ಈ ಒಂದು ವಸ್ತುವನ್ನು ಯಾವಾಗಲೂ ಜೇಬಿನಲ್ಲಿ ಇಡಿ, ಕೋಪವೂ ಕಡಿಮೆ ಆಗುತ್ತೆ, ಧನಾಕರ್ಷಣೆಯು ಆಗುತ್ತದೆ…!!
ಕೆಲವೊಬ್ಬರ ಮನೆಯಲ್ಲಿ ಮನೆಯ ಯಜಮಾನರು ಪ್ರತಿಯೊಂದು ಕೆಲಸದಲ್ಲಿಯೂ ಕೂಡ ತಪ್ಪನ್ನು ಹುಡುಕುತ್ತಾರೆ. ಕುಂತರು ನಿಂತರು ಒಂದಲ್ಲ ಒಂದು ಮಾತನ್ನು ಹೇಳಿ ಜಗಳವಾಡುತ್ತಿರುತ್ತಾರೆ ಎಂದು ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಯರು ಕೂಡ ಹೇಳುತ್ತಿರುತ್ತಾರೆ. ಮನೆಗೆ ಬರುತ್ತಿದ್ದ ಹಾಗೆ ಮುಖವನ್ನು ಗಂಟು ಮಾಡಿಕೊಂಡು ಮನೆಯವರ ಮೇಲೆಲ್ಲಾ ಜೋರಾಗಿ ಮಾತನಾಡುತ್ತಿರುತ್ತಾರೆ.
ಹೀಗೆ ಹಲವಾರು ಕಾರಣಗಳಿಗೆ ಮನೆಯಲ್ಲಿರುವಂತಹ ಪುರುಷರು ಮಹಿಳೆಯರ ಮೇಲೆ ಸದಾ ಕಾಲ ಕೋಪದಿಂದ ಮಾತನಾಡುತ್ತಿರುತ್ತಾರೆ. ಹಾಗಾದರೆ ಪ್ರತಿಯೊಬ್ಬರೂ ಕೂಡ ಇದಕ್ಕೆ ಯಾವ ಕೆಲಸವನ್ನು ಮಾಡು ವುದರಿಂದ ಇದನ್ನು ಸರಿಪಡಿಸಬಹುದು ಎಂದು ಕೇಳುತ್ತಿರುತ್ತಾರೆ ಹೌದು ಹಾಗಾದರೆ ಈ ದಿನ ಈ ಎಲ್ಲಾ ಸಮಸ್ಯೆಗಳನ್ನು ಹೇಗೆ ಸರಿಪಡಿಸಿಕೊಳ್ಳು ವುದು ಯಾವ ಒಂದು ನಿಯಮವನ್ನು ಮನೆಯಲ್ಲಿ ಮಾಡುವುದರಿಂದ.
ಈ ಎಲ್ಲ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ, ಹಾಗೂ ಈ ದಿನ ನಾವು ಹೇಳುವ ಈ ಒಂದು ನಿಯಮವನ್ನು ಪ್ರತಿಯೊಬ್ಬರೂ ಕೂಡ ಮಾಡಿದ್ದೆ ಆದರೆ ಹಾಗೂ ನಿಮ್ಮ ಮನೆಯಲ್ಲಿ ಈ ಒಂದು ಬದಲಾವಣೆಗಳನ್ನು ಮಾಡಿ ಕೊಂಡಿದ್ದೆ, ಆದರೆ ನಿಮ್ಮ ಮನೆಯ ಪುರುಷರು ಯಾವುದೇ ಕಾರಣಕ್ಕೂ ಕೂಡ ಪ್ರತಿಯೊಂದು ವಿಷಯದಲ್ಲಿಯೂ ಕೋಪವನ್ನು ಹುಡುಕುವುದಿಲ್ಲ ತಾಳ್ಮೆಯಿಂದ ಇರುತ್ತಾರೆ ಮನೆಯಲ್ಲಿ ಸದಾ ಕಾಲ ನಗುತ್ತಾ ಖುಷಿಯಾಗಿ ಇರುತ್ತಾರೆ.
ಹಾಗಾದರೆ ಯಾವ ನಿಯಮಗಳನ್ನು ಮನೆಯಲ್ಲಿರುವ ಹೆಣ್ಣು ಮಕ್ಕಳು ಅನುಸರಿಸಬೇಕು ಎಂದರೆ ಪ್ರತಿಯೊಬ್ಬರೂ ಕೂಡ ಬೆಳಗಿನ ಸಮಯ ಮನೆಯ ಪುರುಷ ಏಳುವುದಕ್ಕೂ ಮುಂಚೆ ಸೂರ್ಯ ಉದಯಿಸುವು ದಕ್ಕೂ ಮುನ್ನ ಮಹಿಳೆಯರು ಏಳಬೇಕು ಎದ್ದು ಅವರ ಎರಡು ಕೈಯನ್ನು ಜೋಡಿಸಿ ಲಕ್ಷ್ಮಿ ಸರಸ್ವತಿ ಮತ್ತು ಗೌರಿ ಅಂದರೆ ಪಾರ್ವತಿಯನ್ನು ನೆನೆಯುತ್ತಾ ಕೈಮುಗಿದು ಏಳಬೇಕು.
ನಂತರ ಬೆಳಗಿನ ಸಮಯ ಎಲ್ಲ ಕೆಲಸವನ್ನು ಮಾಡುವುದಕ್ಕೂ ಮೊದಲು ಸ್ನಾನ ಮಾಡಿ ದೇವರ ಪೂಜೆಯನ್ನು ಮಾಡಿ ನಂತರ ಬೇರೆ ಕೆಲಸಗಳಿಗೆ ಮುಂದೆ ಹೋಗುವುದು ಉತ್ತಮ. ಹಾಗೂ ಸ್ನಾನ ಮಾಡಿದ ನಂತರ ದೇವರ ಭಸ್ಮ ಹಾಗೂ ದೇವರ ಕುಂಕುಮ ಹೀಗೆ ಯಾವುದಾ ದರು ದೇವಸ್ಥಾನದ ಪ್ರಸಾದ ಇದ್ದರೆ ಅದನ್ನು ಹಚ್ಚಿಕೊಂಡು ನಂತರ ಎಲ್ಲ ಕೆಲಸವನ್ನು ಮಾಡುವುದು ಉತ್ತಮ ಈ ರೀತಿ ಮಾಡುವುದರಿಂದ ಮನೆಯಲ್ಲಿ ಉತ್ತಮವಾದಂತಹ ವಾತಾವರಣ ಇರುತ್ತದೆ ಎಂದು ಹೇಳಬಹುದು.
ಹಾಗೂ ಈ ಒಂದು ಕೆಲಸವನ್ನು ನಿಮ್ಮ ಮನೆಯ ಯಜಮಾನರಿಗೂ ಕೂಡ ಹೇಳಿಕೊಟ್ಟರೆ ಅವರು ಕೂಡ ಈ ಒಂದು ಭಸ್ಮ ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಶತ್ರುನಾಶ, ದೃಷ್ಟಿ ದೋಷ, ಇವೆಲ್ಲವೂ ಕೂಡ ಕಡಿಮೆಯಾಗುತ್ತದೆ ಎಂದೇ ಹೇಳುತ್ತಾರೆ. ಆದ್ದರಿಂದ ಇಂತಹ ಒಳ್ಳೆಯ ನಿಯಮವನ್ನು ಅನುಸರಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.