ಎಷ್ಟೇ ಹಳೆ ಕೊಳೆಯಿರುವ ದಿಂಬು ನಿಮಿಷದಲ್ಲಿ ಹೊಸದಾಗಿರುವ ಸೂಪರ್ ಟಿಪ್ಸ್….ಹಳೆ ದಿಂಬು ಹೊಸದಾಗುತ್ತೆ..

ಎಷ್ಟೇ ಹಳೆ ಕೊಳೆ ಇರುವ ದಿಂಬು ನಿಮಿಷದಲ್ಲಿ ಹೊಸದಾಗಿಸುವ ಸೂಪರ್ ಟಿಪ್ಸ್ ||ಹಳೇ ದಿಂಬನ್ನೇ ಹೊಸದಾಗಿಸುವ ಉಪಾಯ….||

WhatsApp Group Join Now
Telegram Group Join Now

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ದಿಂಬು ಇದ್ದೇ ಇರುತ್ತದೆ. ಅದರಲ್ಲೂ ಯಾವುದೇ ಒಂದು ಹಬ್ಬ ಬರಲಿ ಅಥವಾ ವಾರದಲ್ಲಿ ಒಮ್ಮೆಯಾದರೂ ದಿಂಬಿನ ಕವರ್ ಹೋಗೆಯುತ್ತೇವೆ. ಆದರೆ ದಿಂಬನ್ನು ಹಾಗೆ ಇಟ್ಟಿರುತ್ತೇವೆ ಅದರಲ್ಲಿ ಎಣ್ಣೆಯ ಕಲೆ ದಿಂಬು ಕೊಳೆಯಾಗಿರುತ್ತದೆ.

ಆದ್ದರಿಂದ ಕೆಲವೊಬ್ಬರು ಅವುಗಳನ್ನು ಉಪಯೋಗಿಸುವುದೇ ಇಲ್ಲ. ಒಂದು ಮೂಲೆಗೆ ಹಾಕಿರುತ್ತಾರೆ. ಆದರೆ ಎಷ್ಟು ದಿನದವರೆಗೆ ಈ ಒಂದು ವಿಧಾನವನ್ನು ಅನುಸರಿಸಲು ಸಾಧ್ಯ ಪ್ರತಿ ಸಲ ದಿಂಬು ಕೊಳೆಯಾದರೆ ಅದನ್ನು ಆಚೆ ಹಾಕಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಹಣವನ್ನು ಕೊಟ್ಟು ಇವುಗಳನ್ನು ಖರೀದಿ ಮಾಡಿರುತ್ತೇವೆ. ಆದರೆ ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವಂತಹ ಮಾಹಿತಿ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ.

ಬದಲಿಗೆ ಅವುಗಳನ್ನು ಆಚೆ ಹಾಕುತ್ತಿರುತ್ತಾರೆ. ಹಾಗೂ ಇನ್ನೂ ಕೆಲವೊಬ್ಬರು ಅದನ್ನು ಬೇರೆ ವಿಧಾನವನ್ನು ಅನುಸರಿಸಿ ಸ್ವಲ್ಪ ಮಟ್ಟಿಗೆ ಸರಿಪಡಿಸಿಕೊಳ್ಳುತ್ತಿರುತ್ತಾರೆ. ಆದರೆ ಅವೆಲ್ಲವೂ ಕೂಡ ಹೆಚ್ಚು ಕೆಲಸ ಹಿಡಿಯುತ್ತದೆ ಹಾಗೂ ಅದು ಸುಲಭವಾದ ವಿಧಾನಗಳು ಕೂಡ ಅಲ್ಲ. ಆದರೆ ಈ ದಿನ ನಾವು ಹೇಳುವಂತಹ ವಿಧಾನವು ಬಹಳ ಸುಲಭವಾಗಿದ್ದು ನಿಮ್ಮ ಮನೆಯಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ನಿಮ್ಮ ದಿಂಬನ್ನು ಸ್ವಚ್ಛ ಮಾಡಿಕೊಳ್ಳಬಹುದು.

ಹಾಗಾದರೆ ಇದನ್ನು ಸರಿಪಡಿಸಿಕೊಳ್ಳುವುದಕ್ಕೆ ಯಾವ ವಿಧಾನ ಅನುಸರಿಸಬೇಕಾಗುತ್ತದೆ ಎಂದು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ಪ್ರತಿಯೊಬ್ಬರು ದಿಂಬನ್ನು ಸೋಪ್ ಪೌಡರ್ ಉಪಯೋಗಿಸಿ ದಿಂಬನ್ನು ತೊಳೆದು ಅದನ್ನು ಹಾಗೆಯೇ ಬಿಸಿಲಿನಲ್ಲಿ ಒಣಗಿಸುತ್ತಾರೆ. ಆದರೆ ಅದನ್ನು ಹಾಗೆ ಮಾಡಬಾರದು ಬದಲಿಗೆ ದಿಂಬಿನ ಒಳಗಡೆ ಇರುವಂತಹ ಹತ್ತಿ ಎಲ್ಲವನ್ನು ಆಚೆ ತೆಗೆಯಬೇಕು. ನಂತರ ಅದನ್ನು ಒಮ್ಮೆ ತೊಳೆದು ಅದನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು.

See also  ಬೇರೆ ಹೀರೋ ಹಾಕೊಂಡು ಸಿನಿಮಾ ಮಾಡ್ತಿನಿ ಅಂದಾಗ ದರ್ಶನ್ ಉಮಾಪತಿಗೆ ಏನು ಮಾಡಿದ್ರು ನೋಡಿ

ನಂತರ ಆ ಹತ್ತಿಯನ್ನು ನಿಮ್ಮ ಕೈ ಸಹಾಯದಿಂದ ಚೆನ್ನಾಗಿ ಕಿತ್ತು ಎಲ್ಲವನ್ನು ಬೇರೆ ಬೇರೆ ಮಾಡಬೇಕು ಅಂದರೆ ಅಂಟಿಕೊಂಡಿರುವಂತಹ ಹತ್ತಿ ಎಲ್ಲವನ್ನು ಚೆನ್ನಾಗಿ ಕೈ ಸಹಾಯದಿಂದ ಬಿಡಿಸಿಕೊಳ್ಳಬೇಕು. ನಂತರ ಅದನ್ನು ನಿಮ್ಮ ಮನೆಯಲ್ಲಿ ಯಾವುದಾದರೂ ಹಳೆಯ ದಿಂಬಿನ ಕವರ್ ಇದ್ದರೆ ಅದರ ಒಳಗಡೆ ಹಾಕಿ ಅದನ್ನು ಸ್ಟಿಚ್ ಮಾಡಬಹುದು ಆನಂತರ ಅದನ್ನು ದಿಂಬು ಕವರ್ ಹಾಕಿ ಉಪಯೋಗಿಸಿದರೆ ನಿಮಗೆ ಹೊಸ ರೀತಿಯಲ್ಲಿ ತಯಾರಾಗುತ್ತದೆ.

ಈ ಒಂದು ವಿಧಾನವನ್ನು ಪ್ರತಿಯೊಬ್ಬರೂ ಕೂಡ ಅನುಸರಿಸಬಹುದು ಬದಲಿಗೆ ನಿಮಗೆ ಹೆಚ್ಚಿನ ಸಮಯವೂ ಕೂಡ ಬೇಕಾಗುವುದಿಲ್ಲ ಸುಲಭವಾಗಿ ದಿಂಬನ್ನು ಸ್ವಚ್ಛ ಮಾಡಿಕೊಳ್ಳಬಹುದು. ಬೇರೆ ಯಾವುದೇ ರೀತಿಯ ಹೆಚ್ಚಿನ ಪದಾರ್ಥಗಳು ಇದಕ್ಕೆ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">