ಮೀನ ರಾಶಿ ಏಪ್ರಿಲ್ 2023 ಮಾಸ ಭವಿಷ್ಯ..ನಿಮ್ಮಷ್ಟು ಅದೃಷ್ಟವಂತರೂ ಯಾರು ಇಲ್ಲ..

ಮೀನ ರಾಶಿ ಏಪ್ರಿಲ್ 2023 ಮಾಸ ಭವಿಷ್ಯ…ಮೊದಲಿಗೆ ಯಾವ ಯಾವ ರಾಶಿಗಳ ಬದಲಾವಣೆ ಆಗುತ್ತಿದೆ ಎಂಬುದನ್ನು ನೋಡೋಣ 6 4 2023 ಶುಕ್ರ ವೃಷಭ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ 14 4 2023 ರವಿ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ 21.4.2023 ರಾತ್ರಿ ಸಮಯದಲ್ಲಿ ಗುರು ಮೇಷ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ ಈ ಒಂದು ಏಪ್ರಿಲ್.

WhatsApp Group Join Now
Telegram Group Join Now

ತಿಂಗಳಲ್ಲಿ ಹಲವು ರಾಶಿಗಳು ಬದಲಾವಣೆಗಳನ್ನು ಮಾಡುತ್ತವೆ ಅವುಗಳಲ್ಲಿ ದೊಡ್ಡ ಬದಲಾವಣೆ ಎಂದರೆ ಗುರು ಗ್ರಹ ಇದೀಗ ಬದಲಾವಣೆ ಆಗುತ್ತಿರುವ ಗ್ರಹಗಳು ಯಾವ ರಾಶಿಗಳಲ್ಲಿ ಸಂಚಾರವನ್ನು ಮಾಡುತ್ತವೆ ಎಂಬುದು ಕೂಡ ತುಂಬಾ ಮುಖ್ಯವಾಗಿರುತ್ತದೆ ಅದರಿಂದ ಯಾವ ರೀತಿಯ ಫಲಗಳನ್ನು ಕೊಡುತ್ತವೆ ಎಂಬುದು ಅಷ್ಟೇ ಮುಖ್ಯ ರವಿಯು ಒಂದು ಮತ್ತು.

ಎರಡನೇ ಮನೆಯನ್ನು ಪ್ರವೇಶ ಮಾಡುತ್ತಾನೆ ಈ ಒಂದು ಸಂದರ್ಭದಲ್ಲಿ ಆ ರಾಶಿಯವರಿಗೆ ಅನಾರೋಗ್ಯವೇನಾರು ಇದ್ದಾರೆ ಅದನ್ನು ದೂರ ಮಾಡಿ ಅವರಿಗೆ ವಿಮುಕ್ತಿಯನ್ನು ಕೊಡಿಸಿ ಒಂದು ವೇಳೆ ಹಣಕಾಸು ವ್ಯವಹಾರದಲ್ಲಿ ತೊಂದರೆಗೆ ಹೀಡಾಗಿದ್ದರೆ ಅದನ್ನು ಕೂಡ ದೂರ ಮಾಡಿ ಧನ ಲಾಭ ಅಧಿಕವಾಗಿ ಬರುವಂತೆ ಮಾಡುತ್ತಾನೆ ಕೋರ್ಟು ಕೇಸಿನ ಮಧ್ಯೆ.

ನೀವು ಸಿಲುಕಿ ಹಾಕಿಕೊಂಡಿದ್ದರೆ ಅಂತಹ ದೊಡ್ಡ ಸಮಸ್ಯೆಯಿಂದಲೂ ಕೂಡ ನೀವು ಸುಲಭವಾಗಿ ಹೊರಬರುವ ರೀತಿ ಗುರುವು ಮಾಡುತ್ತಾನೆ ಒಂದು ಮತ್ತು ಎರಡನೇ ಮನೆಯ ಬದಲಾವಣೆಯಿಂದ ಮೀನ ರಾಶಿಯವರಿಗೆ ತುಂಬಾ ಲಾಭಗಳು ಸಿಗುತ್ತದೆ ಅವರ ಊಹೆಗೋ ಮೀರಿದ ಕೆಲ ಘಟನೆಗಳು ಈ ಸಂದರ್ಭದಲ್ಲಿ ನಡೆಯುತ್ತವೆ ಇನ್ನು ಕುಜ 4ನೇ ಮನೆಯಲ್ಲಿ.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ತುಂಬಾ ದಿನಗಳಿಂದ ಮನೆಯನ್ನು ಖರೀದಿ ಮಾಡಬೇಕು ಅಥವಾ ಯಾವುದಾದರೂ ಜಾಗವನ್ನು ಖರೀದಿ ಮಾಡಬೇಕು ಎಂದು ಅಪೇಕ್ಷೆ ಇದ್ದರೆ ಅಂತವರಿಗೂ ಕೂಡ ತುಂಬಾ ಒಳ್ಳೆಯ ಸಮಯ ಇದು ನೀವು ಬಹಳ ವರ್ಷಗಳಿಂದ ಒಂದು ತಪಸ್ಸಿನ ರೀತಿ ಹಣವನ್ನು ಕೂಡಿಹಾಕಿ ಎಷ್ಟು ಕಷ್ಟಪಟ್ಟು ಹಣವನ್ನು ಸೇರಿಸುತ್ತಿದ್ದರು ಒಂದು ಜಾಗವನ್ನು ಖರೀದಿ ಮಾಡಲಾಗುತ್ತಿಲ್ಲ.

