ಐಎಎಸ್ ವರ್ಸಸ್ ಐಪಿಎಸ್ ಇಬ್ಬರಲ್ಲಿ ಯಾರಿಗೆ ಅಧಿಕಾರ ಜಾಸ್ತಿ..ಯಾರ ವ್ಯಾಪ್ತಿ ಹೆಚ್ಚು ಇರುತ್ತೆ ನೋಡಿ..

ಐಎಎಸ್ ವರ್ಸಸ್ ಐಪಿಎಸ್ ಇಬ್ಬರಲ್ಲಿ ಯಾರಿಗೆ ಅಧಿಕಾರ ಜಾಸ್ತಿ…ಐಎಎಸ್ ಮತ್ತು ಐಪಿಎಸ್ ಇವೆರಡು ಕೂಡ ಭಾರತದ ಪ್ರೆಸ್ಟೀಜ್ಗೆ ಸರ್ಕಾರಿ ಕೆಲಸಗಳು ಐಎಎಸ್ ಇರಲಿ ಅಥವಾ ಐಪಿಎಸ್ ಇರಲಿ ಇವೆರಡಕ್ಕೂ ಸರ್ಕಾರದಿಂದ ಮತ್ತು ಸಮಾಜದಿಂದ ಬಹಳಷ್ಟು ಗೌರವವಿದೆ ಇವೆರಡು ಕೂಡ ಸಿವಿಲ್ ಸರ್ವಿಸ್ ಕ್ಯಾಟಗರಿಯಲ್ಲಿ ಬಂದರು ಸಹ ಇವುಗಳ ಟ್ರೈನಿಂಗ್ ಹಾಗೂ.

WhatsApp Group Join Now
Telegram Group Join Now

ಇವರು ನಿರ್ವಹಿಸುವ ಜವಾಬ್ದಾರಿಗಳು ವಿಭಿನ್ನವಾಗಿರುತ್ತದೆ ಇವೆರಡಕ್ಕೂ ನಡೆಸುವುದು ಒಂದೇ ಪರೀಕ್ಷೆಯಾದರೂ ಎಲ್ಲರಿಗೂ ಐಎಎಸ್ ಸಿಗುವುದಿಲ್ಲ ಅಥವಾ ಐಪಿಎಸ್ ಕೂಡ ಸಿಗುವುದಿಲ್ಲ ಹಾಗಾದರೆ ಇವೆರಡರ ನಡುವಿನ ವ್ಯತ್ಯಾಸವೇನು ಯಾಕೆ ಯುಪಿಎಸ್ಸಿ ಪಾಸಾದವರಿಗೆಲ್ಲ ಐಎಎಸ್ ಹುದ್ದೆ ಸಿಗುವುದಿಲ್ಲ ಇವರ ಸಂಬಳ ಎಷ್ಟು ಯಾರ ಕೆಳಗೆ ಯಾರೂ ಕೆಲಸ.

ಮಾಡುತ್ತಾರೆ ಇದೆಲ್ಲವನ್ನು ನೋಡೋಣ. ಐಎಎಸ್ ಅಥವಾ ಐಪಿಎಸ್ ಇವೆರಡಕ್ಕೂ ಪರೀಕ್ಷೆ ನಡೆಸುವುದು ಯುಪಿಎಸ್ಸಿ ಅಂದರೆ ಕೇಂದ್ರ ಲೋಕ ಸೇವಾ ಆಯೋಗ ಈ ಯುಪಿಎಸ್ಸಿ ಪರೀಕ್ಷೆ ವಿಶ್ವದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಇದನ್ನ ಪಾಸ್ ಮಾಡುವುದು ಒಂದು ತಪಸ್ಸಿನ ರೀತಿಯಂತೆ ಎಂದು ಹೇಳಲಾಗುತ್ತದೆ ಎಷ್ಟೋ ಕಷ್ಟ ಪಟ್ಟರು ಸಹ ಅನೇಕ ಬಾರಿ.

ಸ್ಪರ್ಧಾರ್ಥಿಗಳು ಪಾಸ್ ಆಗುವುದೇ ಇಲ್ಲ ಆದರೆ ಇನ್ನೂ ಕೆಲವರು ಇಂತಹ ಪರೀಕ್ಷೆಗಳನ್ನು ಸಹ ಪಾಸ್ ಮಾಡಿ ಬಿಡುತ್ತಾರೆ ಇನ್ನು ಈ ಪರೀಕ್ಷೆಗಳನ್ನ ಬರೆಯಲು ಇಚ್ಚಿಸುವವರು ಕನಿಷ್ಠ 21 ವರ್ಷ ವಯೋಮಿತಿಯನ್ನ ಪೂರೈಸಿರಬೇಕು ಗರಿಷ್ಠ 32 ವರ್ಷದವರೆಗೂ ಸುಮಾರು ಆರು ಬಾರಿ ಪರೀಕ್ಷೆಯನ್ನ ತೆಗೆದುಕೊಳ್ಳಬಹುದು ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾದರೆ ಗರಿಷ್ಠ 37.

See also  ದರ್ಶನ್ ಹಾಗೂ ಪವಿತ್ರ ಗೌಡ ಒಂದು ವರ್ಷದ ತನಕ ಬೇಲ್ ಬಗ್ಗೆ ಯೋಚನೆನೂ ಮಾಡೋ ಆಗಿಲ್ಲ.ಯಾಕೆ ಗೊತ್ತಾ ಇಲ್ಲಿದೆ ನೋಡಿ ಬಲವಾದ ಕಾರಣ

ವರ್ಷದವರೆಗೂ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಅಂಗವಿಕಲರಾಗಿದ್ದರೆ 42 ವರ್ಷ ವಯೋಮಿತಿಯವರೆಗೂ ಯುಪಿಎಸ್ಸಿ ಪರೀಕ್ಷೆಯನ್ನ ತೆಗೆದುಕೊಳ್ಳಬಹುದು ಇನ್ನು 35 ವರ್ಷದ ಒಳಗಿನ ಒಬಿಸಿ ಅಭ್ಯರ್ಥಿಗಳಾದರೆ 9 ಬಾರಿ ಪರೀಕ್ಷೆಗೆ ಹಾಜರಾಗಬಹುದು ಇನ್ನು ಈ ಪರೀಕ್ಷೆಯನ್ನ ತೆಗೆದುಕೊಳ್ಳಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ.

ವಿಶ್ವವಿದ್ಯಾನಿಲಯದಿಂದ ಯಾವುದಾದರೂ ಪದವಿಯನ್ನು ಪಡೆದಿರುವುದು ಕಡ್ಡಾಯವಾಗಿದೆ ಇದು ದೇಶದ ಉನ್ನತ ಮಟ್ಟದ ನಾಗರಿಕ ಸೇವೆಯಾಗಿರುವ ಕಾರಣ ಕನಿಷ್ಠ ಡಿಗರಿಯನ್ನಾದರೂ ತೆಗೆದುಕೊಳ್ಳುವುದು ಕಡ್ಡಾಯ ವಾಗಿದೆ.ಇನ್ನು ಅನೇಕರಿಗೆ ಇರುವ ಅನುಮಾನವೆಂದರೆ ಯಾಕೆ ಯುಪಿಎಸ್ಸಿ ಪಾಸ್ ಆದವರೆಲ್ಲ ಐಎಎಸ್ ಅಧಿಕಾರಿಗಳು ಆಗುವುದಿಲ್ಲ ಎಂದು ಅದಕ್ಕೆ ಉತ್ತರ.

ಎಂದರೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ ಆದರೆ ಅದರಲ್ಲಿ ಕೇವಲ ಒಂದು ಸಾವಿರಕ್ಕಿಂತಲೂ ಕಡಿಮೆ ಅಭ್ಯರ್ಥಿಗಳು ಪಾಸ್ ಆಗುತ್ತಾರೆ ಈ ರೀತಿ ಪಾಸಾದ ಅಭ್ಯರ್ಥಿಗಳನ್ನ ಅವರ ರಾಂಕ್ಗಳ ಆಧಾರದ ಮೇಲೆ ಐಎಎಸ್ ಐಪಿಎಸ್ ಐಎಫ್ಎಸ್ ಅಧಿಕರಗಳಾಗಿ ನೇಮಕಾತಿ ಮಾಡುತ್ತಾರೆ ಉತ್ತಮ ರಾಂಕ್ ಪಡೆದ ಅಭ್ಯರ್ಥಿಗಳನ್ನ.

ಐಎಎಸ್ ಕೋಟಾದಲ್ಲಿ ಸೇರಿಸಲಾಗುತ್ತದೆ ನಂತರದ ಸ್ಥಾನದಲ್ಲಿ ಐಪಿಎಸ್ ಹಾಗಂತ ಒಳ್ಳೆ ರಾಂಕ್ ಪಡೆದವರೆಲ್ಲ ಐಎಎಸ್ ಆಗಲೇಬೇಕು ಅಂತ ಯಾವುದೇ ರೂಲ್ಸ್ ಗಳು ಇಲ್ಲ ಒಳ್ಳೆರ್ಯಾಂಕ್ ಬಂದರೆ ನಮಗೆ ಯಾವ ಹುದ್ದೆ ಸೂಕ್ತ ಎಂಬುದನ್ನು ಅಭ್ಯರ್ಥಿಗಳೇ ಆಯ್ಕೆ ಮಾಡಲು ಮುಕ್ತ ಅವಕಾಶವಿರುತ್ತದೆ ಉದಾಹರಣೆಗೆ ಡಿ ರೂಪ ಅವರು 43ನೇ.

See also  ಏಲೀಯನ್ ಗಳ ಜೊತೆ ಸಂಪರ್ಕ ಬೆಳೆಸಿದ್ದ ಕೇರಳ ಜೋಡಿಗೆ ಕೊನೆಯಲ್ಲಿ ಏನಾಯ್ತು ಗೊತ್ತಾ ?

ರಾಂಕ್ ಪಡೆದರು ಸಹ ಐಎಎಸ್ ಹುದ್ದೆಯನ್ನ ನಿರಾಕರಿಸಿ ಐಪಿಎಸ್ ಅನ್ನ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ ಇದರ ಅರ್ಥ ಇಷ್ಟೇ ಸಿವಿಲ್ ಸರ್ವಿಸ್ ಗೆ ಬರಬೇಕೆಂದು ಇಚ್ಚಿಸುವ ಪ್ರತಿಯೊಬ್ಬ ಅಭ್ಯರ್ಥಿಯು ಸಹ ಸಮಾಜಕ್ಕೆ ಇಂತಹ ಸೇವೆಯನ್ನೇ ಸಲ್ಲಿಸಬೇಕು ಎಂಬ ಆಸೆ ಇರುತ್ತದೆ ಈ ಕಾರಣದಿಂದಲೇ ಅವರಿಗೆ ಇಷ್ಟವಾದ ಸೇವೆಯನ್ನ ನೀಡಲು ಹುದ್ದೆಗಳನ್ನು ಆಯ್ಕೆ.

ಮಾಡಿಕೊಳ್ಳುತ್ತಾರೆ ಇನ್ನು ಐಎಎಸ್ ಟ್ರೈನಿಂಗ್ಅನ್ನ ಉತ್ತರಖಂಡದ ಮಸೂರಿಯಲ್ಲಿ ಇರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ನಲ್ಲಿ ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">