ಏಜ್ ಆಗುತ್ತಿದ್ದರೂ ಮದುವೆ ಆಗುತ್ತಿಲ್ಲವಾ? ಒಳ್ಳೆಯ ಸಂಗಾತಿ ಸಿಗಲು ಈ ಮರದ ಬಳಿ ಹೋಗಿ ಹೀಗೆ ಮಾಡಿ.. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ವಯಸ್ಸಾಗುತ್ತಿದ್ದರು ಮದುವೆಯಾಗುತ್ತಿಲ್ಲವೇ…..? ಒಳ್ಳೆಯ ಜೀವನ ಸಂಗಾತಿ ಸಿಗುವುದಕ್ಕೆ ಈ ಮರದ ಹತ್ತಿರ ಹೀಗೆ ಹೇಳಿಕೊಳ್ಳಿ……..!!

ನಮ್ಮಲ್ಲಿ ಹೆಚ್ಚಿನ ಜನ ಈ ಒಂದು ಸಮಸ್ಯೆಯನ್ನು ಅನುಭವಿಸುತ್ತಿದ್ದು ವಯಸ್ಸಾದರೂ ನಮಗೆ ಒಳ್ಳೆಯ ಜೀವನ ಸಂಗಾತಿ ಸಿಗುತ್ತಿಲ್ಲ ಹಾಗೆ ಯಾರನ್ನೇ ನಾವು ನೋಡಿಕೊಂಡು ಬಂದರೂ ಅವರು ಒಪ್ಪಿಕೊಳ್ಳುತ್ತಿಲ್ಲ ಹೀಗೆ ನಾನ ಕಾರಣಗಳಿಂದ ನಿಮ್ಮ ಮದುವೆಯ ವಿಚಾರಗಳು ಅರ್ಧಕ್ಕೆ ನಿಂತು ಹೋಗುತ್ತಿರುತ್ತದೆ. ಹಾಗಾಗಿ ಅವರು ತಮ್ಮ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಾರೆ.

ಜೊತೆಗೆ ಇದರಿಂದ ಮಾನಸಿಕ ಖಿನ್ನತೆಗೂ ಸಹ ಒಳಗಾಗುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಯಾವುದೇ ಒಂದು ವಿಚಾರದ ಬಗ್ಗೆ ನೀವು ಉತ್ತಮವಾದಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರೆ ಯಾವ ಒಂದು ಕಾರಣಕ್ಕೆ ನನಗೆ ಈ ರೀತಿಯ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತಿದೆ.ಹಾಗೆಯೇ ನಾನು ಇದನ್ನು ಹೇಗೆ ನನ್ನ ಜೀವನದಲ್ಲಿ ಸರಿಪಡಿಸಿಕೊಳ್ಳಬೇಕು ಯಾವುದನ್ನು ನಾನು ಅನುಸರಿಸುವುದರಿಂದ ನನ್ನ ಸಮಸ್ಯೆಗಳು ದೂರವಾಗುತ್ತದೆ.

ಜಾಹಿರಾತು

ಹೀಗೆ ಈ ವಿಚಾರಗಳನ್ನು ತಿಳಿದುಕೊಂಡು ಆನಂತರ ನೀವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಬದಲಿಗೆ ಆತುರದಿಂದ ನೀವು ನಿರ್ಧಾರಗಳನ್ನು ತೆಗೆದುಕೊಂಡರೆ ನಿಮ್ಮ ಜೀವನವೇ ನಾಶವಾಗು ತ್ತದೆ.ಆದ್ದರಿಂದ ನೀವು ಯಾವುದೇ ವಿಚಾರವಾಗಿ ನೀವು ನಿರ್ಧಾರ ಗಳನ್ನು ತೆಗೆದುಕೊಳ್ಳಬೇಕು ಎಂದರೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡು ಅದನ್ನು ಅನುಸರಿಸಿ ಆನಂತರ ನೀವು ಬೇರೆ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾರಿಗೆ ಮದುವೆ ಸಮಯ ಬಂದರು, ಮದುವೆಯಾಗುತ್ತಿರುವುದಿ ಲ್ಲವೋ ಹಾಗೆ ಮದುವೆ ವಿಚಾರವಾಗಿ ವಿಳಂಬ ಎದುರಾಗುತ್ತಿರುತ್ತದೆ ಯೋ ಅಂತವರು ಈ ಒಂದು ವಿಧಾನವನ್ನು ಅನುಸರಿಸಿದರೆ. ನಿಮಗೆ ಮದುವೆಯಾಗುವುದು ಕಡ್ಡಾಯ. ಹೌದು ಈ ಒಂದು ಮರದ ಬಳಿ ಹೋಗಿ ಈ ರೀತಿ ಹೇಳಿದರೆ ಸಾಕು ನಿಮಗೆ ಮದುವೆ ವಿಚಾರವಾಗಿ ಶುಭ ಸಮಾಚಾರಗಳು ಕೇಳಿಬರುತ್ತದೆ. ಹಾಗಾದರೆ ಆ ಅದ್ಭುತವಾದ ಮರ ಯಾವುದು ಎಂದರೆ ಅಶ್ವಥ ಮರ.

ಹೌದು ಅಶ್ವಥ ಮರವನ್ನು ನಮ್ಮ ಹಿಂದೂ ಧರ್ಮದಲ್ಲಿ ಬಹಳ ಪವಿತ್ರ ವಾದಂತಹ ಮರ ಎಂದೇ ಹೇಳುತ್ತಾರೆ ಹಾಗೂ ಇದಕ್ಕೆ ಬಹಳ ಉತ್ತಮ ವಾದಂತಹ ಸ್ಥಾನವನ್ನು ಸಹ ನಾವು ಕೊಟ್ಟಿದ್ದೇವೆ. ಶುಕ್ರವಾರದ ದಿನ ಅಶ್ವತ ಮರದ ಬಳಿ ಹೋಗಿ 5 ವೀಳ್ಯದೆಲೆ ಅಡಿಕೆ ಒಂದು ರೂಪಾಯಿ ನಾಣ್ಯದ 5 ನಾಣ್ಯ ಇಟ್ಟು ಪೂಜೆ ಮಾಡಿ ಐದು ಪ್ರದಕ್ಷಿಣೆ ಹಾಕಿ ಐದು ಅಶ್ವಥ ಎಲೆಯನ್ನು ಕಿತ್ತು ಇಟ್ಟುಕೊಳ್ಳಬೇಕು.

ಹೀಗೆ ಮೂರು ಬಾರಿ ಮಾಡಬೇಕು ಆನಂತರ ಆ ಎಲೆಯನ್ನು ನಿಮ್ಮ ಮನೆಯಲ್ಲಿ ತಂದಿಟ್ಟು ಪೂಜೆ ಮಾಡಿ. ಹಾಗೂ ಅದು ಒಣಗಿದ ನಂತರ ನಿಮ್ಮ ಮನೆಯಲ್ಲಿ ದೂಪ ಹಾಕುವಂತಹ ಸಮಯದಲ್ಲಿ ನಿಮಗೆ ಒಳ್ಳೆಯ ಮಡದಿ ಸಿಗಲಿ ಎನ್ನುವಂತೆ ಪೂಜೆ ಮಾಡಿ ಅದನ್ನು ಧೂಪ ಹಾಕುವ ಸಮಯದಲ್ಲಿ ಹಾಕಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *