ಚೈತ್ರ ವೈಶಾಖ ಈ ರಾಶಿಗಳಿಗೆ ಸೂಪರ್ ಫಲ ಈ ರಾಶಿಗಳಿಗೆ ತೊಂದರೆ ಕಟ್ಟಿಟ್ಟಬುತ್ತಿ ನಿಮ್ಮ ರಾಶಿಗೆ ಹೇಗಿದೆ ನೋಡಿ…

ಏಪ್ರಿಲ್ ತಿಂಗಳಿನಲ್ಲಿ ಈ ರಾಶಿಗಳಿಗೆ ವಿಶೇಷ ಫಲಗಳಿವೆ…||ಈ ರಾಶಿಯವರಿಗೆ ತೊಂದರೆ, ಸರಳ ಪರಿಹಾರ ಮಾಡಿ…||

WhatsApp Group Join Now
Telegram Group Join Now

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಸ್ಥಾನಪಲ್ಲಟವನ್ನು ಮಾಡಿದಾಗ ಹಾಗೂ ತನ್ನದೇ ಆದಂತಹ ಒಂದೊಂದು ರಾಶಿಯಲ್ಲಿ ಒಂದೊಂದು ಗ್ರಹಗಳು ಫಲವನ್ನು ಕೊಡುತ್ತಾ ಹೋಗುತ್ತದೆ. ಒಂದು ರಾಶಿಯಲ್ಲಿ
ಉಚ್ಚನಾಗಿದ್ದರೆ ಮತ್ತೊಂದು ರಾಶಿಯಲ್ಲಿ ನೀಚನಾಗಿ ಇರುತ್ತಾನೆ. ಇದರಿಂದ ನಮಗೆ ನಾನಾ ರೀತಿಯಾದ ತೊಂದರೆಗಳು ಬರುತ್ತದೆ.

ಹಾಗೂ ಕೆಲವೊಂದು ಸಮಯ ಹೆಚ್ಚಿನ ಹಣಕಾಸಿನ ಲಾಭ ಉಂಟಾದರೆ ಹೆಚ್ಚಿನ ನಷ್ಟಗಳು ಕೂಡ ಸಂಭವಿಸುತ್ತದೆ. ಹಾಗಾದರೆ ಈ ಒಂದು ಏಪ್ರಿಲ್ ತಿಂಗಳಿನಲ್ಲಿ ಯಾವ ಯಾವ ರಾಶಿಗಳಿಗೆ ವಿಶೇಷ ಫಲಗಳು ಸಿಗುತ್ತದೆ ಹಾಗೆ ಯಾವ ರಾಶಿಯವರಿಗೆ ತೊಂದರೆಗಳು ಎದುರಾಗುತ್ತದೆ ಹಾಗೂ ಅವರು ಯಾವ ಪರಿಹಾರವನ್ನು ಮಾಡಿಕೊಳ್ಳುವುದರಿಂದ ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ತಿಳಿಯೋಣ.


ಮೊದಲನೆಯದಾಗಿ ಮೇಷ ರಾಶಿ,ಮೇಷ ರಾಶಿಯಲ್ಲಿ 12ನೇ ಮನೆಯಲ್ಲಿ ಸೂರ್ಯ ಮತ್ತು ಗುರು ಇದ್ದಾನೆ. 11ನೇ ಮನೆಯಲ್ಲಿ ಶನಿ ಇದ್ದಾನೆ ಇದು ನಿಮಗೆ ಲಾಭದಾಯಕ ಎಂದೇ ಹೇಳಬಹುದು. ಮತ್ತು 7ನೇ ಮನೆಯಲ್ಲಿ ಕೇತು ಹಾಗೂ ಮೂರನೇ ಮನೆಯಲ್ಲಿ ಮಂಗಳ ಗ್ರಹ ಇದ್ದಾರೆ. ರಾಹು ಬುಧ ಶುಕ್ರರು ಇರುವುದರಿಂದ ನಿಮಗೆ ಹಣದ ಸಮಸ್ಯೆ ಉಂಟಾಗುವುದಿಲ್ಲ.

ಹಾಗಾಗಿ ಈ ಒಂದು ಮಾಸದಲ್ಲಿ ನಿಮಗೆ ಹಣಕಾಸಿನ ಪೂರ್ಣ ಪ್ರತಿಫಲ ಸಿಗುತ್ತಾ ಹೋಗುತ್ತದೆ. ನೀವು ಯಾವುದೇ ಕೆಲಸವನ್ನು ಈ ಸಮಯ ದಲ್ಲಿ ಪ್ರಾರಂಭ ಮಾಡಿದರೂ ಅದು ಸುಲಭವಾಗಿ ನೆರವೇರುತ್ತದೆ. ಹಾಗೆ ಹಿಂದಿನ ದಿನದಲ್ಲಿ ನಿಂತು ಹೋದ ಎಲ್ಲಾ ಕೆಲಸಗಳು ಕೂಡ ಈ ಸಮಯದಲ್ಲಿ ಪೂರ್ಣಗೊಳ್ಳುವಂತದ್ದು. ಮೊದಲೇ ಹೇಳಿದಂತೆ ನಿಮ್ಮ ರಾಶಿಯಲ್ಲಿ ಬುಧ ಮತ್ತು ಶುಕ್ರ ಇರುವುದರಿಂದ

ನೀವು ಯಾವುದೇ ಕೆಲಸವನ್ನು ಮಾಡಿದರು ಅದು ಪೂರ್ಣಗೊಳ್ಳುವು ದಕ್ಕೆ ಸಹಾಯ ಮಾಡುತ್ತದೆ. ಅದರಲ್ಲೂ ವಿದ್ಯುತ್ ಉಪಕರಣಗಳನ್ನು ತಯಾರಿಸುವಂತಹ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ಒಂದು ಮಾಸ ಬಹಳ ಒಳ್ಳೆಯದಾಗಿದೆ. ನಿಮಗೆ ಈ ಒಂದು ಮಾಸದಲ್ಲಿ ಮಂಗಳ ಶುಭವಾಗಿರುವುದರಿಂದ ಮನೆಯಲ್ಲಿ ಶುಭ ಕಾರ್ಯಕ್ರಮಗಳು ನೆರವೇರುತ್ತದೆ. ಅಥವಾ ಮಂಗಳ ಕಾರ್ಯಕ್ರಮಗಳಿಗೆ ಹೋಗುವ ಸಂದರ್ಭಗಳು ಬರುತ್ತದೆ.

ಅದರಲ್ಲೂ ಮೇಷ ರಾಶಿಯವರು ಈ ಒಂದು ಸಮಯದಲ್ಲಿ ದೈವ ಪೂಜೆ ದೈವಾರಾಧನೇ ದಾನ ಧರ್ಮಗಳನ್ನು ಮಾಡುವುದರಿಂದ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುತ್ತದೆ. ಆದ್ದರಿಂದ ನೀವು ಈ ಸಮಯದಲ್ಲಿ ಹೆಚ್ಚಾಗಿ ದೇವರನ್ನು ಆರಾಧನೆ ಮಾಡುವುದು ನಿಮಗೆ ಅತ್ಯಂತ ಶುಭ ಫಲಗಳನ್ನು ತಂದುಕೊಡುತ್ತದೆ. ಹಾಗೂ ನೀವು ಶುಭ ಕಾರ್ಯಕ್ರಮ ಗಳಿಗೆ ಭೇಟಿ ನೀಡುತ್ತಿದ್ದರೆ ಕೆಂಪು ಬಣ್ಣದ ವಸ್ತ್ರಗಳನ್ನು ಧರಿಸುವುದು ಉತ್ತಮ ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]