ರಾಜಯೋಗ ನಾಲ್ಕು ದಿಕ್ಕಿನಿಂದಲೂ ಅದೃಷ್ಟ ಪ್ರವಾಹ ಖಚಿತ..ಮಕರ ರಾಶಿ ಮಾರ್ಚ್ ತಿಂಗಳಫಲ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ರಾಜಯೋಗ ಮಾರ್ಚ್ ತಿಂಗಳ ಮಕರ ರಾಶಿ ಭವಿಷ್ಯ…..||

ಈ ತಿಂಗಳಿನಲ್ಲಿ ಒಟ್ಟು ನಾಲ್ಕು ಗ್ರಹಗಳು ರಾಶಿ ಪರಿವರ್ತನೆಯನ್ನು ಮಾಡುತ್ತಿದ್ದು ಅವು ಯಾವುವು ಎಂದರೆ ಮಂಗಳ ಗ್ರಹ, ರವಿ ಗ್ರಹ, ಶುಕ್ರ ಗ್ರಹ ಮತ್ತು ಬುಧ ಗ್ರಹ. ನಿಮ್ಮ ರಾಷ್ಯಾಧಿಪತಿಯಾಗಿರುವಂತಹ ಶನಿಯು ಎರಡನೇ ಮನೆಯಲ್ಲಿ ಸಂಚಾರ ಆಗುತ್ತಿದ್ದಾರೆ. ನಿಮ್ಮದು ಮಕರ ಲಗ್ನ ಆಗಿರಬಹುದು ಅಥವಾ ಮಕರ ರಾಶಿ ಆಗಿರಬಹುದು.

ಯಾರೆಲ್ಲ ಮಕರ ರಾಶಿಯವರಾಗಿರುತ್ತಾರೆ ಎಂದರೆ ಉತ್ತರಾಶಾಡ ನಕ್ಷತ್ರ 2,3,4, ಹಾಗೂ ಶ್ರವಣ ನಕ್ಷತ್ರ 1,2,3,4, ಹಾಗೂ ಧನಿಷ್ಠ ನಕ್ಷತ್ರ ಒಂದು ಮತ್ತು ಎರಡನೇ ಪಾದದಲ್ಲಿ ನೀವೇನಾದರೂ ಜನಿಸಿದ್ದರೆ. ಇಂಥವರು ಮಕರ ರಾಶಿಯ ಜಾತಕದವರು. ನಿಮಗೆ ಯೋಗ ಕಾರಕ ಗ್ರಹವಾಗಿರು ವಂತಹ ಶುಕ್ರ ಗ್ರಹವು ಅಂದರೆ ಪಂಚಮಾಧಿಪತಿ ಮತ್ತು ದಶಮಾಧಿಪತಿ ಯಾಗಿರುವಂತಹ ಶುಕ್ರ ನಿಮಗೆ ನಾಲ್ಕನೇ ಮನೆಯಲ್ಲಿ.

ಅದರಲ್ಲೂ ರಾಹುವಿನ ಯುತಿಯಲ್ಲಿ ಸಂಚಾರ ಆಗುತ್ತಿರುವುದರಿಂದ ಅತ್ಯಂತ ಶುಭ ಫಲ ಎನ್ನುವುದು ನಿಮಗೆ ಪ್ರಾಪ್ತಿಯಾಗುತ್ತದೆ. ಆದ್ದರಿಂದ ನಿಮಗೆ ಹೆಚ್ಚು ಶಕ್ತಿ, ಧೈರ್ಯ ಹೆಚ್ಚಾಗುತ್ತದೆ ಇದರ ಜೊತೆಗೆ ನೀವು ಅಂದುಕೊಂಡಂತೆ ನೀವು ಇಷ್ಟಪಟ್ಟಂತ ಕೆಲವೊಂದು ವಸ್ತುಗಳನ್ನು ಖರೀದಿಸುವಂತಹ ಆಲೋಚನೆಯೂ ಕೂಡ ನಿಮ್ಮಲ್ಲಿ ಬರುತ್ತದೆ. ಹೊಸ ಮನೆಯನ್ನು ನಿರ್ಮಾಣ ಮಾಡಬೇಕು ಎನ್ನುವಂತಹ ಆಲೋಚನೆಗಳು ಕೂಡ ನಿಮ್ಮಲ್ಲಿ ಇರುತ್ತದೆ.

ಅದರಲ್ಲೂ ಮಕರ ರಾಶಿಯವರಿಗೆ ಶುಕ್ರ ದಶಮಾಧಿಪತಿಯಾಗಿ ದಶಮ ಸ್ಥಾನವನ್ನು ನೋಡುತ್ತಿರುವುದರಿಂದ ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ನೀವು ಉದ್ಯೋಗ ಕ್ಷೇತ್ರದಲ್ಲಿ ಬಹಳ ಎತ್ತರದ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾನೆ. ಅದರಲ್ಲೂ ವಿದೇಶದಲ್ಲಿ ಕೆಲಸ ಮಾಡುತ್ತಿರುವಂತಹ ಮಕರ ರಾಶಿಯವರಿಗೆ ಬಹಳ ಅನುಕೂಲಕರ ವಾಗಿರುತ್ತದೆ ಎಂದು ಹೇಳಬಹುದು. ಹೀಗೆ ಯಾವುದೇ ದೇಶದಲ್ಲಿ ಕೆಲಸ ಮಾಡುತ್ತಿದ್ದರು ಕೂಡ ಅವರೆಲ್ಲರೂ ನೀವು ಮಾಡುತ್ತಿರುವಂತಹ ಕೆಲಸ ಕಾರ್ಯದಲ್ಲಿ ಅತ್ಯುತ್ತಮವಾದಂತಹ ಸ್ಥಾನಕ್ಕೆ ಹೋಗುತ್ತೀರಿ.

ಮೇಲೆ ಹೇಳಿದಂತೆ ಹೊಸ ಮನೆಯನ್ನು ಕಟ್ಟುವ ಯೋಗ ಫಲ ನಿಮ್ಮ ದಾಗುತ್ತದೆ. ಹೀಗೆ ಹೊಸ ವಾಹನಗಳ ಖರೀದಿ,ಮನೆಗೆ ಬೇಕಾಗುವಂತಹ ಬೆಲೆ ಬಾಳುವ ಪದಾರ್ಥಗಳನ್ನು, ಗೃಹೋಪಯೋಗಿ ವಸ್ತುಗಳನ್ನು ಕೂಡ ಖರೀದಿಸುವಂತಹ ಯೋಗ ಫಲಗಳನ್ನು ನೀವು ಈ ತಿಂಗಳು ಪಡೆದು ಕೊಳ್ಳುತ್ತೀರಿ. ಆದರೆ ಕೆಲವರಿಗೆ ಈ ರೀತಿಯಾದ ಯಾವುದೇ ರೀತಿಯ ಫಲಗಳು ದೊರೆಯುತ್ತಿರುವುದಿಲ್ಲ ಅಂತವರಿಗೆ ಯಾವ ಸಮಸ್ಯೆ ಇರುತ್ತದೆ ಎಂದು ನೋಡುವುದಾದರೆ.

ನಿಮ್ಮ ಜಾತಕದಲ್ಲಿ ಕೆಲವೊಂದು ದೋಷಗಳು ಇರುತ್ತದೆ. ಆದ್ದರಿಂದ ಅವುಗಳನ್ನು ಪರಿಹಾರ ಮಾಡಿಕೊಂಡರೆ ಮೇಲೆ ಹೇಳಿದಂತೆ ಈ ರೀತಿಯ ಎಲ್ಲ ಯೋಗ ಫಲಗಳನ್ನು ಕೂಡ ನೀವು ಪಡೆದುಕೊಳ್ಳ ಬಹುದು. ಮಕರ ರಾಶಿಯವರು ಏನಾದರೂ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಮಾರ್ಚ್ ತಿಂಗಳಲ್ಲಿ ಒಳ್ಳೆಯ ಉತ್ತಮವಾದ ಕೆಲಸ ಸಿಗುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *