ಎಲ್ಲಾ ಸಾರ್ವಜನಿಕರಿಗೆ ಸೂಚನೆ ಇಡಿ ದೇಶಕ್ಕೆ ಹೊಸ ಐದು ರೂಲ್ಸ್.. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಎಲ್ಲಾ ಸಾರ್ವಜನಿಕರ ಗಮನಕ್ಕೆ…..!!

ಇದೆ 2023 ಏಪ್ರಿಲ್ ತಿಂಗಳಿನಿಂದ ಇಡೀ ದೇಶದಾದ್ಯಂತ 5 ಹೊಸ ನಿಯಮಗಳು ಜಾರಿಗೆ ಬರುತ್ತಿದ್ದು ಎಲ್ಲಾ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಹೊಂದಿರುವವರು ಈ ಕೆಲಸವನ್ನು ತಪ್ಪದೇ ಮಾಡುವುದು ಸೇರಿದಂತೆ ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಸೇರಿದಂತೆ ಬ್ಯಾಂಕ್ ಗ್ರಾಹಕರಿಗೂ ಕೂಡ ಇದೀಗ ಮುಖ್ಯ ಮಾಹಿತಿಯಾಗಿದೆ.

ಹೌದು ಈ ವರ್ಷ ಅಂದರೆ 2023 ಏಪ್ರಿಲ್ ಒಂದನೇ ತಾರೀಖಿನಿಂದ ಈ ಐದು ಮುಖ್ಯ ಹೊಸ ನಿಯಮಗಳು ಜಾರಿಗೆ ಬರುತ್ತಿದ್ದು ಈ ಮಾಹಿತಿ ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ ಅಷ್ಟಕ್ಕೂ ಐದು ಬದಲಾವಣೆಗಳು ಯಾವುವು ಇದು ಜನಸಾಮಾನ್ಯರ ಮೇಲೆ ಯಾವ ರೀತಿಯಾದಂತಹ ಪರಿಣಾಮ ಬೀರುತ್ತದೆ ಹಾಗೂ ಇದರಿಂದ ಗ್ರಾಹಕರಿಗೆ ಎಷ್ಟು ನಷ್ಟ ಉಂಟಾಗುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದಂತೆ.

ಹಲವಾರು ಮಾಹಿತಿಗಳನ್ನು ತಿಳಿದುಕೊಳ್ಳೋಣ ನಮ್ಮ ಕೇಂದ್ರ ಸರ್ಕಾರವು ಪ್ರತಿ ವರ್ಷ ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ ಅದೇ ರೀತಿಯಾಗಿ ಈ ವರ್ಷ 2023 ಏಪ್ರಿಲ್ ತಿಂಗಳಿನಲ್ಲಿ 5 ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಇದರಿಂದ ಗ್ರಾಹಕರಿಗೆ ಹಲವಾರು ರೀತಿಯ ಪರಿಣಾಮ ಬೀರುತ್ತದೆ ಎಂದೇ ಹೇಳಬಹುದು. ಹಾಗಾದರೆ ಆ 5 ಬದಲಾಗುತ್ತಿರುವಂತಹ ಪರಿಣಾಮಗಳು ಯಾವುದು ಎಂದು ಈ ಕೆಳಗೆ ನೋಡೋಣ.

ಹಾಗೂ ಈ ಪರಿಣಾಮದಿಂದ ಗ್ರಾಹಕರ ಜೇಬಿನ ಮೇಲೆ ಕತ್ತರಿ ಬೀಳಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಯಾವುದೇ ಹೊಸ ನಿಯಮವನ್ನು ಜಾರಿಗೆ ತಂದರು ಅದು ಗ್ರಾಹಕರಿಗೆ ಹಣಕಾಸಿನ ಮೇಲೆ ಪ್ರಭಾವಕಾರಿಯಾಗಿ ಪರಿಣಾಮ ಬೀರುತ್ತದೆ ಅದೇ ರೀತಿಯಾಗಿ ಈ 5 ನಿಯಮಗಳು ಕೂಡ ಅವರಿಗೆ ಪರಿಣಾಮಕಾರಿಯಾಗಿ ಬದಲಾಗುತ್ತದೆ ಎಂದೇ ಹೇಳಬಹುದು.

ಮೊದಲನೆಯದಾಗಿ ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ ಏರಿಳಿತ. ಹೌದು ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಗ್ಯಾಸ್ ಸಿಲಿಂಡರ್ ಗಳ ಮೇಲೆ ನೂತನ ಬೆಲೆಯನ್ನು ಬದಲಾವಣೆ ಮಾಡುತ್ತಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗಿತ್ತು ಆದರೆ ಈ ಏಪ್ರಿಲ್ ತಿಂಗಳಿನಲ್ಲಿ ಬೆಲೆ ಕಡಿಮೆಯಾಗುತ್ತದೆ ಎನ್ನುವಂತಹ ಮಾಹಿತಿ ಬಂದಿದೆ.

ಹೌದು ಸರ್ಕಾರವು ಎಲೆಕ್ಷನ್ ವಿಷಯವಾಗಿ ಗಮನದಲ್ಲಿಟ್ಟುಕೊಂಡು ಈ ರೀತಿಯಾಗಿ ಬದಲಾವಣೆಯನ್ನು ತಂದಿದ್ದಾರೆ ಎಂದೇ ಹಲವಾರು ಅಭಿಪ್ರಾಯವಾಗಿದೆ. ಅದೇ ರೀತಿಯಾಗಿ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇವೆರಡನ್ನು ಲಿಂಕ್ ಮಾಡಿಸುವುದಕ್ಕೆ ಆದೇಶವನ್ನು ಮಾರ್ಚ್ 31ರವರೆಗೆ ವಿಸ್ತರಿಸಿತು. ಆದರೆ ಇದೀಗ 3 ತಿಂಗಳವರೆಗೆ ವಿಸ್ತರಿಸಲಾ ಗಿದೆ ಎಂಬ ಆದೇಶವನ್ನು ಕೂಡ ಹೊರಡಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *