ಈ ಜಗತ್ತಲ್ಲಿ ಎಂಥೆಂಥ ಹೆಂಡತಿಯರು ಇರ್ತಾರೆ ಅನ್ನೋದಕ್ಕೆ ಈ ವಿಷಯ ಕೇಳಿ.... - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಈ ಜಗತ್ತಲ್ಲಿ ಎಂಥೆಂಥ ಹೆಂಡತಿಯರು ಇರ್ತಾರೆ ಅನ್ನೋದಕ್ಕೆ ಈ ವಿಷಯ ಕೇಳಿ…….||

ಕ್ರೈಂ ಇಂಟಲಿಜೆನ್ಸ್ ಇಲಾಖೆ ಕ್ರಿಮಿನಲ್ ಗಳು ಎಷ್ಟೇ ಚತುರರಾಗಿದ್ದರು ಕೂಡ ಅವರು ಮಾಡಿದ ತಪ್ಪನ್ನು ಬಯಲಿ ಗೆಳೆಯಲು ಪ್ರಯತ್ನ ಮಾಡುತ್ತದೆ. ನೀವೆಲ್ಲ ದೃಶ್ಯಂ ಚಿತ್ರ ನೋಡಿಯೇ ಇರುತ್ತೀರ. ಈ ಸಿನಿಮಾದಲ್ಲಿ ಹೆಂಡತಿ ಮತ್ತು ಮಕ್ಕಳನ್ನು ಕೊಲೆ ಕೇಸ್ ನಿಂದ ತಪ್ಪಿಸಲು ಎಷ್ಟೆಲ್ಲಾ ಬುದ್ಧಿಯನ್ನು ಖರ್ಚು ಮಾಡುತ್ತಾನೆ ಅಲ್ಲವಾ.

ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಮಾಹಿತಿಯು ಕೂಡ ಇದೇ ವಿಷಯಕ್ಕೆ ಸಂಬಂಧಿಸಿದ ಒಂದು ಕ್ರಿಮಿನಲ್ ಕೇಸ್ ಬಗ್ಗೆ ತಿಳಿದುಕೊಳ್ಳೋಣ. ಇದು ಬೇರೆಲ್ಲೂ ಕೂಡ ನಡೆದಂತಹ ಪ್ರಕರಣ ಅಲ್ಲ ಇದು ನಮ್ಮ ದೇಶದಲ್ಲಿ ನಡೆದಂತ ಒಂದು ಇಂಟಲಿಜೆಂಟ್ ಕ್ರೈಂ. ಕಮಲ್ ಖಾನ್ ಶಾ ಎಂಬುವರು ಮುಂಬೈನ ಸಾಂತಾ ಕ್ರೂಸ್ ಏರಿಯಾದ ನಿವಾಸಿಯಾಗಿದ್ದರು.

ತಮ್ಮ 10ನೇ ವಯಸ್ಸಿನಲ್ಲಿಯೇ ತಮ್ಮ ತಂದೆಯನ್ನು ಕಳೆದು ಕೊಂಡಂತಹ ಇವರು ಬಹಳ ಕಷ್ಟದಿಂದ ಮೇಲೆ ಬಂದಂತವರು. ತಮ್ಮ ತಂದೆ ಮಾಡಿಟ್ಟಂತಹ ಆಸ್ತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಂತಹ ಇವರು ಪ್ರಸಿದ್ಧ ಉದ್ಯಮಿಯಾಗಿ ಮುಂದಕ್ಕೆ ಬರುತ್ತಾರೆ. ಇವರಿಗೆ ಮುಂಬೈನಲ್ಲಿ ಮಾತ್ರವಲ್ಲದೆ ರಾಜಸ್ಥಾನ ಗುಜರಾತ್ ಹಾಗೂ ಮಹಾರಾಷ್ಟ್ರದ ಬಹಳಷ್ಟು ಕಡೆ ಬೇಕಾದಷ್ಟು ಪ್ರಾಪರ್ಟಿ ಗಳು ಇದೆ.

ತಮ್ಮ ಗಾರ್ಮೆಂಟ್ಸ್ ವ್ಯವಹಾರದಲ್ಲಿ ಯಶಸ್ವಿ ಉದ್ಯಮಿ ಆದಂತಹ ಇವರು, ಅದರಿಂದಲೇ ಲಕ್ಷಾಂತರ ಹಣವನ್ನು ದುಡಿದವರು. ಇಂತಹ ಕಮಲ್ ಖಾನ್ ಶಾ ತಮ್ಮ 45ನೇ ವಯಸ್ಸಿನಲ್ಲಿಯೇ ಬಹು ಅಂಗಾಂಗ ವೈಫಲ್ಯಗಳಿಂದ ಸಾವನ್ನಪ್ಪುತ್ತಾರೆ. ಮೆಡಿಕಲ್ ರಿಪೋರ್ಟ್ ನಲ್ಲಿ ಅವರ ಸಾವಿಗೆ ಕಾರಣ ಹೊರ ಬಿದ್ದ ಬಳಿಕ ಎಲ್ಲರಿಗೂ ಆಶ್ಚರ್ಯವಾಗಿತ್ತು. ಇದಕ್ಕೆ ಕಾರಣ ನಮ್ಮ ರಾ ಎಂಬ ಹೆಸರಿನ ಇಂಟಲಿಜೆಂಟ್ ಇರುವಂತಹ ರಷ್ಯಾದಲ್ಲಿ ಕೆಜಿಬಿ ಇಲಾಖೆ ಇದೆ.

ಇದು ಯಾವ ರೀತಿ ಕ್ರಿಮಿನಲ್ ಗಳನ್ನು ಕೊಲ್ಲುತ್ತದೆಯೋ ಅದೇ ರೀತಿಯಾಗಿ ಇಲ್ಲಿ ಉದ್ಯಮಿ ಆದಂತಹ ಕಮಲ್ ಖಾನ್ ಶಾ ಸಾವನಪ್ಪಿರುವಂತಹ ಸಂಗತಿ ಗೊತ್ತಾಗುತ್ತದೆ. ಹಾಗಾದರೆ ಅಷ್ಟಕ್ಕೂ ಈ ಕಮಲ್ ಖಾನ್ ಶಾ ಗೆ ಏನಾಗಿತ್ತು, ಇವರು ಸತ್ತದ್ದಾದರೂ ಹೇಗೆ ಇಂಥ ರೋಚಕ ಸಂಗತಿಗಳ ಬಗ್ಗೆ ಈ ದಿನ ತಿಳಿಯುತ್ತಾ ಹೋಗೋಣ.

ಕಮಲ್ ಖಾನ್ ಶಾ ಅವರ ತಾಯಿಯ ಹೆಸರು ಸರಳಾದೇವಿ ಇವರು ಕಳೆದ ಆಗಸ್ಟ್ ತಿಂಗಳಿನಲ್ಲಿ ಮರಣ ಹೊಂದಿದರು. ಇವರು ತೀರಿಹೋದ ಒಂದೇ ತಿಂಗಳಿನಲ್ಲಿ ಕಮಲ್ ಖಾನ್ ಶಾ ಅವರಿಗೆ ವಿಪರೀತ ವಾದಂತಹ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಈ ನೋವನ್ನು ತಡೆಯಲಾಗದೆ ಕಮಲ್ ಖಾನ್ ಶಾ ಅವರು ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಹೋಗುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *