ಮೇಷ ರಾಶಿ :- ಇಂದು ಕೆಲಸದ ವಿಚಾರದಲ್ಲಿ ತುಂಬಾ ಕಾರ್ಯನಿರತ ದಿನವಾಗಲಿದೆ ಕಚೇರಿಯಲ್ಲಿ ಕೆಲಸದವರೆ ಹೆಚ್ಚಾಗಬಹುದು ನಿಮಗೆ ಹೆಚ್ಚುವರಿ ಕಾರ್ಯಗಳನ್ನು ನಿಯೋಜಿಸಬಹುದು ನಿಮ್ಮ ಎಲ್ಲಾ ಕಾರ್ಯಗಳನ್ನು ಉತ್ತಮವಾಗಿ ಪೂರೈಸಲು ಪ್ರಯತ್ನಿಸುತ್ತೀರಿ. ಹೊಸದೊಂದು ಒಪ್ಪಂದಕ್ಕಾಗಿ ವ್ಯಾಪಾರಸ್ಥರು ಓಡಾಡ ಬೇಕಾಗಬಹುದು ಅದಾಗಿಯೂ ನೀವು ಕಠಿಣಶ್ರಮದ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 10:00 ರಿಂದ ಮಧ್ಯಾಹ್ನ 1.15 ರವರೆಗೆ.
ವೃಷಭ ರಾಶಿ :- ಕೆಲಸಕ್ಕೆ ಸಂಬಂಧಿಸಿದಂತೆ ಇಂದು ಬಹಳ ಮುಖ್ಯವಾದ ದಿನ ವಾಗಲಿದೆ ಕೆಲಸ ಅಥವಾ ವ್ಯವಹಾರವಾಗಿರಲಿ ಇಂದು ಸಕಾರಾತ್ಮಕ ಬದಲಾವಣೆಯಾಗುವ ಸಾಧ್ಯತೆ ಇದೆ ಹಣದ ಪರಿಸ್ಥಿತಿ ಉತ್ತಮವಾಗಲಿದೆ ಅನಗತ್ಯ ಖರ್ಚುಗಳನ್ನು ಮಾಡುವುದನ್ನು ತಪ್ಪಿಸಬೇಕೆಂದು ಸೂಚಿಸಲಾಗಿದೆ. ಇಲ್ಲದಿದ್ದರೆ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸಬಹುದು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಹೊಂದಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ ಮೂರರಿಂದಮಧ್ಯಾಹ್ನ 3 ರಿಂದ 7.15 ವರೆಗೆ.
ಮಿಥುನ ರಾಶಿ :- ಇಂದು ಕೆಲವು ಸಂದರ್ಭಗಳಲ್ಲಿ ನಿಮ್ಮ ತಾಳ್ಮೆಯನ್ನು ಪರಿಶೀಲಿಸಬಹುದು ನಿಮ್ಮ ಕೆಲವು ಕೆಲಸಗಳು ಹಾಳಾಗಬಹುದು ಇಂದು ದ್ವಿತೀಯ ಅರ್ಥದಲ್ಲಿ ಯಶಸ್ವಿಯಾಗುವ ಕಾರಣದಿಂದಾಗಿ ನೀವು ನಿರುತ್ಸಾಹಗೊಳ್ಳಬೇಕಾಗಿಲ್ಲ. ಮರಕ್ಕೆ ಸಂಬಂಧಿಸಿದ ವ್ಯಾಪಾರಿಗಳು ಆರ್ಥಿಕವಾಗಿ ಲಾಭವನ್ನು ಪಡೆಯಬಹುದು ನೀವು ಇಂದು ಯಾವುದೇ ದೊಡ್ಡ ವ್ಯವಹಾರ ಮಾಡುವುದನ್ನು ತಪ್ಪಿಸಬೇಕು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6:15 ರಿಂದ 11:30 ರವರೆಗೆ.
ಕರ್ಕಾಟಕ ರಾಶಿ :- ಪ್ರತಿಕೂಲದ ಸಂದರ್ಭದಲ್ಲಿ ನೀವು ಸಮತೋಲನವಾಗಿ ವರ್ತಿಸಬೇಕೆಂದು ಸೂಚಿಸಲಾಗಿದೆ ಇಲ್ಲದಿದ್ದರೆ ಅವಸ್ಥೆಯ ತೊಂದರೆಯನ್ನು ಮಾನಸಿಕವಾಗಿ ತೊಂದರೆಗಳನ್ನು ಅನುಭವಿಸಬಹುದು ಕಚೇರಿಯಲ್ಲಿ ಸಾವ್ದ್ಯೋಗಿಗಳನ್ನು ಕುರುಡಾಗಿ ನಂಬುವುದನ್ನು ತಪ್ಪಿಸಿ. ಫ್ಯಾಶನ್ ಸಂಬಂಧಿಸಿದ ವ್ಯಕ್ತಿಗಳಿಗೆ ಇಂದು ಮುಖ್ಯವಾದ ದಿನವಾಗಲಿದೆ ನಿಮ್ಮ ಕೈಯಲ್ಲಿ ಉತ್ತಮವಾದ ಅವಕಾಶವಿರಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.
ಸಿಂಹ ರಾಶಿ :- ನೀವು ವ್ಯಾಪಾರ ಮಾಡುತ್ತಿದ್ದೀರಾ ಹೊಸದೊಂದು ಶೇರು ಮಾಡುತ್ತಿದ್ದರೆ ಇಂದು ನಿಮಗೆ ಉತ್ತಮವಾದ ದಿನವಾಗಲಿದೆ ನಿರೀಕ್ಷೆತ ತಕ್ಕಂತೆ ಫಲಿತಾಂಶ ಪಡೆಯುವ ಸಾಧ್ಯತೆಇದೆ ಉದ್ಯೋಗಸ್ಥರ ಸ್ಥಳೀಯರು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಸೂಚಿಸಲಾಗಿದೆ. ಕೆಲಸದಲ್ಲಿ ಯಾರೊಂದಿಗೂ ಇಂದು ಘರ್ಷಣೆ ಸಂಭವಿಸಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.
ಕನ್ಯಾ ರಾಶಿ :- ಇದ್ದಕ್ಕಿದ್ದಂತೆ ನಿಮ್ಮ ಪ್ರಮುಖ ಕೆಲಸಗಳಿಗೆ ಅಡ್ಡಿಯಾಗಬಹುದು ಈ ಕಾರಣದಿಂದಾಗಿ ಸಾಕಷ್ಟು ಕಿರಿಕಿರಿಯನ್ನು ಅನುಭವಿಸಬಹುದು ಯಾವುದೇ ಕೆಲಸವನ್ನು ಚಿಂತನೆ ಇಲ್ಲದೆ ಮಾಡಬೇಡಿ ತೊಂದರೆಗಳು ಹೆಚ್ಚಾಗಬಹುದು ಆಮದು ಮತ್ತು ರಫ್ತು ಗೆ ಕೆಲಸ ಮಾಡುತ್ತಿರುವ ಜನರಿಗೆ ಆರ್ಥಿಕವಾಗಿ ಲಾಭವನ್ನು ಪಡೆಯಬಹುದು. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗ ನಿಮ್ಮ ಬಡಕಿ ಬಲವಾಗಿರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7:30 ರಿಂದ 10:30 ವರೆಗೆ.
ತುಲಾ ರಾಶಿ :- ಇಂದು ನಿಮಗೆ ಒಳ್ಳೆಯ ದಿನವಾಗಲಿದೆ ವೈಯಕ್ತಿಕ ಅಥವಾ ವೃತ್ತಿಪರ ಜೀವನವಾಗಿರಲಿ ಇಂದು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯನ್ನು ವಹಿಸಿ ಆರೋಗ್ಯದಲ್ಲಿ ಏನಾದರೂ ಏರುಪೇರು ಇದ್ದರೆ ಸೂಕ್ತ ವೈದ್ಯರ ಸಲಹೆಯನ್ನು ಪಡೆಯಿರಿ ಇಂದು ವಾಹನವನ್ನು ಬಳಕೆ ಮಾಡಬೇಕಾದರೆ ಬಹಳ ಎಚ್ಚರಿಕೆಯಿಂದ ಮಾಡಿ. ಸಂಚಾರದ ನಿಯಮಗಳನ್ನು ತಪ್ಪದೇ ಪಾಲಿಸಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ.
ವೃಶ್ಚಿಕ ರಾಶಿ :- ಉದ್ಯೋಗಸ್ಥರಿಗೆ ಇಂದು ಕಛೇರಿಯಲ್ಲಿ ಬಹಳ ಓಡಾಟದ ದಿನವಾಗಿರುತ್ತದೆ ಜವಾಬ್ದಾರಿಗಳ ಅಷ್ಟೇ ಹೆಚ್ಚಾಗುತ್ತದೆ ಮಾನಸಿಕವಾಗಿ ನೀವು ಸಿದ್ಧರಾಗಿದ್ದರೆ ಉತ್ತಮ ವ್ಯಾಪಾರಸ್ಥರಿಗೆ ದೊಡ್ಡವಾದ ಲಾಭವನ್ನು ಸಿಗದಿದ್ದರೆ ಆದಷ್ಟು ನೀವು ತಾಳ್ಮೆಯಿಂದ ಇರಬೇಕು. ಸಮಯ ಬಂದಾಗ ನಿಮಗೆ ಯಶಸ್ಸು ಸಿಕ್ಕೇ ಸಿಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4.30 ರಿಂದ ರಾತ್ರಿ 8 ಗಂಟೆಯವರೆಗೆ.
ಧನಸು ರಾಶಿ :- ಈ ದಿನ ನಿಮ್ಮ ಕುಟುಂಬ ಜೀವನದಲ್ಲಿ ಕೆಲವಷ್ಟು ಏರಿಯಾಳದಿಂದ ಕೂಡಿರುತ್ತದೆ ದಿನದ ಆರಂಭದಲ್ಲಿ ಅಷ್ಟೇನೂ ಮನೆಯ ವಾತಾವರಣ ಉತ್ತಮವಾಗಿ ಇರುವುದಿಲ್ಲ ಕುಟುಂಬ ಸದಸ್ಯರೊಂದಿಗೆ ನಿಮ್ಮ ಭಿನ್ನಾಭಿಪ್ರಾಯ ತುಂಬಾ ಗಾಢವಾಗಿರುತ್ತದೆ. ಕುಟುಂಬದ ಶಾಂತತೆಯನ್ನು ಕಾಪಾಡಿಕೊಳ್ಳಲು ಮನೆಯ ದೇವರ ಆರಾಧನೆಯನ್ನು ಮಾಡಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ.
ಮಕರ ರಾಶಿ :- ನೀವೇನಾದರೂ ವಿದ್ಯಾರ್ಥಿಗಳಾಗಿದ್ದರೆ ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಮಾಡಬೇಕಾಗುತ್ತದೆ ಹೆಚ್ಚು ಏಕಾಗ್ರತೆಯಿಂದ ಅಧ್ಯಯನವನ್ನು ಮಾಡಿ ಇದರಿಂದ ಮಾತ್ರ ಉತ್ತಮವಾದ ಯಶಸ್ಸನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಿದರೆ ನೀವು ಬಯಸಿದ ಶಿಕ್ಷಣವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.
ಕುಂಭ ರಾಶಿ :- ಈ ದಿನ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮವಾದ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಅನೇಕ ರೀತಿಯ ಆರ್ಥಿಕ ಪ್ರಯೋಜನಗಳು ಕೂಡ ನೀವು ಪಡಿಯಬಹುದು ನೀವು ಹುಡುಗಿ ಮಾಡಲು ಬಯಸಿದರೆ ನಿಮ್ಮ ನಿರೀಕ್ಷೆಯ ತಕ್ಕಂತೆ ಲಾಭವನ್ನು ಪಡೆಯಬಹುದು. ಭೂ ಅಸ್ತ್ಯು ನಿಮ್ಮ ಪರವಾಗಿಯೇ ಬರುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2:30 ವರೆಗೆ .
ಮೀನ ರಾಶಿ :- ವೈವಹಿಕ ಜೀವನದಲ್ಲಿ ನಿಮ್ಮ ಪರಿಸ್ಥಿತಿಯು ಅನುಕೂಲಕರವಾಗಿ ಇರುತ್ತದೆ ನಿಮ್ಮ ಪ್ರೀತಿ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ಕೂಡ ಪಡೆಯುತ್ತೀರಿ ವಿವಾಹವಾಗಿರುವವರಿಗೆ ಇಂದು ಕಷ್ಟಕರ ದಿನವಾಗಿರುತ್ತದೆ. ನಿಮ್ಮ ಸಂಗಾತಿಯ ಸ್ವಭಾವದಲ್ಲಿ ಸ್ವಲ್ಪ ಉಗ್ರತೆ ಕಾಣುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