ ಕೆಲವು ವಿರಾಮ ತೆಗೆದುಕೊಳ್ಳುವುದು ಉತ್ತಮ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7:30ರಿಂದ ಮಧ್ಯಾಹ್ನ 12 ಗಂಟೆಯವರೆಗೆ.
ವೃಶ್ಚಿಕ ರಾಶಿ :- ಇಂದು ನಿಮ್ಮ ಮನಸ್ಸಲ್ಲಿ ಸಾಕಷ್ಟು ಚೆನ್ನಾಗಿರುತ್ತದೆ ನಿಮ್ಮ ಸ್ನೇಹಿತರೊಂದಿಗೆ ಇಂದು ಉತ್ತಮವಾದ ಸಮಯವನ್ನು ಕಳೆಯುತ್ತೀರಿ ನೀವು ಸಾಕಷ್ಟು ಆನಂದವನ್ನು ಹೊಂದಿರುತ್ತೀರಿ ಇಂದು ನೀವು ಹೆಚ್ಚು ಖರ್ಚು ಮಾಡುವ ಸಾಧ್ಯತೆ ಇದೆ. ನಿಮ್ಮ ಸಾಂಗಾತಿಗೆ ಯಾವುದೇ ಒಂದು ಭರವಸೆ ನೀಡುವುದರಿಂದ ಬಹಳ ಚೆನ್ನಾಗಿ ಯೋಚನೆಮಾಡಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆವರೆಗೆ.
ಧನುಷ ರಾಶಿ :- ಈ ದಿನ ವ್ಯಾಪಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರು ಇಂದು ಸಾಕಷ್ಟು ತೊಂದರೆಯನ್ನು ಎದುರಿಸಬೇಕಾಗುತ್ತದೆ ಇದರ ಹೊರತಾಗಿಯೂ ಕೂಡ ನೀವು ಯಶಸ್ಸನ್ನು ಪಡೆಯುತ್ತೀರಿ ಉದ್ಯೋಗ ಸರ್ ಬಹಳ ಸಮಯದಿಂದ ಕಾಯುತ್ತಿರುವ ಆರ್ಥಿಕ ಪರಿಸ್ಥಿತಿ ಇಂದು ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7:30ರಿಂದಬೆಳಗ್ಗೆ 7:30ಬೆಳಗ್ಗೆ 7:30ರಿಂದ 10 ಗಂಟೆಯವರೆಗೆ.
ಮಕರರ ರಾಶಿ :- ಇಂದು ವ್ಯಾಪಾರ ಮಾಡುತ್ತಿರುವ ಜನರಿಗೆ ಮತ್ತು ಕೆಲಸದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ವ್ಯಾಪಾರ ಕ್ಷೇತ್ರದಲ್ಲಿ ಇರುವವರಿಗೆ ಇಂದು ಒಳ್ಳೆಯ ಅವಕಾಶ ಸಿಗಬಹುದು. ಸಿಕ್ಕಿರುವ ಲಾಭದಿಂದ ನೀವು ಸಂಪೂರ್ಣ ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 3 ಗಂಟೆವರೆಗೆ.
ಕುಂಭ ರಾಶಿ :- ಇಂದು ನಿಮಗೆ ಉತ್ತಮವಾದ ದಿನವಾಗಿರುತ್ತದೆ ನಿಮ್ಮ ಕೆಲಸವನ್ನು ದೃಢ ನಿಶ್ಚಿತ ಮತ್ತು ಆತ್ಮವಿಶ್ವಾಸದಿಂದ ಮಾಡಿದರೆ ನೀವು ಯಶಸ್ಸನ್ನು ಪಡೆಯುತ್ತೀರಿ ಹಣಕಾಸಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿರುತ್ತದೆ. ನಿಮ್ಮ ಆದಾಯ ಕೂಡ ಇಂದು ಹೆಚ್ಚಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4:30 ರಿಂದ ರಾತ್ರಿ 8:30ರ ವರೆಗೆ.
ಮೀನ ರಾಶಿ :- ಇಂದು ನಿಮಗೆ ಏರಳಿತದಿಂದ ತುಂಬಿರುತ್ತದೆ ನಿಮ್ಮ ಆರೋಗ್ಯ ಸಂಬಂಧಿಸಿದಂತೆ ಕೆಲವು ಕಾಯಿಲೆಗಳಿದ್ದರೆ ಇಂದು ಅದು ಪೂರ್ಣಗೊಳ್ಳಬಹುದು ನಿಮ್ಮ ಆರೋಗ್ಯದಲ್ಲಿ ಏನಾದರು ಸಮಸ್ಯೆ ಇದ್ದರೆ ವಿಶ್ರಾಂತಿಯ ಕಡೆ ಗಮನ ಕೊಟ್ಟು ನೀವು ನಿಮ್ಮ ಕೆಲಸವನ್ನು ಬದಿಗಿಡಬೇಕು. ಕೆಲಸದಲ್ಲಿ ಇದ್ದಕ್ಕಿದ್ದಂತೆ ವರ್ಗಾವಣೆಯ ಸುದ್ದಿ ನೀವು ಕೇಳಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12:30 ರವರೆಗೆ.