ಹೋಳಿ ಹುಣ್ಣಿಮೆ ದಿನ ಹಣವನ್ನು ಆಕರ್ಷಿಸಲು ಈ ರೀತಿ ಮಾಡಿ ||ನಿಮಗೆ ಗೊತ್ತಾಗದ ಹಾಗೆ ದುಡ್ಡು ಬರೋದಕ್ಕೆ ಶುರು ಆಗುತ್ತೆ. - Karnataka's Best News Portal

ಹೋಳಿ ಹುಣ್ಣಿಮೆ ದಿನ ಹಣವನ್ನು ಆಕರ್ಷಿಸಲು ಈ ರೀತಿ ಮಾಡಿ ||ನಿಮಗೆ ಗೊತ್ತಾಗದ ಹಾಗೆ ದುಡ್ಡು ಬರೋದಕ್ಕೆ ಶುರು ಆಗುತ್ತೆ…..||

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಹಣದ ಅವಶ್ಯಕತೆ ಬಹಳ ಪ್ರಮುಖವಾದಂತಹ ಪಾತ್ರ ವಹಿಸುತ್ತದೆ ಎಂದೇ ಹೇಳಬಹುದು. ಹೇಗೆ ಎಂದರೆ ನಮ್ಮ ಪ್ರತಿನಿತ್ಯದ ಬದುಕಿನಲ್ಲಿ ಹಾಗೂ ನಮ್ಮ ಜೀವನದು ದ್ದಕ್ಕೂ ಕೂಡ ಹಣದ ಪ್ರಾಮುಖ್ಯತೆ ಬಹಳ ಎತ್ತರದ ಸ್ಥಾನದಲ್ಲಿ ಇದೆ.

ಆದರೆ ಕೆಲೊಬ್ಬರಿಗೆ ತಾವು ತಮ್ಮ ಜೀವನದಲ್ಲಿ ಎಷ್ಟೇ ಕಷ್ಟಪಟ್ಟು ಹಣವನ್ನು ಸಂಪಾದನೆ ಮಾಡಿದರು ಕೂಡ ಅವರ ಕೈಯಲ್ಲಿ ಹಣಕಾಸು ನಿಲ್ಲುವುದಿಲ್ಲ ಹಾಗೂ ಕೆಲವೊಬ್ಬರಿಗೆ ಹಣಕಾಸು ಸೇರುವುದೇ ಇಲ್ಲ. ಹಾಗಾದರೆ ದುಡ್ಡು ಶ್ರೀಮಂತರಿಗೆ ಮಾತ್ರ ಸೇರುತ್ತದೆಯಾ ಅಥವಾ ಬಡವರಿಗೆ ಸೇರುವುದಿಲ್ಲವ ಎಂದು ನೀವು ಊಹಿಸಬಹುದು, ಆದರೆ ಅವೆಲ್ಲವೂ ಕೂಡ ತಪ್ಪು, ಬದಲಿಗೆ ನಾವು ನಮ್ಮ ಜೀವನದಲ್ಲಿ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ.

ನಾವು ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತೇವೆ ಅದರಿಂದ ನಾವು ನಮ್ಮ ಜೀವನದಲ್ಲಿ ಹಣಕಾಸಿನ ವಿಷಯದಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದೇವೆ ಎಂದೇ ತಿಳಿಯಬಹುದು. ಅಷ್ಟಕ್ಕೂ ಯಾವ ರೀತಿಯಾದಂತಹ ನಾವು ತಪ್ಪು ವಿಧಾನಗಳನ್ನು ಅನುಸರಿಸುತಿದ್ದೇವೆ ಎಂದು ನೋಡುವುದಾದರೆ. ಕೆಲವೊಬ್ಬರು ಹಣದ ವಿಷಯವಾಗಿ ಕೆಲವೊಂದಷ್ಟು ಹಣವನ್ನು ಹೀಯಾಳಿಸಿ ಮಾತನಾಡುತ್ತಿರುತ್ತಾರೆ, ಅಂದರೆ ಅದನ್ನು ಬಳಸುವ ರೀತಿ ಹಾಗೂ ಹಣದ ವಿಚಾರದಲ್ಲಿ ಬೇರೆಯವರ ಜೊತೆ ಮಾತನಾಡುವ ರೀತಿ.

ಹಾಗೆಯೇ ನಾವು ಹಣದ ಮೇಲೆ ತೋರಿಸುವಂತಹ ದುರಹಂಕಾರ, ಈ ರೀತಿಯಾದಂತಹ ಎಲ್ಲಾ ನಡೆವಳಿಕೆಗಳು ಕೂಡ ನಮಗೆ ಕೆಲವೊಮ್ಮೆ ತೊಂದರೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಾಯಿ ಲಕ್ಷ್ಮಿ ದೇವಿಯನ್ನು ಬಹಳ ಗೌರವದಿಂದ ಅಷ್ಟೇ ಒಳ್ಳೆಯ ಸ್ಥಾನವನ್ನು ಕೊಡುವುದರಿಂದ ನೀವು ಲಕ್ಷ್ಮಿಯನ್ನು ಪೂಜಿಸಬೇಕು, ಲಕ್ಷ್ಮಿ ಎಂದ ಮಾತ್ರಕ್ಕೆ ಕೇವಲ ಹಣಕಾಸು ಎಂದಲ್ಲ ಹಣಕಾಸಿಗೆ ಸಂಬಂಧಿಸಿದಂತೆ ನಾವು ಯಾವ ಕೆಲಸಗಳನ್ನು ಮಾಡುತ್ತೇವೆಯೋ.

ಅವೆಲ್ಲವನ್ನೂ ಕೂಡ ಗೌರವದಿಂದ ನಾವು ನೋಡಬೇಕು ಹಾಗೂ ಅಷ್ಟೇ ಭಕ್ತಿಯಿಂದ ಅವುಗಳನ್ನು ಮಾಡಿದ್ದೆ ಆದಲ್ಲಿ ಯಾರಿಗೂ ಕೂಡ ಹಣಕಾಸಿನ ತೊಂದರೆಗಳು ಉಂಟಾಗುವುದಿಲ್ಲ. ಅದರಲ್ಲೂ ಕೆಲವೊಬ್ಬರಿಗೆ ನಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಕೆಲವೊಂದಷ್ಟು ತಪ್ಪುಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಅವರು ಆರ್ಥಿಕವಾಗಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಅದರಲ್ಲೂ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾರು ನೀವು ಮನಸ್ಸಿನಲ್ಲಿ ಯಾವ ಕೆಲಸ ಆಗಬೇಕು ಎಂದುಕೊಳ್ಳುತ್ತೀರೋ, ನೀವು ಅಂದುಕೊಂಡಂತೆ ಜೀವನವನ್ನು ನಡೆಸಬೇಕು ಎಂದುಕೊಂಡಿರು ತ್ತೀರೋ ಅಂತವರಿಗೆ ಈ ಹೋಳಿ ಹುಣ್ಣಿಮೆ ಬಹಳ ವಿಶೇಷವಾದಂತಹ ದಿನ ಎಂದೇ ಹೇಳಬಹುದು. ಅದರಲ್ಲೂ ಈ ಸಮಯದಲ್ಲಿ ತಾಯಿ ಮಹಾಲಕ್ಷ್ಮಿ ಎಲ್ಲರಿಗೂ ಕೂಡ ಒಳ್ಳೆಯ ಐಶ್ವರ್ಯ ಯಶಸ್ಸನ್ನು ಕೂಡ ಕೊಡು ವಂತಹವಳಾಗಿರುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *