ಯಾವುದಾದರೂ ಒಂದು ದಿನ ಸ್ನಾನ ಮಾಡುವ ನೀರಿನಲ್ಲಿ ಇದನ್ನು ಹಾಕಿ, ಹಣ ನಿಮಗೆ ಗೊತ್ತಿಲ್ಲದ ಹಾಗೆ ಬರುತ್ತದೆ….!!
ನಮ್ಮ ಪ್ರಾಚೀನ ಗ್ರಂಥದಲ್ಲಿ ಸ್ನಾನ ಮಾಡುತ್ತಿರುವಂತಹ ನೀರಿನಲ್ಲಿ ಕೆಲವು ಯಾವ ಬಗೆಯ ವಸ್ತುಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದರೆ ಇವುಗಳನ್ನು ನೀವು ಸ್ನಾನ ಮಾಡುತ್ತಿರುವಂತಹ ನೀರಿನಲ್ಲಿ ಬಳಕೆ ಮಾಡಿಕೊಂಡರೆ ಇದರಿಂದ ನಿಮ್ಮ ದುರ್ಬಲವಾಗಿರುವಂತಹ ಗ್ರಹಗಳು ಶಕ್ತಿಶಾಲಿಯಾಗಲು ಶುರುವಾಗುತ್ತದೆ. ಇಲ್ಲಿ ನಿಮ್ಮ ಭಾಗ್ಯೋದಯವು ಕೂಡ ಆಗುತ್ತದೆ.
ನಮ್ಮ ಶಾಸ್ತ್ರಗಳಲ್ಲಿ ಕೆಲವು ಯಾವ ರೀತಿಯ ವಸ್ತುಗಳನ್ನು ತಿಳಿಸಿದ್ದಾರೆ ಎಂದರೆ, ನೀವು ಮುಂಜಾನೆ ಎದ್ದು ಸ್ನಾನ ಮಾಡುವುದಕ್ಕೆ ಯಾವ ನೀರನ್ನು ತೆಗೆದುಕೊಂಡಿರುತ್ತೀರೋ, ಅದರಲ್ಲಿ ಆ ವಸ್ತುಗಳನ್ನು ಮಿಶ್ರಣ ಮಾಡಬೇಕು. ಈ ರೀತಿ ನೀವೇನಾದರೂ ಮಾಡಿದರೆ ಖಂಡಿತವಾಗಿಯೂ ನಿಮ್ಮ ಧನದಾಯಕ ಗ್ರಹವು ಶಕ್ತಿಶಾಲಿಯಾಗುತ್ತದೆ, ಮತ್ತು ನಿಮ್ಮ ಭಾಗ್ಯೋದಯವೂ ಕೂಡ ಆಗುತ್ತದೆ.
ಹಾಗಾದರೆ ಆ 3 ವಸ್ತುಗಳು ಯಾವುವು ಅದು ಯಾವ ರೀತಿ ನಮಗೆ ಒಳ್ಳೆಯದ್ದನ್ನು ಮಾಡುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದು ಕೊಳ್ಳೋಣ. ನವಗ್ರಹಗಳಲ್ಲಿ ಗುರು ಗ್ರಹವನ್ನು ಎಲ್ಲ ಗ್ರಹಗಳಿಗಿಂತ ಹೆಚ್ಚಿನ ಪ್ರಭಾವ ಮತ್ತು ಧನದಾಯಕ ಗ್ರಹ ಎಂದು ತಿಳಿಯಲಾಗಿದೆ. ಯಾವಾಗ ಯಾವ ವ್ಯಕ್ತಿಯ ಕುಂಡಲಿಯಲ್ಲಿ ಗುರು ಗ್ರಹ ಶಕ್ತಿಶಾಲಿ ಆಗಿರುತ್ತದೆಯೋ ಇಂತಹ ವ್ಯಕ್ತಿಗಳಿಗೆ ಪ್ರತಿಯೊಂದು ಕಾರ್ಯದಲ್ಲಿಯೂ ಕೂಡ ಯಶಸ್ಸು ಸಿಗುತ್ತದೆ.
ಹಾಗೂ ಅವರು ಏನೇ ಕಾರ್ಯ ಮಾಡಿದರು ಖಂಡಿತವಾಗಿಯೂ ಅದರಲ್ಲಿ ವಿಜಯವನ್ನು ಸಾಧಿಸುತ್ತಾರೆ. ಗುರು ಗ್ರಹದ ಈ ಲಕ್ಷಣಗಳು ಆ ವ್ಯಕ್ತಿ ಎಲ್ಲ ಯಶಸ್ಸನ್ನು ಗಳಿಸುತ್ತಾನೆ ಎನ್ನುವ ಲಕ್ಷಣವನ್ನು ತೋರಿಸಿ ಕೊಡುತ್ತದೆ. ಯಾವಾಗ ವ್ಯಕ್ತಿಯ ಗುರುಗ್ರಹ ಶಕ್ತಿಶಾಲಿಯಾಗಿರುತ್ತ ದೆಯೋ ಅಂತಹ ವ್ಯಕ್ತಿಗಳಿಗೆ ಎಲ್ಲ ಕ್ಷೇತ್ರದಲ್ಲಿಯೂ ಯಶಸ್ಸು ದೊರೆಯುತ್ತದೆ. ಆ ವ್ಯಕ್ತಿ ಯಾವುದೇ ಕ್ಷೇತ್ರಗಳಲ್ಲಿ ಕೆಲಸ ಮಾಡಲಿ ಅಲ್ಲಿ ಅವರಿಗೆ ಹಣದ ಜೊತೆಗೆ.
ಗೌರವ ಘನತೆ ಸಿಗುತ್ತದೆ. ಹಾಗಾಗಿ ಪ್ರತಿಯೊಬ್ಬರಲ್ಲಿ ಗುರು ಗ್ರಹ ಶಕ್ತಿಶಾಲಿಯಾಗಿರುವುದು ಬಹಳ ಮುಖ್ಯವಾಗಿರುತ್ತದೆ ಎಂದು ತಿಳಿಯಲಾಗಿದೆ. ಯಾವ ವ್ಯಕ್ತಿಗೆ ಮಾಟ ಮಂತ್ರ ಆಗಿರುತ್ತದೆಯೋ ಅವರಲ್ಲಿ ಗುರು ಗ್ರಹ ಶಕ್ತಿಶಾಲಿಯಾಗಿರುತ್ತದೆಯೋ ಅವರ ಮೇಲೆ ಈ ರೀತಿಯಾದಂತಹ ಕೆಟ್ಟ ಪ್ರಭಾವ ಯಾವುದೇ ಕಾರಣಕ್ಕೂ ಕೂಡ lಆಗುವುದಿಲ್ಲ. ಅದೇ ರೀತಿಯಾಗಿ ಈ ದಿನ ನಿಮಗೆ ಗುರು ಗ್ರಹ ಇಲ್ಲದೆ ಇದ್ದರೆ.
ಈ ದಿನ ನಾವು ಹೇಳುವಂತಹ ವಸ್ತುವನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ನಿಮಗೆ ಗುರುವಿನ ಬಲ ಇರುತ್ತದೆ. ಗುರುವಾರದ ದಿನ ನೀವೇನಾದರೂ ಸ್ನಾನ ಮಾಡುತ್ತಿದ್ದರೆ ಅದಕ್ಕೆ ಚಿಟಿಕೆ ಅರಿಶಿಣವನ್ನು ಸೇರಿಸಿ ಸ್ನಾನ ಮಾಡುವುದರಿಂದ ಗುರುಗ್ರಹ ಶಕ್ತಿಶಾಲಿಯಾಗುತ್ತದೆ. ಇದಾದ ನಂತರ ನೀವು ಶುಕ್ರ ಗ್ರಹವನ್ನು ಶಕ್ತಿಶಾಲಿಯಾಗಿಸಿಕೊಳ್ಳಬೇಕು ಅದಕ್ಕೆ ಶುಕ್ರವಾರದ ದಿನ ದೊಡ್ಡ ಏಲಕ್ಕಿಯನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ಶುಕ್ರ ಗ್ರಹವೂ ಕೂಡ ಶಕ್ತಿಶಾಲಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.