ವೃಷಭ ರಾಶಿ ಏಪ್ರಿಲ್ ತಿಂಗಳ ನಿಖರವಾದ ಭವಿಷ್ಯ ..ಇವುಗಳಲ್ಲಿ ಮಾತ್ರ ಅವಸರ ಮಾಡಬೇಡಿ..

ವೃಷಭ ರಾಶಿ ಏಪ್ರಿಲ್ 2023 ತಿಂಗಳ ಮಾಸ ಭವಿಷ್ಯ ||

WhatsApp Group Join Now
Telegram Group Join Now

ಏಪ್ರಿಲ್ ತಿಂಗಳ ವೃಷಭ ರಾಶಿ ಭವಿಷ್ಯವನ್ನು ನೋಡುವುದಕ್ಕೂ ಮೊದಲು ಗ್ರಹಗಳ ಬದಲಾವಣೆ ಯಾವ ರೀತಿ ಇರುತ್ತದೆ ಎಂದು ತಿಳಿದುಕೊಳ್ಳೋಣ. ಆರನೇ ತಾರೀಖು ವೃಷಭ ರಾಶಿಗೆ ಶುಕ್ರ ಪ್ರವೇಶ ಮಾಡುತ್ತಿದ್ದಾನೆ. ಹಾಗೆಯೇ 14ನೇ ತಾರೀಖು ರವಿ ಮೇಷ ರಾಶಿಗೆ ತನ್ನ ಉಚ್ಚ ಕ್ಷೇತ್ರಕ್ಕೆ ಪ್ರವೇಶ ಮಾಡುತ್ತಿದ್ದಾನೆ.

ಹಾಗೆ 21ನೇ ತಾರೀಖು ಗುರು ವೃಷಭ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಹಾಗಾಗಿ ಈ ಗ್ರಹಗಳು ಯಾವ ರೀತಿಯಾಗಿ ಮುಂದುವರೆಯುತ್ತದೆ ಹಾಗೂ ಈಗಾಗಲೇ ಸ್ಥಿತವಾಗಿರುವಂತಹ ಗ್ರಹಗಳು ಯಾವ ರೀತಿಯಾಗಿ ಮುಂದುವರೆಯುತ್ತದೆ. ಏನು ಇದರ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ವೃಷಭ ರಾಶಿಗೆ ಅಂದರೆ ರಾಹು 11 ಮತ್ತು 12ನೇ ಮನೆಯಲ್ಲಿ ಸಂಚಾರವನ್ನು ಮಾಡಿದರೆ ಕುಜ 2ನೇ ಮನೆಯನ್ನು ಸಂಚಾರ ಮಾಡುತ್ತಾನೆ.

ಹಾಗೂ ಬುಧ 12ನೇ ಮನೆಯನ್ನು ಸಂಚಾರ ಮಾಡಿದರೆ ಗುರು 11 ಮತ್ತು 12ನೇ ಮನೆಯ ಸಂಚಾರವನ್ನು ಮಾಡುತ್ತಾನೆ. ಹಾಗೆಯೇ ಶುಕ್ರ 12 ಮತ್ತು 1ನೇ ಮನೆಯ ಸಂಚಾರವನ್ನು ಮಾಡುತ್ತಾನೆ. ಶನಿ ಹತ್ತನೇ ಮನೆಯ ಸಂಚಾರ, ರಾಹು 12 ಮತ್ತು ಕೇತು ಆರನೇ ಮನೆಯ ಸಂಚಾರವನ್ನು ಮಾಡುತ್ತಾನೆ. ಹೀಗೆ ಮೇಲೆ ಹೇಳಿದಂತಹ ಗ್ರಹಗಳ ಸಂಚಾರದಿಂದ ವೃಷಭ ರಾಶಿಯವರಿಗೆ ಯಾವ ರೀತಿಯಾದಂತಹ.

See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

ಫಲಗಳು ಅಥವಾ ನಷ್ಟಗಳು ಇರುತ್ತದೆ. ಹೀಗೆ ಈ ವಿಚಾರವಾಗಿ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ. ಒಂದಷ್ಟು ಸಿಹಿಯ ಅನುಭವ ಆದರೆ ಮತ್ತಷ್ಟು ಕಹಿಯ ಅನುಭವವೂ ಕೂಡ ಆಗುತ್ತದೆ. ಏಕೆ ಎಂದರೆ ನಿಮಗೆ ಗುರುವಿನ ಬಲ ಇಲ್ಲದೆ ಇರುವುದರಿಂದ ಸ್ವಲ್ಪಮಟ್ಟಿಗೆ ಅನಾನುಕೂಲವೂ ಕೂಡ ಉಂಟಾಗುತ್ತದೆ.

ಇದರ ಜೊತೆ ರಾಹುವಿನ ಮತ್ತು ರವಿಯ ತೊಂದರೆಯೂ ಕೂಡ ಇರುವುದರಿಂದ ನಿಮಗೆ ಈ ಒಂದು ಮಾಸದಲ್ಲಿ ಏಳಿಗೆ ಎನ್ನುವುದು ಕಡಿಮೆ ಇರುತ್ತದೆ. ಕೆಲವೊಂದಷ್ಟು ನಷ್ಟಗಳು ಕೂಡ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗೆಯೇ ರವಿಯ ಸ್ಥಾನಮಾನವನ್ನು ಗಮನಿಸಿ ದಂತಹ ಸಂದರ್ಭದಲ್ಲಿ ರಾಜಕಾರಣಿಗಳಿಗೆ, ಸರ್ಕಾರಿ ಉದ್ಯೋಗದಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ, ಸರ್ಕಾರದ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳಿಗೆ, ಉನ್ನತ ಪದವಿಯಲ್ಲಿರುವಂತಹ ಸರ್ಕಾರಿ ಉದ್ಯೋಗಿಗಳಿಗೆ.

14ನೇ ತಾರೀಖಿ ನ ನಂತರ ತೊಂದರೆಗಳನ್ನು ಅನುಭವಿಸುವ ಸಾಧ್ಯತೆ ಇರುತ್ತದೆ. ಹಾಗೆ ನೀವು ಯಾವುದೇ ಒಂದು ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಕೊಂಡರೆ ಅದು ಸರಿಯಾದ ಸಮಯಕ್ಕೆ ನೆರವೇರುವುದಿಲ್ಲ. ಅಂದರೆ ನಿಧಾನವಾಗಿ ನೆರವೇರುತ್ತದೆ. ಶುಭ ಕಾರ್ಯಕ್ರಮಗಳಲ್ಲಿ ವಿಳಂಬ ಹೀಗೆ ಯಾವುದೇ ಕೆಲಸ ಕಾರ್ಯಗಳನ್ನು ನೀವು ಮಾಡಲು ಮುಂದೆ ಹೋದರೆ ಅವೆಲ್ಲವೂ ಕೂಡ ನಿಧಾನಗತಿ ಯಲ್ಲಿ ಆಗುವಂಥದ್ದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">