ಕುಂಭ ರಾಶಿ ಏಪ್ರಿಲ್ 14 ರ ನಂತರ ಹೀಗಾಗುತ್ತೆ ಅಂದರೆ ನೀವು ನಂಬೊಲ್ಲ..

ಕುಂಭ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ 2023….||

WhatsApp Group Join Now
Telegram Group Join Now

ನಿಮ್ಮ ರಾಶಿಯಲ್ಲಿಯೇ ಇರುವಂತಹ ಶನಿ ನಿಮ್ಮ ಬಗ್ಗೆ ಆಲೋಚನೆ ಮಾಡುವಂತೆ ಕೆಲವೊಂದಷ್ಟು ತೊಂದರೆಗಳನ್ನು ತಂದೊಡ್ಡುತ್ತಾನೆ ಎಂದೇ ಹೇಳಬಹುದು. ಹೀಗೆ ನಿಮ್ಮ ರಾಶಿಯಲ್ಲಿರುವಂತಹ ಗ್ರಹಗಳು ನಿಮಗೆ ತೊಂದರೆಯನ್ನು ಉಂಟುಮಾಡುವಂತೆ ಕೆಲವೊಂದಷ್ಟು ಆಲೋಚನೆ ಮಾಡುವ ಹಾಗೆ ಮಾಡುತ್ತದೆ ನನಗೆ ಯಾವುದೇ ಸಮಯ ಚೆನ್ನಾಗಿಲ್ಲ, ನನಗೆ ತೊಂದರೆ ಮೇಲೆ ತೊಂದರೆ ಎದುರಾಗುತ್ತಿದೆ.

ನಾನು ಯಾವುದೇ ರೀತಿಯಲ್ಲೂ ಮುಂದೆ ಬರಲು ಸಾಧ್ಯವಿಲ್ಲ, ಎಲ್ಲ ರಂತೆ ನಾನು ಬದುಕಲು ಸಾಧ್ಯವಿಲ್ಲ, ಹೀಗೆ ಈ ರೀತಿಯಾಗಿ ಅವರಲ್ಲಿ ಆಲೋಚನೆಯನ್ನು ಸೃಷ್ಟಿ ಮಾಡುತ್ತಿರುತ್ತದೆ. ಇವರು ಬೇರೆಯವರ ಬಗ್ಗೆ ಆಲೋಚನೆ ಮಾಡುವುದಿಲ್ಲ. ಬದಲಿಗೆ ನಾನು ನನ್ನದು ನನಗೆ ಅಪಾಯ ಉಂಟಾದರೆ ಹೀಗೆ. ಸಡೆ ಸಾತ್ ಪ್ರಭಾವದಿಂದ ಈ ರೀತಿಯಾದಂತಹ ಎಲ್ಲಾ ಬದಲಾವಣೆಗಳು ಕೂಡ ಕುಂಭ ರಾಶಿಯ ಜನರಲ್ಲಿ ನಡೆಯುತ್ತಿರುತ್ತದೆ.

ಈಗಾಗಲೇ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದು ಇನ್ನು ಮುಂದೆಯಾದರೂ ಈ ಎಲ್ಲಾ ಸಮಸ್ಯೆ ತಾಪತ್ರಯಗಳಿಂದ ಮುಕ್ತಿ ಸಿಕ್ಕುತ್ತದೆಯಾ ಅಥವಾ ಸಿಗುವುದಿಲ್ಲವ ಇದೇ ರೀತಿಯಾಗಿ ನಮ್ಮ ಸಮಸ್ಯೆಗಳು ಮುಂದುವರಿಯುತ್ತದೆ ಹೀಗೆ ಹಲವಾರು ಗೊಂದಲಗಳು ಸಾಕಷ್ಟು ಜನರಲ್ಲಿ ಇದೆ. ಹಾಗಾದರೆ ಕುಂಭ ರಾಶಿಯವರಿಗೆ ಈ ಏಪ್ರಿಲ್ ತಿಂಗಳು ಯಾವ ರೀತಿಯಾದಂತಹ ಬದಲಾವಣೆಗಳು ನಡೆಯಲಿದೆ ಅವರಿಗೆ ಮುಂದೆ ಯಾವ ರೀತಿಯ.

ಶುಭ ಸಮಯ ಬರುತ್ತದೆ. ಹೀಗೆ ಈ ವಿಷಯವಾಗಿ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈಗಾಗಲೇ ನೀವು ಸಾಕಷ್ಟು ಆರೋಗ್ಯದ ವಿಚಾರವಾಗಿ ತೊಂದರೆಯನ್ನು ಅನುಭವಿಸಿದ್ದೀರಿ, ಹಾಗೆಂದ ಮಾತ್ರಕ್ಕೆ ಕುಂಭ ರಾಶಿಯವರಿಗೆ ಈ ಒಂದು ಮಾಸದಲ್ಲಿ ಯಾವುದೇ ರೀತಿಯಾದಂತಹ ಶುಭಫಲಗಳು ಇಲ್ಲ ಶುಭ ವಿಚಾರಗಳು ಇಲ್ಲ ಎಂದರ್ಥ ಅಲ್ಲ ಬದಲಿಗೆ ಈ ಒಂದು ಮಾಸದ ಕೊನೆಯಲ್ಲಿ ನಿಮ್ಮ ಜೀವನದಲ್ಲಿ ಒಂದು ಅದ್ಭುತವಾದಂತಹ ಬದಲಾವಣೆ ಉಂಟಾಗಲಿದೆ.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ಈ ಒಂದು ಬದಲಾವಣೆಯಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಒಳ್ಳೆಯ ಘಟನೆಗಳು ನಡೆಯುತ್ತದೆ. ಸಾಕಷ್ಟು ಆರ್ಥಿಕ ವಿಷಯವಾಗಿ ಇದ್ದಕ್ಕಿದ್ದಂತೆ ಯಾವುದೋ ಒಂದು ಹಣಕಾಸು ನಿಮಗೆ ಸಿಗುವಂತದ್ದು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಒಳ್ಳೆಯದಾಗುತ್ತದೆ ಎಂದೇ ಹೇಳಬಹುದು ಈ ಒಂದು ತಿಂಗಳ ಕೊನೆಯ ವಾರದಲ್ಲಿ.

ಅದರಲ್ಲೂ ಕೆಲಸಗಳಿಗೆ ಪ್ರಯತ್ನಿಸುತ್ತಿದ್ದರೆ ಒಳ್ಳೆಯ ಕಡೆ ಕೆಲಸ ಸಿಗುವ ಸಾಧ್ಯತೆ ಇರುತ್ತದೆ. ಈ ಒಂದು ತಿಂಗಳಲ್ಲಿ ರವಿಯು ನಿಮಗೆ ಸಾಕಷ್ಟು ಅದ್ಭುತವಾದ ಪರಿಣಾಮವನ್ನು ತರಲಿದ್ದಾನೆ. ಆದ್ದರಿಂದ ರವಿಯ ಸಂಪೂರ್ಣ ವಾದಂತಹ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ಅದರಲ್ಲೂ ವಿಶೇಷವಾಗಿ ಏಪ್ರಿಲ್ 14ನೇ ತಾರೀಖು ರವಿ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ. ಇಲ್ಲಿ ರವಿ ನಿಮಗೆ ಅತ್ಯಂತ ಶುಭ ಫಲಗಳನ್ನು ಕೊಡುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">