ಸರ್ವ ಋಣ ಬಾಧೆಗಳು ಕಳೆದು ಪಾಲುದಾರಿಕೆ ವ್ಯವಹಾರದಲ್ಲಿ 4 ರಾಶಿಯವರಿಗೆ ಶಕ್ತಿಶಾಲಿ ಕಾಲಭೈರವನ ಕೃಪೆ ನಿಖರ ರಾಶಿಫಲ.. - Karnataka's Best News Portal

ಸರ್ವ ಋಣ ಬಾಧೆಗಳು ಕಳೆದು ಪಾಲುದಾರಿಕೆ ವ್ಯವಹಾರದಲ್ಲಿ 4 ರಾಶಿಯವರಿಗೆ ಶಕ್ತಿಶಾಲಿ ಕಾಲಭೈರವನ ಕೃಪೆ ನಿಖರ ರಾಶಿಫಲ..

ಮೇಷ ರಾಶಿ :- ಇಂದು ನಿಮ್ಮ ಆರೋಗ್ಯವು ನಿಮ್ಮ ಅದ್ವಿತ್ಯತೆ ಆಗಿರಬೇಕು ಆದಷ್ಟು ಹೊರಗಿನ ಆಹಾರವನ್ನು ತಿನ್ನುವುದನ್ನು ತಪ್ಪಿಸಬೇಕು ಇಂದು ನೀವು ಸಾಕಷ್ಟು ವಿಷಯಗಳು ತೆಗೆದುಕೊಳ್ಳುವುದು ಉತ್ತಮ ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ ಹಿರಿಯರು ನಿಮ್ಮ ಕೆಲಸದಲ್ಲಿ ತೃಪ್ತರಾಗುತ್ತಾರೆ. ನೀವೇನಾದರೂ ವರ್ಗಾವಣೆ ಬಯಸುತ್ತಿದ್ದರೆ ನಿಮಗೆ ಬೇಕಾದ ಸ್ಥಳಗಳಲ್ಲಿ ವರ್ಗಾವಣೆ ಸಿಗುವ ಸಾಧ್ಯತೆ ಇದೆ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 5:30 ರಿಂದ ರಾತ್ರಿ 8.30 ರವರೆಗೆ.

ವೃಷಭ ರಾಶಿ :- ಇಂದು ನಿಮಗೆ ಅಧಿಕ ಜವಾಬ್ದಾರಿಹೊರೆ ನಿಮ್ಮ ಮೇಲೆ ಇರುತ್ತದೆ ನಿಮ್ಮ ಸಂಗಾತಿಯು ಎಲ್ಲ ರೀತಿಯಲ್ಲೂ ಸಹಾಯ ಮಾಡುತ್ತಾರೆ ಇದರಿಂದ ನಿಮ್ಮ ಹೊರೆ ಸ್ವಲ್ಪ ಸುಧಾರಿಸುತ್ತದೆ ಪರಸ್ಪರ ಸಾಕಷ್ಟು ಸಮಯ ಕಳೆಯಲು ಅವಕಾಶವೂ ಕೂಡ ಸಿಗುತ್ತದೆ. ಆರ್ಥಿಕ ಪರಿಸ್ಥಿತಿ ಇಂದು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ನೀವು ಇಂದು ಚಿಂತನಶೀಲವಾಗಿ ಖರ್ಚು ಮಾಡಿದರೆ ಉತ್ತಮ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 8:45 ರಿಂದ 11:30 ರವರೆಗೆ.

ಮಿಥುನ ರಾಶಿ :- ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ನೀವು ತಂದೆ ಮದ್ದು ತಾಯಿ ಆರೋಗ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದರೆ ಇಂದು ಸಮಾಧಾನ ಸಿಗಬಹುದು ಅವರ ಆರೋಗ್ಯವು ಸುಧಾರಿಸಲು ನೀವು ನೋಡಬಹುದು ವ್ಯಾಪಾರಸ್ಥರು ಅಪಾರ ಯೋಜನೆ ಪಡೆಯುವ ಸಾಧ್ಯತೆ ಇದೆ ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವರಿಂದ ಅಪಾರವಾದ ಲಾಭವನ್ನು್ನು ಪಡೆಯಬಹುದು. ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 12 15 ರವರೆಗೆ.

See also  ಶ್ರೀಮಂತರಾಗುವವರ ಹಸ್ತದಲ್ಲಿ ಈ ರೀತಿಯಾಗಿ ಶನಿ ರೇಖೆ ಇರುತ್ತದೆ..ಅದೃಷ್ಟದ ಶನಿ ರೇಖೆ ಹೇಗಿರುತ್ತದೆ ಈ ವಿಡಿಯೋ ನೋಡಿ

ಕರ್ಕಟಕ ರಾಶಿ :- ಉತ್ತಮ ಕಾರ್ಯಗಳು ವೇಗವಾಗಿ ಮತ್ತು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ ಅನಗತ್ಯ ವಿಚಾರಗಳಿಗೆ ನಿಮ್ಮ ನೀವು ಭಾಗಿಯಾಗಿ ನಿಮ್ಮ ಏಕಾಗ್ರತೆಗೆ ಭಂಗ ತೆಗೆದು ಕೊಳ್ಳಬೇಡಿ ಶಕ್ತಿಯುತ ಮತ್ತು ಇಂದು ಆರಾಮವಾಗಿ ಇರುತ್ತೀರಿ. ನೀವು ಹಣದ ಮೇಲೆ ಹೆಚ್ಚು ಗಮನವನ್ನು ಹರಿಸಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 7 ರಿಂದ ರಾತ್ರಿ 9:30ವರೆಗೆ.

ಸಿಂಹ ರಾಶಿ :- ನಿಮ್ಮ ಪ್ರಣಿಯ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು ನಿಮ್ಮ ಸಂಗಾತಿಯೊಂದಿಗೆ ನೀವು ಜಗಳ ಮಾಡಬಹುದು ವಿವಾಹಿತ ದಾಂಪತ್ಯ ಜನರು ಇಂದು ಹುಷಾರಾಗಿರಬೇಕು ನಿಮ್ಮ ಸಂಗಾತಿಯನ್ನು ನೀಲಶ ಮಾಡಬೇಡಿ ಅವರನ್ನ ಅರ್ಥ ಮಾಡಿಕೊಳ್ಳಲು್ಳಲು ಪ್ರಯತ್ನಿಸಿ. ಉದ್ಯೋಗ ಸರಿಗೆಉದ್ಯೋಗ ಸರಿಗೆ ಇಂದ ಅಷ್ಟೊಂದು ಉತ್ತಮವಾಗಿ ಇರೋದಿಲ್ಲ ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 12:30 ರಿಂದ 5:30ರ ವರೆಗೆ.

ಕನ್ಯಾ ರಾಶಿ :- ನಿಮ್ಮ ಆರ್ಥಿಕ ಪರಿಸ್ಥಿತಿ ಇಂದು ಸುಧಾರಿಸುತ್ತದೆ ನಿಮ್ಮ ಹಣವನ್ನು ಆರಾಮ ವಿಚಾರಗಳಿಗೆ ಖರ್ಚು ಮಾಡಬಹುದು ನೀವು ಕೆಲಸವನ್ನು ಮಾಡುತ್ತಿದ್ದರೆ ಬಾಗಿರುವ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ನಿಮ್ಮ ಬಸ್ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿರುವವರು ಸಂಬಂಧದಲ್ಲಿ ಚೆನ್ನಾಗಿ ಇಟ್ಟುಕೊಳ್ಳಬೇಕು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 2 ರಿಂದ ಸಂಜೆ 4:25 ರವರಿಗೆ.

See also  ಕೆಟ್ಟ ಕಾಲ ಬರುವುದಕ್ಕೂ ಮುನ್ನ ಸಿಗುತ್ತವೆ ಈ 10 ಸಂಕೇತಗಳು.ಜೀವನದಲ್ಲಿ ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ.

ತುಲಾ ರಾಶಿ :- ಇಂದು ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ನೀವು ಶಾರ್ಟ್ ಕಟ್ ಮಾರ್ಗಗಳನ್ನು ಮಾಡುವುದನ್ನು ತಪ್ಪಿಸಿ ಸ್ನೇಹಿತರಿಂದ ವಿಶೇಷವಾದ ಬೆಂಬಲ ಸಿಗದೆ ಹೋಗಬಹುದು ಖಿನ್ನತೆಗೆ ಒಳಗಾಗಿ ಕೂರುವ ಸಮಯವಲ್ಲ ಸ್ವಬಲಂಬಿಯವಾಗಿ ನಿಮ್ಮ ಕೆಲಸವನ್ನು ನಿಮ್ಮ ರೀತಿಯಲ್ಲಿ ನಿಭಾಯಿಸಲು ಪ್ರಯತ್ನಿಸಿ. ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ ಕುಟುಂಬ ಸದಸ್ಯರ ಪ್ರೀತಿ ಮತ್ತು ಬೆಂಬಲ ದೊರೆಯಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9:30 ಇಂದ ಮಧ್ಯಾಹ್ನ 1 ರವರೆಗೆ.

ವೃಶ್ಚಿಕ ರಾಶಿ :- ಇಂದು ನಿಮಗೆ ಬಹಳ ಸ್ಮರಣೀಯ ದಿನವಾಗಿರುತ್ತದೆ ನೀವು ಇಂದು ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು ನಿಮ್ಮ ಕನಸನ್ನು ಸಂಗಾತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ ಕೆಲಸದ ವಿಚಾರದಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಜನರಿಗೆ ಬಹಳ ಕಷ್ಟಕರ ದಿನವಾಗಲಿದೆ. ನೀವು ಹೆಚ್ಚಿನ ಕೆಲಸದ ಹೊರೆಯನ್ನು ಹೊಂದಿರುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ.

ಧನಸು ರಾಶಿ :- ಹಣಕಾಸಿನ ತೊಂದರೆಯಿಂದಾಗಿ ಮನಸ್ಸು ತೊಂದರೆಯಿಡಾಗುತ್ತದೆ ಹಣಕಾಸಿನ ತೊಂದರೆಯಿಂದಾಗಿ ದೈನಂದಿನ ಕಾರ್ಯವನ್ನು ಕರೆದಲು ಕೂಡ ಕಷ್ಟವನ ಅನುಭವಿಸಬೇಕಾಗುತ್ತದೆ ವ್ಯಾಪಾರಸ್ಥರು ಅಪಾರಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದೆಂದು ಸೂಚಿಸಲಾಗಿದೆ. ಉದ್ಯೋಗಸ್ಥರು ಕಚೇರಿಯಲ್ಲಿ ಕೆಲಸವನ್ನು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10:35 ರಿಂದ ಮಧ್ಯಾಹ್ನ 1 ರವರೆಗೆ.

See also  ಶ್ರೀಮಂತರಾಗುವವರ ಹಸ್ತದಲ್ಲಿ ಈ ರೀತಿಯಾಗಿ ಶನಿ ರೇಖೆ ಇರುತ್ತದೆ..ಅದೃಷ್ಟದ ಶನಿ ರೇಖೆ ಹೇಗಿರುತ್ತದೆ ಈ ವಿಡಿಯೋ ನೋಡಿ

ಮಕರ ರಾಶಿ :- ಹಿಂದೆ ನೀವು ಏನುಹಿಂದೆ ನೀವು ಏನು ಆಲೋಚನೆಯಲ್ಲಿ ಮುಳುಗಿರುತ್ತೀರಿ ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಕೆಲಸವಾಗಲಿ ವ್ಯವಹಾರವಾಗಲಿ ನಿಮ್ಮ ಕಾರ್ಯ ಸುಗಮವಾಗಿ ಮುಂದುವರೆಯುತ್ತದೆ. ವ್ಯಾಪಾರ ವರ್ಗವು ಇಂದು ದೊಡ್ಡ ಲಾಭ ಪಡೆಯುವ ಸಾಧ್ಯತೆ ಇದೆ ಮೇಲಾಧಿಕಾರಿಗಳು ಉದ್ಯೋಗಿಗಳಿಂದ ಪ್ರಭಾವಿತರಾಗಿರುತ್ತಾರೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5 ರಿಂದ ರಾತ್ರಿ 8.30 ರವರೆಗೆ.

ಕುಂಭ ರಾಶಿ :- ಕಾರ್ಯಕ್ಷೇತ್ರದಲ್ಲಿ ಇಂದು ಒಳ್ಳೆಯ ದಿನವಾಗಿರುತ್ತದೆ ಉದ್ಯೋಗ ಕ್ಷೇತ್ರದಲ್ಲಿ ದುಡಿಯುತ್ತಿರುವ ಜನರಿಗೆ ಇಂದು ಒಳ್ಳೆಯ ದಿನವಾಗಲಿದೆ ನೀವು ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ ನೀವು ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ತುಂಬಿರುತ್ತೀರಿ. ಇದೇ ಸಮಯದಲ್ಲಿ ಮಾನಸಿಕ ಶಾಂತಿಯನ್ನು ಕೂಡ ಅನುಭವಿಸುತ್ತೀರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ.

ಮೀನಾ ರಾಶಿ :- ನೀವು ಕಾರ್ಯಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು ಆರೋಗ್ಯ ಹದಗೆಟ್ಟಿರುವುದರಿಂದ ಕೆಲಸದ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲ ಈ ಕಾರಣದಿಂದಾಗಿ ಸಾಕಷ್ಟು ಕಿರಿಕಿರಿಯನ್ನು ಅನುಭವಿಸುತ್ತೀರಿ. ಆರೋಗ್ಯವನ್ನು ನಿರ್ಲಕ್ಷಿಸದಿದ್ದರೆ ಉತ್ತಮ ಕೆಲವು ಜನರು ನಿಮಗೆ ತಪ್ಪಾದ ಮಾಹಿತಿ ನೀಡುವುದರಿಂದ ನಿಮಗೆ ಗೊಂದಲ ಉಂಟು ಮಾಡಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗೆ 8 ರಿಂದ 11:30 ರವರೆಗೆ.

[irp]


crossorigin="anonymous">