ಎಂಬುದು ನಿಮ್ಮ ಮನಸ್ಸಿಗೆ ಒಂದು ಹೋಗಲಾರದ ದುಃಖವಾಗಿ ಇರುತ್ತದೆ ಅದನ್ನು ದೂರ ಮಾಡಿ ಈ ಒಂದು ಗುರುವಿನ ಬದಲಾವಣೆ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡ ಆ ಕೆಲಸ ಯಾವ ಅಡೆತಡೆಗಳಿಲ್ಲದೆ ಸಾಧ್ಯವಾಗುತ್ತದೆ 12ನೇ ಮನೆಯಲ್ಲಿ ಶನಿ ಇರುತ್ತಾನೆ ಆದ್ದರಿಂದ ನೀವು ತುಂಬಾ ಕಷ್ಟಕಾಲಗಳನ್ನು ಕಳಿಯುವ ಅಗತ್ಯ ಇರುವುದಿಲ್ಲ ಅದು ಬಹುಬೇಗ ನಿಮ್ಮಿಂದ.

ದೂರವಾಗುತ್ತದೆ ನೀವು ಸಂಸಾರದಲ್ಲಿ ತುಂಬಾ ಆಸಕ್ತಿಯು ಮತ್ತು ಕುಟುಂಬದ ಜೊತೆ ತುಂಬಾ ಸಮಯವನ್ನು ಕಳೆಯುವ ಕಾಲ ಮಾಡಿಕೊಡುತ್ತದೆ ಇದರಿಂದ ನೀವು ತುಂಬಾ ಖುಷಿಯಿಂದ ನಿಮ್ಮ ಕೆಲಸಗಳನ್ನು ಮಾಡುತ್ತೀರಾ ಮಕ್ಕಳ ಜೊತೆಗೆ ಮತ್ತು ನಿಮ್ಮ ಸಂಗಾತಿ ಜೊತೆಗೂ ಉತ್ತಮ ಬಾಂಧವ್ಯವನ್ನು ಅನುಭವಿಸುತ್ತೀರಾ ಮತ್ತು ಹಿಂದೆಯಿಂದಲೂ ನೀವು.

ಆತರಿಯುತ್ತಿದ್ದ ಕೆಲ ವಿಷಯಗಳು ಈ ಸಮಯದಲ್ಲಿ ನಿಮ್ಮ ಕೈಗೆಟುಕುವ ರೀತಿ ಸಿಗುತ್ತದೆ ನೀವು ಅಧಿಕವಾಗಿ ಕಷ್ಟವನ್ನು ಪಡಲು ಅವಶ್ಯಕತೆ ಇರುವುದಿಲ್ಲ ನಿಮ್ಮ ಗ್ರಹ ಬದಲಾವಣೆಯಿಂದ ನಿಮ್ಮ ಎಲ್ಲಾ ಸಂಕಷ್ಟಗಳು ದೂರವಾಗಿ ಒಳ್ಳೆಯ ಜೀವನವನ್ನು ನೀವು ಕಳೆಯುವಿರಿ ಅದರಿಂದ ನಿಮ್ಮ ಕುಟುಂಬಕ್ಕೂ ಮತ್ತು ನಿಮ್ಮ ಸುತ್ತಮುತ್ತಲಿನವರಿಗೂ ಕೂಡ.

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ಸಂತೋಷದಿಂದ ಜೀವಿಸಲು ನೀವು ಅವಕಾಶ ಮಾಡಿಕೊಡುತ್ತೀರಾ,ಉದ್ಯೋಗದ ವಿಷಯದಲ್ಲಿ ಸ್ವಲ್ಪ ಗಮನವನ್ನು ಹರಿಸಬೇಕಾಗುತ್ತದೆ ಏಕೆಂದರೆ ಕೆಲ ಸಮಸ್ಯೆಗಳು ಎದುರಾಗುತ್ತವೆ ಅದನ್ನು ಸರಿಯಾಗಿ ನಿಭಾಯಿಸಲು ನೀವು ಮುಂದೆ ಆಗಿರಬೇಕು ನಿಮ್ಮ ಕೆಲಸದ ಜಾಗದಲ್ಲಿ ಹಲವಾರು.

ನಿಮ್ಮ ಮೇಲೆ ಮಸಲತ್ತು ಮಾಡುತ್ತಿರುತ್ತಾರೆ ಅದನ್ನೆಲ್ಲ ದೂರ
ಮಾಡಿ ನೀವು ಸ್ವಯಿಚ್ಛೆಯಿಂದ ನಿಮ್ಮ ಕೆಲಸಗಳನ್ನು ಮಾಡಿ ನಿಮ್ಮ ಸ್ಥಾನವನ್ನು ಗಂಭೀರ ಸ್ಥಿತಿಯಲ್ಲಿ ಇರುವಂತೆ ಮಾಡಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">