ಶನಿ ದೇವರ ನೆನೆಯುತ್ತಾ ಶನಿವಾರದ ನಿಖರ ದಿನಭವಿಷ್ಯ ಹೇಗಿದೆ ನೋಡಿ..ಈ 3 ರಾಶಿಗೆ ಹಳೆ ಕೆಲಸಗಳಿಂದ ಧನಲಾಭ..

ಮೇಷ ರಾಶಿ :- ನೀವು ಉದ್ಯೋಗ ಮಾಡುತ್ತಿದ್ದರೆ ನಿಮ್ಮ ಕೆಲಸಕ್ಕೆ ಸ್ವಲ್ಪ ಅಡ್ಡಿಯಾಗಬಹುದು ಈ ನಿಮ್ಮ ಕೆಲಸವ ಅರ್ಧಕ್ಕೆ ಸಿಲುಕಿಕೊಳ್ಳಬಹುದು ಮೇಲಾಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಅಸಮಧಾನ ತೋರಿಸಬಹುದು ನಿಮ್ಮ ಪರವಾಗಿ ದೂರು ನೀಡಲು ಅವಕಾಶ ಮಾಡಿಕೊಡಬೇಡಿ. ನಿಮ್ಮ ಪ್ರಗತಿಗೆ ಇದು ದೊಡ್ಡ ಅಡ್ಡಿಯಾಗುತ್ತದೆ. ವ್ಯಾಪಾರಸ್ಥರು ಯಾವುದು ದೊಡ್ಡ ಆರ್ಥಿಕ ವ್ಯವಹಾರಕ್ಕೆ ಕೈ ಹಾಕದಿದ್ದರೆ ಉತ್ತಮ. ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ನಿಮ್ಮ ಕೆಲಸ ಶೇರು ಮಾರುಕಟ್ಟೆಗೆ ಸಂಬಂಧಿಸಿದಲ್ಲಿ ನಿಮಗೆ ಅಪಾರ ಲಾಭ ದೊರೆಯುತ್ತದೆ ಉದ್ಯೋಗಸ್ಥರು ಯಾವುದಾದರು ಕೆಲಸದ ಬದಲಾವಣೆ ಬಗ್ಗೆ ಯೋಚಿಸುತ್ತಿದ್ದರೆ ಈ ಸಮಯದಲ್ಲಿ ಕೈಬಿಡುವುದು ಉತ್ತಮ. ಉದ್ಯೋಗ ಸ್ಥಳದಲ್ಲಿ ಒತ್ತಡ ಹೆಚ್ಚಾಗುವುದರಿಂದ ಹಠ ಸಮಸ್ಯೆ ಎದುರಾಗಬಹುದು. ಸಂಪತ್ತು ಸಹ ಸಿಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 2:30 ರಿಂದ ಸಂಜೆ 5 ರವರೆಗೆ.

ಮಿಥುನ ರಾಶಿ :- ಇಂದು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ ಇತ್ತೀಚಿಗೆ ನೀವೇನಾದರೂ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ ಅದರ ಫಲಿತಾಂಶ ಕಾಯುತ್ತಿದ್ದರೆ ನೀವು ಉತ್ತಮವಾದ ಫಲಿತಾಂಶ ಪಡೆಯುವ ಸಾಧ್ಯತೆ ಇದೆ. ಉನ್ನತ ಶಿಕ್ಷಣದ ಕಡೆ ನೀವು ಏನಾದರೂ ಪ್ರಯತ್ನ ಮಾಡುತ್ತಿದ್ದರೆ ನೀವು ಯಶಸ್ಸನ್ನು ಪಡೆಯಬಹುದು ಮನೆಯ ವಾತಾವರಣ ಶಾಂತವಾಗಿರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ.

See also  ವೃಶ್ಚಿಕ ರಾಶಿ ಅವರಿಗೆ ಜೀವನದಲ್ಲಿ ಬರೀ ಕಷ್ಟಗಳೇ ಇದೆಯಾ.ಕಷ್ಟಕ್ಕೆ ಪರಿಹಾರ ಏನು?

ಕರ್ಕಾಟಕ ರಾಶಿ :- ಉದ್ಯೋಗಸ್ಥರ ಉದ್ಯೋಗದಲ್ಲಿ ಕೆಲವು ಬದಲಾವಣೆಯಾಗುವ ಸಾಧ್ಯತೆ ಇದೆ ಮುಖ್ಯವಾಗಿ ನೌಕರರಿಗೆ ಇಂದು ಉತ್ತಮವಾದ ದಿನವಾಗಲಿದೆ ಈ ಬದಲಾವಣೆಗೆ ನೀವು ಹೆಚ್ಚು ಚಿಂತನೆ ಮಾಡಬೇಕಾಗಿಲ್ಲ ಗ್ರಹಗಳು ನಿಮಗೆ ಹೆಚ್ಚಿನ ಚಿಹ್ನೆಗಳನ್ನು ನೀಡುತ್ತಿವೆ. ಮರದ ವ್ಯಾಪಾರಸ್ಥರು ಅಪಾರ ಆರ್ಥಿಕ ಪ್ರಯೋಜನಗಳನ್ನುಪಡೆಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9:20 ರಿಂದ ಮಧ್ಯಾಹ್ನ 2:20ರ ವರೆಗೆ.

ಸಿಂಹ ರಾಶಿ :- ವೈವಾಹಿಕ ಜೀವನದಲ್ಲಿ ಅಪಶ್ರುತಿ ಹೆಚ್ಚಾಗಬಹುದು ಇಂದು ನಿಮ್ಮ ಸಂಗಾತಿಯೊಂದಿಗೆ ಜಗಳ ಮಾಡಬಹುದು ಸಾಧ್ಯತೆ ಇದೆ ನಿಮ್ಮ ಕೋಪ ಮತ್ತು ಮಾತನ್ನು ನಿಯಂತ್ರಿಸುವುದು ಉತ್ತಮ ಇದರಿಂದ ನಿಮ್ಮ ಮನೆಯ ಶಾಂತಿಗೆ ಭಂಗವಾಗಬಹುದು ಇಂದು ನೀವು ಪ್ರಮುಖ ಖರ್ಚುಗಳು ಸಹ ಮಾಡಬಹುದು. ಈ ಸಮಯದಲ್ಲಿ ನೀವು ಬಜೆಟ್ ಬಗ್ಗೆ ಗಮನ ಇಡಬೇಕು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:45 ರವರೆಗೆ.

ಕನ್ಯಾ ರಾಶಿ :- ಆರೋಗ್ಯದ ದೃಷ್ಟಿಯಿಂದ ಇಂದು ಅಷ್ಟು ಒಳ್ಳೆಯದಲ್ಲ ಆರೋಗ್ಯ ದೃಷ್ಟಿಯಿಂದ ನೀವು ತುಂಬಾ ದುರ್ಬಲರಾಗಿರುತ್ತೀರಿ ಯಾವುದೇ ಕೆಲಸದ ಮೇಲೆ ಗಮನ ನೀಡಲು ಸಾಧ್ಯವಾಗುವುದಿಲ್ಲ ನಿಮ್ಮನ್ನು ನೀವು ತಾಜಾತನದಿಂದ ಇಟ್ಟುಕೊಳ್ಳಲು ನಗು ವ್ಯಾಯಾಮ ಮಾಡಿ. ಆಹಾರ ಮತ್ತು ಪಾನಿಗಳ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗಿದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಸಂಜೆ 4:00 ರಿಂದ ರಾತ್ರಿ 9 ರವರೆಗೆ.

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ತುಲಾ ರಾಶಿ :- ನೀವು ಇಂದು ಏನೇ ಮಾಡಿದರೂ ಬಹಳ ಯೋಚಿಸಿ ಕೆಲಸವನ್ನು ಮಾಡಬೇಕು ಇಂದು ವ್ಯಾಪಾರಿಗಳಿಗೆ ಬಹಳ ಮುಖ್ಯವಾದ ದಿನವಾಗಲಿದೆ ದೀರ್ಘಕಾಲದಿಂದ ಸಿಲುಕಿಕೊಂಡಿರುವ ನಿಮ್ಮ ವ್ಯಾಪಾರ ಇಂದು ಪೂರ್ಣಗೊಳ್ಳಬಹುದು ಉದ್ಯೋಗಸ್ಥರ ತಮ್ಮ ದಕ್ಷತೆಯಿಂದ ಮೇಲಧಿಕಾರಿಗಳ ಬೆಂಬಲವನ್ನು ಪಡೆಯಬಹುದು. ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6 15 ರಿಂದ 9:30 ವರೆಗೆ.

ವೃಶ್ಚಿಕ ರಾಶಿ :- ನಿಮ್ಮ ಆರ್ಥಿಕ ನಿರ್ಧಾರವನ್ನು ಬಲಪಡಿಸಲು ನಿಮ್ಮ ಆರ್ಥಿಕ ನಿರ್ಧಾರದಲ್ಲಿ ಬಹಳ ಎಚ್ಚರದಿಂದ ತೆಗೆದುಕೊಳ್ಳಬೇಕು ಮೊದಲನೆಯದಾಗಿ ನಿಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸಿ ಉದ್ಯೋಗಸ್ಥರು ಇಂದು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಕೆಲಸ ಗುರಿ ಆಧಾರಿತವಾಗಿದ್ದರೆ ನಿಮ್ಮ ಹಾದಿಯಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 11 15 ರಿಂದ ಮಧ್ಯಾಹ್ನ 2:30 ವರೆಗೆ.

ಧನಸ್ಸು ರಾಶಿ :- ವ್ಯಾಪಾರಸ್ಥರಿಗೆ ಇಂದು ಒಳ್ಳೆಯ ದಿನವಾಗಲಿದೆ ಹಣಕ್ಕೆ ಸಂಬಂಧಿಸಿದ ಚಿಂತೆಗಳಿಂದ ಇಂದು ಪರಿಹಾರ ಸಿಗಲಿದೆ ಮತ್ತೊಂದೆಡೆ ನೀವು ದೊಡ್ಡ ಹೂಡಿಕೆ ಮಾಡಲು ಯೋಚಿಸುತ್ತಿದ್ದಾರೆ ಆತುರ ಪಡಬೇಡಿ ಉದ್ಯೋಗಸ್ಥರ ಸಾಮಾನ್ಯ ಜನವನ್ನು ಹೊಂದಿರುತ್ತಾರೆ. ಸರಿಯಾದ ಸಮಯಕ್ಕೆ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4:15 ರಿಂದ 7:30ರ ವರೆಗೆ.

See also  ವೃಶ್ಚಿಕ ರಾಶಿ ಅವರಿಗೆ ಜೀವನದಲ್ಲಿ ಬರೀ ಕಷ್ಟಗಳೇ ಇದೆಯಾ.ಕಷ್ಟಕ್ಕೆ ಪರಿಹಾರ ಏನು?

ಮಕರ ರಾಶಿ :- ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ ಕೆಲಸದ ಹೊರೆ ತಪ್ಪಿಸಲು ಮುಂಚಿತವಾಗಿ ನಿರ್ಧಾರ ಮಾಡಿ ವ್ಯಾಪಾರಸ್ಥರು ಆರ್ಥಿಕವಾಗಿ ವೈವಾಟು ನಡೆಸಬಾರದೆಂದು ಸೂಚಿಸಲಾಗಿದೆ ವೈವಾಹಿಕ ಜೀವನದಲ್ಲಿ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ. ಸಂಗಾತಿಯೊಂದಿಗೆ ಇರುವ ಭಿನ್ನಾಭಿಪ್ರಾಯ ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7:30 ರಿಂದ 10 ರವರೆಗೆ.

ಕುಂಭ ರಾಶಿ :- ಹಣದ ಬಗ್ಗೆ ನಿಮ್ಮ ಚಿಂತೆ ಹೆಚ್ಚಾಗುತ್ತದೆ ಹಳೆಯ ಸಾಲದ ಬಗ್ಗೆ ತುಂಬಾ ಚಿಂತನೆ ಮಾಡುತ್ತೀರಿ ಹಣಕಾಸಿನ ಅಡಚಣೆಯಿಂದಾಗಿ ನಿಮ್ಮ ಕೆಲವು ಕೆಲಸಗಳು ಅಪೂರ್ಣಗೊಳ್ಳಬಹುದು ಕೆಲಸದ ವಿಚಾರದಲ್ಲಿ ಮೇಲಾಧಿಕಾರಿಗಳೊಂದಿಗೆ ಕೋಪಗೊಳ್ಳುವುದನ್ನು ತಪ್ಪಿಸಬೇಕೆಂದು ಸೂಚಿಸಲಾಗಿದೆ. ಕಾರ್ಯಕ್ಷಮತೆಯಲ್ಲಿ ನೀವು ತಾಳ್ಮೆಯನ್ನು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 12:30 ರಿಂದ 3:45 ರವರೆಗೆ.

ಮೀನಾ ರಾಶಿ :- ನಿಮ್ಮ ಸಂಬಂಧವನ್ನು ನೀವು ಸುಧಾರಿಸಬೇಕಾಗಿದ್ದರೆ ನಿಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ ನಿಮ್ಮ ಕಠಿಣ ಮಾತುಗಳನ್ನು ಇತರ ಭಾವನೆಗಳನ್ನು ನೋಯಿಸಬಹುದು. ನೀವು ವ್ಯಾಪಾರ ಮಾಡುತ್ತಿದ್ದರೆ ಕಾನೂನಿನ ನಿಯಮಗಳನ್ನು ಪಾಲಿಸಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 2 ರಿಂದ ಸಂಜೆ 5:15 ರವರೆಗೆ.

[irp]


crossorigin="anonymous">