ಪೆಟ್ರೋಲ್ ಡೀಸೆಲ್ ಹೇಗೆ ತೆಗೆಯುತ್ತಾರೆ ಅಂತ ಗೊತ್ತಾದರೆ ದಂಗಾಗುತ್ತೀರಾ....ಈ ವಿಡಿಯೋ ನೋಡಿ. - Karnataka's Best News Portal

ಪೆಟ್ರೋಲ್ ಡೀಸೆಲ್ ಹೇಗೆ ತೆಗೆಯುತ್ತಾರೆ ಅಂತ ಗೊತ್ತಾದರೆ ದಂಗಾಗುತ್ತೀರಾ….ಈ ವಿಡಿಯೋ ನೋಡಿ.

ಪೆಟ್ರೋಲ್ ಡೀಸೆಲ್ ಹೇಗೆ ತೆಗೆಯುತ್ತಾರೆ ಅಂತ ಗೊತ್ತಾದರೆ ದಂಗಾಗುತ್ತೀರಾ…….!

ದಿನ ನಿಮ್ಮ ವಾಹನಗಳಿಗೆ ಹಾಕಿಸುವ ಪೆಟ್ರೋಲ್ ಸತ್ತ ಪ್ರಾಣಿಗಳಿಂದ ತೆಗೆದಂತಹ ದ್ರವದಿಂದ ತಯಾರಿಸಲಾದಂಥ ವಸ್ತು ಎಂದರೆ ನಂಬುವು ದಕ್ಕೆ ಸ್ವಲ್ಪ ಕಷ್ಟ ಎನಿಸಬಹುದು. ನಮಗೆ ದಿನ ಬೇಕಾಗಿರುವಂತಹ ವಸ್ತು ಯಾವುದು ಎಂದರೆ ಪೆಟ್ರೋಲ್ ಹಾಗೂ ಡೀಸೆಲ್. ಪೆಟ್ರೋಲ್ ಹಾಗೂ ಡೀಸಲ್ ಇವತ್ತಿನ ಕಾಲಮಾನದಲ್ಲಿ ಪ್ರತಿಯೊಬ್ಬರಿಗೂ ಕೂಡ ಅಗತ್ಯವಾಗಿ ಬೇಕಾಗಿರುವಂತಹ ವಸ್ತುಗಳು.

ಇವುಗಳ ಬೆಲೆ ಹೆಚ್ಚಾದರೆ ಆಟೋಮೆಟಿಕ್ ಆಗಿ ಇತರೆ ವಸ್ತುಗಳ ಬೆಲೆ ಕೂಡ ಹೆಚ್ಚಾಗುತ್ತದೆ. ಅಸಲಿಗೆ ಈ ಪೆಟ್ರೋಲ್ ಹಾಗೂ ಡೀಸೆಲ್ ಹೇಗೆ ಉತ್ಪಾದನೆ ಯಾಗುತ್ತದೆ ? ಇವುಗಳನ್ನು ಎಲ್ಲಿಂದ ಹೆಕ್ಕಿ ತೆಗೆಯಲಾಗು ತ್ತದೆ? ಅದರ ಪ್ರೊಸೀಜರ್ ಏನು? ನಮ್ಮ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಇಷ್ಟು ಏರುವುದಕ್ಕೆ ಕಾರಣವೇನು?

ಇದರ ಬೆಲೆ ಹೇಗೆ ಯಾವ ಕಾರಣಗಳಿಂದಾಗಿ ಏರಿಕೆಯಾಗುತ್ತದೆ? ಈ ರೀತಿ ಮುಂತಾದ ಸಂಗತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈಗ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಬೇಕಾಗಿರು ವಂತಹ ಅತ್ಯಮೂಲ್ಯ ಹಾಗೂ ಬೆಲೆಬಾಳುವಂತಹ ವಸ್ತುಗಳೆಲ್ಲವೂ ಕೂಡ ಭೂಮಿಯ ಒಳಗಿನಿಂದಲೇ ಸಿಗುತ್ತದೆ. ಹೀಗೆ ಭೂಮಿ ಒಳಗಡೆ ಇರುವಂತಹ ಎಷ್ಟೋ ಬಗೆಯ ಇಂಧನ ಹಾಗೂ ಲೋಹಗಳನ್ನು ಹಾಗೂ ಅವುಗಳ ಬೆಲೆಗಳನ್ನು ಕೊಂಡುಕೊಂಡಂತಹ ಮಾನವ ಅವುಗಳನ್ನು ಹುಡುಕಿ ಹೆಕ್ಕಿ ತೆಗೆದು

See also  ಪತ್ತೆಯಾಗಿದೆ ಜಗತ್ತಿನ ಅತಿ ದೊಡ್ಡ ಹಾವುಗಳು,ಮನುಷ್ಯರನ್ನು ನುಂಗುತ್ವಾ ಆ ಭಯಾನಕ ಸರ್ಪಗಳು...! 26 ಅಡಿ ಉದ್ದ

ತನಗೆ ಬೇಕಾದಂತೆ ಅವುಗಳನ್ನು ಬಳಸಿ ಖಾಲಿ ಮಾಡತೊಡಗಿದ. ಅಂಥವುಗಳಲ್ಲಿ ಈ ಇಂಧನ ಅಥವಾ ಕ್ರೂಡ್ ಆಯಿಲ್ ಕೂಡ ಒಂದು. ಕ್ರೂಡ್ ಆಯಿಲ್ ನಿಂದಲೇ ಇವತ್ತು ಅನೇಕ ತರದ ಪೆಟ್ರೋಲಿಯಂ ಪ್ರಾಡಕ್ಟ್ ಗಳು ಉತ್ಪಾದನೆಯಾಗುತ್ತವೆ. ಇವುಗಳು ನಾವು ಧರಿಸು ವಂತಹ ಬಟ್ಟೆಯಿಂದ ಹಿಡಿದು ನಾವು ಮುಖಕ್ಕೆ ಹಚ್ಚಿಕೊಳ್ಳುವಂತಹ ಫೇಸ್ ಕ್ರೀಮ್ ಗಳ ವರೆಗೂ ಹೀಗೆ ಎಲ್ಲದರಲ್ಲೂ ಕೂಡ ನಿರ್ದಿಷ್ಟ ಪ್ರಮಾಣದಲ್ಲಿ ಬಳಕೆಯಾಗುತ್ತದೆ.

ಅಷ್ಟಕ್ಕೂ ಈ ಕ್ರೂಡ್ ಆಯಿಲ್ ಹೇಗೆ ಸಿಗುತ್ತದೆ ಗೊತ್ತಾ. ಭೂಮಿಯ ಮೇಲೆ ಯಾವುದೇ ಜೀವಿ ಸತ್ತರೂ ಕೂಡ. ಆಕ್ಸಿಜನ್ ಸಹಾಯ ದೊಂದಿಗೆ ಅದು ಮಣ್ಣಲ್ಲಿಯೇ ಕರಗಿ ಹೋಗುತ್ತದೆ ಆದರೆ ಸಮುದ್ರ ಸಾಗರದಲ್ಲಿ ಸತ್ತಂತಹ ಜೀವಿಗಳ ಕಥೆ ಆ ರೀತಿ ಅಲ್ಲ. ಅಲ್ಲಿ ಆಕ್ಸಿಜನ್ ಇರದ ಕಾರಣ ಸತ್ತಂತಹ ಯಾವುದೇ ಜೀವಿ ಸಾಗರದ ತಳವನ್ನು ಸೇರಿ ಹೂತು ಹೋಗುತ್ತದೆ.

ಇದೇ ರೀತಿ ಸತ್ತಂತಹ ಜೀವಿ ಮಸ್ತಿಕ್ಷಗಳ ವೇಸ್ಟ್ ಅಲ್ಲಿ ನೆಲೆಯಾಗಿ ಒಂದು ಪದರವೇ ನಿರ್ಮಾಣವಾಗುತ್ತದೆ. ಇವು ಹಲವು ಬಗೆಯ ಕೆಮಿಕಲ್ ಆಗಿ ಪರಿವರ್ತನೆಯಾಗುತ್ತದೆ. ಅದರಲ್ಲಿ ಬಹಳ ಮುಖ್ಯವಾ ದಂತಹ ಕೆಮಿಕಲ್ ಕೆರೋಜನ್. ಹಲವು ಬಗೆಯ ಕೆಮಿಕಲ್ ಗಳ ಆವರ್ತನೆಯಿಂದಾಗಿ ಈ ಅನಿಲಗಳು ಅತಿಯಾದ ಉಷ್ಣದಲ್ಲಿ ಬೆಂದು ಕ್ರೂಡ್ ಆಯಿಲ್ ಅಥವಾ ನ್ಯಾಚುರಲ್ ಗ್ಯಾಸ್ ಆಗಿ ಪರಿವರ್ತನೆ ಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಪತ್ತೆಯಾಗಿದೆ ಜಗತ್ತಿನ ಅತಿ ದೊಡ್ಡ ಹಾವುಗಳು,ಮನುಷ್ಯರನ್ನು ನುಂಗುತ್ವಾ ಆ ಭಯಾನಕ ಸರ್ಪಗಳು...! 26 ಅಡಿ ಉದ್ದcrossorigin="anonymous">