ಹೋಳಿ ಹುಣ್ಣಿಮೆ ದಿನ ಬೀರು ಮೇಲೆ ಈ ಚಿಕ್ಕ ವಸ್ತು ಇಡಿ, ಸಾವಿರ ಕೋಟಿಯಲ್ಲಿ ಬದಲಾಗುತ್ತದೆ...... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹೋಳಿ ಹುಣ್ಣಿಮೆ ದಿನ ಬೀರು ಮೇಲೆ ಈ ಚಿಕ್ಕ ವಸ್ತು ಇಡಿ, ಸಾವಿರ ಕೋಟಿಯಲ್ಲಿ ಬದಲಾಗುತ್ತದೆ……||

ಮನೆಯಲ್ಲಿ ಕೆಲವೊಮ್ಮೆ ಯಾವ ರೀತಿಯ ವಸ್ತುಗಳು ಇರುತ್ತದೆ ಎಂದರೆ ಇವು ಜೀವನದಲ್ಲಿ ಸುಖ ಸಮೃದ್ಧಿ, ಸಿರಿ ಸಂಪತ್ತನ್ನು ಹೆಚ್ಚಿಗೆ ಮಾಡುವಂತಹ ಕೆಲಸವನ್ನು ಮಾಡುತ್ತಿರುತ್ತದೆ. ಆದರೆ ಜನರಿಗೆ ಇವುಗಳ ಬಗ್ಗೆ ಗೊತ್ತಿರುವುದೇ ಇಲ್ಲ. ಈ ಒಂದು ಕಾರಣದಿಂದಾಗಿ ಈ ವಸ್ತುಗಳ ಲಾಭ ಅವರಿಗೆ ಸಿಗುವುದಿಲ್ಲ.

ಆದರೆ ಈ ದಿನ ಒಂದು ವಿಶೇಷವಾದಂತಹ ಪ್ರಯೋಗದ ಬಗ್ಗೆ ತಿಳಿಸುತ್ತೇವೆ. ಹಾಗಾದರೆ ಅದು ಹೇಗೆ? ಅದನ್ನು ಯಾವ ದಿನ ಮಾಡಬೇಕು? ಈ ಒಂದು ವಿಷಯದ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಹಾಗೇನಾದರೂ ನೀವು ಈ ಒಂದು ವಿಧಾನವನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿ ಯಾವುದೇ ವಿಧವಾದ ನಕಾರಾತ್ಮಕ ಶಕ್ತಿಗಳು ಮನೆಯಿಂದ ದೂರ ಹೋಗುತ್ತದೆ.

ಮನೆಗೆ ಧನವು ಪೂರ್ಣ ರೂಪದಲ್ಲಿ ಆಕರ್ಷಣೆಯಾಗುವುದಕ್ಕೆ ಶುರುವಾಗುತ್ತದೆ. ಒಂದು ಮಾಹಿತಿಯ ಪ್ರಕಾರ ಹಣಕ್ಕೆ ಕೇವಲ ನಾಲ್ಕು ಅಲ್ಲ ಬದಲಿಗೆ 10 ದಿಕ್ಕುಗಳು ಇರುತ್ತದೆ. ಯಾವ ವ್ಯಕ್ತಿಗಳಲ್ಲಿ 10 ದಿಕ್ಕು ತೆರೆದಿರುತ್ತದೆಯೋ! ಅಂತಹ ವ್ಯಕ್ತಿಗಳು ತುಂಬಾ ಶ್ರೀಮಂತರಾಗಿರು ತ್ತಾರೆ. ಆದರೆ ಕೆಲವೊಬ್ಬ ವ್ಯಕ್ತಿಗಳಲ್ಲಿ ಒಂದು ದಿಕ್ಕು ಕೂಡ ತೆರೆದಿಲ್ಲ ಎಂದರೆ ಅಂತಹ ವ್ಯಕ್ತಿಗಳು ಯಾವಾಗಲೂ ಕೂಡ ಸಾಲದ ಸಮಸ್ಯೆಯಲ್ಲಿ ಸಿಲುಕಿಕೊಂಡಿರುತ್ತಾರೆ.

ಇವರಿಗೆ ಜೀವನದಲ್ಲಿ ಬೌದ್ಧಿಕ ವಸ್ತುಗಳ ಲಾಭಗಳು ಸಿಗುವುದಿಲ್ಲ. ಹಾಗಾದರೆ ಈ ದಿನ ಮನೆಯಲ್ಲಿ ಯಾವ ಯಾವ ವಸ್ತುಗಳನ್ನು ಬಳಸಿಕೊಂಡು, ಮತ್ತು ವಿಶೇಷವಾದ ವಸ್ತುಗಳನ್ನು ಬಚ್ಚಿಟ್ಟು ತುಂಬಾ ಸುಲಭವಾಗಿ ಹಣವನ್ನು ಯಾವ ರೀತಿ ಆಕರ್ಷಣೆ ಮಾಡಬಹುದು ಎನ್ನುವುದರ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಅದೇ ರೀತಿ ಮೇಲೆ ಹೇಳಿದಂತೆ ನಿಮ್ಮ ಮನೆಯಲ್ಲಿರುವ ಎಲ್ಲ ನಕಾರಾತ್ಮಕ ಶಕ್ತಿಗಳನ್ನು ಕೂಡ ತೆಗೆದು ಹಾಕಬಹುದು.

ಈ ಒಂದು ವಿಧಾನವನ್ನು ನೀವು ಹೋಳಿ ಹುಣ್ಣಿಮೆಯ ದಿನ ಮಾಡಬೇಕಾಗಿರುತ್ತದೆ. ಹೋಳಿ ಹುಣ್ಣಿಮೆಯ ದಿನವೂ ತಂತ್ರ ಮಂತ್ರ ಕ್ರಿಯೆಗಳನ್ನು ಮಾಡಲು ತುಂಬಾ ವಿಶೇಷವಾದಂತಹ ದಿನವಾಗಿರುತ್ತದೆ. ಹಾಗಾಗಿ ಈ ಕ್ರಿಯೆಯನ್ನು ನೀವು ಹೋಳಿ ಹುಣ್ಣಿಮೆಯ ದಿನ ಮಾಡಬೇಕು. ಮನೆಯ ಮುಖ್ಯದ್ವಾರದ ಮೇಲೆ ಇರುವ ಸ್ಥಾನವನ್ನು ಕುಲದೇವರಾಗಲಿ ಅಥವಾ ಅದು ಪಿತ್ರರ ಸ್ಥಾನ ಎಂದು ತಿಳಿಯಲಾಗಿದೆ.

ಆದರೆ ಹಲವಾರು ಜನರ ಮನೆಗಳಲ್ಲಿ ಆ ಸ್ಥಳದಲ್ಲಿ ನಮಗೆ ಏನು ನೋಡಲು ಸಿಗುತ್ತದೆ ಎಂದರೆ ಆ ಜಾಗಕ್ಕೆ ನಮ್ಮ ಕೈಗಳು ನಿಲುಕದ ಕಾರಣದಿಂದಾಗಿ ಆ ಸ್ಥಳವು ಗಲೀಜಾಗಿರುತ್ತದೆ. ಈ ಒಂದು ಕಾರಣದಿಂದಾಗಿ ನಿಮ್ಮ ಮನೆಯಲ್ಲಿರುವ ಕುಲದೇವರು ಅಥವಾ ಪಿತ್ರಸ್ಥಾನ ಕಡಿಮೆಯಾಗಿ ಬಿಡುತ್ತದೆ. ಆದ್ದರಿಂದ ಅದನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *