ನಿಮ್ಮ ಬುದ್ದಿವಂತಿಕೆ ಹಾಗೂ ಸಾಮಾರ್ಥ್ಯದಿಂದಲೇ ಹಣದ ಲಾಭ ಮಾಡಲಿದ್ದೀರಿ ಈ 5 ರಾಶಿಗೆ ದುರ್ಗೆಯ ಅನುಗ್ರಹ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ :- ಇಂದು ನೀವು ಕುಟುಂಬ ಜೀವನದ ಬಗ್ಗೆ ಹೆಚ್ಚಿನ ಕಾಳಜಿ ಎನ್ನುವಹಿಸಬೇಕು ವಿಶೇಷವಾಗಿ ಮನೆ ಹಿರಿಯರ ಆರೋಗ್ಯದ ಕಡೆ ಒಂದಿಷ್ಟು ಗಮನವನ್ನು ಹರಿಸಿ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಸಂಗಾತಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಣಕಾಸಿನ ಪರಿಸ್ಥಿತಿಯಲ್ಲಿ ದೊಡ್ಡ ಲಾಭವಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 8:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ವೃಷಭ ರಾಶಿ :- ಹಿಂದೆ ಮಾಡಿದ ತಪ್ಪುಗಳಿಂದ ನೀವು ಪಾಠವನ್ನು ಕಲಿಯುವಿರಿ ಇದರ ಹಿಂದೆ ಪ್ರತಿಫಲ ಸಿಗದಿದ್ದಾಗ ನಿಮಗೆ ಮನಸ್ಸಿಗೆ ನೋವಾಗುವುದು ಸಾಧ್ಯತೆಯಿದೆ ನಿಮ್ಮ ಕಷ್ಟಕ್ಕೆ ಪ್ರತಿಫಲ ಬೇಗನೆ ಸಿಗುತ್ತದೆ ಹಾಗಾಗಿ ನೀವು ನಿರೀಕ್ಷೆ ಆಗಬೇಡಿ ಮಧ್ಯಾಹ್ನದೊತ್ತಿಗೆ ಕೆಲವರಿಗೆ ಹಣದ ಲಾಭವಿರುತ್ತದೆ ಮತ್ತು ಹಣಕಾಸಿನ ಮತ್ತು ಕೌಟುಂಬಿಕ ವಿಚಾರಗಳಿಗೆ ಚರ್ಚೆಯಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆವರೆಗೆ .

ಮಿಥುನ ರಾಶಿ :- ಈ ದಿನ ಕೆಲಸದಲ್ಲಿ ಹೆಚ್ಚು ಒತ್ತಡ ಉಂಟಾಗಬಹುದು ವಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು ಅತಿಯಾದ ಒತ್ತಡ ನಿಮ್ಮ ಆರೋಗ್ಯವು ಕೂಡ ಹಾಳು ಮಾಡಬಹುದು ಯಾವುದರ ಬಗ್ಗೆ ಹೆಚ್ಚು ಚಿಂತನೆ ಮಾಡಬೇಡಿ ಮುಂಬರುವ ದಿನಗಳಲ್ಲಿ ಎಲ್ಲಾ ಒಳ್ಳೆಯದಾಗುತ್ತದೆ. ನೀವು ಎಂದು ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದರೆ ಅದೃಷ್ಟದ ಅವಕಾಶವೂ ಸಿಗಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 3:00 ವರೆಗೆ.

ಕರ್ಕಾಟಕಕ ರಾಶಿ :- ಇಂದು ನಿಮ್ಮ ಮನಸ್ಸಿನಲ್ಲಿ ಸ್ವಲ್ಪ ಗೊಂದಲ ಉಂಟಾಗುತ್ತದೆ ಆಫೀಸ ಅಥವಾ ಮನೆ ವಿಚಾರವಾಗಿರಬಹುದು ಅಂತಹ ಗೊಂದಲ ನಿಮ್ಮ ಮನಸ್ಸಿನಲ್ಲಿ ಇದ್ದರೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಂಡು ಸಮಸ್ಯೆಗೆ ಪರಿಹಾರ ಕೊಂಡುಕೊಳ್ಳಿ. ನಿಮ್ಮ ಮನಸ್ಸಿನ ನೆಮ್ಮದಿ ಅನಿಸುತ್ತದೆ ನಿಮ್ಮ ಮನಸ್ಸಿನಲ್ಲಿರುವ ಗೊಂದಲವು ಕಮ್ಮಿಯಾಗುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 2.30 ರವರೆಗೆ.

ಸಿಂಹ ರಾಶಿ :- ವ್ಯಾಪಾರಸ್ಥಳವಾಗಬಹುದು ಅಥವಾ ಉದ್ಯೋಗ ಸ್ಥಳವಾಗಿರಬಹುದು ನಿಮ್ಮ ಬುದ್ಧಿವಂತಿಕೆಯಂತೆ ನೀವು ವ್ಯವಹಾರ ಮಾಡಿದರೆ ಇಂದು ಉತ್ತಮ ಲಾಭ ಸಿಗುವ ಸಾಧ್ಯತೆ ಇದೆ ಸರಿಯಾದ ಸಮಯಕ್ಕೆ ನೀವು ಬುದ್ಧಿವಂತಿಗೆ ವ್ಯವಹಾರವನ್ನು ನಿಭಾಯಿಸಿದರೆ ನಿಮಗೆ ಅಂದುಕೊಂಡಂತೆ ಲಾಭ ದೊರೆಯಲಿದೆ. ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗೆ 8.30 ರಿಂದ ಮಧ್ಯಾಹ್ನ 1:00 ವರೆಗೆ.

ಕನ್ಯಾ ರಾಶಿ :- ಇಂದು ಒಂದೇ ಸಮಯದಲ್ಲಿ ಒಂದೇ ಕೆಲಸ ಮಾಡಲು ಪ್ರಯತ್ನಿಸಿ ನಿಮ್ಮ ಮೇಲೆ ನೀವು ಹೆಚ್ಚು ಒತ್ತಡವನ್ನು ಒಡೆಯಬೇಡಿ ವೈವಾಹಿಕ ಜೀವನದಲ್ಲಿ ಸುಂದರವಾದ ತೀವವನ್ನು ಪಡೆಯಬಹುದು ನಿಮ್ಮ ಸಂಗಾತಿಯ ಮೇಲಿರುವ ಕೋಪವನ್ನು ಮರೆತು ಸಹಕರಿಸಿದರು ಉತ್ತಮ. ನಿಮ್ಮ ಆರ್ಥಿಕ ಸ್ಥಿತಿ ಇಂದು ಸಾಮಾನ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ತುಲಾ ರಾಶಿ :- ನಿಮ್ಮ ಮಾತುಗಳ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳದಿದ್ದರೆ ನಿಮ್ಮ ಖಾತೆಯ ಮೇಲೆ ದೊಡ್ಡ ಪರಿಣಾಮ ಬೀರಬಹುದು ವಿಶೇಷವಾಗಿ ನೀವು ಪ್ರಮುಖ ವ್ಯಕ್ತಿಗಳೊಂದಿಗೆ ಮಾತನಾಡಬೇಕಾದಾಗ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಕೆಲಸದ ವಿಚಾರದಲ್ಲಿ ಇಂದು ನಿಮಗೆ ಉತ್ತಮವಾದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 5:30 ರಿಂದ ರಾತ್ರಿ 9 ಗಂಟೆಯವರೆಗೆ.

ವೃಶ್ಚಿಕ ರಾಶಿ :- ಇಂದು ನಿಮ್ಮ ಮನಸ್ಥಿತಿ ಸಾಕಷ್ಟು ಚೆನ್ನಾಗಿರುತ್ತದೆ ಸ್ನೇಹಿತರೊಂದಿಗೆ ಸಂಜೆ ಹೊತ್ತಿನಲ್ಲಿ ಉತ್ತಮವಾದ ಸಮಯವನ್ನು ಕಳೆಯುತ್ತೀರಿ ಇಂದುೂ ನೀವು ಸಾಕಷ್ಟು ಆನಂದವನ್ನು ಹೊಂದಿರುತ್ತೀರಿ ಇಂದು ನೀವು ಹೆಚ್ಚು ಖರ್ಚು ಮಾಡುವ ಸಾಧ್ಯತೆ ಇದೆ. ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ.

ಧನಸು ರಾಶಿ :- ಇಂದು ನೀವು ವ್ಯಾಪಾರ ಕ್ಷೇತ್ರದಲ್ಲಿ ಕೆಲವು ವಿಭಾಗಗಳನ್ನು ಎದುರಿಸಬೇಕಾಗುತ್ತದೆ ನೀವು ಯಾವುದೇ ಹೊಸದೊಂದು ಕೆಲಸವನ್ನು ಪ್ರಾರಂಭಿಸುವ ಮೊದಲು ಅದರ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆ ಇಂದು ನಿಮಗೆ ಕೊನೆಗೊಳ್ಳಬಹುದು. ಶಾಂತಿ ಮತ್ತು ಹೊಂದಾಣಿಕೆಯನ್ನು ಕಾಪಾಡಿಕೊಳ್ಳಲು ಕೆಲವು ಕೆಲಸವನ್ನು ಮಾಡಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7:30 ರಿಂದ 10 ಗಂಟೆಯವರೆಗೆ.

ಮಕರ ರಾಶಿ :- ವ್ಯಾಪಾರ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಇಂದು ಅತ್ಯುತ್ತಮವಾದ ದಿನವಾಗಿರುತ್ತದೆ ವ್ಯಾಪಾರ ಕ್ಷೇತ್ರದಲ್ಲಿ ಇರುವವರಿಗೆ ಇಂದು ಒಳ್ಳೆಯ ಅವಕಾಶ ಕೂಡ ಸಿಗಬಹುದು. ಸಿಕ್ಕಿರ ಅವಕಾಶದಿಂದ ನೀವು ಸಂಪೂರ್ಣ ಲಾಭ ಪಡೆಯುವುದು ಉತ್ತಮ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 3:00 ವರೆಗೆ.

ಕುಂಭ ರಾಶಿ :- ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ ನಿಮ್ಮ ಕೆಲಸವನ್ನು ದೃಢ ನಿಶ್ಚಿತವಾಗಿ ಮಾಡಿದರೆ ನಿಮಗೆ ಯಶಸ್ಸು ಸಿಗಲಿದೆ ಹಣಕಾಸಿನ ವಿಚಾರದಲ್ಲಿ ಈ ದಿನ ಉತ್ತಮವಾಗಿರುತ್ತದೆ ನಿಮ್ಮ ಆದಾಯ ಕೂಡ ಇಂದು ಹೆಚ್ಚಾಗುವ ಸಾಧ್ಯತೆ ಇದೆ. ನೀವು ಮಾಡುತ್ತಿರುವ ಪ್ರತಿಯೊಂದು ಕೆಲಸದಲ್ಲಿಯೂ ಸಹ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4.30 ರಿಂದ ರಾತ್ರಿ 8.30 ರವರೆಗೆ.

ಮೀನ ರಾಶಿ :- ಇಂದು ನಿಮಗೆ ಹೇರಳೆತದಿಂದ ತುಂಬಿರುತ್ತದೆ ನಿಮ್ಮ ಆರೋಗ್ಯದ ಸಮಸ್ಯೆ ಇದ್ದರೆ ಇಂದು ಏರುಳತಿ ನಿಂದ ತುಂಬಿರುತ್ತದೆ ನಿಮ್ಮ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ನಿಮ್ಮ ಕೆಲಸವನ್ನು ಬದಿಗಿಟ್ಟು ವಿಶ್ರಾಂತಿ ತೆಗೆದುಕೊಂಡರೆ ಉತ್ತಮ. ಕೆಲಸದಲ್ಲಿ ಇದ್ದಕ್ಕಿದ್ದಂತೆ ವರ್ಗಾವಣೆಯ ಸುದ್ದಿಯನ್ನು ನಿಮಗೆ ಸಿಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ.

By admin

Leave a Reply

Your email address will not be published. Required fields are marked *