ಯುಗಾದಿ 2023 ಯಾವ ರಾಶಿಗೆ ಬೇವು, ಯಾವ ರಾಶಿಗೆ ಬೆಲ್ಲ...12 ರಾಶಿಗಳ ಸಂಪೂರ್ಣ ಯುಗಾದಿ ಫಲ ಹೇಗಿದೆ ನೋಡಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಯುಗಾದಿ 2023 ಯಾವ ರಾಶಿಗೆ ಬೇವು, ಯಾವ ರಾಶಿಗೆ ಬೆಲ್ಲ….||

ಪ್ರತಿಯೊಬ್ಬರಿಗೂ ಕೂಡ ಯುಗಾದಿ ಹಬ್ಬ ಬಹಳ ವಿಶೇಷವಾದಂತಹ ಹಬ್ಬ ಎಂದು ಹೇಳಬಹುದು ಹೇಗೆ ಎಂದರೆ ಪ್ರತಿಯೊಬ್ಬರೂ ಕೂಡ ಹಿಂದಿನ ದಿನಗಳಲ್ಲಿ ಅನುಭವಿಸಿದಂತಹ ಎಲ್ಲಾ ಕಷ್ಟಗಳು ದೂರವಾಗಿ ಮುಂದಿನ ದಿನದಲ್ಲಿ ಎಲ್ಲಾ ಕೆಲಸಗಳು ಸುಲಭವಾಗಿ ನೆರವೇರುವಂತೆ ಮುಂದಿನ ದಿನಗಳಲ್ಲಿ ಎಲ್ಲಾ ಅಭಿವೃದ್ಧಿಯಾಗುವಂತೆ ಬೇವುಬೆಲ್ಲವನ್ನು ತಿಂದು ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.

ಅದೇ ರೀತಿಯಾಗಿ 2023ರಲ್ಲಿ ಯುಗಾದಿ ಹಬ್ಬ ಯಾವೆಲ್ಲ ರಾಶಿಯ ವರಿಗೆ ಹೆಚ್ಚು ಸುಖವನ್ನು ಹಾಗೆ ಯಾವ ರಾಶಿಯವರಿಗೆ ಹೆಚ್ಚು ದುಃಖವನ್ನು ಅಂದರೆ ತೊಂದರೆಗಳನ್ನು ಉಂಟುಮಾಡುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದು ಕೊಳ್ಳುತ್ತಾ ಹೋಗೋಣ. ಅದಕ್ಕೂ ಮುನ್ನ ಈ ಒಂದು ವರ್ಷದಲ್ಲಿ ನಮ್ಮ ಇಡೀ ದೇಶದ ಮೇಲೆ ಯಾವ ರೀತಿಯಾದಂತಹ ಪರಿಣಾಮ ಬೀರುತ್ತದೆ.

ಯಾವೆಲ್ಲ ಬದಲಾವಣೆಗಳು ಉಂಟಾಗುತ್ತದೆ ಹೀಗೆ ಈ ವಿಷಯವಾಗಿ ನೋಡುವುದಾದರೆ ವಿಮಾನ ಅಪಘಾತಗಳು ಈ ವರ್ಷದಲ್ಲಿ ಉಂಟಾ ಗುವಂತದ್ದು, ಜೊತೆಗೆ ಕೆಮಿಕಲ್ಸ್ ನಿಂದ ತೊಂದರೆಗಳು ಉಂಟಾಗು ವಂತದ್ದು ಹಾಗೆ ಹವಮಾನಗಳಲ್ಲಿ ಆದಷ್ಟು ಬದಲಾವಣೆಗಳು ಉಂಟಾಗುತ್ತಿರುವಂಥದ್ದು. ಭೂಕಂಪಗಳು ಈ ಸಮಯದಲ್ಲಿ ಹೆಚ್ಚಾಗಿ ಉಂಟಾಗುವಂತದ್ದು ಹೀಗೆ ಹಲವಾರು ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಅದೇ ರೀತಿಯಾಗಿ ಇನ್ನು ಯಾವ ರಾಶಿಯವರಿಗೆ ಯಾವ ರೀತಿಯ ಪರಿಣಾಮ ಬೀರುತ್ತದೆ.

ಎನ್ನುವುದರ ಬಗ್ಗೆ ಈ ಕೆಳಗಿನಂತೆ ತಿಳಿಯುತ್ತಾ ಹೋಗೋಣ. ಮೊದಲನೆ ಯದಾಗಿ ಮೇಷ ರಾಶಿಯ ಮೇಲೆ ಈ ಒಂದು ಯುಗಾದಿ ಹಬ್ಬದ ಪರಿಣಾಮ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ ಹೆಣ್ಣು ಮಕ್ಕಳಿಂದ ತೊಂದರೆಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ, ಉದಾಹರಣೆಗೆ ಹಣದ ವಿಚಾರವಾಗಿ ಕೆಲವೊಂದಷ್ಟು ಎಚ್ಚರಿಕೆಯಿಂದ ಇರುವುದು ಉತ್ತಮ ಇಲ್ಲವಾದಲ್ಲಿ ತೊಂದರೆಗೆ ಸಿಲುಕಿ ಹಾಕಿಕೊಳ್ಳಬಹುದು.

ಮೇಷ ರಾಶಿಯವರಿಗೆ ರಾಹು ಕೇತು ಗುರು ಮೂರು ಗ್ರಹಗಳು ಬದಲಾವಣೆ ಯಾಗುವುದರಿಂದ ಯಾವುದೇ ರೀತಿಯಾದಂತಹ ವಿಚಾರಗಳು ಹೀಗೆ ನಡೆಯುತ್ತದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಜೊತೆಗೆ ಮೇಷ ರಾಶಿಯವರಿಗೆ ಯಾವುದೇ ವಿಚಾರದ ಬಗ್ಗೆ ಹೆಚ್ಚು ಆಸಕ್ತಿ ಇರುವುದಿಲ್ಲ, ಅಂದರೆ ನಾನು ಎಲ್ಲವನ್ನು ಮಾಡಬಲ್ಲೆ ಎನ್ನುವ ಕಾನ್ಫಿಡೆನ್ಸ್ ಈ ವರ್ಷ ಇರುವುದಿಲ್ಲ ಸ್ವಲ್ಪ ಮಂದಗತಿಯಲ್ಲಿ ಸಾಗುತ್ತೀರಿ.

ಹಾಗೇನಾದರು ನಿಮಗೆ ಯಾವುದಾದರೂ ಸಮಸ್ಯೆಗಳು ಎದುರಾಗುತ್ತಿ ದ್ದರೆ ಗೊರವನಹಳ್ಳಿ ಲಕ್ಷ್ಮಿ ದೇವಿ ದೇವಸ್ಥಾನ ಅಥವಾ ಬೇರೆ ಇನ್ಯಾವುದೇ ಲಕ್ಷ್ಮಿ ದೇವಸ್ಥಾನಕ್ಕೆ ಅನ್ನಸಂತರ್ಪಣೆಗೆ ನಿಮ್ಮ ಕೈಲಾದಷ್ಟು ಸಹಾಯಧನವನ್ನು ಮಾಡುವುದು ಉತ್ತಮ ಇದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ. ನೀವು ಅಂದುಕೊಂಡಂತೆ ಕೆಲವೊಂದಷ್ಟು ಪರಿಹಾರಗಳನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *