ಹುಲಿಕಲ್ ನಟರಾಜ್ ಯೂಟ್ಯೂಬ್ ನಿಂದ ದೂರ ಉಳಿಯಲು ಕಾರಣ ಏನು..ಬೆಚ್ಚಿ ಬೀಳಿಸುತ್ತೆ ಈ ಹುಡುಗಿಯ ರಹಸ್ಯ..

ಹುಲಿಕಲ್ ನಟರಾಜು ಯೂಟ್ಯೂಬ್ ಇಂದ ದೂರ ಉಳಿಯಲು ಕಾರಣವೇನು…..?

WhatsApp Group Join Now
Telegram Group Join Now

ಹುಲಿಕಲ್ ನಟರಾಜ್ ಅವರು ಹಲವಾರು ವರ್ಷಗಳಿಂದ ತಮ್ಮ ಕೆಲಸವನ್ನು ಮಾಡುತ್ತಿದ್ದು ಈಗ ಕೆಲವು ದಿನಗಳ ಹಿಂದೆಯಷ್ಟೇ ಅವರು ತಮ್ಮ ಕೆಲಸದಿಂದ ನಿವೃತ್ತಿಯನ್ನು ಹೊಂದಿದ್ದರು. ಆದ್ದರಿಂದ ಅವರು ಯಾವುದೇ ರೀತಿಯಾದಂತಹ ವಿಚಾರವಾಗಿ ಬೇರೆಯವರಿಗೆ ಸಮಸ್ಯೆಗಳನ್ನು ಸರಿಪಡಿಸುವ ವಿಷಯವಾಗಿ ಅವರು ಎಲ್ಲಿಯೂ ಕೂಡ ಹೋಗಿರಲಿಲ್ಲ ಹಾಗೂ ಈ ಸಮಯದಲ್ಲಿ ಅವರು ಕೆಲಸದಿಂದ ನಿವೃತ್ತಿ ಆಗಿದ್ದರಿಂದ.

ಅವರು ಯಾವುದೇ ವಿಚಾರವಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಆ ಸಂದರ್ಭದಲ್ಲಿ ಕಲಾಮಾಧ್ಯಮದವರು ಹುಲಿಕಲ್ ನಟರಾಜ್ ಅವರೊಂದಿಗೆ ಒಂದು ಸಂದರ್ಶನವನ್ನು ಮಾಡಬೇಕು ಎನ್ನುವುದರ ಮೂಲಕ ಅವರ ಮನೆಗೆ ಹೋಗಿ ಅಲ್ಲಿ ಅವರಿಗೆ ಇಷ್ಟು ದಿನಗಳ ಕೆಲಸದ ಅವಧಿಯ ಬಗ್ಗೆ ಹಾಗೂ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ಜನರಿಗೆ ಹೇಳುವ ಸಲುವಾಗಿ ಹುಲಿಕಲ್ ನಟರಾಜ್

ಅವರ ಒಂದು ಸಂದರ್ಶನವನ್ನು ಮಾಡುತ್ತಾರೆ.ಹಾಗೂ ಆ ಸಮಯದಲ್ಲಿ ಕಲಾ ಮಾಧ್ಯಮದವರು ಹುಲಿಕಲ್ ನಟರಾಜ್ ಅವರಿಗೆ ನೀವು ಕೆಲಸದಿಂದ ನಿವೃತ್ತಿ ಆಗಿರಬಹುದು ಆದರೆ ನೀವು ಈ ರೀತಿಯಾದಂತಹ ಕೆಲಸವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಬದಲಿಗೆ ನಿಮ್ಮ ಈ ಸಹಾಯ ಹಲವಾರು ಜನರಿಗೆ ಅವಶ್ಯಕತೆ ಇದೆ ಎಂದು ಹೇಳುವುದರ ಮೂಲಕ ಹುಲಿಕಲ್ ನಟರಾಜ್ ಅವರಿಗೆ ಮತ್ತೆ ಉತ್ತೇಜನವನ್ನು ಕೊಡುತ್ತಾರೆ.

