ವಾಷಿಂಗ್ ಮಷೀನ್ ಅಂಗಡಿಯವರೇ ಈ ಸೀಕ್ರೆಟ್ ಹೇಳಿದ್ದು…! ಮಷೀನ್ ಹಾಳಾಗಲ್ಲ ಎಷ್ಟೇ ವರ್ಷ ಆದರೂ ರಿಪೇರಿಗೆ ಬರಲ್ಲ…….!!
ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಅಥವಾ ಮಹಿಳೆಯರು ಮನೆಯಲ್ಲಿರುವ ಯಾವುದೇ ವಸ್ತುಗಳನ್ನಾಗಲಿ ಅಥವಾ ಪದಾರ್ಥಗಳ ನ್ನಾಗಲಿ ಹೆಚ್ಚು ದಿನ ಬಾಳಿಕೆ ಬರುವಂತೆ ಕೆಲವೊಂದು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಅದೇ ರೀತಿಯಾಗಿ ಎಲೆಕ್ಟ್ರಾನಿಕ್ ವಸ್ತುಗಳಂತು ಕೆಲವೊಮ್ಮೆ ಹಾಳಾಗುತ್ತಿರುತ್ತದೆ ಆದ್ದರಿಂದ ಅವುಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ಅವರು ವಹಿಸುತ್ತಾರೆ.
ಏಕೆ ಎಂದರೆ ಕಷ್ಟಪಟ್ಟು ಹಣವನ್ನು ಸಂಪಾದನೆ ಮಾಡಿ ಅದನ್ನು ಕೂಡಿಟ್ಟು ಅವುಗಳನ್ನು ಖರೀದಿ ಮಾಡಿರುತ್ತಾರೆ.ಆದ್ದರಿಂದ ಅವುಗಳನ್ನು ಹಾಳಾಗಲು ಬಿಡುವುದಿಲ್ಲ ಬದಲಿಗೆ ಜೋಪಾನದಿಂದ ಅವುಗಳನ್ನು ಉಪಯೋಗಿಸಿ ಅವು ಹೆಚ್ಚಿನ ದಿನ ಬಾಳಿಕೆ ಬರುವಂತೆ ನೋಡಿಕೊಳ್ಳು ತ್ತಿರುತ್ತಾರೆ. ಆದರೆ ನಮಗೆ ತಿಳಿದೋ, ತಿಳಿಯದೆಯೋ, ಮಾಡುವಂತಹ ಕೆಲವೊಂದು ತಪ್ಪುಗಳಿಂದ ಅವುಗಳು ಕೆಲವೊಮ್ಮೆ ಹಾಳಾಗುತ್ತಿರುತ್ತದೆ.
ಆದರೆ ಇಂತಹ ವಿಷಯಗಳು ನಮಗೆ ಕೆಲವೊಮ್ಮೆ ತಿಳಿಯುವುದಿಲ್ಲ ಆದರೆ ಈ ದಿನ ಪ್ರತಿಯೊಬ್ಬರ ಮನೆಯಲ್ಲಿಯೂ ಇರುವಂತಹ ವಾಷಿಂಗ್ ಮಷೀನ್ ಹೇಗೆ ಚೆನ್ನಾಗಿರುವಂತೆ ನೋಡಿಕೊಳ್ಳುವುದು ಅದು ಯಾವುದೇ ಕಾರಣಕ್ಕೂ ಹಾಳಾಗಬಾರದು ಎನ್ನುವುದಕ್ಕೆ ಯಾವ ವಿಧಾನಗಳನ್ನು ಅನುಸರಿಸಬಹುದು ಹೀಗೆ ಈ ವಿಚಾರವಾಗಿ ಸಂಬಂಧಿ ಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿಯೋಣ. ಸಾಮಾನ್ಯವಾಗಿ ನಾವೆಲ್ಲರೂ ವಾಷಿಂಗ್ ಮಷೀನ್ ಹಾಳಾದರೆ ಅದನ್ನು ರಿಪೇರಿ ಮಾಡಿಸಲು ಅಂಗಡಿಗೆ ಕೊಂಡೊಯ್ಯುತ್ತೇವೆ.
ಅಥವಾ ನೀವು ವಾಷಿಂಗ್ ಮಷೀನ್ ಖರೀದಿ ಮಾಡಿರುವಂತಹ ಅಂಗಡಿಯವರೇ ಕೆಲವೊಬ್ಬರನ್ನು ಕಳುಹಿಸಿ ಅದನ್ನು ಸರಿಪಡಿಸಿ ಕೊಡುತ್ತಾರೆ. ಆದರೆ ಅವರು ಕೆಲವೊಮ್ಮೆ ಎಷ್ಟೇ ರಿಪೇರಿ ಮಾಡಿದರು ಸ್ವಲ್ಪ ದಿನ ಕಳೆದ ನಂತರ ಅದು ಹಾಳಾಗುತ್ತಿರುತ್ತದೆ ಆದರೆ ಇದು ಯಾವ ಕಾರಣಕ್ಕಾಗಿ ಆಗುತ್ತದೆ ಎನ್ನುವ ಮಾಹಿತಿ ತಿಳಿದಿಲ್ಲ. ಹಾಗಾದರೆ ಅದನ್ನು ಹೇಗೆ ತೊಂದರೆಗೆ ಬಾರದಂತೆ ನೋಡಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ವಿಧಾನ ನೀವು ಅನುಸರಿಸಿದರೆ ನಿಮ್ಮ ವಾಷಿಂಗ್ ಮಷೀನ್ ಹಾಳಾಗುವುದಿಲ್ಲ ಬದಲಿಗೆ ಸ್ವಚ್ಛವಾಗಿ ಯಾವುದೇ ರೀತಿಯ ಕಸ ಧೂಳು ಇದ್ದರೆ ಅವೆಲ್ಲವೂ ಸರಿ ಹೋಗುತ್ತದೆ. ವಾಷಿಂಗ್ ಮಷೀನ್ ಬೆಲ್ಟ್ ಇರುವಂತಹ ಜಾಗಕ್ಕೆ ಎರಡು ಚಮಚ ಬೇಕಿಂಗ್ ಸೋಡಾ, ಎರಡು ಚಮಚ ವಿನೆಗರ್ ಇಷ್ಟನ್ನು ಹಾಕಬೇಕು ನಂತರ ವಾಷಿಂಗ್ ಮಷೀನ್ ಡ್ರಮ್ ಒಳಭಾಗದಲ್ಲಿ ಒಂದು ನಿಂಬೆ ಹಣ್ಣನ್ನು ಎರಡು ಭಾಗ ಮಾಡಿ ಅದರ ಮೇಲೆ.
ಕೋಲ್ಗೇಟ್ ಅನ್ನು ಹಾಕಿ ಇಡಬೇಕು ಆನಂತರ ವಾಷಿಂಗ್ ಮಷೀನ್ ನಲ್ಲಿ ಏಕೋ ಡ್ರಮ್ ಕ್ಲೀನ್ ಒಪ್ಶನ್ ಅನ್ನು ಸೆಲೆಕ್ಟ್ ಮಾಡಿ ವಾಷಿಂಗ್ ಮಷೀನ್ ಆನ್ ಮಾಡಬೇಕು. ಈ ರೀತಿ ನೀವು ಮಾಡಿದ್ದೆ ಆದರೆ ನಿಮ್ಮ ವಾಷಿಂಗ್ ಮಷೀನ್ ನಲ್ಲಿ ಇರುವಂತಹ ಕಸ, ಮಣ್ಣು ಎಲ್ಲಾ ಆಚೆ ಬರುತ್ತದೆ ವಾಷಿಂಗ್ ಮಷೀನ್ ಹೆಚ್ಚಿನ ದಿನ ಬಾಳಿಕೆಗೆ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.