ಖಾಸಗಿ ವಿಡಿಯೋ ಲೀಕ್ ಕಿಚ್ಚನ ಮೊದಲ ರಿಯಾಕ್ಷನ್.ಅವನ್ಯಾರು ಅಂತ ಗೊತ್ತು..ನಮ್ಮ ಇಂಡಸ್ಟ್ರಿಯವರೆ ಇದನ್ನ ಮಾಡಿರೋದು ? .

ಖಾಸಗಿ ವಿಡಿಯೋ ಲೀಕ್ ಬೆದರಿಕೆ ಬಗ್ಗೆ ಕಿಚ್ಚನ ಖಡಕ್ ರಿಯಾಕ್ಷನ್…..!!

WhatsApp Group Join Now
Telegram Group Join Now

ನಟ ಕಿಚ್ಚ ಸುದೀಪ್ ಅವರು ರಾಜಕೀಯ ರಂಗಕ್ಕೆ ಪ್ರವೇಶ ಮಾಡುತ್ತಾರ ಅಥವಾ ಮಾಡುವುದಿಲ್ಲವ ಎನ್ನುವ ಚರ್ಚೆ ಈಗ ಬಹಳಷ್ಟು ಸುದ್ದಿಯನ್ನು ಮಾಡುತ್ತಿದ್ದು. ಇದೆ ಸಮಯದಲ್ಲಿ ಕಿಚ್ಚ ಸುದೀಪ್ ಅವರಿಗೆ ಒಂದು ಬೆದರಿಕೆ ಪತ್ರ ಬಂದಿದ್ದು ಈ ಒಂದು ಪತ್ರದಲ್ಲಿ ಕಿಚ್ಚ ಸುದೀಪ್ ಅವರ ಬಗ್ಗೆ ಕೆಲವೊಂದಷ್ಟು ಖಾಸಗಿ

ವಿಡಿಯೋಗಳನ್ನು ಹಾಕುತ್ತೇನೆ ನೀನು ಎಷ್ಟು ಹುಡುಗಿಯರಿಗೆ ಮೋಸ ಮಾಡಿದ್ದೀಯಾ? ಹೀಗೆ ಸುದೀಪ್ ಅವರನ್ನು ಕೆಟ್ಟ ಮಾತುಗಳನ್ನು ಬಳಸುವುದರ ಮೂಲಕ, ಹಾಗೂ ಅವರಿಗೆ ಅವಮಾನ ಮಾಡುವಂತಹ ಮಾತುಗಳನ್ನು ಮಾಡುವ ಮೂಲಕ, ಕಿಚ್ಚ ಸುದೀಪ್ ಅವರಿಗೆ ಯಾವುದೋ ಒಬ್ಬ ಅನಾಮಿಕ ಪತ್ರವನ್ನು ಬರೆದಿದ್ದಾನೆ. ಈ ಒಂದು ವಿಚಾರ ಈಗ ಬಹಳಷ್ಟು ಸುದ್ದಿ ಮಾಡುತ್ತಿದ್ದು ಇದರಿಂದ ಸುದೀಪ್ ಅವರಿಗೆ ಕೆಲವೊಂದಷ್ಟು.


ಅವಮಾನಗಳು ಕೇಳಿ ಬರುವಂತೆ ಮಾಹಿತಿಗಳು ಹೊರ ಬರುತ್ತಿದೆ. ಆದರೆ ಈ ಒಂದು ವಿಚಾರದ ಬಗ್ಗೆ ಕಿಚ್ಚ ಸುದೀಪ್ ಅವರು ಯಾವುದೇ ರೀತಿಯಾದಂತಹ ಸ್ಪಷ್ಟನೆಯನ್ನು ಕೊಟ್ಟಿಲ್ಲ. ಆದರೆ ನಾನು ಈ ರೀತಿ ನನಗೆ ಪತ್ರ ಬರೆದಿರುವಂತಹ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಹಾಗೂ ಅವನಿಗೆ ತಕ್ಕ ಉತ್ತರವನ್ನು ನಾನು ಕೊಡುತ್ತೇನೆ ಎನ್ನುವಂತಹ ಖಡಕ್ ಉತ್ತರವನ್ನು ಸುದೀಪ್ ಅವರು ಕೊಟ್ಟಿದ್ದಾರೆ.

See also  ದೆವ್ವಗಿವ್ವ ಇಲ್ಲ ಅನ್ನೋರಿಗೆ ಸ್ಮಶಾನ ಕಾಯೋ ಗುರುವಪ್ಪನ ಚಾಲೇಂಜ್..ಈ ವಿಡಿಯೋ ಪೂರ್ತಿ ನೋಡಿ

ಅದೇ ರೀತಿಯಾಗಿ ಈ ಒಂದು ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ರಂಗಕ್ಕೆ ಪ್ರವೇಶ ಮಾಡುತ್ತೀರಾ ಅಥವಾ ಯಾರಿಗೆ ನೀವು ಸಪೋರ್ಟ್ ಮಾಡುತ್ತೀರಾ ಎಂದು ಕೇಳಿದಂತಹ ಸಂದರ್ಭ ದಲ್ಲಿ ಮೊದಲನೆಯದಾಗಿ ಸುದೀಪ ಅವರು ನಾನು ಯಾವುದೇ ರೀತಿಯ ಪಕ್ಷಕ್ಕೆ ಸಪೋರ್ಟ್ ಮಾಡುವುದಾಗಲಿ ನಾನು ಯಾವುದೇ ರಾಜಕೀಯಕ್ಕೆ ಪ್ರವೇಶ ಮಾಡುವುದಿಲ್ಲ ಎನ್ನುತ್ತಿದ್ದಂತಹ ಅವರು.

ಈಗ ನಾನು ನನಗೆ ಯಾವ ವ್ಯಕ್ತಿ ಇಷ್ಟವಾಗುತ್ತಾರೋ ಅಂದರೆ ನನಗೆ ಕಷ್ಟದಲ್ಲಿ ಇದ್ದಂತಹ ಸಮಯದಲ್ಲಿ ಯಾರು ನನಗೆ ಸಹಾಯ ಮಾಡಿದ್ದರೋ ಅವರಿಗೆ ನಾನು ಈ ಮೂಲಕ ಸಹಾಯವನ್ನು ಮಾಡುತ್ತೇನೆ ಎನ್ನುವಂತಹ ಮಾಹಿತಿಯನ್ನು ಕೂಡ ಹೊರ ಹಾಕಿದ್ದಾರೆ. ಈಗ ಈ ವಿಚಾರ ಬಹಳಷ್ಟು ಸುದ್ದಿಯನ್ನು ಮಾಡುತ್ತಿದ್ದು ಬಿಜೆಪಿ ಪಕ್ಷದಲ್ಲಿ ಇರುವಂತಹ ಬೊಮ್ಮಾಯಿ ಅವರಿಗೆ ನಾನು ಸಹಾಯ ಮಾಡುತ್ತೇನೆ ಎನ್ನುವಂತಹ ಮಾತುಗಳು ಹರಿದಾಡುತ್ತಿದೆ.

ಒಟ್ಟಾರೆಯಾಗಿ ನಟ ಸುದೀಪ್ ಅವರ ಮೇಲೆ ಈ ರೀತಿಯಾದಂತಹ ಪತ್ರ ಬರೆದಂತಹ ವ್ಯಕ್ತಿ ಯಾರು? ಹಾಗೂ ಅವನು ಯಾವ ಒಂದು ಕಾರಣಕ್ಕಾಗಿ ಈ ರೀತಿಯ ಕೆಲಸವನ್ನು ಮಾಡಿದ್ದಾನೆ ಎನ್ನುವಂತಹ ಮಾಹಿತಿ ಮಾತ್ರ ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಹಾಗೂ ಈ ಒಂದು ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆಗಳು ಮುಂದುವರೆಯುತ್ತಿದೆ ಎಂದು ಸುದೀಪ್ ಆಪ್ತ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">