ಬೀಯರ್ ಸೇವನೆ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲಯ ಕರಗಿ ಹೋಗುತ್ತಾ ? ವೈದ್ಯರು ಹೆಳೋದೇನು ನೋಡಿ.. - Karnataka's Best News Portal

ಬೀಯರ್ ಸೇವನೆ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲಯ ಕರಗಿ ಹೋಗುತ್ತಾ ? ವೈದ್ಯರು ಹೆಳೋದೇನು ನೋಡಿ..

ಬಿಯರ್ ಸೇವನೆಯಿಂದ ಕಿಡ್ಡಿಯಲ್ಲಿನ ಕಲ್ಲು ಹೋಗುವುದೇ….?

WhatsApp Group Join Now
Telegram Group Join Now

ಸಾಮಾನ್ಯವಾಗಿ ಕೆಲವೊಬ್ಬರು ಕಿಡ್ನಿಯಲ್ಲಿ ಕಲ್ಲು ಇದ್ದರೆ ಅವರು ಹೆಚ್ಚಾಗಿ ಬಿಯರ್ ಸೇವನೆ ಮಾಡುವುದರಿಂದ ಅವರ ಕಿಡ್ನಿಯಲ್ಲಿ ಇರುವಂತಹ ಕಲ್ಲುಗಳು ಮೂತ್ರದ ಮೂಲಕ ಹೊರ ಹೋಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಅದು ನಿಜವೇ ಅಥವಾ ಸುಳ್ಳೇ ಹೀಗೆ ಈ ವಿಷಯ ವಾಗಿ ಸಂಬಂಧಿಸಿದವರು ಮಾಹಿತಿಗಳ ಬಗ್ಗೆ ಈ ದಿನ ಚರ್ಚಿಸೋಣ.

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಳ್ಳು ತ್ತಿರುವಂತಹ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಅದಕ್ಕಾಗಿ ಹಲವಾರು ಜನ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿರು ತ್ತಾರೆ. ಆದರೆ ಕೆಲವೊಬ್ಬರು ಇದನ್ನು ಸರಿಪಡಿಸಿಕೊಳ್ಳದೆ ಹಲವಾರು ತೊಂದರೆಗಳನ್ನು ಕೂಡ ಅನುಭವಿಸುತ್ತಾರೆ ಹಾಗಾದರೆ ಈ ಒಂದು ಸಮಸ್ಯೆ ಇದ್ದವರು ಬಿಯರ್ ಹೆಚ್ಚಾಗಿ ಸೇವನೆ ಮಾಡುವುದರಿಂದ ಕಿಡ್ನಿಯಲ್ಲಿರುವ ಕಲ್ಲು ದೂರ ಹೋಗುತ್ತದೆಯಾ ಅಥವಾ ಹೋಗುವುದಿಲ್ಲವ ಎನ್ನುವುದರ ಬಗ್ಗೆ ನೋಡುವುದಾದರೆ.

ಸಾಮಾನ್ಯವಾಗಿ ಯಾವುದೇ ಒಂದು ವಿಷಯದ ಬಗ್ಗೆ ತಿಳಿದುಕೊಳ್ಳ ಬೇಕು ಎಂದರೆ ಅಥವಾ ನೀವು ಯಾವ ಸಮಸ್ಯೆಯನ್ನು ದೂರ ಮಾಡಿಕೊಳ್ಳಬೇಕೆಂದು ಬಯಸುತ್ತಿದ್ದರೆ, ಆ ಸಮಸ್ಯೆಯನ್ನು ದೂರ ಪಡಿಸುವಂತಹ ಒಂದು ಸಮಸ್ಯೆಗೆ ಮೇಲೆ ಯಾವ ರೀತಿ ಪರಿಣಾಮ ಬೀಳುತ್ತದೆ ಹಾಗೆಯೇ ಅದು ನಮ್ಮ ಸಮಸ್ಯೆಗಳನ್ನು ದೂರ ಮಾಡುವುದರ ಜೊತೆ ಬೇರೆ ಯಾವುದೇ ರೀತಿಯ ಸಮಸ್ಯೆ ಬಾರದಂತೆ ಅದು ನಮ್ಮನ್ನು ಕಾಪಾಡುತ್ತದೆಯಾ ಅಥವಾ ಇಲ್ಲವಾ.

See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..

ಎನ್ನುವುದನ್ನು ತಿಳಿದುಕೊಂಡು ಆನಂತರ ನೀವು ಆ ಪದಾರ್ಥಗಳನ್ನು ಉಪಯೋಗಿಸುವುದು ಉತ್ತಮ. ಇಲ್ಲವಾದಲ್ಲಿ ಅದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಸಮಸ್ಯೆ ಹೇಗೆ ಸಹಕಾರಿಯಾಗುತ್ತದೆ ಇದರ ಸರಿಯಾದ ವಿಧಾನ ಯಾವುದು ಎಂದು ನೋಡೋಣ.

ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಕಿಡ್ನಿಯು ನಮ್ಮ ದೇಹದಲ್ಲಿರುವಂತಹ ರಕ್ತವನ್ನು ಶದ್ಧೀಕರಣ ಮಾಡುವುದರ ಜೊತೆಗೆ ಬೆಳೆದಿರುವಂತಹ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕ ಹೊರ ಹಾಕುತ್ತಿರುತ್ತದೆ. ಹಾಗಾದರೆ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಳ್ಳುವುದಕ್ಕೆ ಮೊದಲು ಕಾರಣ ಏನು ಎಂದು ನೋಡುವುದಾದರೆ. ನಮ್ಮ ರಕ್ತದಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ ಮತ್ತು ಯುರಿಕ್ ಆಸಿಡ್ ಇದ್ದರೆ ಇದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಎದುರಾಗುತ್ತದೆ ಎಂದೇ ಹೇಳಬಹುದು.

ಬಿಯರ್ ನಲ್ಲಿ ಇರುವಂತಹ ಅಂಶವು ನಮ್ಮ ದೇಹಕ್ಕೆ ಸೇರಿದಾಗ ನಾವು ಪದೇಪದೇ ಮೂತ್ರ ಮಾಡಬೇಕು ಎನ್ನುವ ಅನುಭವ ಉಂಟಾಗುತ್ತದೆ. ಆದ್ದರಿಂದ ಹೆಚ್ಚಾಗಿ ಬಿಯರ್ ಸೇವನೆ ಮಾಡುವುದರಿಂದ ನಿಮ್ಮ ಕಿಡ್ನಿ ಯಲ್ಲಿ ಏನಾದರೂ ಕಲ್ಲು ಇದ್ದರೆ ಅದರಲ್ಲೂ 3mm, 5mm ಕಲ್ಲು ಇದ್ದರೆ ಅವೆಲ್ಲವೂ ಕೂಡ ನಿಮಗೆ ಮೂತ್ರದ ಮೂಲಕವೇ ಹೊರಗೆ ಹೋಗುತ್ತದೆ. ಆದರೆ ಇದಕ್ಕಿಂತ ಹೆಚ್ಚು ತೊಂದರೆ ಇರುವವರು ಇದಕ್ಕೆ ಉತ್ತಮವಾದ ವಿಧಾನ ಅನುಸರಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">