ಅದೇ ಸಂದರ್ಭದಲ್ಲಿ ಅವರಿಗೆ ಯಾವುದೋ ಒಂದು ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ತರಳಬಾಳು ಊರಿನ ಸ್ವಾಮೀಜಿ ಒಬ್ಬರು ಅವರನ್ನು ಆ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ. ಆ ಕಾರ್ಯಕ್ರಮದಲ್ಲಿ ಹಲವಾರು ಲಕ್ಷಾಂತರ ಜನರು ಭಾಗವಹಿಸಿದ್ದರು ಹಾಗೂ ಆ ಸಮಯದಲ್ಲಿ ಹುಲಿಕಲ್ ನಟರಾಜ್ ಅವರು ಕೆಲವೊಂದಷ್ಟು ವಿಚಾರಗಳನ್ನು ಜನರಿಗೆ ಹೇಳುವುದರ ಮೂಲಕ ಹಾಗೂ ಮೂಡನಂಬಿಕೆಯ ಬಗ್ಗೆ ಹೇಳುವುದರ ಮೂಲಕ.

See also  ಯಾರು ಈ ಲಾಯರ್ ಜಗದೀಶ್ ಪ್ರೀತಿಸಿ ಮದುವೆಯಾದ ಹೆಂಡತಿ ಬಿಟ್ಟೋಗಿದ್ಯಾಕೆ ನೋಡಿ..

ಜನರಿಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿಸಿದ್ದರು. ಹಾಗೂ ಆ ಸಮಯದಲ್ಲಿ ಒಂದು ಹುಡುಗಿ ಹೇಳಿದಂತಹ ಘಟನೆಯನ್ನು ಆಧಾರವಾಗಿಟ್ಟುಕೊಂಡು ಹಾಗೂ ಅವಳಲ್ಲಿ ಯಾವ ಸಮಸ್ಯೆ ಇದೆ ಎನ್ನುವುದನ್ನು ಸರಿಪಡಿಸುವ ಉದ್ದೇಶದಿಂದ ಅವರ ಮನೆಗೆ ಹೋಗಿ ಆ ಹುಡುಗಿಯ ಬಗ್ಗೆ ವಿಚಾರಿಸಿದಾಗ ಆ ಹುಡುಗಿಯ ಕೆಲವೊಂದಷ್ಟು ಮಾಹಿತಿಗಳು ಹುಲಿಕಲ್ ನಟರಾಜ್ ಅವರಿಗೆ ತಿಳಿಯುತ್ತದೆ. ಹಾಗಾದರೆ ಏನಾಯ್ತು? ಆ ವಿಚಾರವೇನು ಎಂದು ನೋಡುವುದಾದರೆ?

ಈ ಮನೆಯಲ್ಲಿರುವಂತಹ ಒಂದು ಹುಡುಗಿಗೆ ಮದುವೆ ಮಾಡುವ ಉದ್ದೇಶದಿಂದ ಹಲವಾರು ಜನರು ಹುಡುಗರು ಬರುತ್ತಾರೆ, ಕೆಲವೊಮ್ಮೆ ಆ ಹುಡುಗನನ್ನು ಈ ಹುಡುಗಿ ಒಪ್ಪುವುದಿಲ್ಲ ಹಾಗೂ ಈ ಹುಡುಗಿ ಆ ಹುಡುಗನನ್ನು ಒಪ್ಪಿಕೊಂಡರೆ ಹುಡುಗನ ಮನೆಯವರು ಯಾವುದೇ ರೀತಿಯಾದಂತಹ ವಿಷಯವನ್ನು ಹೇಳುವುದಿಲ್ಲ, ಯಾರೋ ನಮ್ಮ ಮನೆಯ ಮೇಲೆ ವಾಮಾಚಾರ ಮಾಡಿಸಿದ್ದಾರೆ, ಎಂಬ ವಿಚಾರವನ್ನು ಅವರ ಕುಟುಂಬದವರು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]