ಮೇಷ ರಾಶಿ :- ನೀವು ಪ್ರತಿಕೂಲದ ಸಮಯವನ್ನು ಅನುಸರಿಸಲು ಇಂದು ಉತ್ತಮವಾದ ದಿನವೆಂದು ಹೇಳಬಹುದು ನಿಮ್ಮ ಕೆಲಸವನ್ನು ಬಲವಾದ ಮತ್ತು ಆತ್ಮವಿಶ್ವಾಸದಿಂದ ಇಂದು ಮಾಡುತ್ತೀರಿ ಅದರಲ್ಲಿ ಖಂಡಿತವಾಗಿಯೂ ನೀವು ಯಶಸ್ಸನ್ನು ಪಡೆಯುತ್ತೀರಿ ಹಣಕಾಸಿನ ದೃಷ್ಟಿಯಿಂದ ಇಂದು ಪ್ರಯೋಜನಕಾರಿಯಾಗಿರುತ್ತದೆ. ಹೆಚ್ಚುವರಿ ಹಣವನ್ನು ಗಳಿಸಲು ನಿಮಗೆ ಒಳ್ಳೆಯ ಅವಕಾಶ ಸಿಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.
ವೃಷಭ ರಾಶಿ :- ವ್ಯಾಪಾರಸ್ಥರು ನಿಮ್ಮ ಒಂದು ವ್ಯವಹಾರದ ನಿರ್ಧಾರವನ್ನು ತೆಗೆದುಕೊಳ್ಳಬಹುದು ಆ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ ಆತುರಗೊಳ್ಳಬೇಡಿ ಇಲ್ಲದಿದ್ದರೆ ಮುಂದೆ ವಿಷಾದಿಸಬೇಕಾಗಬಹುದು ಹಣಕಾಸಿನ ಪರಿಸ್ಥಿತಿ ಇಂದು ಬಲವಾಗಿರುತ್ತದೆ. ಈ ದಿನ ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಚಿಂತನೆಯನ್ನು ಮಾಡುತ್ತೀರಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 4 ಯಿಂದ ರಾತ್ರಿ 8:00 ವರೆಗೆ.
ಮಿಥುನ ರಾಶಿ :- ಉದ್ಯೋಗಸ್ಥರಿಗೆ ಉತ್ತಮವಾದ ದಿನವಾಗಿರುತ್ತದೆ ಕಚೇರಿಯಲ್ಲಿ ನಿಮ್ಮ ಕಾರ್ಯಕ್ರಮದ ಉತ್ತಮವಾಗಿದ್ದು ಹಿರಿಯ ಅಧಿಕಾರಿಗಳು ನಿಮಗೆ ಬೆಂಬಲವನ್ನು ನೀಡುತ್ತಾರೆ ನೀವು ವರ್ಗಾವಣೆಯನ್ನು ನಿರುಸುತ್ತಿದ್ದರೆ ನೀವು ಬೇಕಾದ ಜಾಗದಲ್ಲಿ ವರ್ಗಾವಣೆ ಪಡೆಯುವ ಸಾಧ್ಯತೆ ಇದೆ. ವಯಕ್ತಿಕ ಜೀವನದಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.
ಕರ್ಕಾಟಕ ರಾಶಿ :- ನೀವು ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಚಿಂತನೆಯನ್ನು ಮಾಡುತ್ತೀರಿ, ತಣ್ಣೀರು ಮತ್ತು ತಂಪು ಪಾನೀಯ ಸೇವನೆ ಮಾಡುವುದನ್ನು ತಪ್ಪಿಸಬೇಕು ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸ ಇದ್ದರೆ ಆದಷ್ಟು ಬಿಸಿ ನೀರನ್ನು ಕುಡಿಯಿರಿ. ಇಂದು ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ ಈ ದಿನ ದುಡಿಯುವ ಜನರಿಗೆ ಸಾಮಾನ್ಯವಾದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7 ರಿಂದ 11.30 ರವರೆಗೆ.
ಸಿಂಹ ರಾಶಿ :- ಇಂದು ನೀವು ಆದಷ್ಟು ಶಾಂತ ರೀತಿಯಲ್ಲಿ ವರ್ತಿಸಬೇಕು ಎಲ್ಲರೊಂದಿಗೆ ಸೌಮ್ಯವಾಗಿ ವರ್ತಿಸಬೇಕು ವಿಶೇಷವಾಗಿ ಕುಟುಂಬ ಮತ್ತು ನಿಮ್ಮ ಸ್ನೇಹಿತರನ್ನು ಚೆನ್ನಾಗಿ ನೋಡಿಕೊಳ್ಳಿ ವೈವಾಹಿಕ ಜೀವನದಲ್ಲಿ ಸ್ಥಿರತೆ ಇರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಅವಕಾಶ ಸಿಗಲಿದೆ. ಉದ್ಯೋಗಸ್ಥರಿಗೆ ಇಂದು ಅತಿಯಾದ ಒತ್ತಡದ ಕೆಲಸಗಳು ಇರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ವರೆಗೆ.
ಕನ್ಯಾ ರಾಶಿ :- ಮಕ್ಕಳೊಂದಿಗೆ ಹೆಚ್ಚು ಕಟ್ಟುನಿಟ್ಟಾಗಿ ವರ್ತಿಸಬೇಡಿ ಯಾವುದೇ ಕಾರಣಕ್ಕೂ ಅವರಿಗೆ ಒತ್ತಡವನ್ನು ಹೇರಬೇಡಿ ಇಂತಹ ಸಮಯದಲ್ಲಿ ನಿಮ್ಮ ಮಾರ್ಗದರ್ಶನ ಅವರಿಗೆ ಬೇಕಾಗಿರುತ್ತದೆ ಕಚೇರಿಯಲ್ಲಿ ನೀವೇನಾದರೂ ಕೆಲಸ ಮಾಡುತ್ತಿದ್ದರೆ ನಿಮ್ಮ ಕೆಲಸ ನಿಧಾನ ಗತಿಯಲ್ಲಿ ಸಾಗುತ್ತದೆ. ಇಂದು ನಿಮ್ಮ ಕೆಲವು ಕೆಲಸಗಳು ಅಪೂರ್ಣವಾಗಿಯೇ ಉಳಿಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 7:00 ವರಿಗೆ
ತುಲಾ ರಾಶಿ :- ಈ ದಿನ ನೀವು ಮಾನಸಿಕವಾಗಿ ಸಾಕಷ್ಟು ಒಳ್ಳೆಯದನ್ನು ಅನುಭವಿಸುತ್ತೀರಿ ನೀವು ಸುತ್ತಮುತ್ತಲಿನ ಉತ್ತಮ ಜನರನ್ನು ಭೇಟಿಯಾಗಿ ಉತ್ತಮ ಅನುಭವವನ್ನು ಪಡೆಯುತ್ತೀರಿ ಉದ್ಯೋಗಸ್ಥರ ಮಾರ್ಗದಲ್ಲಿ ಕೆಲವು ಆಡ-ತಡೆಗಳು ಉಂಟಾಗಬಹುದು. ಇದರ ಹೊರತಾಗಿಯೂ ನಿಮ್ಮ ಎಲ್ಲಾ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4:30 ರಿಂದ ರಾತ್ರಿ 7:00ವರೆಗೆ.
ವೃಶ್ಚಿಕ ರಾಶಿ :- ಉದ್ಯೋಗಸ್ಥರು ಕಚೇರಿಯಲ್ಲಿರುವ ಬಾಕಿ ಇರುವ ಕೆಲಸವನ್ನು ನೀವು ಪೂರ್ಣಗೊಳಿಸಲು ಪ್ರಯತ್ನಿಸಬೇಕು ಈ ಸಮಯದಲ್ಲಿ ಕೆಲಸದ ಬಗ್ಗೆ ನಿರ್ಲಕ್ಷ್ಯಯನ್ನು ಮಾಡಬೇಡಿ ಮುಂದೆ ನಿಮಗೆ ಸಮಸ್ಯೆ ಉಂಟಾಗುತ್ತದೆ. ಕಚೇರಿಯಲ್ಲಿ ನಿಮ್ಮ ಪ್ರಮುಖ ಸಭೆಗಾಗಿ ಕರೆಕಳಿಸುವ ಸಾಧ್ಯತೆ ಇದೆ ಹಾಗೂ ನೀವು ಏನಾದರೂ ವ್ಯಾಪಾರ ಮಾಡುತ್ತಿದ್ದರೆ ನಿಷೇ ತಕ್ಕಂತೆ ಫಲಿತಾಂಶ ಪಡುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4:00 ರಿಂದ ರಾತ್ರಿ 7.30 ರವರೆಗೆ.
ಧನಸು ರಾಶಿ :- ಮೊದಲನೇದಾಗಿ ನಿಮ್ಮ ಕೆಲಸದ ಬಗ್ಗೆ ಮಾತನಾಡುವುದಾದರೆ ನೀವು ಕಷ್ಟಪಟ್ಟು ಕೆಲಸವನ್ನು ಮಾಡಬೇಕಾಗುತ್ತದೆೆ
ಕಚೇರಿಯಲ್ಲಿ ಸಾಹ ಉದ್ಯೋಗಿಗಳೊಂದಿಗೆ ನಿಮ್ಮ ನಡುವಳಿಕೆಯನ್ನು ಉತ್ತಮವಾಗಿ ಇಟ್ಟುಕೊಳ್ಳಿ ಚರ್ಚೆ ಮಾಡುವುದರಿಂದ ದೂರವಿರಿ ನಿಮ್ಮ ಸಣ್ಣ ತಪ್ಪು ಕೂಡ ತುಂಬಾನೇ ದೊಡ್ಡ ಖರ್ಚು ಆಗಬಹುದು ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಎಂದು ಕಷ್ಟಕರ ದಿನವಾಗಲಿದೆ. ಕಚೇರಿಯಲ್ಲಿ ಹೊರೆ ಹೆಚ್ಚು ಇರುತ್ತದೆ ಕಡಿಮೆ ಸಮಯವಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 8:00 ಯಿಂದ ಮಧ್ಯಾಹ್ನ 2 ಗಂಟೆಯವರೆಗೆ.
ಮಕರ ರಾಶಿ :- ಕಚೇರಿಯ ವಾತಾವರಣ ಇಂದು ಚೆನ್ನಾಗಿರುತ್ತದೆ ಸಾಹುದ್ಯೋಗಿಗಳು ನಿಮಗೆ ಸಹಾಯ ಮಾಡುತ್ತಾರೆ ನಿಮ್ಮ ಎಲ್ಲಾ ಕೆಲಸಗಳು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಇಂದು ನಿಮ್ಮ ಮೇಲಾಧಿಕಾರಿಗಳು ನಿಮ್ಮ ಮೇಲೆ ತುಂಬಾ ವಿಶ್ವಾಸದಿಂದ ಇರುತ್ತಾರೆ. ಕೆಲಸದಲ್ಲಿ ಶ್ರದ್ಧೆಯಿಂದ ನೀವು ಕೆಲಸ ಮಾಡಿದರೆ ಶೀಘ್ರದಲ್ಲೇ ನೀವು ಪ್ರಗತಿಯನ್ನು ಸಾಧಿಸುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಿಗ್ಗೆ 7:00 ಯಿಂದ ಮಧ್ಯಾಹ್ನ 1:00 ವರೆಗೆ.
ಕುಂಭ ರಾಶಿ :- ಕೆಲವು ಕಾರಣಗಳಿಂದಾಗಿ ನಿಮ್ಮ ಕೆಲಸವು ಮಧ್ಯಕ್ಕೆ ಸೇರಿಸಿಕೊಂಡಿದ್ದಾರೆ ಆ ಕೆಲಸಗಳು ಇಂದು ಪೂರ್ಣಗೊಳ್ಳುತ್ತದೆ ಇಂದು ಸಹೋದ್ಯೋಗಿಗಳೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳಿ ನಿಮಗೆ ನೀಡುವ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ಅನಗತ್ಯ ವಿಚಾರದಲ್ಲಿ ನಿಮ್ಮ ಸಮಯಗಳನ್ನು ವ್ಯರ್ಥ ಮಾಡಿಕೊಳ್ಳುವುದನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ವರೆಗೆ.
ಮೀನ ರಾಶಿ :- ವ್ಯಾಪಾರಸ್ಥರು ನೀವು ಕಾನೂನು ನಿಯಮಗಳನ್ನು ಪಾಲಿಸಿ ಇಲ್ಲದಿದ್ದರೆ ತೊಂದರೆಗೆ ಸಿಲುಕಿ ಕೊಳ್ಳಬಹುದು ಸಹೋದ್ಯೋಗಿಗಳಿಗೆ ಉತ್ತಮವಾದ ವರ್ತನೆಯನ್ನು ಇಟ್ಟುಕೊಳ್ಳಿ ನಿಮ್ಮ ಕಾರ್ಯ ಶ್ರಮತೆಯಿಂದ ಅವರು ಹೆಚ್ಚು ತೊಕ್ತರಾಗದೆ ಇರಬಹುದು. ನೀವು ತಾಳ್ಮೆಯಿಂದ ಕೆಲಸ ಮಾಡಿದರೆ ಉತ್ತಮ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ.