ಶ್ರೀ ದತ್ತಾತ್ರೇಯ ಸ್ವಾಮಿಯ ವಿಶೇಷ ಕೃಪೆಯಿಂದ ಬಾರಿ ದೊಡ್ಡ ಸಿಹಿಸುದ್ದಿ ಈ ರಾಶಿಗಳಿಗೆ ಅದೃಷ್ಟ ಕೈ ಹಿಡಿಯಲಿದೆ..ನಿಮ್ಮ ರಾಶಿ‌ ನೋಡಿ. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ :- ಪ್ರೀತಿಯ ವಿಚಾರದಲ್ಲಿ ಇಂದು ನಿಮಗೆ ವಿಶೇಷವಾದ ದಿನವಾಗಿರುತ್ತದೆ ಸಂಗಾತಿಯೊಂದಿಗೆ ನಿಮ್ಮ ಸಂಬಂಧವು ಬಲವಾಗಿರುತ್ತದೆ ಇಂದು ನೀವು ನಿಜವಾದ ಪ್ರೀತಿಯನ್ನು ಅನುಭವಿಸುತ್ತೀರಿ ದಿನವಿಡೀ ನಿಮ್ಮ ಸಂಗಾತಿಯೊಂದಿಗೆ ಪ್ರವಾಸವನ್ನು ಆನಂದಿಸುತ್ತೀರಿ. ಮದುವೆಯಾಗಿದ್ದರೆ ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧವೂ ಹೆಚ್ಚಾಗುತ್ತದೆ ಇಂಥ ಜೀವನ ಸಂಗಾತಿಯನ್ನು ಕಂಡು ಹಿಡಿಯಲು ನೀವು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೀರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12:30 ವರೆಗೆ.

ವೃಷಭ ರಾಶಿ :- ಈ ದಿನ ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನವನ್ನು ಹರಿಸಿ ನೀವು ನಿರ್ಲಕ್ಷ ಮಾಡಿದರೆ ನಿಮ್ಮ ಆರೋಗ್ಯ ಕೆಡಬಹುದು ಕುಟುಂಬದ ಪರಿಸ್ಥಿತಿ ಇಂದು ಶಾಂತಿಯಿಂದ ತುಂಬಿರುತ್ತದೆ ಕೆಲವು ಸಮಯದ ನಂತರ ಕುಟುಂಬದೊಂದಿಗೆ ಒಳ್ಳೆಯ ಕ್ಷಣಗಳನ್ನು ಕಳೆಯಲು ಅವಕಾಶ ಸಿಗಲಿದೆ. ಈ ಅವಕಾಶವನ್ನು ಸಂಪೂರ್ಣವಾಗಿ ಆನಂದಿಸಿ ಮಕ್ಕಳಿಗೆ ಉಡುಗೊರೆ ಖರೀದಿಸುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆವರೆಗೆ.

ಮಿಥುನ ರಾಶಿ :- ಈ ದಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿರಬಹುದು ಹಟಾತು ಹೊಟ್ಟೆ ನೋವಿಂದ ತುಂಬಾ್ತೀರಿ ಹೊರಗೆ ಇರುವ ಆಹಾರವನ್ನು ತಿನ್ನುವುದನ್ನು ತಪ್ಪಿಸಬೇಕು ಉತ್ತಮ ಜೀವನ ಶೈಲಿಯನ್ನು ನೀವು ಅಳವಡಿಸಿಕೊಂಡರೆ ನಿಮಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಪ್ರತಿನಿತ್ಯ ಯೋಗ ಮತ್ತು ಜ್ಞಾನವನ್ನು ಮಾಡಿ ಇದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ.

ಕರ್ಕಾಟಕ ರಾಶಿ :- ಹಣದ ದೃಷ್ಟಿಯಿಂದ ಈ ದಿನ ಅದೃಷ್ಟ ಬರುತ್ತದೆ ಯಾವುದೇ ಒಂದು ಹಳೆಯ ಆಸ್ತಿಯು ಎಂದು ಮಾರಾಟವಾಗಬಹುದು ಕೆಲಸದಲ್ಲಿ ಇಂದು ನೀವು ಜಾಗೃತಿಯನ್ನು ವಹಿಸಬೇಕು ವಿಶೇಷವಾಗಿ ನೀವೇನಾದರೂ ವ್ಯಾಪಾರ ಮಾಡುತ್ತಿದ್ದರೆ ವ್ಯವಹಾರದ ಸ್ಥಳದಲ್ಲಿ ಉತ್ತಮವಾಗಿ ಮಾತನಾಡುವುದು ನಿಮಗೆ ಅಗತ್ಯವಾಗಿರುತ್ತದೆ. ನಿಮ್ಮ ಹಿರಿಯರು ನಿಮ್ಮ ಕೆಲಸದಲ್ಲಿ ಲೋಪ ದೋಷವನ್ನು ಕಂಡುಹಿಡಿದವರೊಂದಿಗೆ ಭಾವದ ಮಾಡಲು ಬದಲು ಅವರನ್ನು ಹೇಳಿದ್ದು ಒಪ್ಪಿಕೊಳ್ಳಬೇಕು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ರಿಂದ ಸಂಜೆ 5:30 ವರೆಗೆ.

ಸಿಂಹ ರಾಶಿ :- ನಿಮ್ಮ ಮಗುವಿನ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳ ಎದುರಾಗಬಹುದು ಅವರ ಅನು ಪ್ರೀತಿಯಿಂದ ಸಮಾಧಾನಿಸಿ ಇಲ್ಲದಿದ್ದರೆ ಮನೆಯ ವಾತಾವರಣಕ್ಕೆ ತೊಂದರೆಯಾಗಲಿದೆ ಕುಟುಂಬ ಸದಸ್ಯರ ಸಮಸ್ಯೆಗಳಿಗೆ ಅಗತ್ಯ ಕೊಡಿ ಪೋಷಕರ ಪ್ರೀತಿ ಮತ್ತು ಬೆಂಬಲವು ನಿಮಗೆ ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ. ಆರ್ಥಿಕ ಸಲಹೆಗಳನ್ನು ನೀವು ನಿಮ್ಮ ಸ್ನೇಹಿತರಿಂದ ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6:00 ಯಿಂದ ಮಧ್ಯಾಹ್ನ 1:00 ಯವರೆಗೆ.

ಕನ್ಯಾ ರಾಶಿ :- ಈ ದಿನ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ಇತ್ತೀಚಿಗೆ ನೀವು ಹೊಸದೊಂದು ವ್ಯವಹಾರವನ್ನು ಪ್ರಾರಂಭಿಸಿದರೆ ಆದಷ್ಟು ಪ್ರಯೋಜನಗಳನ್ನು ಪಡೆಯುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ ಪ್ರಮುಖ ಸಂದೇಶವನ್ನು ಸ್ವೀಕರಿಸುವ ಮೂಲಕ ನಿಮ್ಮ ಸಂತೋಷ ಇನ್ನೂ ಹೆಚ್ಚಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12:30 ವರೆಗೆ.

ತುಲಾ ರಾಶಿ :- ಕುಟುಂಬದ ವಿಚಾರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಬಹಳ ಎಚ್ಚರದಿಂದ ತೆಗೆದುಕೊಳ್ಳಿ ಇಲ್ಲದಿದ್ದರೆ ತಪ್ಪು ನಿರ್ಧಾರಗಳು ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀಳಬಹುದು ಹಾಗೂ ನಿಮ್ಮ ಹಿಡಿ ಕುಟುಂಬದ ಮೇಲೆ ಪರಿಣಾಮ ಬೀಳುವುದು. ಕುಟುಂಬದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಈ ದಿನ ಹಣಕಾಸಿನ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 4 ರಿಂದ ರಾತ್ರಿ 8:00 ಗಂಟೆಯವರೆಗೆ.

ವೃಶ್ಚಿಕ ರಾಶಿ :- ಈ ದಿನ ಹಣಕಾಸನ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆೆ ನೀವು ಮಾಡುತ್ತಿರುವ ಕೆಲಸದಲ್ಲಿ ಹಣದ ಅಣಚಣೆ ಉಂಟಾಗಬಹುದು ಇಂತಹ ಪರಿಸ್ಥಿತಿಯಲ್ಲಿ ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗಬಹುದು. ಯಾರಿಂದಲೂ ನೀವು ಸಹಾಯವನ್ನು ಪಡೆಯಲು ಮುಂದಾಗುತ್ತೀರಿ ನಿಮ್ಮ ಸ್ನೇಹಿತರಿಂದ ನಿಮಗೆ ಸಹಾಯ ಸಿಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರೀ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 4:00 ವರೆಗೆ.

ಧನಸು ರಾಶಿ :- ದಿನದ ಆರಂಭ ಉತ್ತಮವಾಗಿರುತ್ತದೆ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ ಮತ್ತು ನೀವು ಧನಾತ್ಮಕವಾಗಿ ಭಾವಿಸುತ್ತೇನೆ ಹಣದ ದೃಷ್ಟಿ ನೋಡುವುದಾದರೆ ಬಹಳ ಮುಖ್ಯವಾದ ದಿನವಾಗಿರುತ್ತದೆ ದೀರ್ಘಕಾಲದಿಂದ ನಡೆಯುತ್ತಿರುವ ಹಣಕಾಸಿನ ಪ್ರಯತ್ನ ಹಿಂದೆ ಯಶಸ್ವಿಯಾಗಬಹುದು. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 12 ರಿಂದ 1.30 ರವರೆಗೆ.

ಮಕರ ರಾಶಿ :- ದೈಹಿಕವಾಗಿ ಅಲ್ಲದೆ ಮಾನಸಿಕವಾಗಿ ಇಂದು ನೀವು ತುಂಬಾ ಸಂತೋಷವನ್ನು ಅನುಭವಿಸುತ್ತೀರಿ ನಿಮ್ಮ ಎಲ್ಲಾ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತೀರಿ ಸಾಬಾಗಿತ್ವದಲ್ಲಿ ನೀವು ಕೆಲಸವನ್ನು ಮಾಡುತ್ತಿದ್ದರೆ ಪಾಲುದಾರಿಕೆಯೊಂದಿಗೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಬೇಕು. ಹಣದ ಪರಿಸ್ಥಿತಿ ಕೂಡ ಸುಧಾರಿಸುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 5 ರಿಂದ ರಾತ್ರಿ 8:30ರ ವರೆಗೆ.

ಕುಂಭ ರಾಶಿ :- ಕೆಲವೇ ಸಮಯದಿಂದ ನಿಮ್ಮ ಜೀವನದಲ್ಲಿ ನಿರಂತರವಾಗಿ ಏರಳಿತವು ಕಂಡುಬಂದಿದ್ದರೆ ಇದು ಎಲ್ಲದಕ್ಕೂ ಪರಿಹಾರ ಸಿಗುತ್ತದೆ ಅನ್ಕೋ ಕೆಲವು ಸಂದರ್ಭಗಳಲ್ಲಿ ಹುಷಾರಾಗಿರಬೇಕಾಗುತ್ತದೆ ನಿಮ್ಮ ಕೆಲಸದ ಬಗ್ಗೆ ಮಾತನಾಡುವುದಾದರೆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಹ ಉದ್ಯೋಗಿಗಳ ಜೊತೆ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ.

ಮೀನಾ ರಾಶಿ :- ಈ ದಿನ ಒಳ್ಳೆಯ ಸುದ್ದಿಯನ್ನು ಪಡೆಯಬಹುದು ಮತ್ತು ಮನೆಯ ಕಿರಿಯರ ಜೊತೆ ನೀವು ಸಾಕಷ್ಟು ಉತ್ತಮವಾದ ಸಮಯವನ್ನು ಕಳೆಯುತ್ತೀರಿ ಪೋಷಕರ ಆರೋಗ್ಯವೂ ಕೂಡ ಹೃದಯ ಇರುತ್ತದೆ ಆರ್ಥಿಕ ವಿಚಾರದಲ್ಲಿ ಅಷ್ಟೇನೂ ಒಳ್ಳೆಯದಲ್ಲ. ಇಂದು ನಿಮ್ಮ ಮನೆಯಲ್ಲಿ ಸೌಕರ್ಯಗಳಿಗೆ ಹೆಚ್ಚು ಖರ್ಚು ಮಾಡಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 2:30 ವರೆಗೆ.

By admin

Leave a Reply

Your email address will not be published. Required fields are marked *