ಕಾರ್ಖಾನೆಯಲ್ಲಿ ಅವಲಕ್ಕಿ ತಯಾರಿಕೆ ಹೇಗಿದೆ ನೋಡಿ……! ಬಂಡವಾಳ ಇಲ್ಲ ತಿಂಗಳಿಗೆ 70,000 ಅವಲಕ್ಕಿಯಿಂದ ದುಡಿಮೆ….

ಕಾರ್ಖಾನೆಯಲ್ಲಿ ಅವಲಕ್ಕಿ ತಯಾರಿಕೆ ಹೇಗಿದೆ ನೋಡಿ……! ಬಂಡವಾಳ ಇಲ್ಲ ತಿಂಗಳಿಗೆ 70,000 ಅವಲಕ್ಕಿಯಿಂದ ದುಡಿಮೆ……||ಸುಮಾರು 7000 ಇತಿಹಾಸ ಇರುವ ಅವಲಕ್ಕಿ. ಶ್ರೀ ಕೃಷ್ಣ ಪರಮಾತ್ಮ ಸೃಷ್ಟಿ ಮಾಡಿದ ಅವಲಕ್ಕಿ ಎಂದು ಸಾಕಷ್ಟು ಪುರಾವೆಗಳಲ್ಲಿ ಉಲ್ಲೇಖಿಸ ಲಾಗಿದೆ. ನಮ್ಮ ಭಾರತ ದೇಶದಲ್ಲಿ ಅವಲಕ್ಕಿಯನ್ನು ಉಪಯೋಗಿಸಿ ಕೊಂಡು ಸುಮಾರು ಸಾವಿರಕ್ಕೂ ಅಧಿಕ ಅಡುಗೆಗಳನ್ನು ತಯಾರಿಸಲಾಗುತ್ತದೆ.

WhatsApp Group Join Now
Telegram Group Join Now

ಪ್ರತಿದಿನ 80,000 ಟನ್ ಅವಲಕ್ಕಿ ನಮ್ಮ ಭಾರತದಲ್ಲಿ ಮಾರಾಟವಾ ಗುತ್ತದೆ. ಅತಿ ಹೆಚ್ಚು ಅವಲಕ್ಕಿ ಸೇವನೆ ಮಾಡುವುದರಲ್ಲಿ ಒಡಿಸ್ಸಾ ರಾಜ್ಯ ಮುಂಚೂಣೆಯಲ್ಲಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಒಡಿಸ್ಸಾ ರಾಜ್ಯದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಅವಲಕ್ಕಿಯನ್ನು ಸೇವನೆ ಮಾಡುತ್ತಾರೆ. ಹೊರಗಡೆ ಹೋದರೂ ಕೂಡ ಅವಲಕ್ಕಿಯಿಂದ ಮಾಡಿದ ಆಹಾರ ಪದಾರ್ಥವನ್ನು ಸೇವನೆ ಮಾಡುತ್ತಾರೆ. ಅವಲಕ್ಕಿ ಯಿಂದ ತಯಾರಿಸಿದಂತಹ ಪಾನಿಪುರಿ ಗೋಬಿ ಮಂಚೂರಿ ಹೀಗೆ ಅವಲಕ್ಕಿಯಿಂದ ತಯಾರಿಸಿದ ವಿಚಿತ್ರ ಆಹಾರ ಪದಾರ್ಥಗಳನ್ನು ನೀವು ಒಡಿಸ್ಸಾ ರಾಜ್ಯದಲ್ಲಿ ಮಾತ್ರ ನೋಡಲು ಸಾಧ್ಯ.

ಶ್ರೀ ಗುರು ರಾಘವೇಂದ್ರ ಜ್ಯೋತಿಷ್ಯ ಕೇಂದ್ರ ಶ್ರೀ ರಾಘವೇಂದ್ರ ಕುಲಕರ್ಣಿ ಹಿರಿಯ ಬ್ರಾಹ್ಮಣ ಗುರುಗಳು ವ್ಯಾಪಾರ ಕೆಲಸದಲ್ಲಿ ತೊಂದರೆ ಲಕ್ಷ್ಮಿ ವಶ ಶತ್ರು ಭಾದೆ ಸ್ತ್ರೀ ಪುರುಷ ವಶೀಕರಣ ಮಾಟ ಮಂತ್ರ ತಡೆ ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಪರಿಹಾರ ಗ್ಯಾರಂಟಿ
9901600331.ಯಾವುದೇ ಹಳ್ಳಿ ತಾಲೂಕು ನಗರ ಗ್ರಾಮದಿಂದ ಕರೆ ಮಾಡಿದರೆ ಉಚಿತ ಭವಿಷ್ಯ ಶಾಶ್ವತ ಪರಿಹಾರ 9901600331.

ಅವಲಕ್ಕಿ ಇಲ್ಲ ಎಂದರೆ ಒಡಿಸ್ಸಾ ರಾಜ್ಯದ ಜನರ ಜೀವನವೇ ಮುಂದೆ ಹೋಗುವುದಿಲ್ಲ. ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್, ಗೋವಾ, ಹಾಗೂ ರಾಜಸ್ಥಾನದಲ್ಲೂ, ಕೂಡ ಹೆಚ್ಚಾಗಿ ಅವಲಕ್ಕಿಯನ್ನು ಸೇವನೆ ಮಾಡುತ್ತಾರೆ. ಒಡಿಸ್ಸಾ ಮತ್ತು ಕರ್ನಾಟಕ ರಾಜ್ಯದಲ್ಲಿ ಅವಲಕ್ಕಿಯನ್ನು ಹೆಚ್ಚಾಗಿ ತಯಾರು ಮಾಡುತ್ತಾರೆ.

ಹಾಗಾದರೆ ಈ ದಿನ ಅವಲಕ್ಕಿಯನ್ನು ಕಾರ್ಖಾನೆಗಳಲ್ಲಿ ಹೇಗೆ ತಯಾರು ಮಾಡುತ್ತಾರೆ? ಜೊತೆಗೆ ಈ ಅವಲಕ್ಕಿಯನ್ನು ತಯಾರಿಸುವುದಕ್ಕೆ ಯಾವುದೆಲ್ಲ ವಿಧಾನಗಳನ್ನು ಅನುಸರಿಸುತ್ತಾರೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ. ಅವಲಕ್ಕಿಯನ್ನು ತಯಾರು ಮಾಡುವುದಕ್ಕೆ ಮೊಟ್ಟಮೊದಲನೆಯದಾಗಿ ಭತ್ತ ಬೇಕು. ರೈತರು ಬೆಳೆದಂತಹ ಭತ್ತ ವನ್ನು ಮೊದಲು ಭತ್ತದ ತೆನೆಗಳಿಂದ ತೆಗೆಯಲಾಗುತ್ತದೆ. ತೆನೆಯಿಂದ ಭತ್ತವನ್ನು ತೆಗೆಯುವುದಕ್ಕೆ ಪ್ಯಾಡಿ ರಿಮೂವಲ್ ಮಷೀನ್ ಬಳಸಲಾಗುತ್ತದೆ.

ಈ ರೀತಿ ತೆಗೆದಂತಹ ಭತ್ತ ವನ್ನು ಅವಲಕ್ಕಿಯನ್ನು ತಯಾರಿಸುವಂತಹ ಕಾರ್ಖಾನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಮೊದಲು ಫ್ಯಾಕ್ಟರಿ ಯಲ್ಲಿ ಭತ್ತವನ್ನು ಫಿಲ್ಟರ್ ಮಾಡಲಾಗುತ್ತದೆ ಅಂದರೆ ಜರಡಿ ಮಾಡ ಲಾಗುತ್ತದೆ. ಭತ್ತದಲ್ಲಿ ಏನಾದರೂ ಕಲ್ಲು ಧೂಳು ಇದ್ದರೆ ಅವೆಲ್ಲವೂ ಹೋಗುವುದಕ್ಕೆ ಈ ಒಂದು ವಿಧಾನವನ್ನು ಅನುಸರಿಸುತ್ತಾರೆ. ನಂತರ ಫಿಲ್ಟರ್ ಆದಂತಹ ಭತ್ತವನ್ನು ನೀರಿನಲ್ಲಿ ತೊಳೆಯಲು ಹಾಕುತ್ತಾರೆ ಹಾಗೆಯೇ ಅದೇ ನೀರಿನಲ್ಲಿ ಎರಡರಿಂದ ಮೂರು ಗಂಟೆಗಳ ಕಾಲ ಭತ್ತವನ್ನು ನೆನೆಸಲಾಗುತ್ತದೆ.

ನಂತರ ನೆನೆಸಿದಂತಹ ಭತ್ತವನ್ನು 10 ಗಂಟೆಗಳ ಕಾಲ ಒಣಗಲು ಬಿಡುತ್ತಾರೆ. ನಂತರ ಒಣಗಿದ ಭತ್ತವನ್ನು ಚೆನ್ನಾಗಿ ರೋಸ್ಟ್ ಮಾಡಲಾಗು ತ್ತದೆ. ಈ ಭತ್ತ ಚೆನ್ನಾಗಿ ರೋಸ್ಟ್ ಆದರೆ ಮಾತ್ರ ಅವಲಕ್ಕಿ ಬರುವುದಕ್ಕೆ ಸಾಧ್ಯ. ರೋಸ್ಟ್ ಆದಂತಹ ಭತ್ತವನ್ನು ರೋಲರ್ ಮಷೀನ್ ಗೆ ಹಾಕಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]