ನಿಮ್ಮ ಮದುವೆ ಯಾವಾಗ ಆಗುತ್ತೆ..ನಿಮ್ಮ ಜನ್ಮ ದಿನಾಂಕ ಆರಿಸಿಕೊಳ್ಳಿ ಈ ವಿಡಿಯೋ ನೋಡಿ.ನಿಖರವಾಗಿ ಹೇಳ್ತಿವಿ..

ನೀವು ಯಾವಾಗ ಮದುವೆಯಾಗುತ್ತೀರಿ……? ನಿಮ್ಮ ಜನ್ಮ ದಿನಾಂಕವನ್ನು ಆರಿಸಿ…….||

WhatsApp Group Join Now
Telegram Group Join Now

ನಮ್ಮಲ್ಲಿ ಶಾಸ್ತ್ರ ಮತ್ತು ಪುರಾಣಗಳ ಬಗ್ಗೆ ಹಾಗೆ ಜಾತಕದ ಬಗ್ಗೆ ಹಲವಾರು ರೀತಿಯ ಮಾಹಿತಿಗಳನ್ನು ಹೇಳುತ್ತಾರೆ. ಅದೇ ರೀತಿಯಾಗಿ ಸಂಖ್ಯಾಶಾಸ್ತ್ರದಲ್ಲಿಯೂ ಕೂಡ ಕೆಲವೊಂದಷ್ಟು ಸಂಖ್ಯೆಗಳು ಅಂದರೆ ನಾವು ಹುಟ್ಟಿದ ದಿನಾಂಕ ಹಾಗೆಯೇ ನಮ್ಮ ಹುಟ್ಟಿದ ಸಮಯ ಹೀಗೆ ಈ ವಿಷಯವಾಗಿ ದಿನಾಂಕಗಳನ್ನು ತಿಳಿದುಕೊಂಡು.

ಸಂಖ್ಯಾಶಾಸ್ತ್ರದಲ್ಲಿ ಕೆಲವೊಂದಷ್ಟು ಮಾಹಿತಿಗಳನ್ನು ನಾವು ತಿಳಿದುಕೊಳ್ಳಬಹುದು ಹೌದು ನಮ್ಮ ಭೂಮಿಯ ಮೇಲೆ ಯಾವುದೇ ಒಂದು ವಿಚಾರ ಅಥವಾ ಯಾವುದೇ ಒಂದು ಘಟನೆ ಸಂಭವಿಸುತ್ತಿದೆ ಎಂದರೆ ಅದಕ್ಕೆ ಸಮಯ ದಿನ ಹಾಗೆಯೇ ಸಂಖ್ಯೆಗಳು ಬಹಳ ಮುಖ್ಯವಾಗಿರುತ್ತದೆ ಪ್ರತಿಯೊಂದು ಗ್ರಹಗಳು ಕೂಡ ಒಂದೊಂದು ರೀತಿಯ ವಿಷಯಗಳನ್ನು ಒಳಗೊಂಡಿದ್ದು ಒಂದೊಂದು ರೀತಿಯ ಮಾಹಿತಿಗಳನ್ನು ಜನರಿಗೆ ತಿಳಿಸುತ್ತಿದೆ ಎಂದೇ ಹೇಳಬಹುದು.

ಅದರಂತೆ ಉದಾಹರಣೆಗೆ ಪ್ರತಿಯೊಬ್ಬರೂ ಗಮನಿಸಿರಬಹುದು ಕೆಲವೊಂದಷ್ಟು ಸಂಖ್ಯೆಗಳನ್ನು ನೀವು ಪ್ರತಿನಿತ್ಯ ಹೇಳುವುದರಿಂದ ಅಥವಾ ಕೆಲವೊಂದಷ್ಟು ಸಂಖ್ಯೆಯನ್ನು ನಿಮ್ಮ ದೇಹದ ಈ ಒಂದು ಭಾಗದಲ್ಲಿ ಬರೆದುಕೊಂಡರೆ ನಿಮಗೆ ಈ ರೀತಿಯಾದಂತಹ ಸಮಸ್ಯೆಗಳು ದೂರವಾಗುತ್ತದೆ ನಿಮಗೆ ಯಾವ ಕೆಲಸಗಳಲ್ಲಿ ಅಥವಾ ಯಾವ ವಿಷಯವಾಗಿ ತೊಂದರೆಗಳು ಇರುತ್ತದೆಯೋ ಅವೆಲ್ಲವೂ ಕೂಡ ದೂರವಾಗುತ್ತದೆ ಎಂದು ಹೇಳುತ್ತಿರುತ್ತಾರೆ. ಹಾಗೂ ಅದೇ ರೀತಿಯಾಗಿ ಇಂತಹ ಘಟನೆಗಳು ಕೂಡ ನಡೆಯುತ್ತಿದೆ.

ಆದರೆ ಹೆಚ್ಚಿನ ಜನಕ್ಕೆ ಈ ಒಂದು ಸಂಖ್ಯಾಶಾಸ್ತ್ರದ ಬಗ್ಗೆ ಮಾಹಿತಿಗಳು ತಿಳಿದಿಲ್ಲ ಆದರೆ ಕೆಲವೊಬ್ಬರು ಈ ಒಂದು ವಿಚಾರವಾಗಿ ಎಲ್ಲಾ ರೀತಿಯ ಮಾಹಿತಿಗಳನ್ನು ತಿಳಿದುಕೊಂಡಿರುತ್ತಾರೆ ಹಾಗೆಯೇ ಇದನ್ನು ತಮ್ಮ ವಿದ್ಯೆಯಾಗಿಯೂ ಕೂಡ ಕಲಿತುಕೊಂಡು ಇದರಲ್ಲಿ ಹೆಚ್ಚಿನ ಯಶಸ್ಸನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ.

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ಯಾವ ದಿನಾಂಕದಂದು ನೀವು ಹುಟ್ಟಿರುತ್ತೀರೋ ಆ ಒಂದು ದಿನಾಂಕದವರು ತಮ್ಮ ಜೀವನದಲ್ಲಿ ಯಾವ ರೀತಿಯಾದಂತಹ ಸಾಧನೆಗಳನ್ನು ಮಾಡುತ್ತಾರೆ ಹಾಗೆ ಅವರು ತಮ್ಮ ಜೀವನದಲ್ಲಿ ಯಾವ ರೀತಿಯ ಸ್ವಭಾವಗಳನ್ನು ಹೊಂದಿರುತ್ತಾರೆ ಯಾವ ಸಾಧನೆಯನ್ನು ಮಾಡುತ್ತಾರೆ ಈ ರೀತಿಯಾದಂತಹ ಪ್ರತಿಯೊಂದು ಮಾಹಿತಿಗಳು ಕೂಡ ಅವರ ಹುಟ್ಟಿದ ದಿನಾಂಕದಲ್ಲಿ ಅಡಗಿರುತ್ತದೆ ಎಂದು ಹೇಳಬಹುದು ಅದೇ ರೀತಿಯಾಗಿ ಕೆಲವೊಂದಷ್ಟು ಸಂಖ್ಯೆಗಳು ಅಂದರೆ ಬೆಸ ಸಂಖ್ಯೆಯನ್ನು ಹೊಂದಿರುವಂತಹ ವ್ಯಕ್ತಿಗಳು. ಅಂದರೆ 1, 3, 5, 7, 9 ಈ ರೀತಿಯಾಗಿ

ಇಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಮದುವೆ ವಿಚಾರವಾಗಿ ಸಂಬಂಧಿಸಿದಂತೆ ಇನ್ನೂ ಸ್ವಲ್ಪ ದಿನದವರೆಗೆ ಕಾಯಬೇಕಾಗಿರುವಂತೆ ಸೂಚಿಸುತ್ತದೆ. ಅದೇ ರೀತಿಯಾಗಿ ಸರಿ ಸಂಖ್ಯೆ ಅಂದರೆ 2, 4, 6, 8, 10 ಈ ರೀತಿಯಾಗಿ ಇರುವಂತಹ ವ್ಯಕ್ತಿಗಳು 30 ವರ್ಷದ ಮೇಲ್ಪಟ್ಟಿದ್ದರೆ ಅವರಿಗೆ ಇನ್ನೂ ಒಂದು ವರ್ಷದ ಒಳಗೆ ಮದುವೆಯಾಗುವ ಸೂಚನೆ ತೋರಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">