ನನ್ನ ಗಂಡ ಮತ್ತೆ ತಂಗಿಯ ನಡುವೆ ಏನು ನಡೆದಿತ್ತು ಇಬ್ಬರು ಯಾಕೆ ಟೆರೇಸ್ ಮೇಲೆ ಹೋಗುತ್ತಾ ಇದ್ದರು... - Karnataka's Best News Portal

ನನ್ನ ಗಂಡ ಮತ್ತೆ ತಂಗಿಯ ನಡುವೆ ಏನು ನಡೆದಿತ್ತು ಇಬ್ಬರು ಯಾಕೆ ಟೆರೇಸ್ ಮೇಲೆ ಹೋಗುತ್ತಾ ಇದ್ದರು……||

ನನ್ನ ಗಂಡ ಮತ್ತೆ ತಂಗಿಯ ನಡುವೆ ಏನು ನಡೆದಿತ್ತು ಇಬ್ಬರು ಯಾಕೆ ಟೆರೇಸ್ ಮೇಲೆ ಹೋಗ್ತಾ ಇದ್ದರು. ಅಂದರೆ ನನ್ನ ಗಂಡ ಆಫೀಸ್ ಗೆ ಹೋಗುವುದಕ್ಕಿಂತ ಮುಂಚೆ ನನ್ನ ಹತ್ತಿರ ಬಂದು ನನ್ನ ಕಿವಿಯಲ್ಲಿ ಅಂದ. ಟೆರಿಸ್ ಮೇಲೆ ಕಾಲು ಇಡಬೇಡ ಮತ್ತೆ ನನ್ನ ಅಮ್ಮನಿಂದ ದೂರವಿರು ನನ್ನ ಮದುವೆಯಾಗಿ ಎರಡು ವಾರ ಆಗಿತ್ತು, ಮತ್ತೆ ದಿನಾಲು ಆಫೀಸ್ ಗೆ.ಹೋಗೋಕ್ಕಿಂತ ಮುಂಚೆ ನನ್ನ ಗಂಡ ನನಗೆ ಇದೆ ಹೇಳಿ ಹೋಗ್ತಾ ಇದ್ರು ನನ್ನ ಮನಸ್ಸಿನಲ್ಲಿ ತುಂಬಾ ಪ್ರಶ್ನೆಗಳು ಬರ್ತಾ ಇತ್ತು. ಆದರೆ ನನ್ನ ಗಂಡನಿಗೆ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಕ್ಕೆ ಇಷ್ಟ ಆಗುತ್ತದೋ ಇಲ್ಲವೋ ಗೊತ್ತಿಲ್ಲ, ಈ ರೀತಿ ಯೋಚನೆ ಮಾಡಿ ನಾನು ಸುಮ್ಮನಾದೆ. ಯಾವಾಗ ನನ್ನ ಗಂಡ ಆಫೀಸ್ ಗೆ ಹೋಗ್ತಾ ಇದ್ರು ಮತ್ತೆ.

ನನ್ನ ಗಂಡನ ತಂಗಿ ರೇಷ್ಮಾ ಸ್ಕೂಲ್ ಗೆ ಹೋಗುತ್ತಾ ಇದ್ದಳು, ಅವರಿಬ್ಬರೂ ಹೋದಮೇಲೆ ನಾನು ನನ್ನ ರೂಮಲ್ಲಿ ಹೋಗ್ತಾ ಇದ್ದೆ. ಆದರೆ ನನ್ನ ಅತ್ತೆ ಪ್ರತಿ ಸರಿ ಏನಾದರೂ ಕಾರಣದಿಂದ ನನ್ನ ಹತ್ತಿರ ಬರ್ತಾ ಇದ್ದಳು. ನಾನು ಅವರಿಂದ ದೂರ ಇರುತ್ತಾ ಇದ್ದೆ. ಕಾರಣ ನನ್ನ ಗಂಡನ ಅಂಜಿಕೆ ಗೋಸ್ಕರ ಅವರು ನನಗೆ ಹೇಳಿದ್ದರು ಅಮ್ಮನಿಂದ ದೂರವಿರು ಅಂತ.

ಮಧ್ಯಾಹ್ನದ ಸುಮಾರು 2 ಗಂಟೆಗೆ ರೇಷ್ಮಾ ಶಾಲೆಯಿಂದ ಬರ್ತಾ ಇದ್ದಳು. ಮತ್ತೆ ಶಾಲೆ ಡ್ರೆಸ್ ಎಕ್ಸೆಂಜ್ ಮಾಡದ್ದೇನೆ ಟೆರೆಸ್ ಮೇಲೆ ಹೋಗ್ತಾ ಇದ್ದಳು, ರೇಷ್ಮಾ 1:00 ಗಂಟೆ ಟೆರೇಸ್ ಮೇಲೆನೆ ಇರ್ತಾ ಇದ್ದಳು. ಅವಳು ಕೆಳಗೆ ಬಂದ ತಕ್ಷಣವೇ ನನ್ನ ಅತ್ತೆ ಅವಳ ಜೊತೆ ಮಾತನಾಡಲಿಕ್ಕೆ ಬರ್ತಾ ಇದ್ದಳು. ಅವಳ ಜೊತೆ ಜಗಳ.

ಆಡುತ್ತಿದ್ದಳು ಶಾಲೆಯಿಂದ ಬಂದ ಮೇಲೆ ರೇಷ್ಮಾ ಆ ಕಡೆ ಈ ಕಡೆ ಹೋಗುತ್ತಿದ್ದಳು. ಅದಕ್ಕಾಗಿ ನಮ್ಮ ಅತ್ತೆ ಠೇಷ್ಮಾಗೆ ಬೈತಾ ಇರಬಹುದು ಎಂದು ನನಗೆ ಅನಿಸಿತು. ಮತ್ತೆ ಸಂಜೆ ನನ್ನ ಗಂಡ ಆಫೀಸ್ ನಿಂದ ಬಂದ ಮೇಲೆ ಅವನು ನೇರವಾಗಿ ರೇಷ್ಮಾ ರೂಮಲ್ಲಿ ಹೋಗ್ತಾ ಇದ್ದ. ರೇಷ್ಮಾ ನ ರೂಮಿನಿಂದ ಹೊರ ಬಂದಮೇಲೆ ಅವನು ನೇರವಾಗಿ ಟೆರೆಸ್.

ಮೇಲೆ ಹೋಗ್ತಾ ಇದ್ದ. ತುಂಬಾ ಹೊತ್ತು ಅಲ್ಲಿ ಕೂರುತ್ತಾ ಇದ್ದರು. ಇದೆಲ್ಲಾ ನಾನು ನನ್ನ ರೂಮಲ್ಲಿ ಕುಳಿತುಕೊಂಡು ನೋಡುತ್ತಾ ಇದ್ದೆ. ಸಂಜೆ ನನ್ನ ಗಂಡ ರೂಮಲ್ಲಿ ಬಂದಾಗ ನಾನು ಸಿಟ್ಟು ಮಾಡಿ ಕೂತಿದ್ದೆ. ನನ್ನನ್ನು ನೋಡಿ ಅವನು ನಕ್ಕನು ಮತ್ತೆ ಅಂದನು ಇವತ್ತು ಸೂರ್ಯ ಸ್ವಲ್ಪ ಜಾಸ್ತಿ ಬಿಸಿಯಾಗಿದೆ ಅನ್ಸುತ್ತೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *