ಹಳೆ ನೈಟಿ ಮನೆಯಲ್ಲಿದ್ರೆ ಹೀಗೆ ಮಾಡಿ ದೇವರೆ ಇಷ್ಟು ಒಳ್ಳೆಯಾ ವಸ್ತು ರೆಡಿ ಮಾಡಬಹುದಾ ? ಈ ವಿಡಿಯೋ ನೋಡಿ.

ಹಳೆ ನೈಟಿ ಇದಿಯಾ ಈ ರೀತಿ ಮಾಡಿ…..!!

WhatsApp Group Join Now
Telegram Group Join Now

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಗಳಲ್ಲಿಯೂ ಕೂಡ ಹಳೆಯ ನೈಟಿ ಬಟ್ಟೆಗಳು ಇದ್ದೇ ಇರುತ್ತದೆ. ಹಾಗೆಂದ ಮಾತ್ರಕ್ಕೆ ಅದನ್ನು ಹಳೆಯ ದಾಯಿತು ಎಂದು ಆಚೆ ಹಾಕುವಂತಹ ಜನರೇ ಹೆಚ್ಚು, ಅದರಲ್ಲೂ ಕೆಲವೊಬ್ಬರು ಅದನ್ನು ಮರುಬಳಕೆ ಮಾಡಿ ಬೇರೆ ಕೆಲಸಗಳಿಗೆ ಉಪಯೋಗಿಸುತ್ತಾರೆ ಆದರೆ ಕೆಲವೊಬ್ಬರಿಗೆ ಅದನ್ನು ಹೇಗೆ ಮರುಬಳಕೆ ಮಾಡಿಕೊಳ್ಳಬೇಕು ಎಂಬುದು ತಿಳಿದಿರುವುದಿಲ್ಲ.

ಅದಕ್ಕಾಗಿ ಅವರು ಅವುಗಳನ್ನು ಆಚೆ ಹಾಕುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನದಲ್ಲಿ ನೀವು ಹಳೆ ನೈಟಿ ಬಟ್ಟೆಯನ್ನು ಉಪಯೋಗಿಸಿದರೆ ಇದು ಬಹಳ ಅದ್ಭುತವಾದಂತಹ ಕೆಲಸಕ್ಕೆ ಬರುತ್ತದೆ. ಹಾಗೂ ಉಪಯೋಗಕ್ಕೆ ಬರುತ್ತದೆ ಎಂದು ನೀವು ಊಹಿಸಬಹುದು. ಸಾಮಾನ್ಯವಾಗಿ ಮಹಿಳೆಯರು ಯಾವುದೇ ಒಂದು ಪದಾರ್ಥ ಹಾಳಾಯಿತು ಎಂದರೆ ಅದನ್ನು ಮತ್ತೆ ಹೇಗೆ ಬಳಸಬಹುದು ಎಂದು ಯೋಚನೆ ಮಾಡುತ್ತಿರುತ್ತಾರೆ.

ಆದರೆ ಗಂಡು ಮಕ್ಕಳು ಯಾವುದೇ ಒಂದು ಪದಾರ್ಥ ಹಾಳಾಯಿತು ಎಂದ ತಕ್ಷಣ ಅದನ್ನು ಆಚೆ ಹಾಕುತ್ತಾರೆ. ಅದೇ ರೀತಿ ಕೆಲವೊಂದಷ್ಟು ಮಹಿಳೆಯರು ಮತ್ತೆ ಅದನ್ನು ಮಾಡಬೇಕಾ ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಸೋಮಾರಿತನದಿಂದ ಅದನ್ನು ಆಚೆ ಹಾಕುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಈ ಸೂಪರ್ ಟಿಪ್ಸ್ ಬಹಳ ಅದ್ಭುತವಾಗಿರುತ್ತದೆ ಎಂದೇ ಹೇಳಬಹುದು.


ಹಾಗಾದರೆ ಹಳೆ ನೈಟಿಯನ್ನು ಉಪಯೋಗಿಸಿ ಅದನ್ನು ಹೇಗೆ ಬೇರೆ ಕೆಲಸಕ್ಕೆ ಮರುಬಳಕೆ ಮಾಡಿಕೊಳ್ಳಬಹುದು. ಇದರಿಂದ ಹೇಗೆ ಮತ್ತೆ ಪ್ರಯೋಜನವನ್ನು ಪಡೆಯಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲು ನೈಟಿಯನ್ನು ನೆಲದ ಮೇಲೆ ಇಟ್ಟು ಸರಿಯಾಗಿ ಇಟ್ಟುಕೊಳ್ಳಬೇಕು ನಂತರ ನೈಟಿಯ ಕೆಳಗಡೆ ಭಾಗ ಎಷ್ಟು ಅಗಲ ಸಿಗುತ್ತದೆಯೋ ಅಷ್ಟು ಭಾಗವನ್ನು ದುಂಡನೆ ಕತ್ತರಿಸಿಕೊಳ್ಳಬೇಕು.

See also  ಮಗಳ ಸಾವು ನಿರ್ಮಾವನ್ನು ಕೋಟ್ಯಾಧಿಪತಿ ಮಾಡಿತು..ಆದರೆ ಎಡವಿದ್ದು ಎಲ್ಲಿ ಗೊತ್ತಾ ?

ನಂತರ ಮತ್ತೆ ನೈಟಿಯ ಮೇಲ್ಭಾಗದಲ್ಲಿ ಬರುವಂತಹ ಭಾಗವನ್ನು ಕೂಡ ಸಮವಾಗಿ ಕತ್ತರಿಸಿಕೊಳ್ಳಬೇಕು ನಂತರ ಮೇಲ್ಭಾಗದಲ್ಲಿ ಬಂದಂತಹ ಭಾಗವನ್ನು ಕೆಳಭಾಗದಲ್ಲಿ ಬಂದಂತಹ ದುಂಡನೆಯ ಭಾಗಕ್ಕೆ ಮೇಲೆ ಮತ್ತು ಕೆಳಗೆ 2 ಭಾಗದಲ್ಲಿಯೂ ಕೂಡ ಹೊಲಿಗೆ ಹಾಕಿಕೊಳ್ಳಬೇಕು. ನಂತರ ಅದನ್ನು ಒಂದು ಕಡೆ ಬಿಟ್ಟು ಅದರ ಒಳಗಡೆ ಹಳೆ ಬಟ್ಟೆಯನ್ನು ಹಾಕಿ ಅದನ್ನು ಸ್ಟಿಚ್ ಮಾಡಿ ರೆಡಿ ಮಾಡಿದರೆ ನಿಮಗೆ ಫ್ಲೋರ್ ಸೋಫಾ ತಯಾರಾಗುತ್ತದೆ.

ಈ ರೀತಿ ತಯಾರು ಮಾಡಿದಂತಹ ಫ್ಲೋರ್ ಸೋಫಾದ ಮೇಲೆ ಮಕ್ಕಳನ್ನು ಕೂರಿಸಬಹುದು ಅದರಲ್ಲೂ ಇದೇ ರೀತಿಯಾಗಿ ನಾವು ಹಣವನ್ನು ಕೊಟ್ಟು ಮಾರುಕಟ್ಟೆಗಳಲ್ಲಿ ಬಿನ್ ಬ್ಯಾಗ್ ಖರೀದಿ ಮಾಡುತ್ತೇವೆ. ಆದರೆ ಈ ದಿನ ನಾವು ಹೇಳಿದಂತಹ ಈ ಒಂದು ಟಿಪ್ಸ್ ನೀವು ಅನುಸರಿಸಿದರೆ ನೀವೇ ನಿಮ್ಮ ಮನೆಯಲ್ಲಿಯೇ ಮಕ್ಕಳಿಗೆ ಫ್ಲೋರ್ ಸೋಫಾ ಅಥವಾ ಚಿಕ್ಕದಾದಂತಹ ಬಿನ್ ಬ್ಯಾಗ್ ತಯಾರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">