ಮೇಷ ರಾಶಿ :- ಇಂದು ಕುಟುಂಬದೊಂದಿಗೆ ಸಂತೋಷದ ದಿನವಾಗಿರುತ್ತದೆ ಮನೆಯ ಸತ್ಕಾರದ ವಾತ್ಸಲ್ಯದಿಂದ ನೀವು ಇಂದು ತುಂಬಾ ಸಂತೋಷವಾಗಿರುತ್ತೀರಿ ಹಣದ ಸಂಪತ್ತು ಇಂದು ಹೆಚ್ಚು ಇರುತ್ತದೆ ಕುಟುಂಬಕ್ಕಾಗಿ ಅಗತ್ಯವಿರುವ ವಸ್ತುಗಳನ್ನು ಖರೀದಿಸಬಹುದು. ಅವಿ ವಿವಾಹಿತರಾಗಿದ್ದರೆ ನಿಮ್ಮ ಆತ್ಮ ಸಂಗಾತಿಯ ಹುಡುಕಾಟ ಇಂದು ಕೊನೆಗೊಳ್ಳಬಹುದು. ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗೆ 8 ರಿಂದ ಮಧ್ಯಾಹ್ನ 1 ರವರೆಗೆ.
ವೃಷಭ ರಾಶಿ :- ನೀವು ಉದ್ಯೋಗ ಹುಡುಕುತ್ತಿದ್ದರೆ ಇಲ್ಲ ನಿರುದ್ಯೋಗಿಯಾಗಿದ್ದಾರೆ ನಿಮ್ಮ ಪ್ರಯತ್ನಗಳು ಇನ್ನು ಹೆಚ್ಚಾಗಿ ಹುಡುಕಲು ಪ್ರಯತ್ನಿಸಬೇಕು ನೀವು ಇಂದು ಕೆಲಸ ಮಾಡುತ್ತಿದ್ದರೆ ಹೊಸ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ದರಾಗಿರಿ. ಕಚೇರಿಯಲ್ಲಿ ನೀವು ಯಾವುದೇ ಕೆಲಸದ ನಿರ್ಲಕ್ಷ್ಯ ಬಗ್ಗೆ ನಿರ್ಲಕ್ಷಿಸಬಾರದೆಂದು ಸೂಚಿಸಲಾಗಿದೆ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 5 ರಿಂದ ರಾತ್ರಿ 9 ರವರೆಗೆ.
ಮಿಥುನ ರಾಶಿ :- ನೀವು ಕೆಲಸ ಮಾಡುತ್ತಿದ್ದರೆ ಕಚೇರಿಯಲ್ಲಿ ನಿಮಗೆ ಕೆಲವು ಕೆಲಸಗಳನ್ನು ನಿವಹಿಸಬಹುದು ನೀವು ಏನಾರು ನಿರ್ಲಕ್ಷ್ಯ ಏನು ಹೊಂದಿದ್ದರೆ ನಿಮ್ಮ ಬಾಸ್ ಕೋಪಕ್ಕೆ ಗುರಿಯಾಗಬಹುದು ಈ ವಿಷಯವು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀಳಬಹುದು. ವ್ಯಾಪಾರಸ್ಥರಿಗೆ ಆರ್ಥಿಕವಾಗಿ ದೊಡ್ಡ ವಹಿವಾಟನು ನಡೆಸಬಾರದೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ.
ಕರ್ಕಾಟಕ ರಾಶಿ :- ಕೆಲಸದ ಸ್ಥಳಗಳಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ ಕೆಲಸದಲ್ಲಿ ನಿಮ್ಮ ವಿಚಾರದಲ್ಲಿ ಶ್ಲಾಘನೀಯವಾಗಿರುತ್ತದೆ ಮೇಲಾಧಿಕಾರಿಗಳು ನಿಮ್ಮ ಕೆಲಸದಲ್ಲಿ ತೃಪ್ತರಾಗಿರುತ್ತಾರೆ. ಮತ್ತು ನಿಮ್ಮನ್ನು ಹೊಗಳುತ್ತಾರೆ ನಿಮ್ಮ ಕೆಲಸವು ಮರಕೆ ಸಂಬಂಧಿಸಿದಂತೆ ನೀವು ನಿರೀಕ್ಷೆ ತಕಂತೆ ಫಲಿತಾಂಶವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 10:25 ರಿಂದ ಮಧ್ಯಾಹ್ನ 1 ರವರೆಗೆ.
ಸಿಂಹ ರಾಶಿ :- ನಕಾರಾತ್ಮಕ ಆಲೋಚನೆಯಿಂದ ದೂರವಿರಿ ನಿಮ್ಮ ಸಕಾರಾತ್ಮಕ ಆಲೋಚನೆಯಿಂದ ಒಂದಾಗಿರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ ಸಹೋದ್ಯೋಗಿಗಳು ನಿಮ್ಮ ವ್ಯಕ್ತಿತ್ವ ಬಗ್ಗೆ ತಪ್ಪನ್ನು ಹೇಳಿ ನಿಮ್ಮ ಭವಿಷ್ಯದ ವನ್ನು ಹಾಳು ಮಾಡಬಹುದು. ನಿಮ್ಮ ಕೆಲಸ ಆಸ್ತಿಗೆ ಸಂಬಂಧಪಟ್ಟದ್ದರೆ ಉತ್ತಮವಾದ ಲಾಭವನ್ನು ಪಡೆಯಬಹುದು. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 5 ರಿಂದ ರಾತ್ರಿ 9 ರವರೆಗೆ.
ಕನ್ಯಾ ರಾಶಿ :- ವ್ಯಾಪಾರಸ್ಥರು ಇಂದು ಉತ್ತಮವಾದ ಲಾಭವನ್ನು ಪಡೆಯಬಹುದು ಹಳೆಯ ಹೂಡಿಕೆಯ ಲಾಭವನ್ನು ನೀವು ಇಂದು ಪಡೆಯಬಹುದು ಕೆಲಸ ಮಾಡುತ್ತಿರುವ ಜನರು ತಮ್ಮ ಕಠಿಣ ಶ್ರಮದ ಫಲವನ್ನು ಪಡೆಯಬಹುದು. ನೀವು ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತೀರಿ, ಆರ್ಥಿಕ ರಂಗದಲ್ಲಿ ಈ ದಿನವೂ ಶುಭವಾಗಿರುತ್ತದೆ ಹಣದ ಲಾಭವು ಸಿಗಲಿದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 12.15 ರವರೆಗೆ.
ತುಲಾ ರಾಶಿ :- ಕಚೇರಿಯಲಿ ನಿಮ್ಮ ಎಲ್ಲಾ ಕೆಲಸವನ್ನು ಪೂರ್ಣ ಮನಸ್ಸಿನಿಂದ ಮಾಡುತ್ತೀರಿ ನಿಮ್ಮ ಅತ್ಯುತ್ತಮವಾಗಿ ನೀಡಲು ಪ್ರಯತ್ನಿಸುತ್ತೀರಿ ನೀವು ವ್ಯವಹಾರ ಮಾಡುತ್ತಿದ್ದರೆ ನಿಮಗೆ ಯಾವುದೇ ದೊಡ್ಡ ವ್ಯವಹಾರ ಸಿಗಬಹುದು. ನೀವು ಕುಟುಂಬದೊಂದಿಗೆ ಸಂತೋಷದ ದಿನವನ್ನು ಕಳೆಯಲಾಗಬಹುದು. ನಿಮಗೆ ಮದುವೆಯಾಗಿದ್ದರೆ ವೈವಹಿಕ ಜೀವನ ಸ್ಮರಣೀಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 8:00 ರಿಂದ 11:30ವರೆಗೆ.
ವೃಶ್ಚಿಕ ರಾಶಿ :- ಉದ್ಯೋಗಸ್ಥರು ನಿಮ್ಮ ಶ್ರಮದ ತಕ್ಕಂತೆ ಫಲಿತಾಂಶವನ್ನು ಪಡೆಯುತ್ತೀರಿ ನಿಮ್ಮ ಬಡತಿಯ ಬಗ್ಗೆ ಕಚೇರಿಯಲ್ಲಿ ಒಳ್ಳೆ ಸುದ್ದಿಯನ್ನು ಕೇಳಬಹುದು ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ ವ್ಯಾಪಾರಸ್ಥರ ಆರ್ಥಿಕವಾಗಿ ಲಾಭವನ್ನು ಪಡೆಯಬಹುದು. ಆರ್ಥಿಕವಾಗಿ ಇಂದು ಮಿಶ್ರ ಪಾಲದ ದಿನವಾಗಲಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೇರಳೆಸಮಯ – ಬೆಳಿಗ್ಗೆ 6.50 ರಿಂದ1 ವರೆಗೆ.
ಧನಸು ರಾಶಿ :- ದಿನದಾರಂಭ ಶ್ರುತದಿನದಾರಂಭಭವಾಗಿಲ್ಲ ಆರೋಗ್ಯದಲ್ಲಿ ದುರ್ಬಲವಾಗಿರುತ್ತದೆ ಯಾವುದೇ ಕೆಲಸದಲ್ಲಿ ಗಮನ ವಹಿಸಲು ಸಾಧ್ಯವಾಗುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ಎಲ್ಲವನ್ನು ಮರೆತು ಕೆಲಸದ ಕಡೆ ಗಮನ ಕೊಡುವುದು ಉತ್ತಮ. ಕುಟುಂಬದಲ್ಲಿ ಸಾಮಾನ್ಯ ದಿನವಾಗಿರುತ್ತದೆ ವಿಶೇಷವಾಗಿ ಪೋಷಕರ ಬೆಂಬಲ ದೊರೆಯುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 7 ರಿಂದ 11 ರವರೆಗೆ.
ಮಕರ ರಾಶಿ :- ಇಂದು ನಿಮಗೆ ತುಂಬಾ ಕಾರ್ಯನಿರತ ದಿನವಾಗಲಿದೆ ವಯಕ್ತಿಕಕ ಮತ್ತು ವೃತ್ತಿಪರ ಜೀವನದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರಬಹುದು ಉದ್ಯೋಗಸ್ಥರು ಸರಿಯಾದ ಸಮಯಕ್ಕೆ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಬಾಕಿ ಇರುವ ಕಾರ್ಯಗಳಿಗೆ ನೀವು ಹೆಚ್ಚಿನ ಗಮನವನ್ನು ವಹಿಸಬೇಕು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ.
ಕುಂಭ ರಾಶಿ :- ಮನೆಯ ವಾತಾವರಣ ಸಾಕಷ್ಟು ಉತ್ತಮಮನೆಯ ವಾತಾವರಣ ಸಾಕಷ್ಟು ಉತ್ತಮವಾಗಿರುತ್ತದೆ ಕುಟುಂಬದೊಂದಿಗೆ ನೀವು ಸಾಕಷ್ಟು ವಿನೋದವನ್ನು ಹೊಂದಿರುತ್ತೀರಿ ವಿಶೇಷವಾಗಿ ಒಡಹುಟ್ಟಿದವರು ಒಂದಿಗೆ ವಿನೋದ ಇರುತ್ತದೆ. ಇಂದು ನಿಮಗೆಸಂಬಂಧಿಸಿದ ಪ್ರಮುಖ ನಿರ್ಧಾರವನ್ನು ಕೂಡ ತೆಗೆದುಕೊಳ್ಳಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ.
ಮೀನ ರಾಶಿ :- ಹಿಂದೆ ನಿಮ್ಮ ಮನೆಯಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಸ್ನೇಹಿತರು ವಧು ಕೊಡುವ ನನಗೆ ಉತ್ತಮವಾದ ಸಂಬಂಧವನ್ನು ಕಳೆಯುತ್ತೀರಿ ವ್ಯಾಪಕ ಮತ್ತು ಸಾಂಕ್ರಾಮಿಕ ರೋಗದ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸಬೇಕು. ಕಚೇರಿಯಲ್ಲಿ ಯಾವುದೇ ಕೆಲಸದಲ್ಲಿ ಜಾಗೃತರಾಗಿದ್ದಾರೆ ನೀವು ಕಷ್ಟಪಟ್ಟು ಕೆಲಸ ಮಾಡಬೇಕು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ.