ಹಳೆ ನೋಟು ಹಳೆ ಕಾಯಿನ್ ಮಾರಿಹಣ ಸಂಪಾದನೆ ಮಾಡುವುದಕ್ಕೆ ಹೋಗಿ ಬಕ್ರ ಆಗಬೇಡಿ..... » Karnataka's Best News Portal

ಹಳೆ ನೋಟು ಹಳೆ ಕಾಯಿನ್ ಮಾರಿಹಣ ಸಂಪಾದನೆ ಮಾಡುವುದಕ್ಕೆ ಹೋಗಿ ಬಕ್ರ ಆಗಬೇಡಿ…..

ಹಳೆ ನೋಟು ಹಳೆ ಕಾಯಿನ್ ಮಾರಿಹಣ ಸಂಪಾದನೆ ಮಾಡುವುದಕ್ಕೆ ಹೋಗಿ ಬಕ್ರ ಆಗಬೇಡಿ……||

WhatsApp Group Join Now
Telegram Group Join Now

ಸ್ಕ್ಯಾಮ್ ಗಾಗಿಯೇ ಹೆಸರಾದಂತಹ ಭಾರತದಲ್ಲಿ ಪ್ರತಿನಿತ್ಯ ಇಲ್ಲಿ ಎಷ್ಟೋ ಸ್ಕ್ಯಾಮ್ ಗಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಬಲಿಯಾಗುತ್ತಿ ದ್ದಾರೆ. ಭಾರತದಲ್ಲಿ ಒಂದು ಸಣ್ಣ ರಸ್ತೆಯಿಂದ ಹಿಡಿದು ಆನ್ಲೈನ್ ವರೆಗೂ ಅನೇಕ ವಿಧದ ಸ್ಕ್ಯಾಮ್ ಗಳು ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಆನ್ಲೈನ್ ನಲ್ಲಿ ಏನೇನೋ ಆಮೀಷಗಳಿಗೆ ಒಳಗಾಗಿ.

ಹಣ ಕಳೆದುಕೊಂಡಂತವರ ಅನೇಕರ ದೂರುಗಳು ಸೈಬರ್ ಪೊಲೀಸ ರಲ್ಲಿ ಹೆಚ್ಚು ಹೆಚ್ಚು ವರದಿಯಾಗುತ್ತಿದೆ. ಇಂತಹ ಹಲವು ಸ್ಕ್ಯಾಮ್ ಗಳಲ್ಲಿ ಹಳೆಯ ಕಾಯಿನ್ ಹಾಗೂ ನೋಟುಗಳ ಸೇಲ್ ಹಾಗೂ ಖರೀದಿಯಾ ಸ್ಕ್ಯಾಮ್ ಕೂಡ ಪ್ರಮುಖವಾದದ್ದು. ಇತ್ತೀಚಿಗಷ್ಟೇ ಪಶ್ಚಿಮ ಬಂಗಾಳದ ಯುವತಿಯೊಬ್ಬಳು ತನ್ನ ಬಳಿ ಇದ್ದಂತಹ ಎರಡು ರೂಪಾಯಿ ಮುಖಬೆಲೆ ಇದ್ದಂತಹ ನೋಟುಗಳನ್ನು ಆನ್ಲೈನ್ ಕಾಯಿನ್ ಹಾಗೂ.

ನೋಟ್ ಟ್ರೇಡಿಂಗ್ ಸೈಟ್ ನಲ್ಲಿ ಒಂದು ಲಕ್ಷಕ್ಕೆ ಮಾರಾಟಕ್ಕೆ ಇಟ್ಟು ಅದರಲ್ಲಿ ತನ್ನ ಪರ್ಸನಲ್ ಹಣ 50,000 ರೂಪಾಯಿಗಳನ್ನು ಕೂಡ ಈ ಆನ್ಲೈನ್ ಫ್ರಾಡ್ ಗಳಿಂದ ಕಳೆದುಕೊಂಡಂತಹ ಘಟನೆ ವರದಿಯಾಗಿದೆ. ಈ ಯುವತಿಯ ಹೆಸರು ಸುಜನಿ ಈಕೆಯ ಬಳಿ 30 40 ವರ್ಷದಷ್ಟು ಹಳೆಯ ಎರಡು ರೂಪಾಯಿ ಮುಖಬೆಲೆಯ ನೋಟುಗಳು ಇತ್ತು. ಆನ್ಲೈನ್ ನಲ್ಲಿ ಇವುಗಳನ್ನು ಮಾರುವ ಹಾಗೂ ಕೊಳ್ಳುವ.

ಒಂದು ಜಾಲವೇ ಇದೆ. ಇವುಗಳಲ್ಲಿ ಬಹುತೇಕ ಫೇಕ್ ಹಾಗೂ ನಕಲಿ ಎಂದು ಈಕೆಗೆ ಗೊತ್ತಿರಲಿಲ್ಲ. ಹೀಗೆ ಹಣದ ಆಸೆಗೆ ತನ್ನ ಬಳಿ ಇದ್ದಂತಹ ನೋಟಿನ ಚಿತ್ರವನ್ನು ಸೆರೆಹಿಡಿದು, ಆ ಆನ್ಲೈನ್ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಿ ಅದಕ್ಕೆ ಒಂದು ಲಕ್ಷ ರೂಪಾಯಿ ಖರೀದಿಯ ಹಣವನ್ನು ನಿಗದಿ ಮಾಡಿ ಪೋಸ್ಟ್ ಮಾಡಿದ್ದಳು.

ಪೋಸ್ಟ್ ಹಾಕಿ ತನ್ನ ವಿವರದ ಕುರಿತು ಕೆಲವೊಂದಷ್ಟು ಮಾಹಿತಿಯನ್ನು ಫಿಲ್ ಮಾಡಿದ ಬಳಿಕ ಈಕೆಯ ಮೇಲ್ ಗೆ ಒಂದು ಅಮೆರಿಕನ್ ವ್ಯಕ್ತಿಯ ಹೆಸರಿನಲ್ಲಿ ಒಂದು ಮೇಲ್ ಬಂದಿತ್ತು. ಅದರಲ್ಲಿ ಆಕೆಯ ಬಳಿ ಇನ್ನೂ ಆ ನೋಟ್ ಇದೆಯಾ ಎಂದು ಕೇಳಲಾಗಿತ್ತು ಅದಕ್ಕೆ ಯುವತಿ ಹೌದು ನನ್ನ ಬಳಿ ಇದೆ ಅದು ನಿಮಗೆ ಬೇಕು ಎಂದರೆ.

ಈ ಕೂಡಲೇ ನನಗೆ ಒಂದು ಲಕ್ಷ ರೂಪಾಯಿ ಕಳುಹಿಸಿ ಎಂದು ಹೇಳಿ ದಳು. ಇದಾದ ಮೇಲೆ ಇಲ್ಲಿ ವ್ಯವಹಾರ US ಡಾಲರ್ ಗಳ ಲೆಕ್ಕದಲ್ಲಿ ನಡೆದಿದೆ. ಹೀಗಾಗಿ ಈಗ ವ್ಯವಹಾರ ಆಗಬೇಕು ಎಂದರೆ ಅಡ್ವಾನ್ಸ್ ಗಾಗಿ 5000 ಹಣವನ್ನು ಕಳಿಸುವುದಾಗಿ ಆ ಯುವತಿಗೆ ಹೇಳುತ್ತಾರೆ. ಇದಕ್ಕೆ ಸ್ವಲ್ಪವೂ ಯೋಚನೆ ಮಾಡದಂತಹ ಯುವತಿ ಅಷ್ಟು ಹಣವನ್ನು ಕೂಡಲೇ ಅವರಿಗೆ ಕಳುಹಿಸಿದ್ದಾಳೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">