ಸರ್ವ ಋಣ ಬಾಧೆಗಳಿಂದ ಮುಕ್ತಿ ಸಿಗಲಿದೆ ಈ 6 ರಾಶಿಗ ಈ ಸೋಮವಾರದಿಂದ ಶಕ್ತಿಶಾಲಿ ಶಿವನ ಕೃಪೆ ಹಣದ ಲಾಭ

ಮೇಷ ರಾಶಿ :- ಇಂದು ಕಚೇರಿಯಲ್ಲಿ ಮೇಲಧಿಕಾರಿಗಳ ಮಾತನ್ನು ಕೇಳಬೇಕಾಗಬಹುದಂತಹ ಪರಿಸ್ಥಿತಿಯಲ್ಲಿ ನಿಮ್ಮ ವಾದ ಮತ್ತು ನಡವಳಿಕೆ ಮೇಲೆ ನೀವು ನಿಯಂತ್ರಿಸಿಕೊಳ್ಳಬೇಕಾಗುತ್ತದೆ ನೀವು ಕೋಪದಿಂದ ಮಾತನಾಡುವುದನ್ನು ತಪ್ಪಿಸಿ. ನೀವು ನಿರುದ್ಯೋಗಿಗಳಾಗಿದ್ದರೆ ನಿಮ್ಮ ಕನಸಿನ ಕೆಲಸವನ್ನು ಪಡೆಯುವ ಸಾಧ್ಯತೆ ಇದೆ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 8 ರಿಂದ 11:30 ವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಉದ್ಯೋಗಸ್ಥರು ತಮ್ಮ ನಿರ್ಧಾರವನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳುವುದು ಉತ್ತಮ ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸಮಯ ಅದು ಸರಿಯಲ್ಲ ಹಿಂದಿ ವ್ಯಾಪಾರ ಮಾಡುತ್ತಿದ್ದರೆ ಉತ್ತಮವಾದ ಹೂಡಿಕೆ ಮಾಡಲು ಬಯಸುತ್ತಿದ್ದರೆ ಇಂದು ಉತ್ತಮವಾದ ದಿನವಾಗಲಿದೆ. ಮನೆಯ ವಾತಾವರಣ ಬದಲಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ.

ಮಿಥುನ ರಾಶಿ :- ಕಚೇರಿಯಲ್ಲಿ ಸಹ ಉದ್ಯೋಗಿಗಳಿಗಿಂತ ನೀವು ಹೆಚ್ಚು ಶ್ರಮಿಸುತ್ತೀರಿ ನಿಮ್ಮ ಸಮಪ್ರಣೆ ಮತ್ತು ನಿಮ್ಮ ಪ್ರಾಮಾಣಿಕತೆಯನ್ನು ನೋಡಿ ಹಿರಿಯ ಅಧಿಕಾರಿಗಳು ನಿಮ್ಮ ಮೇಲೆ ಪ್ರಭಾವಿತರಾಗುತ್ತಾರೆ ನೀವು ವ್ಯಾಪಾರ ಮಾಡುತ್ತಿದ್ದರೆ ನಿಮ್ಮ ವ್ಯವಹಾರದ ವಿಸ್ತರಣೆಯ ಪ್ರಸ್ತಾಪ ಬಹಳ ಮುಖ್ಯವಾಗಿದೆ. ಹಣಕಾಸಿನ ವಿಚಾರದಲ್ಲಿ ನೀವು ಜಾಗೃತಿಯನ್ನು ವಹಿಸಬೇಕು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಸಂಜೆ 4 ರಿಂದ ರಾತ್ರಿ 9:30ಗೆ.

ಕರ್ಕಾಟಕ ರಾಶಿ :- ವೈಯಕ್ತಿಕ ಜೀವನದ ತೊಂದರೆಗಳು ಇಂದು ಕೆಲಸದ ಮೇಲೆ ಪರಿಣಾಮ ಬೀರಬಹುದು ಎಲ್ಲಾ ಚಿಂತನೆಯನ್ನು ಮರೆತು ಕೆಲಸದ ಕಡೆ ಗಮನಹರಿಸುವುದು ಉತ್ತಮ ವ್ಯಾಪಾರಸ್ಥರು ದೊಡ್ಡ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ನೀವು ಕಬ್ಬಿಣದ ವ್ಯಾಪಾರ ಮಾಡುತ್ತಿದ್ದಾರೆ ಯಾವುದೇ ವ್ಯವಹಾರವನ್ನು ತಾರಾತುರಿಯಿಂದ ಮಾಡದಿದ್ದರೆ ಉತ್ತಮ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಸಿಂಹ ರಾಶಿ :- ಇಂದು ನಿಮಗೆ ಮಿಶ್ರಫಲದ ದಿನವಾಗಲಿದೆ ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆ ಇಂದು ಒಳ್ಳೆಯ ದಿನವಾಗಲಿದೆ ಕಚೇರಿಯಲ್ಲಿ ನಿಮ್ಮ ಕೆಲಸವು ಮೆಚ್ಚುಗೆ ಪಡೆಯುತ್ತದೆ ಉನ್ನತ ಅಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಲಿದೆ. ವ್ಯಾಪಾರಸ್ಥರು ಪ್ರತಿಕೂಲತೆಯನ್ನು ಎದುರಿಸಬೇಕಾಗುತ್ತದೆ ಹಣಕಾಸಿನ ವಿಚಾರದಲ್ಲಿ ವಿವಾದ ಹೊಂದುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5 ರಿಂದ ರಾತ್ರಿ 9ರವರೆಗೆ.

ಕನ್ಯಾ ರಾಶಿ :- ಇಂದು ದುಬಾರಿಯ ದಿನವಾಗಲಿದೆ ನೀವು ಬಯಸಿದರು ಉಳಿತಾಯದ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲ ಇಂತಹ ಸಂದರ್ಭದಲ್ಲಿ ಹಣಕಾಸಿನ ವಿಚಾರವನ್ನು ಬಹಳ ಆಲೋಚನೆ ಮಾಡಿ ತೆಗೆದುಕೊಳ್ಳುವುದು ಉತ್ತಮ. ನೀವು ಇಂದು ವಿವಾಹಿತರಾಗಿದ್ದರೆ ನಿಮ್ಮ ಸಂಗಾತಿಯಂದಿನ ಸಂಬಂಧವನ್ನು ಬಲಪಡಿಸಿಕೊಳ್ಳಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 1:30 ರಿಂದ ಸಂಜೆ 5:15 ರವರೆಗೆ.

ತುಲಾ ರಾಶಿ :- ಹಣಕಾಸಿನ ವಿಚಾರದಲ್ಲಿ ನೀವು ಜಾಗೃತಿಯನ್ನು ವಹಿಸಬೇಕು ಲಾಭದ ಹಿನ್ನೆಲೆಯಲ್ಲಿ ಅವಸರದಿಂದ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಇಲ್ಲದಿದ್ದರೆ ಲಾಭದ ಬದಲು ನಷ್ಟವಾಗುವ ಸಾಧ್ಯತೆ ಇದೆ ಉದ್ಯೋಗಸ್ಥರಿಗೆ ಉತ್ತಮವಾದ ಫಲಿತಾಂಶ ಸಿಗಲಿದೆ. ಗುರಿಯ ಆಧಾರಿತ ಕೆಲಸವನ್ನು ಮಾಡಿದರೆ ನಿಮ್ಮ ಕೆಲಸ ಸಂಪೂರ್ಣವಾಗಿ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ವೃಶ್ಚಿಕ ರಾಶಿ :- ಕೆಲಸದ ಸ್ಥಳಗಳಲ್ಲಿ ಇಂದು ನಿಮಗೆ ಎಷ್ಟು ಒಳ್ಳೆಯ ದಿನವಲ್ಲ ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆಯಿಂದ ಮೇಲಧಿಕಾರಿಗಳು ಅತೃಪ್ತರಾಗಿರುತ್ತಾರೆ ಮತ್ತು ನಿಮ್ಮ ಅತ್ಯುತ್ತಮವಾದ ನೀಡುವುದನ್ನು ಪ್ರಯತ್ನಿಸಿ. ವ್ಯಾಪಾರಸ್ಥರು ಚರ್ಚೆಯಿಂದ ದೂರವಿರಬೇಕು ವ್ಯಾಪಾರಸ್ಥರು ಹಣಕಾಸುರ ವಿಚಾರದಲ್ಲಿ ಹೆಚ್ಚು ಜಾಗೃತಿಯನ್ನು ವಹಿಸಬೇಕು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

ಧನಸು ರಾಶಿ :- ನಿಮ್ಮ ಕಠಿಣ ವರ್ತನೆಯಿಂದ ನಿಮ್ಮ ಪ್ರೀತಿ ಪಾತ್ರರಿಂದ ದೂರವಿರಿಸುತ್ತದೆ ಇದರಿಂದಾಗಿ ನಿಮ್ಮ ವ್ಯಕ್ತಿತ್ವ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿದೆ ಮನೆಯಲ್ಲಿ ಇರಲಿ ಅಥವಾ ಹೊರಗಡೆನೇ ಇರಲಿ ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು. ಕಚೇರಿಯಲ್ಲಿ ನೌಕರಸ್ಥರು ಮೇಲಾಧಿಕಾರಿಗಳೊಂದಿಗೆ ಮತ್ತು ಸಹೋದ್ಯೋಗಿಗಳೊಂದಿಗೆ ಸಂಬಂಧವನ್ನು ಚೆನ್ನಾಗಿಟ್ಟುಕೊಳ್ಳಬೇಕು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 6.15 ರಿಂದ 9:30 ವರೆಗೆ.

ಮಕರ ರಾಶಿ :- ಇಂದು ನೀವು ಕುಡುವ ಜೀವನದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುತ್ತೀರಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಇರುವ ನಮ್ಮದುದಲ್ಲಿರುವ ಕಹಿಯನ್ನು ನಿವಾರಿಸಲು ಅತ್ಯುತ್ತಮ ಪ್ರಯತ್ನವನ್ನು ಮಾಡಬಹುದು ಇದರಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಸಂಗಾತಿಯ ಆರೋಗ್ಯ ಕ್ಷಣಿಸಬಹುದು ಹಣಕಾಸಿನ ವಿಚಾರದಲ್ಲಿ ನಿರ್ಲಕ್ಷ ವಹಿಸಬೇಡಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಕುಂಭ ರಾಶಿ :- ನಿಮ್ಮ ಸವಾಲುದಲ್ಲಿ ಕೆಲವು ಬದಲಾವಣೆಗಳನ್ನು ತರಬೇಕಾಗಿದೆ ಸಣ್ಣ ವಿಚಾರಗಳಿಗೆ ಇವತ್ತು ನೀಡುವುದನ್ನು ತಪ್ಪಿಸಿ ಇಲ್ಲದಿದ್ದರೆ ನಿಮ್ಮ ಮಾನಸಿಕ ಶಾಂತಿ ಭಂಗವಾಗುತ್ತದೆ ಅಲ್ಲದಿದ್ದರೇ ನಿಮ್ಮ ದೈಹಿಕ ಆರೋಗ್ಯವು ಕೂಡ ತೊಂದರೆ ಆಗಬಹುದು. ನೀವು ಕೆಲಸ ಮಾಡುತ್ತಿದ್ದರೆ ಕಚೇರಿಯಲ್ಲಿ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.

ಮೀನ ರಾಶಿ :- ನೀವು ವ್ಯಾಪಾರ ಮಾಡುತ್ತಿದ್ದರೆ ನೀವು ನಿರೀಕ್ಷೆ ತಕಂತ ಲಾಭವನ್ನು ಪಡೆಯದಿದ್ದರೆ ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಿ ನಿಮ್ಮ ಗ್ರಾಹಕರ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ನೀವು ವ್ಯವಹಾರವನ್ನು ಮಾಡಿದರೆ ಉತ್ತಮ. ಉದ್ಯೋಗಸ್ಥರು ತಮ್ಮ ಪ್ರಮುಖ ಕಾರ್ಯವನ್ನು ನಿರ್ವಹಿಸಬೇಕಾದರೆ ಆತುರದಿಂದ ದೂರವಿರಬೇಕು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 12:45 ರಿಂದ ಸಂಜೆ 4 ರವರೆಗೆ.

[irp]


crossorigin="anonymous">