ನನ್ನ ಅತ್ತೆ ಮತ್ತೆ ಮನೆ ಕೆಲಸದವನು ಒಂದೇ ರೂಮ್ ಅಲ್ಲಿ ಹೋಗಿ ಏನು ಮಾಡುತ್ತಾ ಇದ್ದರು……..||
ನನ್ನ ಹೆಸರು ಮದು. ನಾನು 22 ವರ್ಷದವಳಾದಾಗ ನನ್ನ ಮದುವೆಯ ವಿಷಯ ಮನೆಯಲ್ಲಿ ಶುರುವಾಯಿತು, ನಾನು ತುಂಬಾ ಸಂತೋಷವಾ ಗಿದ್ದೆ ಯಾಕೆಂದರೆ ನನಗೂ ಸಹ ನನಗೆ ಜೀವನ ಸಂಗಾತಿ ಸಿಗುತ್ತಾನೆ ಅಂತ ನಾನು ಖುಷಿಯಾಗಿದ್ದೆ, ನಾನು ಕನ್ನಡಿಯಲ್ಲಿ ನೋಡಿ ನಾಚುತ್ತಾ ಇದ್ದೆ ನಾನು ಒಳ್ಳೆ ಒಳ್ಳೆ ಕನಸುಗಳನ್ನು ಕಾಣುತ್ತಾ ಇದೆ.
ಆದರೆ ನನ್ನ ಜೀವನ ಈ ರೀತಿ ಕೆಟ್ಟು ಹೋಗುತ್ತೆ ಅಂತ ನಾನು ಯೋಚನೆ ಕೂಡ ಮಾಡಿರಲಿಲ್ಲ. ನನಗೆ ಒಂದು ತುಂಬಾ ಒಳ್ಳೆ ಮನೆ ಬಂದಿತ್ತು. ಮಾಡಿಕೊಡಲು ನನ್ನ ತಂದೆ ತಾಯಿ ಒಪ್ಪಿಕೊಂಡಿದ್ದರು ಯಾಕೆ ಅಂದರೆ ಆ ಮನೆಯಲ್ಲಿ ನನಗೆ ಮದುವೆ ಹುಡುಗನ ಕುಟುಂಬ ತುಂಬಾ ಚಿಕ್ಕದಾಗಿತ್ತು.
ಆ ಹುಡುಗನಿಗೆ ಒಬ್ಬಳು ತಂಗಿ ಇದ್ದಳು ಅವಳ ಮದುವೆಯಾಗಿತ್ತು ಮತ್ತೆ ಮನೆಯಲ್ಲಿ ಅಮ್ಮ ಇದ್ದಳು ಇಷ್ಟೇ ಅವರ ಚಿಕ್ಕ ಕುಟುಂಬ ಇತ್ತು, ಆ ಹುಡುಗ ತುಂಬಾ ಹ್ಯಾಂಡ್ನಮ್ ಆಗಿದ್ದ ಅವನ ವಯಸ್ಸು ಸಹ ತುಂಬಾ ಕಡಿಮೆ ಇತ್ತು, ಅವರು ತುಂಬಾ ಶ್ರೀಮಂತರಾಗಿದ್ದರು ಅವರ ಮನೆ ಕೂಡ ತುಂಬಾ ದೊಡ್ಡದಾಗಿತ್ತು ನಮ್ಮಂತಹ ನಾಲ್ಕು ಮನೆ ಕೂಡಿ ಒಂದು ಮನೆ ಆಗುವಷ್ಟು ದೊಡ್ಡದಾಗಿತ್ತು, ನಾನು ತುಂಬಾ ಖುಷಿಯಾಗಿದ್ದೆ.
ಆದರೆ ನಾನು ದುಃಖಿಯಾಗುವ ಕಾರಣವೇನಿತ್ತು ಮನೆಯಲ್ಲಿ ಎಲ್ಲರೂ ಮದುವೆಯ ತಯಾರಿ ಶುರು ಮಾಡಿದರು, ನನ್ನ ಅತ್ತೆ ಹೇಳಿದ್ದರು ನಮಗೆ ಮದುವೆ ಸಿಂಪಲ್ಲಾಗಿ ಮಾಡಬೇಕು ಮದುವೆಯಲ್ಲಿ ಯಾವುದೇ ಕಾರ್ಯಕ್ರಮ ಬೇಡ. ಮದುವೆ ಆಯಿತು ಮದುವೆ ಆದಾಗ ನಾನು ನನ್ನ ಮನೆ ಬಿಟ್ಟು ಗಂಡನ ಮನೆಗೆ ಹೋದೆ ನನ್ನ ಅತ್ತೆ ನನಗೆ ರೂಮಲ್ಲಿ ಬಿಡಕ್ಕೆ ಬಂದಾಗ ಅವರ ಕೈಯಲ್ಲಿ ಏನಾದರೂ ಇತ್ತು ಅವರು.
ನನಗೆ ಬೇಡ್ ಮೇಲೆ ಕೂರಿಸಿದರು ಮತ್ತೆ ನನಗೆ ಕೇಳಿದರು ನಿನಗೆ ಏನಾದರೂ ಬೇಕಾ ನನಗೆ ಆಮೇಲೆ ಅವರು ಹೇಳಿದರು ನನಗೆ ನಿನ್ನ ಜೊತೆ ಏನಾದರೂ ಮಾತನಾಡಬೇಕು ನನಗೆ ಬೇಗನೇ ನನ್ನ ಮೊಮ್ಮಗನ ಮುಖ ನೋಡಬೇಕು. ಈ ಮನೆಯಲ್ಲಿ ತುಂಬಾ ಶಾಂತತೆ ಇದೆ ಚಿಕ್ಕ ಮಗು ಮನೆಯಲ್ಲಿ ಇದ್ದರೇ ಮನೆಯಲ್ಲಿ ಹೇಗೆ ಎಲ್ಲರೂ ನಗುತ್ತಾ ಇರುತ್ತಾರೆ.
ಇವಾಗಿನ ಹುಡುಗಿಯರು ಲೈಫ್ ಎಂಜಾಯ್ ಮಾಡುವ ಗೋಸ್ಕರ ನಾಲ್ಕು ವರ್ಷ ಮಕ್ಕಳ ಯೋಚನೆ ಮಾಡುವುದೇ ಇಲ್ಲ ನಿನ್ನ ಮನಸ್ಸಲ್ಲಿ ಆ ರೀತಿ ಏನಾದರೂ ಯೋಚನೆ ಇದ್ದರೆ ಅದನ್ನು ಬೇಗನೆ ತೆಗೆದು ಹಾಕು ನನಗೆ ಇದೇ ವರ್ಷದಲ್ಲಿ ಮೊಮ್ಮೋಗು ಬೇಕು ಅಂದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.